ಸಂತಾನ ಗೋಪಾಲಕೃಷ್ಣ ವೃತ.ಸಂತಾನ ಪ್ರಾಪ್ತಿಗೆ... ವೀಣಾ ಜೋಶಿ

Поділитися
Вставка
  • Опубліковано 17 січ 2025

КОМЕНТАРІ • 963

  • @sreevallic5817
    @sreevallic5817 10 місяців тому +29

    ತುಂಬು ಹೃದಯದ ಧನ್ಯವಾದಗಳು ಅಮ್ಮ. ನೀವು ತಿಳಿಸಿದ ಸಂತಾನ ಗೋಪಾಲಕೃಷ್ಣ ವೃತ ಮಾಡಿದೆನು ಫಲ ಸಿಕ್ಕಿದೆ ಸುಂದರವಾದ ಆರೋಗ್ಯವಾದ ಹೆಣ್ಣು ಮಗು ಜನಿಸಿದೆ. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ. ದೇವರು ನಿಮಗೆ ಒಳ್ಳೆಯದು ಮಾಡಲಿ.

    • @akshatagaragad3257
      @akshatagaragad3257 8 місяців тому +3

      Nijavaglu na madam please reply

    • @jyotiaraliarali381
      @jyotiaraliarali381 3 місяці тому +1

      Est dina madidri e pooja

    • @RenukagAmaragol
      @RenukagAmaragol 3 місяці тому

      ನೀವು hege ಪೂಜೆ ಮಾಡಿದರಿ esttu ದಿನ ಪೂಜೆ ಮಾಡಬೇಕು mem

    • @raghavishivalli7358
      @raghavishivalli7358 Місяць тому

      Esht dina madidri neevu pooje na

  • @prabhavatihanji1779
    @prabhavatihanji1779 Рік тому +9

    ಅಮ್ಮ ನಾನು ಈ ಪೂಜೆ ಮಾಡಬೇಕು ಅನ್ಕೊಂಡಿದ್ದೆ ಅಷ್ಟೇ ಅಷ್ಟ್ರಲ್ಲಿ ಆ ದೇವರು ಆಶೀರ್ವಾದ ಮಾಡಿಬಿಟ್ಟ ಅಮ್ಮ ಎರಡನೇ ಮಗುಗಾಗಿ ಪ್ರಯತ್ನ ಮಾಡ್ತಿದ್ವಿ 6 ವರ್ಷದ ಮಗ ಇದಾನೆ ಈಗ ಅಮ್ಮ ಈ ತಿಂಗಳು ನಂದು ಪಾಸಿಟಿವ್ ಬಂದಿದೆ ಅಮ್ಮ ಈ ಪೂಜೆ ವಿಧಾನ ನೋಡಿದ್ದಷ್ಟೇ ಅಮ್ಮ ತುಂಬಾ ಧನ್ಯವಾದಗಳು ಅಮ್ಮ ಆಶೀರ್ವಾದ ಇರಲಿ ಅಮ್ಮ 🙏🙏

  • @shruthiprasanna8881
    @shruthiprasanna8881 Рік тому +30

    ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏ನಾನು ಕೂಡ ನೀವು ಹೇಳಿ ಕೊಟ್ಟ ಸಂತಾನ ಗೋಪಾಲ ಸ್ವಾಮಿ ಪೂಜೆ ಮಾಡಿದೆ ನಿಜಕ್ಕೂ ಆಶ್ಚರ್ಯ ಅನ್ನುವಂತೆ ಕೇವಲ ಒಂದೇ ತಿಂಗಳಿನಲ್ಲಿ ನಾನು ಗರ್ಭವತಿ ಆಗಿದ್ದೇನೆ ನನಗೀಗ 4ತಿಂಗಳು ತುಂಬಿದೆ... ನಮ್ಮ ಧರ್ಮ ನಮ್ಮ ಹೆಮ್ಮೆ ನಂಬಿಕೆ ಇಟ್ಟು ಮಾಡುವ ಪ್ರತಿ ಕೆಲಸವು ಫಲ ಕೊಡುವುದು 🙏... ನಮ್ಮ ಧರ್ಮ ಆಚಾರ ವಿಚಾರದ ಬಗ್ಗೆ ತಿಳುವಳಿಕೆ ನೀಡುತ್ತಿರುವ ನಿಮ್ಮ ಈ ಕಾರ್ಯ ಸಾದಾ ಹೀಗೆ ಸಾಗಲಿ ಭಗವಂತನ ಕೃಪೆ ನಿಮಗೂ ನಿಮ್ಮ ಕುಟುಂಬಕ್ಕೂ ಸದಾ ಇರಲಿ ಎಂದು ಮನಸಾರೆ ಬೇಡುತೇನೆ 🙏

    • @shashidharaiahps3780
      @shashidharaiahps3780 Рік тому

      Sri Dharmas Ratnakara Sthothra enu? adannu kalise pl .

    • @ranisuresh7124
      @ranisuresh7124 Рік тому +1

      Howda medam nija nangu 8 year agide agilla pls heli en madbeku

    • @veenahadimani3387
      @veenahadimani3387 Рік тому

      Plz santan gopla stotra purtiyagi haki dayvittu

    • @shridevinaikar862
      @shridevinaikar862 6 місяців тому

      ಗೆಜ್ಜೆ ವಸ್ತ್ರ ದಿನಾಲು change ಮಾಡಬೇಕಾ?

