ಆಗ ಕೊಬ್ಬರಿ ಮಾರಿ ಮನೆಗೆ ಚಿನ್ನ ತರುತ್ತಿದ್ವಿ! ಆದರೆ ಈಗ...? Tiptur | Tumakuru | Coconut
Вставка
- Опубліковано 1 жов 2024
- ಕಲ್ಪತರು ನಾಡು, ಕೊಬ್ಬರಿ ಕಣಜ ಎಂದೇ ಪ್ರಸಿದ್ಧಿಯಾಗಿರುವ ನಗರ ತಿಪಟೂರು. ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆ ಕೂಡಾ ತಿಪಟೂರಿಗಿದೆ. ಇತ್ತೀಚಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಇಳಿಕೆಯಾಗುತ್ತಿರುವ ಕಾರಣ ಇಲ್ಲಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.
Join this channel to get access to perks:
/ @eedinanews
Like Share Subscribe
eedina/UA-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
UA-cam
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #coconut #coconutoil #coconutwater #coconutsweetrecipe #coconutballs #coconutmall #coconutgrove #tiptur #tumakuru #tumakurudistictnews #tumakuruvoice #farmersprotest #farmersmarket #apmc #apmcrate #msp #croploss #agriculture #agriculturelife #karnatakagovernment #centralgovernment #siddagangamata #siddagangaswamiji #siddagangamutt #vsomanna #kalpataru
ಎಲ್ಲದಕ್ಕಿಂತ ಮೊದಲು ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದು ಕಲಿಸಬೇಕು ತೆಂಗಿನಕಾಯಿ ಕೊಬ್ಬರಿ ಹಾಕಿ ಮಾಡಿ ತಿನ್ನುವ ಅಡುಗೆ ಮಾಡಿದರೆ ಬೇಗ ಯೂಸ್ ಆಗುತ್ತೆ ಅಡುಗೆನೇ ಮಾಡೋದಿಲ್ಲ ಅಂದಮೇಲೆ ಇನ್ನು ಕೊಬ್ಬರಿ ಖಾಲಿ ಹೆಂಗಾಗುತ್ತೆ😂😂😂🎉🎉🎉🎉
Sirji you all are absolutely correct
Nanobba farmer...35 varshadinda 10 Acre jagadalli
Sumaru 300 tengina mara 500 adake mara ide. estu kashta
aadaroo gidada mele eruwa preeti untu. But eegaga manassige barutte tengina mara nasha madlikke....but papa erali....adondu jeevwa!
Manassu oppuwodilla...😢..
ಹೊರ ದೇಶಗಳಿಗೆ ರಫ್ತು ಮಾಡುವ ನೀತಿ ಬಗ್ಗೆ ಸಂವಾದ ಕಾರ್ಯಕ್ರಮ ಅನಿವಾರ್ಯವಾಗಿದೆ
Sir, farmer leaders are doing other than farmers' work. Rathana sthiti AYOMAYA
Coconut tree rate kinta disease jasti agide
Coconut trees are dying reason is disease insects drought farmer also dying
Super 👯👯🧑🤝🧑👬👬💯💯💯👌👭🏃🏃👍👫
Yes
Sppot
It was life Saviour in 2020. Through which I was able to join Engineering and get a laptop. But know getting 200000 for 400 trees is more
It can be used for making Soaps instead of Palm Oil
Reduction of artificial manure can reduce cost of product
ಒಂದು ಚಾಕಲೇಟ್ ಬೆಲೆ ಏರಿಕೆ ಆಗ್ತಿರುತ್ತೆ
ನಮ್ಮ ತಿಪಟೂರು ಹೆಮ್ಮೆಯ ಊರು 💐
Good story🎉
❤