ಹಲೋ ಸಿಸ್ಟರ್ಸ್ ನೀವಿಬ್ರು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನನಗೆ ನಿಮ್ಮ ಈ ವಿಡಿಯೋ ತುಂಬಾ ಇಷ್ಟ ಆಯ್ತು ತುಂಬಾ ಪ್ರೇರಣೆ ಕೂಡ ಆಯ್ತು ನಿಮ್ಮಿಬ್ಬರ ಗೆಳೆತನ ಸದಾಕಾಲ ಸಂತೋಷದಿಂದ ಹೀಗೆ ಕೂಡಿರಲಿ ಅಂತ ಹಾರೈಸ್ತೀನಿ❤😊
Ma'am depression adhavarige heege common agutthe...adru come out agidhira great...nanu 15 years nindha depression Li iddhe but thumba anaahuthha galu aithu life Li nim punya nimminda a thara enu agilla ansutthe....yavathu depression ge hogbedi...nim feelings nange artha agutthe bcoz nanu depression Li erole evaga nanu come out agidini complete agilla....last time nanu koragajja devarige harake kattiddhe normal agli antha haage aithu 🙏🙏🙏
ನನಗೂ ಕೆಲವೊಂದು ಸಣ್ಣ ಪುಟ್ಟ ಮಿರಾಕಲ್ ನಡೆದಿದೆ ಸಹೋದರಿ.. ನಾನು ಸಹ ಮೂರು ಸಾರಿ ಕುತ್ತಾರ್ ಗೆ ಹೋಗಿರುವೆ. ಹಾಗೆ ಮುಳ್ಳಗುಡ್ಡೆಯ ವಿಳಾಸ ಮತ್ತು ಫೋನ್ ನಂಬರ್ ಕೊಡಿ ಒಂದೆರಡು ವಾರದೊಳಗೆ ನನಗೂ ಹೋಗಿ ಪ್ರಶ್ನೆ ಕೇಳುವುದಿದೆ. ಧನ್ಯವಾದಗಳು ನಿಮಗೆ 🙏🏻🙏🏻 ಸ್ವಾಮಿ ಕೊರಗಜ್ಜ ಎಲ್ಲರನ್ನೂ ಸಹ ಕಾಪಡಲಿ 🙏🏻🙏🏻 ನಂಬಿಕೆ ಬೇಕು ಅಷ್ಟೇ😊
ಮೇಡಮ್ ನಾನು ನನ್ನ ಗಂಡನ ಸಂಸಾರ ಸರಿ ಇಲ್ಲ ನಾವು ಬೇರೆ ಬೇರೆ ಆಗಿದ್ದೇವೆ ನಾವು ಒಂದಾಗಬೇಕು ಅಂತ ಕುತ್ತಾರ್ ಕೋರಗಜ್ಜನ ಹತ್ತಿರ ಕೇಳಿಕೊಂಡು ಬಂದು 3 ತಿಂಗಳು ಆಗಿದೆ ಇನ್ನು ನಾವಿಬ್ಬರು ಒಂದಾಗಿಲ್ಲ but ಆದರೂ ನಾನು ಕೋರಗಜ್ಜನ ನಂಬಿದ್ದೇನೆ
ತುಳುನಾಡ ದೈವ ಯಾವತ್ತೂ ಕೈ ಬಿಡೋದಿಲ್ಲ... ನಿಮ್ಮ ಯೌಟ್ಯೂಬ್ ಇನ್ನೂ ಹೆಚ್ಚು ಹೆಚ್ಚು ಪ್ರಚಾರ ಪಡಿಯಲ್ಲಿ 🙏🙏