  • @hema333ful
    @hema333ful Рік тому +5

    ಅಮ್ಮ ನಮಸ್ತೆ,
    ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ಸಾಧ್ಯವಾದಷ್ಟು ಪಾಲಿಸುತ್ತೇನೆ. ಮನೆ ಮನಸ್ಸು ತುಂಬಾ ಸಮಾಧಾನ ಎನಿಸುತ್ತದೆ. ಭಗವಂತ ನನ್ನ ಜೊತೆ ಇದ್ದಾನೆ ಎಣಿಸುತ್ತದೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ತುಳಸಿ ವಿವಾಹದ ದಿನದಿಂದ ನಾನು ಎರಡನೇ ಮಗುವಿಗಾಗಿ ಸಂತಾನ ಗೋಪಾಲಕೃಷ್ಣ ವ್ರತವನ್ನು ಆರಂಭಿಸಿದೆ. ನೀವು ಹೇಳಿದ ಹಾಗೆ ಪೂಜೆ ನೈವೇದ್ಯ ಮಂತ್ರ ಮತ್ತು ಆರತಿಯನ್ನು ಮಾಡುತ್ತಾ ಬಂದಿದ್ದೇನೆ. ಆದರೂ ಯಾಕೋ ಕೃಷ್ಣನು ಇನ್ನು ಕಣ್ಣು ತೆರೆದಿಲ್ಲ. ಮಧ್ಯದಲ್ಲಿ ಊರಿಗೆ ಹೋದಾಗ ಕೇವಲ ಮಂತ್ರವನ್ನು ಮಾತ್ರ ಪಠಿಸಿದ್ದೆ. ಇತ್ತೀಚಿನ ದಿನಗಳಲ್ಲಿ ನಾನು ಮತ್ತು ಯಜಮಾನರು ಸಾಕಷ್ಟು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲಿ ಸ್ವಲ್ಪ ಚೇತರಿಸಿಕೊಂಡಿದ್ದೇವೆ. ಆದರೂ ನಂಬಿಕೆಯಿಂದ ಪೂಜೆಯನ್ನ ಬಿಟ್ಟಿರಲಿಲ್ಲ. ಐದು ತಿಂಗಳಿನಿಂದ ಪೂಜೆ ಮಾಡುತ್ತಾ ಬಂದಿದ್ದೇನೆ. ಬಹುಶಹ ನನ್ನ ಪೂಜೆಯಲ್ಲಿ ಏನು ತಪ್ಪಾಗಿರಬಹುದು ಅಥವಾ ಇದೇ ನನ್ನ ಪ್ರಾರಬ್ಧ ಇರಬಹುದು ಅನಿಸುತ್ತಿದೆ. ಈ ರಜಾ ದಿನಗಳಲ್ಲಿ ಮನೆ ತುಂಬಾ ಬಂಧುಗಳು ನೆಂಟರು ಮಕ್ಕಳು ಇದ್ದರು ಬೇಗನೆ ಎದ್ದು ಪೂಜೆಯನ್ನು ಮುಗಿಸಿಕೊಳ್ಳುತ್ತಿದ್ದೆ. ನನ್ನ ಎರಡನೇ ಮಗುವಿಗೆ ಕೃಷ್ಣನ ಇಚ್ಚಿ ಇಲ್ಲ ಎಂದು ಎಣಿಸುತ್ತಿದೆ. ಎಲ್ಲರಿಗೂ ವರವನ್ನು ನೀಡಿದ ಕೃಷ್ಣ ನನ್ನ ಪಾಲಿಗೆ, ನನ್ನ ಪ್ರಾರಬ್ಧ ಕರ್ಮಗಳಿಗೆ ಹೀಗೆ ಮಾಡಿರಬಹುದು ಎಂದು ಭಾವಿಸಿ ಸುಮ್ಮನಾಗಿ ಬಿಡುತ್ತಿದ್ದೇನೆ. ಇಷ್ಟು ದಿನ ಅವನ ಪೂಜೆ ಮಾಡುವಾಗ ಸಿಕ್ಕ ಅನುಭವ ಮಾತ್ರ ಅವವರ್ಣನೆಯ. ಅಚಾನಕ್ಕಾಗಿ ಅವನ ಜನ್ಮಸ್ಥಳವಾದ ಮಥುರಾಗೆ ಹೋಗಿ ಕೃಷ್ಣ ಜನ್ಮಸ್ಥಾನವನ್ನು ನೋಡಿ ಬರುವ ಭಾಗ್ಯವಂತು ದೊರೆಯಿತು. ಬೇಸರ ಮನಸ್ಸಿನಿಂದ, ಇದೇ ಕೃಷ್ಣನ ಆಜ್ಞೆ ಎಂದು ಪೂಜೆಯನ್ನು ನಿಲ್ಲಿಸುತ್ತಿದ್ದೇನೆ. 🙏🙏
    ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ 🙏

