ಯಕ್ಷಗಾನದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆ ತೆಗೆಸಿದ್ದಾರೆ.!ಮೆಕಾನಿಕ್ ಕೆಲಸ, ಸೋಲು ಗೆದ್ದ ಪಟ್ಲರ ರೋಚಕ ಕಥೆ

Поділитися
Вставка
  • Опубліковано 1 гру 2024

КОМЕНТАРІ • 97

  • @GopalGopi-l7e
    @GopalGopi-l7e 6 місяців тому +3

    ❤ ಯು sir, ನಾನು ನಿಮ್ ಆಟ ತುಂಬಾನೇ ನೋಡಿದೀನಿ, ನಿಮ್ಮ ದೊಡ್ಡ ಅಭಿಮಾನಿ ನಾನು. ಸೂಪರ್ ಅಣ್ಣ ನಿಮ್ಮ ಬೆಳವಣಿಗೆ ನಾವು ಮನೆಯವರು ಎಲ್ರೂ ಹಾರೈಸುತ್ತೇವೆ

  • @vijayanaik2602
    @vijayanaik2602 Рік тому +9

    ಎಂಥಾ ಕಂಠ ಶಿರಿ....ಅದೃಷ್ಟವಂತರು sir ನೀವು..... ದೇವರಿಂದ ವರ ಪಡೆದು ಬಂದವರು..... ಅರ್ಹ ವ್ಯಕ್ತಿ ನೀವು....... ಉತ್ತಮ ಸಂಸ್ಕಾರ ವಂತರು...

  • @seethanandashetty3140
    @seethanandashetty3140 Рік тому +2

    PATLA SATHISH SHETTY BROUGHT YAKSHAGANA ANOTHER LEVEL, DUE TO HIM ONLY YOUNG GENERATION ATTRACTED SO MUCH TO YAKSHAGANA, NOW YAKSHAGANA IS AT WORLD LEVEL.
    APART FROM THIS HE IS A GREAT PERSON IN HELPING FOR YAKSHAGANA ARTISTS, GOD BLESS HIM TO HELP THE NEEDIES FOREVER.

  • @sumans4122
    @sumans4122 Рік тому +6

    ಹೆಮ್ಮೆ ಸರ್🙏🙏🙏. ಯಕ್ಷಗಾನ ಕಲಾವಿದ ಅವಮಾನದಿಂದ ಯೆದ್ದು ನಿಂತ ಪರಿ ಅಮೋಘ ಸರ್👏👏👏🙏🙏🙏 ಯಕ್ಷಗಾನಮ್ ಗೆಲ್ಗೆ

  • @PrathibhaShetty-y8o
    @PrathibhaShetty-y8o Місяць тому +1

    ಸೂಪರ್ಅಣ್ಣ ❤🌹👍

  • @sureshbolinjadka
    @sureshbolinjadka Рік тому +9

    Supper Shathishanna. ನಿಮ್ಮ ಅಭಿಮಾನಿ ನಾನು. ದೇವರು ನಿಮಗೆ ಆರರೋಗ್ಯ ಐಶ್ವರ್ಯ ಆಯಸ್ಸು ಕೊಡಲಿ.

  • @mariadsouza5342
    @mariadsouza5342 Рік тому +7

    I am a big fan of yours sir Mr Patla. Hats off to you and so proud. Good luck. God be with you always. Keep going...🙏👍🌹💐 God bless

  • @sooryanarayana9078
    @sooryanarayana9078 Рік тому +6

    ಸೂಪರ್ ಸತೀಶಣ್ಣ. ದೇವ್ರು ಒಳ್ಳೆದು ಮಾಡ್ಲಿ.

