Hurali Kalu Sangati|ಹುರುಳಿ ಕಾಳು ಸಂಗಟಿ|Horse Gram Malt|Healthy Recipe Kannada|Uttara Karnataka Recipe

Поділитися
Вставка
  • Опубліковано 3 жов 2024
  • Hurali Kalu Sangati|ಹುರುಳಿ ಕಾಳು ಸಂಗಟಿ|Horse Gram Malt|Healthy Recipe In Kannada|Uttara Karnataka Recipe
    ಹುರುಳಿ ಕಾಳು ಸಂಗಟಿ ಅಂದ ತಕ್ಷಣ ಏ ಇದನ್ನ ನಾವು ದಿನ ಬೆಳಗ್ಗೆ ಎದ್ದ ಕೂಡಲೇ ಕುಡಿತೀವಿ ಇದು ಆರೋಗ್ಯಕ್ಕ ಭಾಳ ಒಳ್ಳೇದು ಇದು ತೂಕ ಕಡಿಮೆ ಮಾಡತೈತ್ರಿ ಕಿಡ್ನಿ ಒಳಗ ಇರುವ ಕಲ್ಲು ಕರಗಸತೈತ್ರಿ ಮತ್ತ ಇದ ಭಾಳ ಶಕ್ತಿವರ್ಧಕ ಮತ್ತ ಭಾಳಷ್ಟ ಕಾಯಿಲೆಗಳು ಕಡಿಮೆ ಮಾಡತೈತ್ರಿ ಅಂತ ನೀವು ಹೇಳತಿರಿ. ಇದನ್ನೆಲ್ಲಾ ನಾನು ಹೇಳುವಷ್ ದೊಡ್ಡವಳಲ್ಲ ನಾನು ಬರೇ ಮಾಡಿ ತೋರಿಸುದು ಮಾತ್ರ ಗೊತ್ತು ಹಾಗಾಗಿ ಇವತ್ತ ಹುರುಳಿ ಕಾಳು ಸಂಗಟಿ ಮಾಡಿ ತೋರಿಸಿದ್ದೇನೆ
    How to make Hurali Kalu Sangati Recipe, Hurali Kalu Sangati, Hurali Kalu Sangati Recipe, Hurali Kalu Recipes
    Please share,like,comment and subscribe.
    Thanks for watching...
    The horse gram has a powerful nutrient, and it is rich in fiber. Today I am going to show you horse gram malt ie Hurali Kalu Sangati in this video
    Ingredients for Hurali Kalu Sangati
    Horse gram (hurali kalu)
    Jaggery
    salt
    #ಹುರುಳಿಕಾಳುಸಂಗಟಿ, #HuraliKaluSangati, #HorseGramMalt,#HorseGramRecipe, #HuraliKaluRecipe #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 199

  • @poornimadk5713
    @poornimadk5713 3 роки тому +1

    🙏 thumba thumba thumba ishta ayithu. Adhbuthavada recipe. Dhanyavadagalu. 👌🥰

    • @UttarakarnatakaRecipes
      @UttarakarnatakaRecipes  3 роки тому +1

      ಅಷ್ಟೊಂದು ಖುಷಿನಾ ಅಕ್ಕಾ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @venkatarajeursvenkatarajeu9548

    New recipe for me, thank you sister.

  • @nandish.p7962
    @nandish.p7962 3 роки тому +1

    Nimma videos thumba chanagii iruthe 😊😊.. ege munduvarisii

  • @RajeshRajesh-js3ew
    @RajeshRajesh-js3ew 3 роки тому

    First time nodiddu ee recipe mem.. yummy ansutte but.. idara health benefits tilsidre innu helpful agtittu..

