POURNAMIYA PRABHE||MUZAMMIL MAINDALA|SHAVIL UDDABETTU|DARUSSALAM MEDIA

Поділитися
Вставка
  • Опубліковано 18 вер 2024
  • CONTACT FOR FULL SONG: 9686187627
    __________________________
    SINGER :MUZAMMIL MAIDALA
    LYRICS :SHAVIL UDDABETTU
    BEST WISHES :MUHAVIZZ MAIDALA
    PRODUCER :MUHAMMAD AFREED
    VIDEO EDTING :NOUSHAD PADDANDADKA
    THUMBNAIL :SAWAD PADDANDADKA
    ಪ್ರೇಮ ಗೀತೆ ದೋಣಿಯಲಿ
    ನಿತ್ಯ ಜೀವನ ಸಾಗುತ್ತಿದೆ
    ಪಾರಿಜಾತ ಕಣ್ಣಿನಲಿ
    ಹೋಗಿ ಬರಲೇ ಆ ಭೂಮಿಗೆ
    ಅಂಧಕಾರ ಮೂಡಿತಂದು
    ಅಗ್ನಿ ವಿಗ್ರಹದ ನಾಶವಂದು
    ಪ್ರಭುವಿನ ಭೋದನೆಯ
    ವಿಶ್ವ ಮಂತ್ರವು ಜಪಿಸಿತಂದು
    ಯಸ್ರಿಬಿನ ಅರಮನೆಗೆ
    ಕರೆಯಿರಿ ದೊರೆಯೇ
    (ಪ್ರೇಮ ಗೀತೆ)
    ಆ... ಆ...ಆ... ಆ...
    ಬರೆದು ಬರೆದು ಸನಿಹ ತಲುಪಲು
    ಯಶಸ್ಸು ಕಂಡಿಲ್ಲ ಈ ಬದುಕು
    ಹೃದಯ ಬಡಿತ ಏರಿದೆ ನನಗೆ ತಮ್ಮಯ ತೈಬಾವ ದರ್ಶಿಸಲು
    ಸತ್ಯದ ಪಥದ ಬಿಗಿಯಾಗಿ ಹಿಡಿದ
    ಶಿಕ್ಷಣ ಕ್ರಾಂತಿಯ ಗುರುವೇ
    ಕೊನೆಯ ಉಸಿರಲು ಉಮ್ಮತಿಯ ನೆನೆದ
    ಲೋಕದ ಅಧಿಪತಿ ನೆಬಿಯೇ
    ತ್ವಾಹ ನೆಬಿಯೇ... ಮುತ್ತು ನಿಧಿಯೇ... ಕರುಣಾ ಬಶರೇ
    (ಪ್ರೇಮ ಗೀತೆ )
    ತೆರೆದು ಓದಿ
    ನೆಬಿಯರ ಬದುಕು
    ವಿಸ್ಮಯಗೊಳ್ಳುವುದೀ ಹೃದಯಾ
    ಮನದ ಆಸೆ
    ತೀರಿಸಲು ಇಂದು
    ಬರೆಯುವೆ ನಾ ಕವಿತೆಗಳ
    ಮದ್ ಹ್ ಸರಿಸುವ ನಾಲಗೆಯಲ್ಲಿ
    ಆತ್ಮ ಹೊರಡೊ ವೇಳೆ
    ಮಾತು ಬಾರದೆ ಚಡಪಡಿಕೆಯಲಿ
    ತಮ್ಮಯ ಬರುವಿಕೆ ನೆನೆದೆ
    ಮುತ್ತು ನೆಬಿಯ... ರೌಳ ಸನಿಹ
    ಪಾಪಿಯ ಕರುಣಿಸು
    (ಪ್ರೇಮ ಗೀತೆ)

КОМЕНТАРІ • 37