  • @krishnasalian8326
    @krishnasalian8326 Рік тому +5

    ಕಲಾವಿದರ ಕಾಮಧೇನು ಪಟ್ಲ ಸರ್...❤️

  • @frankmaninde3989
    @frankmaninde3989 Рік тому +2

    ಕೊನೆಯ ತನಕ ಓದಿ.!
    Why most people like ( Historical) mythological YakshaGana song & play !?
    The simple answer is-
    1) power of storyline ( ಕಥಾ ಶಕ್ತಿ)
    2) Written skill of the Prasanga Karta, which is mostly a masterpiece with great knowledge of epics, music, dance & dialogues. ( ಪ್ರಸಂಗ ಕರ್ತನಲ್ಲಿಯ ವೇದ-ಉಪನಿಷತ್- ಪುರಾಣ ಕಥೆಗಳ ಜ್ಞಾನ, ಸಂಗೀತ, ಭಾಷೆ, ನೃತ್ಯ ಕಲೆಗಳ ಸಾಧನೆ)
    *
    ಯಕ್ಷಗಾನ ನಿಂತಿರುವುದೇ ಪೌರಾಣಿಕ ಕಥೆಗಳ ಮೇಲೆ ಅದಕ್ಕಾಗಿಯೇ 30- 40 ವರ್ಷಗಳ ಹಿಂದೆ (ನಾವು ಕಾಲೇಜು ಓದುತ್ತಿರುವಾಗ) ಎಲ್ಲಾ ಮೇಳಗಳ title ಗಳು "ದಶಾವತಾರ ಯಕ್ಷಗಾನ ಮಂಡಳಿ" ಅಂತ ಇರ್ತಾ ಇತ್ತು.
    ಈಗ ಹಾಗಿಲ್ಲ ಬಿಡಿ, ದಶಾವತಾರ ಬಿಟ್ಟು, ಮಹಾ ಅವತಾರದ (ಸಿನಿಮಾ ಕಥೆಗಳ) ಪ್ರಸಂಗಗಳು ಶುರುವಾಗಿದೆ..!! ಆದರೆ ಬಯಲಾಟದ ಮೇಳಗಳು ಇಂದೀಗೂ ದಶಾವತಾರ ಯಕ್ಷಗಾನ ವಾಗಿಯೇ ಉಳಿದಿದ್ದು ಸಂತೋಷಕರ ವಿಷಯ.
    ಮಹಾಭಾರತದ ಕಥೆಗಳು ಯಕ್ಷಗಾನಕ್ಕೆ ಹೇಳಿ ಮಾಡಿಸಿದ್ದು, ಯಕ್ಷಗಾನ ನೂರ್ಕಾಲ ಉಳಿಯಲು ಮಹಾಭಾರತದ ಕಥೆಗಳು ಆಧಾರ ಎಂದರೆ ತಪ್ಪಾಗಲಾರದು.
    ಇವರ ಕಲಾಸೇವೆ ಮತ್ತು ಕಲಾವಿದರ ಸೇವೆ ಶ್ಲಾಘನೀಯ.
    ವಂದನೆಗಳೊಂದಿಗೆ 🙏

  • @librarygfgcbettampady4384
    @librarygfgcbettampady4384 Рік тому +2

    Great Human Being.......................

  • @narayanshetty5680
    @narayanshetty5680 7 місяців тому +1

    Congratulations Satheeshanna keepit up all the great works

  • @BhuvaneshThumbe
    @BhuvaneshThumbe 6 місяців тому

    Super sathish anna voice ❤🙏🙏🙏

  • @mohammadalich6564
    @mohammadalich6564 Рік тому +3

    Keep up all your good works. I do remember myself, when I was studying in St. Lawrence school. I usually looking at you all the times.

  • @anusrs1
    @anusrs1 6 місяців тому +1

    ಯಕ್ಷದ್ರುವ ಸನ್ಮಾನ್ಯ ಶ್ರೀ ಸತೀಶ ಅಣ್ಣ ನಿಮಗೆ ನಮಸ್ತೆ , ನಿಮ್ಮ ಭಾಗವತಿಕೆ ನಾನು ದಿನಾಂಕ : 12/05/2024 ರಂದು ಕುಮಟಾದ ಹೊಳೆಗದ್ದೆಯ ನಮ್ಮ ದೇವಸ್ಥಾನದಲ್ಲಿ ನೋಡಿದ್ದಿನಿ . ವಾವ್.‌ ಎಂಥಾ ಕಂಠ ಅಣ್ಣ ನಿಮ್ಮದು, ಮೊದಲು ಯೂಟೂಬ್‌ ನಲ್ಲಿ ಕೇಳ್ತಿದ್ದೆ, live ಅಗಿ ಕೇಳಿದ್ದು ಧನ್ಯನಾದೆ ಅಣ್ಣ. ಮತ್ತೆ ಮತ್ತೆ ನಿಮಗೆ ಶ್ರೇಷ್ಠ ಯಶಸ್ಸು ನಿಮಗೆ ಸಿಗಲಿ - ವಂದನೆಗಳು