    • @UttarakarnatakaRecipes
      @UttarakarnatakaRecipes  3 роки тому +1

      ಸರ್ ಕೆಲವು ನಾನು ಹೇಳಿದ್ದೇನೆ ತುಂಬಾ ಹೇಳಲು ಹೋದಾಗ ನೀವೇನು ಫುಡ್ expert ನಾ ಅಂತೆಲ್ಲ ಕೇಳುತ್ತಾರೆ ಅದಕ್ಕೆ ಅಡುಗೆ ಮಾಡಿ ತೋರಿಸುವ ಕೆಲಸ ಮಾತ್ರ ಮಾಡುತ್ತೇನೆ ಸರ್. ದನ್ಯವಾದಗಳು ಸರ್🙏🙏🙏🙏

  • @SupremeRepairs
    @SupremeRepairs 3 роки тому

    ಅತ್ಯದ್ಭುತ ಪೋಷಕಾಂಶ ಭರಿತ ಪೌಷ್ಟಿಕವಾದ ಆರೋಗ್ಯಕರ ಪ್ರಯೋಜನದ ಹುರುಳಿ ಕಾಳಿನ ಪಾನಕ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 😋😍🙏

  • @varsharanisakhare6523
    @varsharanisakhare6523 3 роки тому +1

    Very nice recipe. Aakka

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @maheshsumangala4657
    @maheshsumangala4657 3 роки тому +1

    medam nivu toriso recipe easy and nice super medam

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @Dhatri2012-2
    @Dhatri2012-2 2 роки тому

    Thanks for sharing, during my childhood Our grandmother used to make this while we became sick

    • @UttarakarnatakaRecipes
      @UttarakarnatakaRecipes  2 роки тому

      Yes mam. What you told is correct. Thank you mam for your support 🙏🙏🙏

  • @ashadeviravi5041
    @ashadeviravi5041 3 роки тому

    Hosa hosa aduge helukodi medam super niuv heluva riti chennagi arta agutte thanks medam 🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲ್ಲಿ ಅಕ್ಕಾ 🙏🙏🙏

  • @basavarajbidarakundi8261
    @basavarajbidarakundi8261 Рік тому

    One of my favorite

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @manjulasoppin2459
    @manjulasoppin2459 3 роки тому

    Super Healthy and Super Tasty. Thanks Dear.

  • @jyotisunil2611
    @jyotisunil2611 3 роки тому +1

    Super akk

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @hajeeraali5368
    @hajeeraali5368 Рік тому

    Chennagide tumba:thanks

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @lalithasaravanan6334
    @lalithasaravanan6334 3 роки тому

    Nice recipe thanks for sharing 👍💐

  • @sunitamali4899
    @sunitamali4899 9 місяців тому

    भांळछंद री त्रिवेणी. 👌👌

    • @UttarakarnatakaRecipes
      @UttarakarnatakaRecipes  9 місяців тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @b.sdhruvakashyap2850
    @b.sdhruvakashyap2850 2 роки тому

    Super madam... Nanu try madtini

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏

    • @b.sdhruvakashyap2850
      @b.sdhruvakashyap2850 2 роки тому

      @@UttarakarnatakaRecipes madiddhe mam sakkat tasty agi ettu... Evening drink ge👌🏻👌🏻

  • @Sathvik013
    @Sathvik013 3 роки тому

    Akka ed nangottilla...ed healthy nd tastey receipe...tku akka...ur so simple nd cute...ed nang esta aagide madtene

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಖಂಡಿತ ಒಂದು ಬಾರಿ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ದನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @sameeraeggoni9825
    @sameeraeggoni9825 3 роки тому

    thank you very much for healthy recipe

  • @shashikalalatur5091
    @shashikalalatur5091 3 роки тому

    Super hurali ssngati sister👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @manjumanjunathag7124
    @manjumanjunathag7124 3 роки тому

    ಹರೇಕೃಷ್ಣ ಆರೋಗ್ಯ ಸುಧಾರಣೆ ಮಾಡುವಂತ ಅಡಿಗೆ ಸವಿರುಚಿಯ ಖಾಧ್ಯತಯಾರಿಸುವವಿದಾನ ತಿಳಿಸಿದ್ದಕ್ಕೆ ಧನ್ಯವಾದಗಳು ಶುಭವಾಗಲಿ 👋👌👋

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shashikalapotadar9920
    @shashikalapotadar9920 3 роки тому +1

    Mst 😋

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kiranmuranal
    @kiranmuranal 3 роки тому +1

    First view

  • @babasahebpatil3329
    @babasahebpatil3329 3 роки тому

    ಚಿಕನ್ ರೆಸಿಪಿ ಮಡಿ ಟೋರಿಸಿ ..