ಹಲೋ ಸಿಸ್ಟರ್ಸ್ ನೀವಿಬ್ರು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನನಗೆ ನಿಮ್ಮ ಈ ವಿಡಿಯೋ ತುಂಬಾ ಇಷ್ಟ ಆಯ್ತು ತುಂಬಾ ಪ್ರೇರಣೆ ಕೂಡ ಆಯ್ತು ನಿಮ್ಮಿಬ್ಬರ ಗೆಳೆತನ ಸದಾಕಾಲ ಸಂತೋಷದಿಂದ ಹೀಗೆ ಕೂಡಿರಲಿ ಅಂತ ಹಾರೈಸ್ತೀನಿ❤😊
Swami Koragajja Kaapaadi Ellarigu Olledu Maadi 🙏🙏🙏🙏🙏🙏🙏🙏🙏
Nanna Ajja koragajja ❤❤❤❤🙏🙏🙏
ನಂಗೆ ತುಂಬಾ ಹುಷಾರು ಇಲ್ಲ ಕಾಲು ಕೈ ಯಲ್ಲ ನೋವು ಅಜ್ಜ ನಾ ತುಂಬಾ ಕೇಳ್ಕೊಂಡೆ ಆದ್ರೂ ಕಮ್ಮಿ ಆಗಿಲ್ಲ ಆದ್ರೂ ನಾನು ತುಂಬಾ ನಂಬಿದೀನಿ ನನ್ನ ಕಾಪಾಡು ಸ್ವಾಮಿ ಅಜ್ಜ ಕಾಪಾಡಿ 🙏🙏🙏
ಸ್ವಾಮಿ ಕೊರಗಜ್ಜ 🙏🙏🙏
Nice 🙏👌♥️
Ma'am depression adhavarige heege common agutthe...adru come out agidhira great...nanu 15 years nindha depression Li iddhe but thumba anaahuthha galu aithu life Li nim punya nimminda a thara enu agilla ansutthe....yavathu depression ge hogbedi...nim feelings nange artha agutthe bcoz nanu depression Li erole evaga nanu come out agidini complete agilla....last time nanu koragajja devarige harake kattiddhe normal agli antha haage aithu 🙏🙏🙏
ಸ್ವಾಮಿ ತನಿಯ ಕೊರಗಜ್ಜ ಕಾಪಾಡು ಸ್ವಾಮಿ 🌹🙏🌹
Kandithvaglu nanu kelsa bittu nimma video watch madhe
Howda ಶುಭವಾಗಲಿ
'Hoovina jothe naaru"
Swamy kogajja thumbane Powerful. Yenu nivu kalkondru ajjana nenedu bedikondre khanditha huduki kotta nidarshana nammalli bekadastu ede. Ajjana nambi. Aste.
Swamy koragajja Jai tulunaad solmelu ❤️❤️❤️
An unimaginable experience
Koragajja thumba powerful namikene mukya❤