  • @panchashreeayurveda1405
    @panchashreeayurveda1405 Рік тому +7

    Nanna bavishyada Gurugalu patla Sathish Anna❤️🙏

  • @ashokadevadiga4407
    @ashokadevadiga4407 5 місяців тому

    God bless you sir🙏 nimma abimani sir 🥰

  • @riyarammusicworld9710
    @riyarammusicworld9710 Рік тому +4

    Proud of you Sir 🌹❤️

  • @krdevendraagumbe3440
    @krdevendraagumbe3440 Рік тому +4

    ಹೌದು ಯಾಕ್ಸ್ ಗಾನ ದವರಿಗೆ ಮನೆ ಇಲ್ಲ ಎಷ್ಟು ಸುಂದರವಾಗಿ ಹಾಡುತ್ತಾರೆ ಕುಣಿಯುತ್ತಾರೆ, ಕೇಲೋ.... ಟೆಂಟ್ ಹಾಕಿ ಮಲಗುತ್ತಾರೆ, ಮುಂದೆ... ಪೂರ್ಣ ಓದಿ ಬರೆಯುತ್ತೆನಿ 👍🙏🙏👌🏼

  • @MrSatish301
    @MrSatish301 Рік тому +3

    Not only a wonderful Yakshagana bhagavata,he is also a great person.God bless you Satish.

  • @vish0085
    @vish0085 Рік тому +25

    ನನ್ನ ಅತ್ಯಂತ ನೆಚ್ಚಿನ ವೇಷಧಾರಿ .. ಈಗಲೂ ಅಂಥಹಾ ಬಣ್ಣದ ವೇಷಗಳ ಕಾಲ ಮುಗಿಯಿತೇನೋ ಎಂದು ಕೆಲವೊಮ್ಮೆ ಬೇಸರ ಪಡುತ್ತೇನೆ .. ಬಣ್ಣದ ಸುಬ್ರಾಯ ನವರು .. ನನ್ನ ಬಾಲ್ಯದಲ್ಲಿ ದೇವಿ ಮಹಾತ್ಮೆ ಹೆಚ್ಚಾಗಿ ಆಗುತ್ತಿರಲಿಲ್ಲ .. ಆಗಲೂ ಪ್ರತಿವರ್ಷ ಎಲ್ಲಾದರೂ ಹೋಗಿ ಅವರ ಒಂದು ಮಹಿಷಾಸುರ ಪಾತ್ರವನ್ನು ನೋಡುವುದು ನಮ್ಮ ಕಾರ್ಯಕ್ರಮ .. ಅವರು ರಂಗಕ್ಕೆ ಪ್ರವೇಶಿಸಿದರೆ ಸಾಕಿತ್ತು .. ದೈತ್ಯ ಅಂದರೆ ಏನು ಎಂಬುದರ ಅನುಭವ ವಾಗುತ್ತಿತ್ತು .. ಇಂತಹ ಕಲಾವಿದರ ಜೀವನದ ಇನ್ನೊಂದು ಮಗ್ಗುಲಿನ ಕುರಿತು ಕೇಳಿ ತುಂಬಾ ವ್ಯಥೆಯಾಯಿತು 🙏 ಯಕ್ಷಗಾನದ ಸೇವೆಯಲ್ಲಿ ಪಟ್ಲ ರಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ 🙏

  • @harishpoojary3616
    @harishpoojary3616 Рік тому +8

    ಉತ್ತಮ ಭಾಗವತ ಒಳ್ಳೆಯ ಮನುಷ್ಯ

  • @surendrakarkala6532
    @surendrakarkala6532 Рік тому +6

    ಮಾನವೀಯ ಮೌಲ್ಯಗಳು ಇರುವ ಮಾತುಗಳನ್ನು ಆಡಿದ್ದಾರೆ ಹಾಗೆಯೇ ಬದುಕಿದ ಸತಿಶನ್ನ, ಜಗನ್ಮಾತೆ ಆರೋಗ್ಯವನ್ನು ಕಾಪಾಡಲಿ .ಹಾಗೆಯೇ ನಿತಿನ್ ಸಾಲ್ಯಾನ್ ನಿಮ್ಮ ಮಾತಿಗೊಂದ್ ಸಲಾಂ 🙏🙏🙏💞