  • @AravindDadmi
    @AravindDadmi 2 місяці тому

    ಹೂರಿ, ಹೂರಿ, ಹೂರಿ

  • @anvitaarali529
    @anvitaarali529 3 роки тому

    Hurali sangati super akka

  • @vanajakshimathapati1768
    @vanajakshimathapati1768 3 роки тому

    ಇವತ್ತಿನ ರೆಸಿಪಿ ಸೂಪರ 👍👍. ರುಚಿಕರ ರೆಸಿಪಿಗಳು ಅಲ್ಲದೆ ಆರೋಗ್ಯಕರ ರೆಸಿಪಿಗಳು ಮಾಡಿ ತೋರಿಸ್ತಾ ಇದ್ದೀರಾ. ಅದಕ್ಕೆ ನಿಮಗೆ 🙏🙏.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @premasholdur3799
    @premasholdur3799 3 роки тому +1

    Super akka

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Dhatri2012-2
    @Dhatri2012-2 2 роки тому

    It is having very medicinal properties. It keeps body warm during rainy season

  • @vasudhar3656
    @vasudhar3656 3 роки тому

    We tried huruli kattu saaru chenagittu 😊

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏

  • @hanamanthkolli8562
    @hanamanthkolli8562 3 роки тому +1

    Akka eakke shavige hakidare tumba chanagirutte

  • @laxmivlaxmiv362
    @laxmivlaxmiv362 3 роки тому

    Super akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @pammipatil2174
    @pammipatil2174 2 роки тому

    supar madm

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @roopasavanur7649
    @roopasavanur7649 3 роки тому

    Supper 👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @basavarajmuttagi3095
    @basavarajmuttagi3095 3 роки тому

    Healthy recipe

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @rekhashrikanth5745
    @rekhashrikanth5745 3 роки тому

    Super akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @NJ-fs5xs
    @NJ-fs5xs 3 роки тому

    Super akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vijaykumarjavali6178
    @vijaykumarjavali6178 3 роки тому

    Super akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @nvvlogsinkannada1348
    @nvvlogsinkannada1348 3 роки тому

    Super 👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shobhapatil9810
    @shobhapatil9810 3 роки тому

    ತಂಗಿ ನಾವು ಸಣ್ಣವರದ್ದಾಗ ನಮ್ಮ ಅಜ್ಜಿ ಮಳೆಗಾಲದಲ್ಲಿ ಮಾಡುತ್ತಿದ್ದರು. ನನ್ನ ಬಾಲ್ಯವನ್ನು ನೆನಪಿಸಿದೆ ತಂಗಿ. ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @pratibhak9786
    @pratibhak9786 3 роки тому

    TQ...super ri.. 🍫🌹👍

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mangalahs4799
    @mangalahs4799 3 роки тому

    Super mam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kavitakubihal9050
    @kavitakubihal9050 3 роки тому

    Akka super ri Nana evata night madatini thanks akka.....
    Nimma sari callection super edava ri .......

    • @UttarakarnatakaRecipes
      @UttarakarnatakaRecipes  3 роки тому

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು🙏🙏🙏 ಪರವಾಗಿಲ್ಲ ಅಕ್ಕಾ ಸ್ವಳ್ಪ ಸೀರೆಗಳು ಇರೋದು ದನ್ಯವಾದಗಳು ಅಕ್ಕಾ🙏🙏🙏🙏🙏

    • @neelammachandrashekhar7123
      @neelammachandrashekhar7123 3 роки тому

      Nice

  • @swayamsurpur9280
    @swayamsurpur9280 3 роки тому

    Yella adige super ondu video miss madala

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ದನ್ಯವಾದಗಳು ನಿಮ್ಮ support ಹೀಗೆ ಇರಲಿ ಅಕ್ಕಾ🙏🙏🙏🙏