ನನಗೂ ಕೆಲವೊಂದು ಸಣ್ಣ ಪುಟ್ಟ ಮಿರಾಕಲ್ ನಡೆದಿದೆ ಸಹೋದರಿ.. ನಾನು ಸಹ ಮೂರು ಸಾರಿ ಕುತ್ತಾರ್ ಗೆ ಹೋಗಿರುವೆ. ಹಾಗೆ ಮುಳ್ಳಗುಡ್ಡೆಯ ವಿಳಾಸ ಮತ್ತು ಫೋನ್ ನಂಬರ್ ಕೊಡಿ ಒಂದೆರಡು ವಾರದೊಳಗೆ ನನಗೂ ಹೋಗಿ ಪ್ರಶ್ನೆ ಕೇಳುವುದಿದೆ. ಧನ್ಯವಾದಗಳು ನಿಮಗೆ 🙏🏻🙏🏻 ಸ್ವಾಮಿ ಕೊರಗಜ್ಜ ಎಲ್ಲರನ್ನೂ ಸಹ ಕಾಪಡಲಿ 🙏🏻🙏🏻 ನಂಬಿಕೆ ಬೇಕು ಅಷ್ಟೇ😊
ಹೌದ ಏನ್ ಮಿರಾಕಲ್ ಆಯಿತು ಸಿಸ್
Swami ಕೊರಗಜ್ಜ
Swami koragajja enklene materna kapule ajja.🙏🙏
Nice
🙏🙏🙏❤️
ನಂಗು ಸ್ವಲ್ಪ ಹುಷಾರು ಇಲ್ಲ ನಂಗು ಸ್ವಲ್ಪ ಕೇಳ್ಕೊಳ್ಳಿ
Koragajja🙏🙏🙏
Swami Koragajja Jai tulunadu
ಸ್ವಾಮಿ ಕೊರಗಜ್ಜ
ajja nimmannu kapadiddu tumba santhosha aadru night time jurny maadbaardu alva
Hi madam rpy madi nimjote doubts kelbekitu
Akka ajja nan kansali bandidru harake katkondaga ,plz reply ❤
ಮೇಡಮ್ ನಾನು ನನ್ನ ಗಂಡನ ಸಂಸಾರ ಸರಿ ಇಲ್ಲ ನಾವು ಬೇರೆ ಬೇರೆ ಆಗಿದ್ದೇವೆ ನಾವು ಒಂದಾಗಬೇಕು ಅಂತ ಕುತ್ತಾರ್ ಕೋರಗಜ್ಜನ ಹತ್ತಿರ ಕೇಳಿಕೊಂಡು ಬಂದು 3 ತಿಂಗಳು ಆಗಿದೆ ಇನ್ನು ನಾವಿಬ್ಬರು ಒಂದಾಗಿಲ್ಲ but ಆದರೂ ನಾನು ಕೋರಗಜ್ಜನ ನಂಬಿದ್ದೇನೆ
ನಿಮಗೆ ಅಜ್ಜ ಒಳ್ಳೇದು ಮಾಡ್ತಾರೆ.. ನಂಬಿಕೆ ಇಡಿ ಒಂದು ವೇಳೆ ತಡ ಆಗ್ತಿದೆ ಅಂದ್ರೆ ನಿಮ್ಮ ಒಳ್ಳೆಯದಕ್ಕೆ ಅಂದುಕೊಳ್ಳಿ
ಕಂಡಿತಾ ಸರಿ ಆಗೇ ಆಗುತ್ತೆ
ನಂಬಿಕೆ ಬೇಕು ಅಷ್ಟೇ
ಸತ್ಯ ಧರ್ಮ ದಾರಿಯಲ್ಲಿ ಇದ್ದರೆ ಅಜ್ಜ ಖಂಡಿತ ನಿಮಗೆ ಒಳ್ಳೇದು ಮಾಡುತ್ತಾರೆ. ಆದರೆ ನೀವು ನಂಬಿಕೆ ಇಡಬೇಕು ಜೊತೆ ತಾಳ್ಮೆ ಇರಬೇಕು. ಅಜ್ಜನ ನಂಬಿ.
Ppppp@@PallaviShankarmurthy
ನೀವು ಎಂತ ಮರೆ 3 ತಿಂಗಳಲ್ಲೇ ಸಂಸಾರ ಸರಿ ಆಗಬೇಕು ಅಂತ..ಸ್ವಲ್ಪ ಕಾಯಿರಿ olledagutte....ಆಶಾ ಭಾವನೆ ಇರಲಿ..
