ಪ್ರೀತಿಯ ಭ್ರಾಂತಿ| NEW KANNADA MADH SONG| BY UNAIS ALDUR

Поділитися
Вставка
  • Опубліковано 18 вер 2024
  • LYRICS
    SHAVIL UDDABETTU
    SINGER
    UNAIS AALDOOR
    SPONSOR
    NASIRUDDIN UDDABETTU
    SHAMSUDDIN LOVE LIGHT KAKKINJE
    SPECIAL THANKS
    ZUBAIR UDDABETTU
    MARKETING
    DARUSSALAM MEDIA
    VIDEO SHOOT
    NANDADNA TIMES
    RECORDING
    FMT DERALAKATTE
    DESIGN
    NOUSHAD PADDANDADKA
    ಪಥ ಮರೆತಿರುವೇ ನೆಬಿ
    ಮದ ಮೆರೆದಿರುವೇ.....
    ಪಾಪದ ಹಡಗನೇರಿ ನಾ ಪಯಣ
    ಬೆಳೆಸಿದೇ
    ಮನ ಮರುಗುತ್ತಿದೆ
    ತ್ವಬಿ
    ತನು ಕೊರಗುತ್ತಿದೆ
    ಮದ್ ಹ್ ಗೀತೆಯ ಹಾಡದೆ ಸ್ವರ ಒಣಗುತಿದೆ
    ರಾಗವೇ.... ಅನುರಾಗವೇ
    ಹಬೀಬರ..... ಸಲ್ಲಾಪವೇ
    (ಪಥ )
    ಇಷ್ಕಿನ ಸಾಲಲ್ಲೇ... ಪ್ರತಿನಿಧಿಯಾಗುವೆನು
    ಪ್ರಣಯದ ಮತ್ತಲ್ಲೇ.... ಕರಗದೆ ಕಾಯುವೆನು
    ಮಿತಿ ಮೀರಿದ ಪ್ರೀತಿಯ ಬ್ರಾಂತಿ ನೊಮ್ಮೆ
    ಬಂದು ದರ್ಶಿಸುವಿರಾ
    ನನ್ನ ಪ್ರೇಮದ ಪರ್ವ ಕಂಡ ಕ್ಷಣದಿ
    ಸಂತಸಗೊಳ್ಳುವಿರಾ
    (ಪಥ )
    ಪ್ರಶೋಭಿತ ಆ ಸೊಬಗು
    ಸೂರ್ಯ ಚಂದ್ರ ರಾ ಮೆರುಗು
    ವಿನಯದಿ ಬೇಡುವೆನಾ
    ಕಾಣಲು ಆ ವದನ
    ಸರ್ವ ಲೋಕದ ಸೃಷ್ಟಿಗೆ ಕಾರಣ
    ಮುತ್ತು ತ್ವಾಹ ರಸೂಲುಲ್ಲಾಹ್
    ಕೋಟಿ ವಸಂತ ಕಳೆದ ಮನದಲ್ಲಿ ಕೆತ್ತಿದ ನಾಮವೇ ನೂರುಲ್ಲಾ
    (ಪಥ )

КОМЕНТАРІ • 46