  • @shivamurthymd2502
    @shivamurthymd2502 3 роки тому +4

    ಉಪಯುಕ್ತ ಮಾಹಿತಿ ಧನ್ಯವಾದಗಳು ಮಾ ಜೈ ಶ್ರೀರಾಮ್

  • @BededucationSucess
    @BededucationSucess 5 днів тому

    ಒಳ್ಳೆ ಪೂಜೆ mahiti ಅಕ್ಕಾ

  • @kavyashree2300
    @kavyashree2300 2 роки тому +9

    Amma nanage putra Santana aguva haage ashirvadisi Amma.🙏

  • @KarthikKarthik-uk9kz
    @KarthikKarthik-uk9kz 2 роки тому +7

    🙏🙏🙏🙏🙏akka namge Maduve agi 13.years agittu tumba kade torisi sakagi beda anta summanade nantra UA-cam li nivu helid santangopalkrishana puje madoke helide nan hendti tumba kushi le baktile puje madtale ega avlige 8th month nadita ede Avlige nim asirvada beku nimge yastu dannyavada helidru sakagodilla

  • @AmrutaMalod
    @AmrutaMalod 26 днів тому +1

    ಸಂತಾನ ಗೋಪಾಲಕೃಷ್ಣ ಎಷ್ಟು ದಿನ ಮಾಡಬೇಕು ನನಗೆ ಇನ್ನೂ ಮಕ್ಕಳಾಗಿ

  • @anshpvb907
    @anshpvb907 2 роки тому +21

    ಅಮ್ಮ ಹೆಣ್ಣು ಮಗುವೀಗಾಗಿ en ಪೂಜೆಗೆ ಮಾಡಬೇಕು ದಯವಿಟ್ಟು ತಿಳಿಸಿ 🙏🙏💐💐

  • @AmrutaMalod
    @AmrutaMalod 26 днів тому +1

    ಸಂತಾನ ಗೋಪಾಲ ಕೃಷ್ಣ

  • @chaitravissuchaitu9936
    @chaitravissuchaitu9936 2 роки тому +7

    Amma nanage madve agi 9 years running agta ede nale inda Santana gopala Krishna vratha madbeku anta ankondidini adke nim ashirvada beku plz bless me amma 🙏

    • @Lami_345
      @Lami_345 7 місяців тому

      Magu aytaa sis

  • @manasanagaraj3957
    @manasanagaraj3957 3 роки тому +73

    ಮ್ಯಾಡಮ್.. ನೀವು ಹೇಳಿಕೊಟ್ಟ ಈ ಪೂಜೆಯನ್ನ ಮಾಡಿದ್ದಕ್ಕೆ ಆ ಕೃಷ್ಣನ ದಯೆಯಿಂದ ಇವತ್ತು ನನಗೆ test positive ಬಂತು.. ನಿಮಗೆ ಕೋಟಿ ಧನ್ಯವಾದಗಳು.. ನಮಸ್ಕಾರಗಳು .. 🙏🏻🙏🏻

    • @karnatakaexamhub
      @karnatakaexamhub 3 роки тому +1

      Congratulations

    • @himabasu777
      @himabasu777 3 роки тому +4

      yastu dina pooje madidri

    • @trivenib4996
      @trivenib4996 3 роки тому

      Est dina madidri

    • @shanthak5297
      @shanthak5297 3 роки тому +4

      Congrats madam, nange one doubt est dina e pooje madbeku , daily headbath madbeka? 1st day pooje madirthivalva next day hosa rangoli aaki hosa hoo hosa gejjevastra akbeka hosadagi ne madbeka .yav dina shuru madbeku plssss rply madi nam akka ge 9years aytu maklu agilla so adke nimmanna kelta idini pls reply madi madam

    • @trivenib4996
      @trivenib4996 3 роки тому +1

      Nimage enadru problem itta pcod pcos

  • @chaitrabv5600
    @chaitrabv5600 Рік тому

    Nanage putra santhana beku dayavittu aashirvadisi amma...

  • @rajanithammaiah2062
    @rajanithammaiah2062 Рік тому +20

    ಎಷ್ಟು ದಿನ ಮಾಡಬೇಕು ಮತ್ತು ಯಾವವಾರ ಪ್ರಾರಂಭ ಮಾಡಬೇಕು, ದಯವಿಟ್ಟು ಹೇಳಿ ಅಮ್ಮ 🙏🙏🙏🙏🙏

  • @prasanthahm1139
    @prasanthahm1139 10 місяців тому

    Thank you so much 🙏🙏🙏🙏🙏

  • @sri7832
    @sri7832 3 роки тому +5

    ತಾಯಿ ಮಗಳಿಗಾಗಿ ಈ ಪೂಜೆ ಮಾಡಬಹುದೆ

  • @vidyapatil1867
    @vidyapatil1867 Рік тому

    Nivu heli kotta e vrutadinda nanage positive result bandide amma nimage nanna hrutpurvak danyavadagalu 🙏🏾🙏🏾

    • @guliusha7448
      @guliusha7448 11 місяців тому

      Congrats dr

    • @guliusha7448
      @guliusha7448 11 місяців тому

      Nange pcod problem ide sis yest day puje madidre heg anta heli pls

  • @laxmiram6828
    @laxmiram6828 2 роки тому +3

    Marriage agie 5 years ayethu one time khuda pregnancy confirm agila nanu yavginidha start madbeku Pooja please please heli 🙏🙏🙏🙏

