ಈ ರೀತಿ ಅದ್ಭುತ ರುಚಿಯ ದಾಲ್ ಕಿಚಿಡಿ ಒಮ್ಮೆ ಮಾಡಿ ನೋಡಿ I Quick and easy tasty dal khichdi making

Поділитися
Вставка
  • Опубліковано 7 лют 2025
  • #bhagyatvrecipes #bhagyatvrecipes #bhagyatvkannada #dalkichadi
    ಮೆಂತ್ಯ ಸೊಪ್ಪಿನ ದಾಲ್ ಕಿಚಡಿ ಮಾಡುವ ವಿಧಾನ I How to make menthya dal khichdi
    mysunpure.in/
    ಮೆಂತ್ಯ ಸೊಪ್ಪಿನ ಕಿಚಡಿ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ ಅರ್ಧ ಕಪ್
    ತೊಗರಿ ಬೇಳೆ ಅರ್ಧ ಕಪ್
    ಮೆಂತ್ಯ ಸೊಪ್ಪು 1 ಕಟ್
    ಹಸಿಬಟಾಣಿ 4 ಟೇಬಲ್ ಸ್ಪೂನ್
    ಈರುಳ್ಳಿ 1
    ಟಮೋಟ ಹಣ್ಣು 1
    ಎಣ್ಣೆ 2 ಟೇಬಲ್ ಸ್ಪೂನ್
    ಬೆಣ್ಣೆ 2 ಟೇಬಲ್ ಸ್ಪೂನ್
    ತುಪ್ಪ 1 ಟೇಬಲ್ ಸ್ಪೂನ್
    ಜೀರಿಗೆ 1 ಟೀ ಸ್ಪೂನ್
    ಸಾಸಿವೆ ಸ್ವಲ್ಪ
    ಹಿಂಗು ಚಿಟಿಕೆಯಷ್ಟು
    ಹಸಿಮೆಣಸಿನಕಾಯಿ 5 ರಿಂದ 6
    ಬೆಳ್ಳುಳ್ಳಿ 1 ಗೆಡ್ಡೆ
    ಕರಿಬೇವಿನ ಸೊಪ್ಪು ಸ್ವಲ್ಪ
    ಹಸಿ ಶುಂಠಿ 1 ಇಂಚು
    ಅರಿಶಿಣದ ಪುಡಿ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 21