  • @dineshdevadiga9949
    @dineshdevadiga9949 Рік тому +10

    Dever eren masth yedde malpodu
    Jai Hind
    Jai Yakshagana
    🙏

  • @kavithas8382
    @kavithas8382 6 місяців тому +1

    Great sir

  • @naveendsouza7829
    @naveendsouza7829 Рік тому +3

    Great sir 👌

  • @chaithushettigar1322
    @chaithushettigar1322 Рік тому +4

    My favorite sathishanna 😍🥰

  • @gajananabhat4484
    @gajananabhat4484 Рік тому +4

    ಸತೀಶ ಅಣ್ಣಾ ❤️❤️❤️

  • @avinashshetty2154
    @avinashshetty2154 Рік тому +2

    ❤❤❤👏👏👏

  • @narayanshetty7490
    @narayanshetty7490 Рік тому +3

    Best human being

  • @arvindhprakashnaik1566
    @arvindhprakashnaik1566 Рік тому +2

    ಸೂಪರ್ ಸರ್

  • @KamalakshaSpoojary
    @KamalakshaSpoojary 6 місяців тому +1

    Super voice anna

  • @santhoshshetty6737
    @santhoshshetty6737 Рік тому +3

    ವಾಯ್ಸ್ ಡಿಸ್ಟರ್ಬೆನ್ಸ್ ಇಲ್ಲದೆ ,ಸ್ಟುಡಿಯೋದೊಳಗಿಂದ ಧ್ವನಿಯಂತೂ ...🔥🔥🔥🔥

  • @rakshikuriyadi1011
    @rakshikuriyadi1011 6 місяців тому

    God blessed ❤

  • @NammaKudlaNews24x7
    @NammaKudlaNews24x7  11 місяців тому

    Thank you all 😇🙏🙏

  • @exploringlifewithcam589
    @exploringlifewithcam589 Рік тому +4

    wooooow pentastic Real Heroes program organized by Namma TV channel. Hats off to you Sathish Anna. You are our proud. I am the biggest fan of you Anna. Thank you.😊

  • @sathishpoojary3498
    @sathishpoojary3498 Рік тому +4

    Great bhagavatha and great human being

  • @magicphones
    @magicphones Рік тому

    Ivarannu Guruvayoorinalli akasmathagi mathadisuva avakasha sikkitthu. Shabarimale yathreya sandarbhadalli.🙏

  • @shettynaveen231
    @shettynaveen231 Рік тому +3

    Great ❤❤❤❤

  • @kgopalakrishnakollamogaru6600
    @kgopalakrishnakollamogaru6600 Рік тому +1

    Goodbleess sir

  • @vamansalian6165
    @vamansalian6165 3 місяці тому

    ❤mr patla źzzzz great 😢🎉❤

  • @yashwaternet3016
    @yashwaternet3016 Рік тому +1

    Sathish patla is a down to earth person 🙏

  • @virupakshibarkir4884
    @virupakshibarkir4884 8 місяців тому +1

    🙏🌹SUPERPATLAR, SIR🌹🙏

  • @GovindaNaik-d9f
    @GovindaNaik-d9f Рік тому

    Best wishes Sir

  • @pprajvithrai7320
    @pprajvithrai7320 Рік тому +2

    Once a king! Always a king! Patla❤

  • @shankarnellyady
    @shankarnellyady Рік тому +3

    The best human being

  • @sharang5758
    @sharang5758 Рік тому +3

    Sathish anna jai🙏🙏🙏

  • @priya-ib6ul
    @priya-ib6ul Рік тому +1

    Good program...
    Nice nice top intrw 🌷🙏
    Legand patla sathishanna😍🚩

  • @ಕರಾವಳಿಸೊಬಗು

    ತಮ್ಮ ಗಾನಮಾಧುರ್ಯದ ಮೂಲಕ ಜನಮನಸೆಳೆದ ಅಪರೂಪದ ಅಗ್ರಗಣ್ಯ ಭಾಗವತರು ಅತ್ಯಂತ ಪರಿಶ್ರಮದ ಮೂಲಕ ಪ್ರಸಿದ್ಧಿ ಪಡೆದು ತಮ್ಮ ಅಭಿಮಾನಿಗಳಿಂದ ಯಕ್ಷಗಾನದ ಪೋಷಕರಿಂದ ಯಕ್ಷರಂಗದ ಅಶಕ್ತ ಕಲಾವಿದರಿಗಾಗಿ ಪಟ್ಟ ಫೌಂಡೇಶನ್ ಮೂಲಕ ನೆರವಾಗುತ್ತಿರುವ ಹಗಲಿರುಳೆನ್ನದೆ ಯಕ್ಷಗಾನ ಕಲೆ ಹಾಗೂ ಕಲಾವಿದರಿಗಾಗಿ ದುಡಿಯುತ್ತಿರುವ ಅಪರೂಪದ ಸರಳ ಸಜ್ಜನಿಕೆಯ ಭಾಗವತರು ನಮ್ಮ ನೆಚ್ಚಿನ ಪಟ್ಲ ಸತೀಶ್ ಶೆಟ್ಟಿ ಅವರು ಶುಭವಾಗಲಿ