    • @laxmiram6828
      @laxmiram6828 2 роки тому

      Please helimadam please nange gotila please madam Hailey 🙏🙏

    • @laxmiram6828
      @laxmiram6828 2 роки тому

      😭😭😭😭

  • @vidyapatil1867
    @vidyapatil1867 2 роки тому +7

    Amma nanu evattin dinadidind vruta madata eddene nimma ashirvad nanna mele erali 🙏🏾🙏🏾

  • @aratichanni6692
    @aratichanni6692 4 місяці тому

    Dhanyavadagalu Amma🙏🙏

  • @manjulareddy7827
    @manjulareddy7827 3 роки тому +4

    Amma nanu shravana somavaradinda shuru madidini...... Nange nivu ashirvada madi. 🙏🙏🙏 aa devru ashirvada madida hage agutte amma 🌹

  • @sandyanataraju4592
    @sandyanataraju4592 3 дні тому

    Putra santana prapti ga e pooje mam

  • @anuaradhyakitchen1931
    @anuaradhyakitchen1931 3 роки тому +6

    Nima ashirvada sada ege erali amma Ugadi enda kanditha pooje madutheve nimage adasto bega shuba sudhi tilisutheve amma 🙏🙏🙏🙏

  • @VeenaJoshi
    @VeenaJoshi  2 роки тому +1

    Thanks to all

    • @nishmithaks-n7o
      @nishmithaks-n7o Рік тому

      ಕೃಷ್ಣ ನಾ ಫೋಟೋ ಆಗೋಲ್ವಾ ಪೂಜೆ ಮಾಡೋಕ್ಕೆ

  • @shilpashree3233
    @shilpashree3233 Рік тому +10

    ಅಮ್ಮ ನಾನು ಮದುವೆ ಆಗಿ 12 ವರ್ಷ ಆಗಿತ್ತು.ಸಂತಾನವೇಣುಗೋಪಾಲ ವ್ರತ ಮಾಡಿದ್ದೇ, ನನಗೆ ಈ ವ್ರತ ಫಲ ಕೊಟ್ಟಿದೆ. ನಾನು ಇವಾಗ 2 ತಿಂಗಳು ಗರ್ಭಿಣಿ. ತುಂಬಾ ಧನ್ಯವಾದಗಳು ಅಮ್ಮ 🙏🙏
    ನಾನು ಈ ವ್ರತನ 13 ದಿನ ಅಷ್ಟೇ ಮಾಡಿದ್ದೂ, ಕಾರಣ ನಮ್ ಬಾವನ ಮಗ ತೀರೋಗಿ ಸೂತಕ ಆಯಿತು ಅದರಿಂದ ವ್ರತ ನಿಲ್ಲಿಸಬಿಟ್ಟೆ. ಆದ್ರೂ ನನಗೆ ದೇವರು ತಾಯಿ ಆಗೋ ಭಾಗ್ಯ ಕೊಟ್ಟ 🙏🙏🙏

    • @MJ_VLOGS_43
      @MJ_VLOGS_43 Рік тому

      Madam vratha madovaga brahmacharya acharane madbeka....

    • @MJ_VLOGS_43
      @MJ_VLOGS_43 Рік тому +1

      Madam vratha madovaga brahmacharya acharane madbeka....

    • @shilpashree3233
      @shilpashree3233 11 місяців тому

      ​@@MJ_VLOGS_43Illa madam ganda hendati jotegidre olledu. Matte talege snana madi pooje madi

    • @Spoorti123-r4w
      @Spoorti123-r4w 7 місяців тому

      Nonveg tinboda?

    • @shilpashree3233
      @shilpashree3233 6 місяців тому

      Non veg beda

  • @akshitharanganatha5193
    @akshitharanganatha5193 2 роки тому +3

    Veena avare namaskara nivu helida santhana gopalakrishna vratha manthra vannu nanna magala paravavagi sankalpa madi nane puje madide nanna magalu shukravaara 11 . 37 pm ge avali makkalige janma kottiddale 1 gandu 1 hennu thumba khushi aithu thanks

    • @MangaladeviRBiradar
      @MangaladeviRBiradar Рік тому

      Devarige torisida naiveddyvanna yenu madidiri tili plz. Nanu nanna magaligagi madabekendiddene adakkagi tilisi plz 🙏💐

  • @sowmya16390
    @sowmya16390 Рік тому +1

    ಅಮ್ಮಾ ತುಂಬಾ ಧನ್ಯವಾದಗಳು ನನಗೂ ಸಹ ಒಳ್ಳೇದೇ ಹಾಗಿ ನಾನು ಸಹ ತಾಯಿ ಹಾಗುತ ಇದಿನಿ 🙏

    • @shrideviaduge
      @shrideviaduge Рік тому +2

      Yavagind pooje shuru madidri. Yest dina pooje madidri..??