  • @soubhagyajk2338
    @soubhagyajk2338 3 роки тому

    Super

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @chinnushindhe2739
    @chinnushindhe2739 3 роки тому

    akka edarali savige hakidare tumba channagirute

    • @UttarakarnatakaRecipes
      @UttarakarnatakaRecipes  3 роки тому

      ನಾನು ಹಾಕಿ ಮಾಡಿಲ್ಲ ಅಕ್ಕಾ ಒಂದು ಬಾರಿ try ಮಾಡಿ ಚೆನ್ನಾಗಿ ಬಂದರೆ upload ಮಾಡುತ್ತೇನೆ. ದನ್ಯವಾದಗಳು ಅಕ್ಕಾ🙏🙏🙏🙏🙏

  • @vaninilaygouda9571
    @vaninilaygouda9571 3 роки тому

    👌👌

  • @rekhaanteshwar8225
    @rekhaanteshwar8225 3 роки тому

    Nice akka

  • @savitabeladadi1822
    @savitabeladadi1822 Рік тому

    Hurali sankati besige alli tagobahuda? Idu body ge heat agutta atva Tampa?

  • @maheshpujar7936
    @maheshpujar7936 3 роки тому

    ನಾವು ಕೇಳಿದ್ದನ್ನು ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @raghavendradasara286
    @raghavendradasara286 3 роки тому

    ಸಹೋದರಿ ನೀವು ಅದ್ಭುತ ಆಹಾರ ಪಾಕವಿಧಾನ ವೀಡಿಯೊಗಳನ್ನು ತಯಾರಿಸುತ್ತಿದ್ದೀರಿ ಮತ್ತು ಅಲಸಂದೆ ವಡೆ ಯುಕೆ ಶೈಲಿಯಲ್ಲಿ ವೀಡಿಯೊ ಮಾಡಲು ನಾನು ವಿನಂತಿಸುತ್ತೇನೆ

    • @UttarakarnatakaRecipes
      @UttarakarnatakaRecipes  3 роки тому +1

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏ಆಗಲಿ ಸರ್ ಸಧ್ಯದಲ್ಲೇ ಮಾಡಿ ತೋರಿಸುತ್ತೇನೆ ಸರ್

  • @geethaharishanuabhigeethah1255
    @geethaharishanuabhigeethah1255 3 роки тому

    Supar ri navu evathu try madthivri.beligge coffee badalige edanna thogobahuda ri thanks for sangti ri

    • @UttarakarnatakaRecipes
      @UttarakarnatakaRecipes  3 роки тому +1

      ಹೌದು ಅಕ್ಕಾ ತುಂಬಾ ಒಳ್ಳೇದು ನೀವು ಹೇಳಿದ ಹಾಗೆ ಮಾಡಬಹುದು ಅಕ್ಕಾ,🙏🙏🙏 ಆರೋಗ್ಯಕ್ಕೆ ತುಂಬಾ ಒಳ್ಳೇದು,👌👌

  • @narun.77
    @narun.77 3 роки тому +1

    Twelth comment akka

  • @sunildada6172
    @sunildada6172 2 роки тому

    Medum hurali dehakke tampo Or ushnano heli

  • @pratibhak9786
    @pratibhak9786 3 роки тому

    SOUNDARYAA ..VIDYE...NAGU MOGAA,..3 ....RDUU TRIVENI...NAMM TRIVENI PATIL SIS... 😘👍🙏🌹🍫

    • @UttarakarnatakaRecipes
      @UttarakarnatakaRecipes  3 роки тому

      ಅಯ್ಯೋ ಹಾಗೆ ಏನು ಇಲ್ಲ ಅಕ್ಕಾ ನಾನು ಕೂಡ ನಿಮ್ಮ ತರಾನೆ ಸಾಮಾನ್ಯ ಮಹಿಳೆ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @Hanumesha.j.pujara
    @Hanumesha.j.pujara 3 роки тому

    Mudde sangati uta madi madi nama body storng agi ede ri super agi gatti agi ede..ri treeveni

  • @praksshbanajigi9761
    @praksshbanajigi9761 2 роки тому

    How to make hurali sambar

    • @UttarakarnatakaRecipes
      @UttarakarnatakaRecipes  2 роки тому

      Coming days i will try to do this recipe. Thank you for your support 🙏🙏🙏

  • @sanu9708
    @sanu9708 3 роки тому

    🙏🙏🙏🙏

  • @biresh.sangapur4875
    @biresh.sangapur4875 3 роки тому

    Super.Mam

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sharatl6960
    @sharatl6960 3 роки тому

    Super akka muchenu madidera alla .