  • @amithar821
    @amithar821 Рік тому +4

    Super

  • @murulidharshridhar6420
    @murulidharshridhar6420 Рік тому

    Spr🌹🔥🌹🎶

  • @adarshshettypatla8557
    @adarshshettypatla8557 Рік тому +2

    Yenklena ಪರ್ಮೆ 💕

  • @shyamushyamu4602
    @shyamushyamu4602 Рік тому

    My favorite sir yanu arena abhimani sir.. Moked Salomelu... 🙏🙏🙏

  • @rakshithshetty6807
    @rakshithshetty6807 Рік тому

    Great sir ere

  • @haribrsat3164
    @haribrsat3164 Рік тому +2

    ,,supr interview

  • @sathishkdpr3099
    @sathishkdpr3099 Рік тому

    Sada sthitha prajnathe evaralli ede.
    Hagagi evaru yavathhu yashassinalliddare.
    💖💖

  • @sathwikk9287
    @sathwikk9287 Рік тому +2

    Thank you for namma kudla a nd bhagavathare

  • @TULUNADASIRITUDAR
    @TULUNADASIRITUDAR Рік тому +1

    Super🙏🙏

  • @dhanyak1442
    @dhanyak1442 Рік тому +1

    100 percent true aa deviye aa situation korna. Apunav pura eddege

  • @darshanbirwaz1139
    @darshanbirwaz1139 Рік тому +2

    Namma bhramari jagadambike durgaparameshwari iren sada kala kapadondupad

  • @harishpoojary3616
    @harishpoojary3616 Рік тому

    👌👌👌

  • @prathvirajsurathkal4963
    @prathvirajsurathkal4963 Рік тому +1

    Super ❤️❤️

  • @mohenimoheni6711
    @mohenimoheni6711 Рік тому +1

    Super..Super..wow..wow..🙏🌷👌👌👌👌👌👌👌👌👌👌👌👌👌👌👌👌👌👌👌

  • @techoecho2812
    @techoecho2812 Рік тому +1

    Patlare 🙏🙏🙏🙏

  • @dineshdevadiga9949
    @dineshdevadiga9949 Рік тому +3

    🙏

  • @vamansalian6165
    @vamansalian6165 3 місяці тому

    Hi 8:46 satish , s patla❤😂🎉😢😮😅

  • @kiranacharyakiran7650
    @kiranacharyakiran7650 Рік тому

    ❤❤❤❤💐💐💐💐

  • @rahulanchanphotography.1409
    @rahulanchanphotography.1409 Рік тому +2

    🥰😍😍

  • @ashwathk9184
    @ashwathk9184 Рік тому

    🙏🙏🙏👍👍

  • @ushapoojary8517
    @ushapoojary8517 Рік тому +1

    🙏❤️💐

  • @maheshpoojaryamtoor6900
    @maheshpoojaryamtoor6900 Рік тому +3

    Yedde program BT unden namma tulu based malthudunda yedde

  • @raghavendrashettigar818
    @raghavendrashettigar818 Рік тому +2

    🙏🙏🙏🙏🙏🙏🌹🌹🌹🌹🌹🌹

  • @santhoshpoojary4696
    @santhoshpoojary4696 Рік тому +1

    👌👌👌👌👌👌🙏🙏🙏🙏🙏🙏🙏🙏

  • @priyankayaksha1691
    @priyankayaksha1691 Рік тому +1

    Sueperbagavathike

  • @pushpamohan5728
    @pushpamohan5728 Рік тому

    Nimge devaru arogya ayushya kottu kapadali sir

  • @divakaraacharya4713
    @divakaraacharya4713 Рік тому +1

    Super ❤️

  • @santhoshshetty6737
    @santhoshshetty6737 Рік тому +2

    🙏🙏🙏

  • @avilashmp7388
    @avilashmp7388 Рік тому +2

    🙏🏻

  • @sumangalakrishna2206
    @sumangalakrishna2206 6 місяців тому

    🙏🙏

  • @kamal.bhandary4490
    @kamal.bhandary4490 6 місяців тому

    🙏🙏🙏