  • @anjanavidyaprasannachar6142
    @anjanavidyaprasannachar6142 2 роки тому +4

    Gopala krishna stotra poorti yaagi haakti pls

  • @jyothisomashekhara9788
    @jyothisomashekhara9788 12 днів тому

    Namste Medam pooje estu dina madbeku

  • @manjappam4461
    @manjappam4461 3 роки тому +5

    Akka gejjevashtra dina chenj madbeka hage nammaneli Krishnana murti illa photoke madbahuda

  • @bhavanakaranam7357
    @bhavanakaranam7357 3 роки тому +7

    How many days we should do this ratha madam

  • @TGR13
    @TGR13 Рік тому +1

    yestu dina e vrata madbeku madam

  • @kavitharmariyappacm7117
    @kavitharmariyappacm7117 2 роки тому +3

    Namaskara Amma

  • @nandinitumakuru9910
    @nandinitumakuru9910 2 роки тому +5

    ಥ್ಯಾಂಕ್ಸ್ ಅಮ್ಮ. Pls ಎಷ್ಟು ದಿನ ಈ ವ್ರತ ಆಚರಿಸಿ ಬೇಕು ಅಂತ ಹೇಳಿ. ಹಾಲು ಕುಡಿಯಲು ಅಭ್ಯಾಸ ಇಲ್ಲದವರು ತಮ್ಮ ಪತಿ ge ಕೊಡಬಹುದ ಅಂತ ಹೇಳಿ pls.... 🙏🙏🙏💐💐💐

  • @madiwalayyaswamijimadiwala4448
    @madiwalayyaswamijimadiwala4448 Місяць тому

    ಈ ಎಲ್ಲ ಪೂಜೆಯ ಕುರಿತು ತಾವುಗಳು ಒಂದು ನೋಟ್ಸ್ ಇದ್ರೆ ಬಹಳ ಒಳ್ಳೇದು ಆಗುತ್ತೆ ಅಂತ ತಮ್ಮಲ್ಲಿ ವಿನಂತಿ ಕೇಳಿ ಕೊಳ್ಳುತ್ತೇನೆ

  • @snehasampagaonkar1267
    @snehasampagaonkar1267 3 роки тому +3

    Madam full stora yavag haktiri? Pls aadastu bega haki

  • @vasudhaguru
    @vasudhaguru 2 роки тому +3

    Amma 108 nudi bartila pls inond sathi stotra upload madtira

  • @deepakande.4543
    @deepakande.4543 15 днів тому

    Yestu dina madbeku mam

  • @allinonesharanrekha5121
    @allinonesharanrekha5121 3 роки тому +3

    Madam ಈ ವ್ರತ ನಾವು ಎಷ್ಟು ದಿನಾ ಮಾಡಬೇಕು

  • @Sushma7411
    @Sushma7411 10 місяців тому

    Yestu Dina madbeku

  • @pallavijoshi5647
    @pallavijoshi5647 3 роки тому +6

    Madam pregnency confirm admele estu tingalu helbeku🙏

  • @dimplelavanya2496
    @dimplelavanya2496 7 місяців тому

    Namaste Amma ,
    Nimage tumbu hrdayada danyavadagalu. Nivu tilisikotta Santana gopalla Krishna pooje yannu nanu Rama Navami yandu shuru madide, ha Krishna na krupe inda madida onde tingalolage nanu garbiniyagidene,
    Nima asirvada nama mene sada erali yendu keluta, nimagu nima kutumbadavarigu shubavagali endu bevaralli prartisuttene Amma 🙏🏻🙏🏻🙏🏻🙏🏻🙏🏻🙏🏻

  • @rajalakshmisharma2870
    @rajalakshmisharma2870 2 роки тому +3

    ಈ ವ್ರತ ಏಷ್ಟು ದಿನ ಮಾಡ್ಬೇಕು madam pls ಹೇಳಿ

  • @chetanaarkachari6847
    @chetanaarkachari6847 Рік тому

    Amma Naanu Evattinda santana gopalakrishna pooje madtidini.nange ashirvada maadi bega magu agli anta

  • @nitam383
    @nitam383 3 роки тому +2

    ನಾವು ಊರಿಗೆ ಹೋದಾಗಲೂ ನಮ್ ರೂಮಲ್ಲಿ ಈ ಪೂಜಾ ಮಾಡ್ಬಹುದ ಮಾಮಿ

    • @lakshmi3410
      @lakshmi3410 2 роки тому

      E pooje madidra success ayitha

  • @shilpashree3233
    @shilpashree3233 Рік тому

    ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏

  • @roopar7444
    @roopar7444 3 роки тому +11

    ಯಷ್ಟು ದಿನ ಮಾಡಬೇಕು ಈ ಪೂಜೆ

  • @JyotiPatil-h7g
    @JyotiPatil-h7g 3 місяці тому

    Ammmma purti mantra haki plz plz

  • @roopapatil6565
    @roopapatil6565 3 роки тому +3

    Tumba danyavadagalu amma ri🙏🙏🙏🙏🙏

    • @sgg4941
      @sgg4941 2 роки тому

      Nivu e puje madidira plz reply 🙏

  • @MeghaGowda-n7d
    @MeghaGowda-n7d 6 місяців тому

    Please idalli heluva prathiyondu mantra vannu baredu haki

  • @ashadevibs
    @ashadevibs 3 роки тому +4

    Amma ನನಗೆ ಭಟ್ರ ಅತ್ತಿರ ಜಾತಕ ಕೇಳ್ಸಿದ್ದಕೆ ನನಗೆ ಶಿವ ದೋಷ ಇದೆ ಅದಕ್ಕೆ ಮೊದಲನೇ ಮಗು ಹೋಯ್ತು ಅಂದ್ರು ಈಗ ಧರ್ಮಸ್ಥಳಕ್ಕೆ ರಾತೋತ್ಸವ ಮಾಡಿಸ್ತೀನಿ ಅಂತ ಹರಕೆ ಕಟ್ಕೋಳಿ ಅಂತ ಹೇಳಿದಾರೆ ನಾನು ಕೇಳಿಕೊಂಡಿದ್ದೇನೆ ಈಗ ನಾನು ಈ ವ್ರತ ಮಾಡಬೌದ ತಿಳಿಸಿ ple