🙏🙏🙏🙏🙏
nanu hogbeku anthedene sis koragajja tempel ge nangu thumbane saala ede online companey akondu thirsoke akthella😢😢 ajja nang yavthara sahaya madtharo nodbeku ajja adashtu bega avru sannidanak karsokllali
nan frnd mangloru alle edare avru ajja endale nange olled agede nenu baa anthidale amnt adare hokthene sis
nevu heledu thumba healp ayethu thank you❤
all the best 🎉
nevu enge ebru frnds ageri ajja olled madli
Sister Thanks.Nanu Gokak davaru.nimma helike tumba hidisitu.Navu koragajjan ksetrakke hogabeku anta bhakti aagide Navu Hubli via hege hogabeku annuv route channagi tilisiri .namage yenu mahiti illa please route tilisiri reply wait maduttene.Yav divas hogabeku tilisiri
Hubli inda Udupi ge thumba bus idhe neevu car alli barodagidre Google maps alli mullugudde koragajja antha type madi nimge route thorsuthe Saturday token kodthare morning 7 inda start aguthe neevu correct 7 hage idre nimge bega siguthe so adhikke Friday hogi neevu either Udupi or hebri alli stay agi , Saturday token kodthare Sunday prashne kelbohudhu,amele neevu bus alli hogtha idira andre Friday night Hubli bidi Saturday morning Udupi reach agthira allinda hebri ge hogidikke bus siguthe adralli neevu conductor ge mullugudde koragajja ge stop Kodi andre avaru nilsthare alli ilkondu hogbohudhu
Ajja ge mane inda hege harke madkolodu antha heli please
Koragajja swamy nangu evrbruthara ❤ondhu friend kodappa 🙏🙏🙏🙏🙏
Namagu tumba tavaru maneli tumba kasta ide ajjana nambidre nan tavarigu olledagutta heli pls
🙏
ನೀವು ಹೋಗಿದ ಸ್ಥಳ ಯಾವುದು ಟೋಕನ್ ತಗೊಳ್ಳೋದು ನಂಬರ್ ಕೊಡಿ
Mullugudde, Taluk, Shivapura, Hebri, Udupi - 574108,Swami Koragajja Temple
Thumba kasta padth iddini
Nanu realy taking about allige hoglike agalilla please help me
Can you share the address details of where you asked questions to ajja
Nan thoba kastadali edini sister full adress kodi sister 😢
I visited last april
Husbed illa maga kelsh a nodake faringe hogiddane
ಮಲ್ಲಿಗೆ ಹೂವಿನ ಜೊತೆ ಬಾಳೆನಾರು ಕೈಲಾಸ ಕಾಣ್ತು
Kutharu ಗೆ ಯಾವ ದಿನ ಹೋಗ್ಬೇಕು ಎಷ್ಟು ಟೈಮ್ ಗೆ ಅಲ್ಲಿ ಪೂಜೆ ಗೆ ನಾವು ಅಲ್ಲಿರಬೇಕು ಹೇಳಿ ಸಿಸ್ಟೆರ್
ಸಂಡೆ tuseday ಶುಕ್ರವಾರ
nevu ajja bagge heledke nanu nemge sub.....agedu
nem chanal ede antha gottirlella
Mam adu mullugadde alva
Howdu sir
🙏Ajjana tulu songs heli🙏
Yes kelidini keltane irtini
ಮೇಡಂ ನೀವು ಹೋಗಿದ್ದು ಕೊರಗಜ್ಜ ಸ್ಥಳ ಯಾವುದು ಫೋನ್ ನಂಬರ್ ನಂಬರ್ ಕೊಡಿ
ಮುಳ್ಳುಗುಡ್ಡೇ.. ಉಡುಪಿ ಹೆಬ್ರಿ
Darahan banda jail hoda kl rahul banda ful flop...nanage anisudilla ಎಲ್ಲವೂ ಅಲ್ಲಿನ ಆಶೀರ್ಡದಿಂದ ಲೆ ಆಗುದು ಅಂತ...ಇರಲಿ ಅವರವರ ನಂಬಿಕೆ..
ನಂಗೆ ತುಂಬಾ ಹುಷಾರು ಇಲ್ಲ ಕಾಲು ಕೈ ಯಲ್ಲ ನೋವು ಅಜ್ಜ ನಾ ತುಂಬಾ ಕೇಳ್ಕೊಂಡೆ ಆದ್ರೂ ಕಮ್ಮಿ ಆಗಿಲ್ಲ ಆದ್ರೂ ನಾನು ತುಂಬಾ ನಂಬಿದೀನಿ ನನ್ನ ಕಾಪಾಡು ಸ್ವಾಮಿ ಅಜ್ಜ ಕಾಪಾಡಿ 🙏🙏🙏
ಸ್ವಾಮಿ ಕೊರಗಜ್ಜ🙏🏻