#9 - ಶಾಂತಿಗಾಗಿ ಯೋಗ - ನಾಡಿ ಶುದ್ಧಿ (Nadi Shuddhi)

Поділитися
Вставка
  • Опубліковано 21 бер 2018
  • ಉಪ-ಯೋಗ ಸರಣಿ - ಭಾಗ ೯ - ಶಾಂತಿಗಾಗಿ ಯೋಗ - ನಾಡಿ ಶುದ್ಧಿ
    Upa Yoga Series - Part 9 - Yoga for Peace - Nadi Shuddhi
    ಉಪ-ಯೋಗವು ಕೀಲುಗಳು, ಮಾಂಸಖಂಡಗಳು ಮತ್ತು ಪ್ರಾಣಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇಡೀ ದೇಹವನ್ನು ಸರಾಗವಾಗಿಡುವ, ಸರಳವಾದರೂ ಶಕ್ತಿಯುತ ೧೦ ಅಭ್ಯಾಸಗಳಾಗಿವೆ. ಯಾವುದೇ ಯೋಗಾಭ್ಯಾಸದ ಅನುಭವವಿಲ್ಲದವರಿಗೂ ಈಶ ಉಪ-ಯೋಗ ಒಂದು ಉತ್ತಮ ಪರಿಚಯಾತ್ಮಕ ಅಭ್ಯಾಸವಾಗಿದೆ. ಇದನ್ನು ಇತರ ಯೋಗಾಭ್ಯಾಸಗಳಿಗೆ ತಯಾರಿಯಾಗಿಯೂ ಉಪಯೋಗಿಸಬಹುದು.
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    ua-cam.com/users/playlist?list...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 52

  • @kathyayinign9175
    @kathyayinign9175 4 роки тому +1

    ಆಹಾ,ಎಂಥಾ ಅಧ್ಬುತ ವಿವರಣೆ. 🙏🙏👌👌

  • @vishwaroopatvchannel208
    @vishwaroopatvchannel208 6 років тому +4

    ಧನ್ಯವಾದಗಳು ಗುರುಜಿ

  • @asharamesh7375
    @asharamesh7375 3 роки тому +1

    🙏Very nicely n slowly demonstrated, easy to follow ,thank you .🙏

  • @drlcreations328
    @drlcreations328 2 роки тому +2

    Thank you. Nicely explained 🙏🙏🙏

  • @shankararalimarad4552
    @shankararalimarad4552 4 роки тому +2

    Thank you sister.

  • @roopam.j4236
    @roopam.j4236 3 роки тому +1

    ತುಂಬ ಉಪಯುಕ್ತ ನಾಡಿಶುದ್ದಿ ಪ್ರಾಣಾಯಾಮ. ಸರಿಯಾದ ವಿಧಾನ ಮತ್ತು ವಿವರಣೆ ಸಹಿತ ಹೇಳಿದ್ದು ಖುಷಿಯಾಯಿತು ಅಭಿನಂದನೆಗಳು ಹಾಗೂ ಧನ್ಯವಾದಗಳು ಮತ್ತು ನಮಸ್ಕಾರಗಳು 🙏🌼🙏 ಒಳ್ಳೆಯ ಅನುಭವ ನೀಡಿತು ❤️❤️❤️

    • @masterinyou1231
      @masterinyou1231 2 роки тому

      ಶಬ್ದ ಮಾಡಬೇಡಿ ಅಂತ ಹೇಳಿದ್ರು ಹೇಗೆ ಅರ್ಥ ಆಗಲಿಲ್ಲ

  • @p.s.inamdarinamdar3772
    @p.s.inamdarinamdar3772 3 роки тому

    Thanku very much Guruji🙏🙏🙏🙏🙏🌹

  • @manjulamalipatil2623
    @manjulamalipatil2623 4 роки тому +1

    Tq u so much guruji

  • @angelsushmitha9378
    @angelsushmitha9378 3 роки тому +2

    Expecting more videos

  • @shankararalimarad4552
    @shankararalimarad4552 4 роки тому +1

    Thank you sister

  • @kk-cg6um
    @kk-cg6um 5 років тому +3

    Please Please... upload more and more and more.... videos in kannada with such detailed information.

  • @rameshdevraj6470
    @rameshdevraj6470 5 років тому +5

    Thank you so much. I'm able to teach my parents.

  • @pratimabm21
    @pratimabm21 2 роки тому

    Tq u so much mam for ur information

  • @devarayas2287
    @devarayas2287 5 років тому +2

    Pin to pin information .thanx

  • @radhikasatyanarayana9644
    @radhikasatyanarayana9644 5 років тому

    Very nice explanation ,.