  • @MeghaGowda-n7d
    @MeghaGowda-n7d 6 місяців тому

    Please idalli heluva prathiyondu mantra vannu baredu haki 6:36

  • @Foodaddictsneha
    @Foodaddictsneha 3 роки тому +6

    Mam I'm gouri even I don't have kids.. Can also do it? Married since 5 years.. Last week had been to kukke for sarp samsakara.. Please pray for me I want baby

  • @SrideviChapi
    @SrideviChapi Рік тому

    Yasatu divasagala kala e poojeyannu madabeku atha nivu helale elavalla mam

  • @radhikams197
    @radhikams197 3 роки тому +8

    Mdm ಗೆಜ್ಜೆ ವಸ್ತ್ರ , ಹೂವು , ಪ್ರತಿದಿನ ತೆಗೆದ ಮೇಲೆ ಎಲ್ಲಿ ಹಾಕುವುದು ಹಾಗೂ ಬೆಳಿಗ್ಗೆ ಪೂಜೆ, ಸಂಜೆ ಗರ್ಭರಕ್ಷಾ ಮಂತ್ರ, ಮತ್ತೆ ಗೋಪಾಲ ಸ್ತೋತ್ರ ಹೇಳಬಹುದಾ ತಿಳ್ಸಿ plz 🙏🙏🙏

  • @madhuraghasangeetha9385
    @madhuraghasangeetha9385 5 місяців тому

    Thumba dhanyavadhagalu 🙏
    Nani idhannu try madthini.
    Namghe madhuve agi 10yrs adri innu namghe makalgilla.

  • @basavarajmundaragi7800
    @basavarajmundaragi7800 3 роки тому +4

    Gopala Krishna na murti eralindare ena madbeku & belli batalu elandre ena madbeku yavude vastugalu elandre ena madbeku heli.

  • @ShambhuLinga-f5z
    @ShambhuLinga-f5z Рік тому

    E puja yesta dina madbeku gotagil amm dayittu heli namasakara amm

  • @rameshk5717
    @rameshk5717 3 роки тому +3

    Nannu kade Santan Gopal yantra aitri adra ree mantra heli kottillari thanks mantra helidakk

  • @veereshk.t7004
    @veereshk.t7004 2 роки тому +11

    ಅಮ್ಮ
    ಈ ವ್ರತವನ್ನು ಆಚರಿಸುತ್ತಿರುವಾಗ ಮಾಂಸಾಹಾರ ಸೇವನೆ ನಿಷಿದ್ಧನಾ? ದಯವಿಟ್ಟು ಉತ್ತರಿಸಿ

  • @raniindira1673
    @raniindira1673 Рік тому

    Namste Amma nivu heli Kosta hage nanu pooje madde
    Sri krishna daye hagu nima ashirvada Amma nange gandu magu aytu Amma. Nimana hagu nima family na devaru chanagi etrli Amma. Tumba Tumba thanks Amma.

  • @ashadevibs
    @ashadevibs 3 роки тому +4

    ಅಮ್ಮ ನನ್ನ ಗೆಳತಿ ಈ ವ್ರತ ಮಾಡಬೇಕು ಅಂತ ಇದ್ದಾಳೆ ಯುವತಿಂದ ಪ್ರಾರಂಭ ಮಡಬೌದು ತಿಳಿಸಿ

  • @divyashree5429
    @divyashree5429 3 роки тому +5

    Amma video kelage ide alwa aste na shloka Ila innu idiya

  • @parimalabadri197
    @parimalabadri197 3 роки тому +4

    Nanna maghala pavarvaghe amma mada bhahudha santhana gopal vartha

  • @muttuchiremath4942
    @muttuchiremath4942 Рік тому

    Amma nanage tumba kushi amma

  • @veenasaraswathi8350
    @veenasaraswathi8350 3 роки тому +4

    🙏🙏

  • @Pavithra-xz4ps
    @Pavithra-xz4ps 11 місяців тому

    Amma namasthe krishnanige alina(milk )badalu enu naivedhya madabahudu mathe nitya mane pooje jotemadabahuda krishnana poojesaparet madabeka.thilisi namaste

  • @manjulajyothi4148
    @manjulajyothi4148 3 роки тому +4

    Amma Nange magu agi 11months li thirkondlu mathe 3month li DNC abortion aaythu ee puje inda nange magu agli antha asshirvadha madi

