ಪ್ರತಿಯೊಂದರಲ್ಲೂ ದೇವರಿದ್ದಾನೆ | ಅವಧೂತ ಶ್ರೀ ವಿನಯ್‌ ಗುರೂಜಿ | Malenadina Mukhagalu |

Поділитися
Вставка
  • Опубліковано 19 вер 2024
  • ದೇವಿ ಎಂದರೆ ಪ್ರಕೃತಿ ಆ ಪ್ರಕೃತಿಯಲ್ಲಿ ಅವರು ಮೂರು ರೂಪದಲ್ಲಿ ಇದ್ದಾಳೆ. ಹಸು, ತಾಯಿ,ಭೂಮಿ ಇವುಗಳ ರೂಪದಲ್ಲಿ ಇದ್ದಾಳೆ ಏಕೆಂದರೆ ಈ ಮೂರು ಮೋಸಗೊತ್ತಿಲ್ಲದ್ದು, ಹಸು ಯಾವಾಗ ಹೋಗಿ ಹಾಲು ಕರೆದರು ಹಾಲುಕೊಡುತ್ತದೆ.ತಾಯಿ ತನ್ನ ಮಗು ಎಷ್ಟೇ ಕಷ್ಟ ಕೊಟ್ಟರು ತನ್ನ ಸ್ತನದಿಂದ ಹಾಲು ಕೊಡ್ತಾಳೆ. ಭೂಮಿ ನಾವು ಮಾಡಬಾರದನ್ನಲ್ಲಾ ಮಾಡಿದ್ದರು ನಮ್ಮನ್ನು ಹೊತ್ತಿದ್ದಾಳೆ. ಇಂದು ಅವರ ಸ್ಥಾನಕ್ಕೆ ನಾನು ನಮ್ಮ ಕಣ್ಣಮುಂದೆ ಇರುವಂತಹ ಸಾಲುಮರದ ತಿಮ್ಮಕ್ಕೆ ಎಂದು ಹಲವಾರು ಮರಗಳಿಗೆ ಜನ್ಮದಾತೆಯಾಗಿ ಇಡೀ ಪ್ರಪಂಚ ಉಸಿರಾಡಲು ಮಾರ್ಗದರ್ಶಿಯಾದ ತಾಯಿಯನ್ನು ನಾನು ಆ ದೊಡ್ಡ ಸ್ಥಾನದಲ್ಲಿ ನೋಡಲು ಇಷ್ಟ ಪಡುತ್ತೇನೆ. ಏಕೆಂದರೆ ಅವರ ವಯಸ್ಸಿಗೂ ಮೀರಿ ಇಂದು ಅವರು ನನ್ನ ನೋಡುವ ಸಲುವಾಗಿ ನನ್ನನ್ನು ಭೇಟಿ ಮಅಡಲು ಬಂದಿರುವುದು ತುಂಬಾ ಖುಷಿಯನ್ನು ತಂದುಕೊಟ್ಟಿದೆ ನನಗೆ. ನಮಗೆಲ್ಲರಿಗೂ ಶುದ್ಧ ಹುಸಿರನ್ನು ನೀಡಿದ ತಾಯಿಗೆ ಆ ದೇವರು ಇನ್ನೂ ಹೆಚ್ಚು ವರ್ಷ ಆಯಸ್ಸನ್ನು ಕೊಡಲಿ ಎಂದು ಬಯಸುತ್ತೇನೆ. ಇಂದು ವರಮಹಾಲಕ್ಷಿಯ ದಿನವನ್ನು ನಾವೆಲ್ಲರೂ ತುಂಬಾ ಖುಷಿಯಿಂದ ಆಚರಿಸುತ್ತಿದ್ದೇವೆ. ಅದರ ಗುಂಗಿನಲ್ಲಿ ಇರುವ ಎಷ್ಟೋ ಜನರು ಇಂದು ಅದರ ಹಿನ್ನೆಲೆಯನ್ನು ತಿಳಿದುಕೊಂಡಿಲ್ಲ. ವಿಷೇಶತೆಯನ್ನು ತಿಳಿಯಲು ಇನ್ನು ಮುಂದೆ ಆದರೂ ಎಲ್ಲರೂ ಇಚ್ಛಿಸುವಂತಾಗಲಿ. ಜಗತ್ತಿನ ಸೃಷ್ಟಿಯೂ ದೇವರ ಮೂಲದಿಂದಲೇ ಆಗಿರುವುದು ಹಾಗಾಗಿ ಎಲ್ಲವೂ ದೇವರ ಮೂಲರೂಪವೇ ಆಗಿರುತ್ತದೆ.
    For More Videos:
    Avadhootha Vinay guruji | Speech | Gandhi - • Avadhootha Vinay guruj...
    Avadhootha Vinay guruji | Thoughts | Speech - • Avadhootha Vinay guruj...
    Avadhootha Vinay Guruji | Speech | Dharma - • Avadhootha Vinay Guruj...
    Birthday wishes to our Avadootha Sri. Vinay Guruji | Speed Painting | Fidelitus Gallery- • Birthday wishes to our...
    Avadhootha Vinay guruji | Speech - • Avadhootha Vinay guruj...
    Avadhootha Vinay Guruji | Closing ceremony of “Malenadina Mukhagalu” | Fidelitus Gallery - • Avadhootha Vinay Guruj...
    Avadhootha Vinay Guruji | Corona Virus - • ಕೊರೋನದ ಬಗ್ಗೆ ಕಾಲಜ್ಞಾನದ...

КОМЕНТАРІ • 9