  • @santhoshkulal9259
    @santhoshkulal9259 4 роки тому

    Danyavada

  • @puttppahonnali4600
    @puttppahonnali4600 4 роки тому +1

    Super medam

  • @sujathajshetty9773
    @sujathajshetty9773 3 місяці тому

    Thank u mam

  • @hunterking2459
    @hunterking2459 4 роки тому +1

    🙏🙏🙏

  • @girishabk4299
    @girishabk4299 5 років тому

    🙏🙏🙏👐

  • @anandakumar7458
    @anandakumar7458 5 років тому +2

    ಸಾದರಣವಾದ ಮಾಹಿತಿಗೆ ಧನ್ಯವಾದಗಳು

  • @jyothis.cjyothi4784
    @jyothis.cjyothi4784 Рік тому

    Very good information 👍 tq

  • @bhaskarbansode3087
    @bhaskarbansode3087 6 років тому

    🙏

  • @Soilpopup123
    @Soilpopup123 6 років тому +2

    ಧನ್ಯವಾದಗಳು ಸದ್ಗುರು

  • @basavarajwalikar5001
    @basavarajwalikar5001 4 роки тому

    😊🙏

  • @nandiniskumar9411
    @nandiniskumar9411 5 років тому +1

    Super

  • @harishackcommerce134
    @harishackcommerce134 6 років тому +2

    Nice

  • @manjunathactp9449
    @manjunathactp9449 2 роки тому

    Wonderful

  • @kenchaveerappan3433
    @kenchaveerappan3433 3 роки тому +1

    Good

  • @poojanayak9371
    @poojanayak9371 5 років тому +6

    Detailed explanation. Really helped to me. Thanks allot

    • @akashbangari1765
      @akashbangari1765 4 роки тому

      ನಿಮ್ಮ ಕಾರ್ಯಅನ್ಯರಿಗೆ ಆರೋಗ್ಯ ಭಾಗ್ಯ

    • @sandeshnaik8424
      @sandeshnaik8424 4 роки тому

      Pooja Nayak
      🙊🙊🙊🙊🙊🙊🙊

  • @parthasarathi7114
    @parthasarathi7114 4 роки тому

    Lovely

  • @ashaarun8910
    @ashaarun8910 6 років тому +2

    Jashti kannada anuvada sadhguru speech aki

  • @shivakumar-wc9dz
    @shivakumar-wc9dz 6 років тому

    Dhyanada Kannada anuvaada video upload madi please

    • @sathyavathiharave5289
      @sathyavathiharave5289 5 років тому

      ನಾಡಿ ಶುಥಿ ಬಹಳ
      ಉಪಯುಕ್ತ ವಾಗಿದೆ

  • @parvathiparvathi3221
    @parvathiparvathi3221 3 роки тому

    How to do aagna dyanaa....will u inform

  • @bhuvanasgardian4132
    @bhuvanasgardian4132 5 років тому +1

    Kali hotte eddag madabeka

  • @masterinyou1231
    @masterinyou1231 2 роки тому

    ಶಬ್ದ ಆಗಬಾರದು ಅಂದರೆ ಅರ್ಥ ಆಗಲಿಲ್ಲ

  • @shobhaskanavi1382
    @shobhaskanavi1382 3 роки тому

    L

  • @lalchand3317
    @lalchand3317 5 років тому

    nidde control maduv yoga edeya

  • @niranjannk786
    @niranjannk786 Рік тому

    Sari sarva lokdi madi yoga dyna ade money life honey ella madi madi

  • @Dowhatyoulove143
    @Dowhatyoulove143 4 роки тому

    Tq sadguru

    • @umashankarrajanna6776
      @umashankarrajanna6776 3 роки тому +1

      ತಪ್ಪು ಮಾಹಿತಿ. ಪ್ರತಿ ಹೊಳ್ಳೆ ಯಲ್ಲಿ ಉಸಿರನ್ನು ತೆಗೆದುಕೊಂಡು ಮೇಲೆ. ಇನೋಂದು ಹೊಳ್ಳಯಲ್ಲಿ ಉಸಿರನ್ನು ಬಿಡಬೇಕು

    • @SpreadLove2726
      @SpreadLove2726 2 роки тому

      @@umashankarrajanna6776 yes sir tappu heltidare usiru olgade eledukonda mele change madbeku

  • @eshwarnatekar9101
    @eshwarnatekar9101 5 років тому

    Super