  • @Sunitharaghu-c3c
    @Sunitharaghu-c3c 21 день тому

    ಯಷ್ಟು ದಿನ ಮಾಡಬೇಕು ಈ ವೃತ, non veg,ತಿನ್ನ ಬಾರದ ಹೇಳಿ plz

  • @roopanaik4531
    @roopanaik4531 3 роки тому +7

    ವೀಣಾ ಅಮ್ಮಾ, ಈ ವ್ರತ ಯಾವ ವಾರ ಪ್ರಾರಂಭ ಮಾಡಿದರೆ ಒಳ್ಳೇದು, ತಿಳಿಸಿ please

  • @manasasr7837
    @manasasr7837 10 місяців тому

    Amma nam maneli thottilu ide...adralli Murthy ittu madbavda...rangoli ne bidbeka

  • @ಬ್ರಾಹ್ಮಣರಅಡುಗೆ

    ಅಮ್ಮ ಈ ಪೂಜೆ ವರಮಹಾಲಕ್ಷ್ಮಿ ದಿನಾ ಶುಕ್ರುವಾರ ಶುರು ಮಾಡಬಹುದಾ

  • @rashmihiremath-ly2fq
    @rashmihiremath-ly2fq 11 місяців тому

    Esht Dina madbeku madam

  • @pruthvip3086
    @pruthvip3086 2 роки тому +17

    Tq mam. How many days should I follow this puja?🙏🏼

  • @ShobhaS-r4p
    @ShobhaS-r4p Рік тому

    He vratha maduvaga mamsahara nishiddana please ತಿಳಿಸಿ

  • @geethageetha9976
    @geethageetha9976 3 роки тому +3

    Thumba hupayuktha rvathada bagge thilsidira danyavadagalu akka🥰🙏🏼🙏🏼🙏🏼❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🌹🌷🌺

  • @padmavathiprasanna4348
    @padmavathiprasanna4348 2 роки тому +2

    A 48 days nali puje maduvaga dampathigalu serbahuda

  • @suhasinirajesh5270
    @suhasinirajesh5270 2 роки тому +4

    Namasthe maami, can u pls upload the Arathi song which u sung now.
    Pls pls..

  • @mahanteshhukkeri5544
    @mahanteshhukkeri5544 2 роки тому

    Yest dina madabeku madam e pooje

  • @nandiniudeukn9489
    @nandiniudeukn9489 3 роки тому +3

    ಅಮ್ಮ 16ಸೋಮವಾರ ವತ್ರಾ ಬಗ್ಗೆ ತಿಳಸಿ

  • @sushmithak3095
    @sushmithak3095 Рік тому

    Amma e pooje estu dina madabeku dayavittu thilisi age mantrada uccharane arta aguva age heli plz

  • @ಬ್ರಾಹ್ಮಣರಅಡುಗೆ

    ಅಮ್ಮ ಈ ಪೂಜೆ ಅಥವಾ ಈ ವೃತ್ ಯಷ್ಟು ದಿನಾ ಮಾಡಬೇಕು ಹೇಳಿ

  • @gaurikatageri2327
    @gaurikatageri2327 5 місяців тому

    Amma Koti Koti dhanyavadgalu.. niv helidka manas kot pooji madi phala siktu... Putra Santana agidane. 🙏🙏 Shri Hari icheindra phala prapti agide.

  • @varshakulkarni1482
    @varshakulkarni1482 3 роки тому +3

    How many days we should do this pooja

    • @VeenaJoshi
      @VeenaJoshi  3 роки тому +5

      ಬೇಗ ಗರ್ಭ ನಿಲ್ಲುತ್ತೆ ಅಲ್ಲಿಯ ವರೆಗೂ ಮಾಡಿ ನಂತರ ಗರ್ಭ ರಕ್ಷಾಕರ ಮಂತ್ರ ಹೇಳಿದರೆ ಸಾಕು

    • @rashmi3057
      @rashmi3057 3 роки тому

      @@VeenaJoshi tqs amma Nan doubt clear aitu

    • @Adya2012-march
      @Adya2012-march Рік тому +1

      @@VeenaJoshi amma 108 nudinu (balagopal Santana vrata) upload madi amma.. garbha raksha stotra garbha mints melee helbeka or dinanu helbeka?

  • @ShwethaChidambara
    @ShwethaChidambara 2 місяці тому

    Namsthe amma estu dina madbeku amma e vrathana nagu 7 years inda magu agilla plz amma