    • @UttarakarnatakaRecipes
      @UttarakarnatakaRecipes  3 роки тому

      ಹೌದು ಸಿಸ್ಟರ್ ತುಂಬಾ ನಾನಾ ಕೇಳಿದರು ಅಂತ ಮತ್ತೆ ಮಾಡಿದೆ ಸಿಸ್ಟರ್🙏🙏🙏🙏🙏

  • @indianarmy-bg3xd
    @indianarmy-bg3xd 3 роки тому

    Thumbs chenagidhae ree

  • @chandrakantshankar8379
    @chandrakantshankar8379 2 роки тому +1

    estu chanda matadtiri mam 🙏🙏

  • @archanapujari8958
    @archanapujari8958 3 роки тому

    ಇದರಲ್ಲಿ ನಾವು ಗೌಲಿ ಹಾಕುತ್ತೆವೆ

    • @UttarakarnatakaRecipes
      @UttarakarnatakaRecipes  3 роки тому

      ಸೂಪರ್ ಅಕ್ಕಾ ಧನ್ಯವಾದಗಳು 🙏🙏🙏🙏🙏

  • @sumav6174
    @sumav6174 3 роки тому

    Chennagide gottirlilla sangati bagge, try madteene

    • @UttarakarnatakaRecipes
      @UttarakarnatakaRecipes  3 роки тому

      ಖಂಡಿತ try ಮಾಡಿ ಅಕ್ಕಾ ಆರೋಗ್ಯಕ್ಕೆ ತುಂಬಾ ಒಳ್ಳೇದು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏

    • @sumanagarajchikkoppa5000
      @sumanagarajchikkoppa5000 3 роки тому

      Tq akka ri

  • @annapoornakumbar3725
    @annapoornakumbar3725 3 роки тому

    Akka mixer ge hakidre chenag powder agutta

  • @veerendradamodar8226
    @veerendradamodar8226 3 роки тому

    Madam nim channel mast itri

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್🙏🙏🙏🙏

  • @sumangalapatil9275
    @sumangalapatil9275 2 роки тому

    Madam huruli ಮೇಲಿನ ಸಿಪ್ಪೆ ತೆಗೆದು ಹಾಕಬೇಕು.

    • @UttarakarnatakaRecipes
      @UttarakarnatakaRecipes  2 роки тому

      ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @roopadevi2685
    @roopadevi2685 3 роки тому

    ನಾನು ನಿಮ್ಮ ಎಲ್ಲ ವಿಡಿಯೋ ತುಂಬ ಇಷ್ಟ ಪಡುತ್ತೇನೆ. ಬಾಳೆ ಹಣ್ಣಿನ ಮತ್ತು ಮಾವಿನ ಹಣ್ಣಿನ ಸೀಕರಣಿ ಮಾಡುವ ವಿಧಾನ ತೋರಿಸಿ. Please

    • @UttarakarnatakaRecipes
      @UttarakarnatakaRecipes  3 роки тому +1

      ತೊಗೊಳಿ ಅಕ್ಕಾ
      ua-cam.com/video/QfHkhS_uVVw/v-deo.html

  • @Ashwini-ff5rj
    @Ashwini-ff5rj 3 роки тому +1

    ರಂಗೋಲಿ ಹಾಕಿ ತೋರಿಸಿ ಅಕ್ಕ

  • @rajeshwarimadabhavi1484
    @rajeshwarimadabhavi1484 3 роки тому

    Saree mast ada ri yelli tagondiri nivu

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಎಲ್ಲ ಕಡೆ ತಗೋತೇನೆ ಬಿಜಾಪುರ ಧಾರವಾಡ ಬೆಂಗಳೂರು ಹಾಗೆ ಏಲ್ಲಿ ಚೆಂದ ಕಾಣುತ್ತೆ ಅಲ್ಲಿ ತಗೊಳ್ಳೋದೇ ಅಕ್ಕಾ🙏🙏🙏

