ಬಡಗುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ ಅವರ ಬಾನುಲಿ ಸಂದರ್ಶನ|Yakshagana|Akashvani Mangalore

Поділитися
Вставка
  • Опубліковано 10 січ 2025

КОМЕНТАРІ • 13

  • @manjunathbhat1925
    @manjunathbhat1925 4 місяці тому +2

    ಅತ್ಯುತ್ತಮ ಸ್ತ್ರೀಪಾತ್ರಧಾರಿಗಳ ದೇಹವಳಿದರೂಕೀರ್ತಿಅಜರಾಮರ.ನಮೋನ್ನಮಃ🙏🙏🙏🙏🙏

  • @manjunathjs7834
    @manjunathjs7834 2 місяці тому

    ಒಂದು ಕಾಲದ ಒಳ್ಳೆಯ ಸ್ತ್ರೀ ವೇಷಧಾರಿ ಆರಾಟೆಯವರ ನೇರ ನುಡಿ ಇಷ್ಟವಾಯಿತು. ರಂಗದಲ್ಲಿ ಉತ್ತಮ ಮಾತುಗಾರರಾಗಿದ್ದರು.

  • @raghavendrakigga5170
    @raghavendrakigga5170 Рік тому

    Great Artist

  • @psnayak4318
    @psnayak4318 7 місяців тому

    ಸಂ-ದರ್ಶನ

  • @aloysiusdsouza5417
    @aloysiusdsouza5417 Рік тому +1

    ಮೆಚ್ಚಿನ ಕಲಾವಿದರಲ್ಲಿ ಒಬ್ಬರು

  • @raghavendrakigga5170
    @raghavendrakigga5170 Рік тому

    Legend Artist. Aarate Manjunatha avaru

  • @kvbhatbhatok3671
    @kvbhatbhatok3671 5 місяців тому

    Great artist. Sree vesha best. Nanu uthara kannada shayliya ata noduvudu kadime adare 2or3 ata aratae manjunath, chitani ramachandra etc nanu udupi yalli study maduvaga noduthifde

  • @venkateshprabhu1763
    @venkateshprabhu1763 9 місяців тому

    ನಾನು ಅರಾತೆ ಮಂಜುನಾಥ ರ ನಾಗಶ್ರೀ ಯಲ್ಲಿ ಇವರ ಸ್ತ್ರೀ ಪಾತ್ರ ಉಜಿರೆ ಯಲ್ಲಿ ನೋಡಿದ್ದೇನೆ

  • @balkrishnashetty15
    @balkrishnashetty15 9 місяців тому

    Entaha stri vesha elli yawattu hutti barlikilla.. nanu tumba yakshagana nodiddene..

  • @SatyaNarayana-yh9wf
    @SatyaNarayana-yh9wf 2 роки тому +1

    ಎಷ್ಟು ವರ್ಷ ಹಳೆದು ಈ ಸಂದರ್ಶನ

  • @venkateshprabhu1763
    @venkateshprabhu1763 9 місяців тому

    ಶಿರಳಗ ಭಾಸ್ಕರ್ ಜೋಶಿ. ಬ್ರಹ್ಮಾವರ ರಾಮನೈರಿ ಕಾಳಿಂಗ ನಾವುಡರ ಭಾಗವತಿಕೆ ಉಜಿರೆ ಯಲ್ಲಿ ನೋಡಿದ್ದೇನೆ

  • @SatyaNarayana-yh9wf
    @SatyaNarayana-yh9wf 2 роки тому +3

    ಕಂಠ ಸರಿ ಭರ್ಜರಿ