  • @nitam383
    @nitam383 3 роки тому +4

    ಅಕ್ಕ ಎಷ್ಟು ದಿನ ಮಾಡ್ಬೇಕು

    • @VeenaJoshi
      @VeenaJoshi  3 роки тому

      ಗರ್ಭ ಬೇಗ ನಿಲ್ಲುತ್ತೆ ಅಲ್ಲಿಯ ವರೆಗೂ ಮಾಡಿ ನಂತರ ಗರ್ಭ ರಕ್ಷಾಕರ ಸ್ತೋತ್ರ ಹೇಳಿ

    • @nitam383
      @nitam383 3 роки тому

      @@VeenaJoshi ಧನ್ಯವಾದಗಳು ಅಕ್ಕ

  • @sundyag8215
    @sundyag8215 Рік тому

    Mdm eshtu dhina ee vratha madbeku

  • @gagana647
    @gagana647 Рік тому

    Madam e vratha maduvaga nonveg tinnabhuda plz heli

  • @samruddhiupdates1128
    @samruddhiupdates1128 3 роки тому +27

    🙏🙏🙏ನಾವು ಮೊದಲನೇ ಮಗು ನಿರೀಕ್ಷೆಯಲ್ಲಿ ಇದ್ದೀವಿ ಅಮ್ಮಾ 🙏🙏🙏 ಹರೇ ಶ್ರೀನಿವಾಸ 🙏🙏🙏

    • @VeenaJoshi
      @VeenaJoshi  3 роки тому

      Congratulation

    • @r.m4663
      @r.m4663 2 роки тому

      108 sotra heli mam pls

    • @pallavishriya7979
      @pallavishriya7979 Рік тому

      ​@@VeenaJoshiಅಮ್ಮ ಎರಡನೇ maguge.ಹೀಗೆ madbeka

  • @savithaanand9955
    @savithaanand9955 Рік тому

    Namasthe madam eshtu Dina vratha maadabeku

  • @geetaandalagi3291
    @geetaandalagi3291 3 роки тому +3

    ವ್ರತ ಮಾಡುದ ಹೇಳಿದಿರಿ ಅದರೆ ಎಷ್ಟು ದಿನ ಮಾಡುವದು ಗೊತ್ತಾಗಲಿಲ್ಲಾ ದಯಮಾಡಿ ತಿಳಿಸಿ.

    • @srikantk8135
      @srikantk8135 3 роки тому +1

      Madam ಬೆಳ್ಳಿಯ ಬಟ್ಟಲು ಇಲ್ಲ ಅಂದ್ರೆ ಏನು ಮಾಡಬೇಕು

  • @Samruddhi1267
    @Samruddhi1267 Рік тому

    Amma pls garba raksha sthotra helkodi

  • @swethakarnam9143
    @swethakarnam9143 3 роки тому +3

    ಯುಗಾದಿ ಮುಂಚೆ ಯವಾಗ ಶುರು ಮಾಡಬಹುದು

    • @VeenaJoshi
      @VeenaJoshi  3 роки тому

      ಯುಗಾದಿ ದಿನದಿಂದ ಶುರು ಮಾಡಿ

    • @swethakarnam9143
      @swethakarnam9143 3 роки тому

      @@VeenaJoshi ok madam

  • @pbk9445
    @pbk9445 Рік тому

    Mam e pooje yawa dina shuru madbeku plz helree🙏🏼🙏🏼

  • @manjulan626
    @manjulan626 2 роки тому +6

    ನಿಮ್ಮ ಎಲ್ಲಾ ಮೆಸೇಜ್ ನೋಡತೀನಿ ಅಮ್ಮ.... ನಾನೇ ಕೇಳಬೇಕು ಎಂದುಕೊಂಡಿದ್ದೆ.... ಮಗು ಬಗ್ಗೆ.....
    8 ವರ್ಷ ಆದರೂ ಮಕ್ಕಳು ಆಗಿಲ್ಲ.... ನಮ್ಮ ಅತ್ತೆ ಯಾವುದಕ್ಕೂ ಅವಕಾಶ ಮಾಡಿಕೊಡುತಿಲ್ಲ ಆಸ್ಪತ್ರೆಗೆ ಹೋಗಲು.... ಬಂಜೆ ಎಂಬ ಪಟ್ಟ ಕಟ್ಟಿ ಚಿತ್ರ ಹಿಂಸೆ ಕೊಡ್ತಾರೆ.... ಏನೂ ಮಾಡಬೇಕು ಎಂದು ಗೊತ್ತಿಲ್ಲ ಕಾರಣ ಎಲ್ಲಾ ದೇವರಲ್ಲಿಯೂ ಮೊರೆ ಇಟ್ಟು ಕಣ್ಣೀರು ಸುರಿಸುತ್ತಾ ಇದ್ದರೂ.... ಯಾವುದೇ ಫಲ ನೀಡಿಲ್ಲ....

    • @veenavenky995
      @veenavenky995 2 роки тому

      Ivaag enaaytu akka... Ivaaga neevu pregnant akka

    • @manjulan626
      @manjulan626 2 роки тому

      @@veenavenky995 ಇಲ್ಲ.. ಪ್ಪಾ
      ಯಾವ ಜನುಮ ದ ಪಾಪ ದ ಫಲನೋ ಈ ಜನ್ಮದಲ್ಲಿ ನರಕ ಅನುಭವಿಸ್ತ ಇದೀನಿ..... 😞

    • @veenavenky995
      @veenavenky995 2 роки тому

      @@manjulan626 Ayyo akka haagella yaak annkontiyaaaa aa tara enu annkobedaa ella olled aagutte....

    • @anasuyaballarianasuyaballa799
      @anasuyaballarianasuyaballa799 Рік тому

      @@veenavenky995 mam e Vrataestu dina madbeku pls heli. Hage a santana gopalakrishna stotra

    • @anasuyaballarianasuyaballa799
      @anasuyaballarianasuyaballa799 Рік тому +1

      Santana gopalakrishna stotra and garbaraksh mantra heli mam pls

  • @SAVITAPHADNIS-r3g
    @SAVITAPHADNIS-r3g Рік тому

    Nan magalu u s dalli edidu nanu e Pooja madbhuda please telasi

  • @incharrahk4165
    @incharrahk4165 2 роки тому +4

    ದಿನ ತಲೆಗೆ sanana madbeka ella ಮೈಗೆ sanana madkand ಮಾಡಬಹುದಾ ಪೂಜೆನ

  • @ashusandy5324
    @ashusandy5324 10 місяців тому

    Madam estu dinadu poje heli madam

  • @saraswathibasavanagudi3911
    @saraswathibasavanagudi3911 2 місяці тому

    Amma nanna magala paravage nanu madabahuda dayavetu thilisi Amma