  • @prabhavatinandikolmath5020
    @prabhavatinandikolmath5020 3 роки тому

    Nim video yar madtari ?? Superagi madtari👌👌

  • @bhavanidesai8924
    @bhavanidesai8924 3 роки тому

    Aunty soyaben pally vedio made please

    • @UttarakarnatakaRecipes
      @UttarakarnatakaRecipes  3 роки тому

      ತಗೊಳ್ಳಿ ಅಕ್ಕಾ
      ua-cam.com/video/30vB271V11A/v-deo.html

  • @mahipujeri2158
    @mahipujeri2158 3 роки тому

    Akka rii uttarkarnataDa huggi maadi turisrii

  • @manjulapatil4475
    @manjulapatil4475 3 роки тому

    ನಾನು ಹೀಗೆ ಮಾಡುದ್ರಿ ಅದ್ರ್ ನಾ ಇದಕ್ಕೆ ಶುಂಠಿ ಪುಡಿ ಹಾಕತೀನಿ ಕುಡಿಯುವಾಗ ಇದ್ರಿಂದ ನೆಗಡಿ, ಕೆಮ್ಮು, ಜ್ವರ, ಮೈ ಕೈ ನೋವು, ಕಫ್, ಕಿಡ್ನಿ ಸ್ಟೋನ್ ಕೂಡ ಕರಗುತ್ತದೆ

    • @UttarakarnatakaRecipes
      @UttarakarnatakaRecipes  3 роки тому

      ಸೂಪರ್ ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @geetamudodagi9804
    @geetamudodagi9804 3 роки тому

    Hi mam huruli kallina sangati health ge valledu sheet negadi adag edan Madi kudidre bega hushar agtari .edakke navu ginger hakidre taste agtri

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ನೀವು ಹೇಳಿದ್ದು ನಿಜ ನಮ್ಮ ಮನೆಯಲ್ಲಿ ಆಗಾಗ ಮಾಡುತ್ತೇನೆ ಅಕ್ಕಾ ನಾನೇ ಜಾಸ್ತಿ ಕುಡಿಯೋದು ಅಕ್ಕಾ ದನ್ಯವಾದಗಳು ಅಕ್ಕಾ🙏🙏🙏🙏

  • @basavaraj5536
    @basavaraj5536 2 роки тому

    Hesaru hittina sandige madi mdm

    • @UttarakarnatakaRecipes
      @UttarakarnatakaRecipes  2 роки тому

      ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ 🙏🙏🙏

  • @savitharamaiah1543
    @savitharamaiah1543 3 роки тому

    Super nimma mane nodbahuda

  • @krittikakulkarni7795
    @krittikakulkarni7795 3 роки тому +1

    ದಿನಾ ಬೇರೆ ಬೇರೆ ಸೀರೆ , ನಿಮ್ಮ ಹತ್ತಿರ ಸಾಕಷ್ಟು ಕಲೆಕಷನ್ ಇರಬಹುದು

    • @UttarakarnatakaRecipes
      @UttarakarnatakaRecipes  3 роки тому +1

      ಹಾಗೇನಿಲ್ಲ ಅಕ್ಕಾ ಸ್ವಲ್ಪ ಇವೆ ಅಷ್ಟೇ ಅಕ್ಕಾ 🙏🙏🙏🙏

    • @mahipujeri2158
      @mahipujeri2158 3 роки тому

      Avru akkar saaree vyapar madtaaree ,,,,so jastine idavrii

  • @PrakashPrakash-vw7zx
    @PrakashPrakash-vw7zx 3 роки тому

    Anti kobari kaddi recipe yavag toristira

  • @comeuponway1563
    @comeuponway1563 3 роки тому

    Nimma uru yavadu Akka

  • @halliaduge4225
    @halliaduge4225 3 роки тому

    Tommor Kalburgi chaithra birthday plz wish me

    • @UttarakarnatakaRecipes
      @UttarakarnatakaRecipes  3 роки тому

      ಆಗಲಿ ಸರ್ ನಾಳೆ ವಿಡಿಯೋ ನೋಡಿ ದನ್ಯವಾದಗಳು🙏🙏🙏

  • @shankarshankar9504
    @shankarshankar9504 3 роки тому

    Shivakumar kalgi avaraa brithday adari nale wish madri please

  • @vkgroup4264
    @vkgroup4264 3 роки тому

    Nali nana magal birday ide madam hesaru nikshita

    • @UttarakarnatakaRecipes
      @UttarakarnatakaRecipes  3 роки тому

      ಆಗಲಿ ಅಕ್ಕಾ ದನ್ಯವಾದಗಳು🙏🙏🙏🙏🙏

  • @shankarshankar9504
    @shankarshankar9504 3 роки тому

    ಕುರುಕುರೆ ಮಾಡಿ ತೊರಿಸಿ ದಯವಿಟ್ಟು

    • @UttarakarnatakaRecipes
      @UttarakarnatakaRecipes  3 роки тому

      ಆಗಲಿ ಸರ್ try ಮಾಡುತ್ತೇನೆ ಸರ್🙏🙏🙏🙏🙏

  • @sanu9708
    @sanu9708 3 роки тому

    ವೆನೆಲಾ ಹೇಗೆ ಮಾಡಬೇಕು ಅಂತ ವೀಡಿಯೋ ಮಾಡಿ ದಯವಿಟ್ಟು

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ try ಮಾಡಿ ನೋಡಿ ಚೆನ್ನಾಗಿ ಬಂದರೆ upload ಮಾಡುತ್ತೇನೆ ಅಕ್ಕಾ🙏🙏🙏🙏

  • @villagevloginkannada4491
    @villagevloginkannada4491 3 роки тому

    👍 ಅಯ್

  • @vidyakulkarni9352
    @vidyakulkarni9352 3 роки тому

    Akka madali maduvudu hehe anta heli

    • @UttarakarnatakaRecipes
      @UttarakarnatakaRecipes  3 роки тому

      ಅಹ್ಹ ಇದನ್ನೊಮ್ಮೆ ನೋಡಿ ಅಕ್ಕಾ
      ua-cam.com/video/qEwsb1JJio8/v-deo.html

  • @premagudadur6868
    @premagudadur6868 3 роки тому

    Amma nange ರವೆ ಉಂಡಿ madi torisatira plz🙏🙏

    • @UttarakarnatakaRecipes
      @UttarakarnatakaRecipes  3 роки тому

      ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇನೆ ಅಕ್ಕಾ

  • @comeuponway1563
    @comeuponway1563 3 роки тому

    Nimma Uru.Yavadu akka.

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ತವರುಮನೆ ಬಿಜಾಪುರ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ

  • @harisha1670
    @harisha1670 3 роки тому

    Hi akka 19/6/2021 my brother Harish birthday please wish him. yesterday I forget to send comment so wish him.

    • @UttarakarnatakaRecipes
      @UttarakarnatakaRecipes  3 роки тому

      OK sir watch today video. Wish you happy birthday Harish ji🙏🙏🙏🙏

  • @prabhavatinandikolmath5020
    @prabhavatinandikolmath5020 3 роки тому

    Sita negadi ge idu cholo ri niv madi toriddakka cholo atri ee corona time dag cholo recipe heliri tqs ri😍😍

  • @babasahebpatil3329
    @babasahebpatil3329 3 роки тому

    ಅಕ್ಕರ್ ನಿವ್ ತಯಾರಿಸಿಡ್ ಅಡುಗೆ ಯೆನ್ ಮಡ್ತಿರಿ

    • @UttarakarnatakaRecipes
      @UttarakarnatakaRecipes  3 роки тому

      ನಾವೇ ತಿನ್ನುತ್ತೇವೆ ಸರ್. ಹೆಂಗೂ ಮಸ್ತ ಆಗಿರುತ್ತೆ ಅಲ್ವಾ ಸರ್ ನಾವೇ ತಿಂದು ಮುಗಿಸುತ್ತೇವೆ ಸರ್🙏🙏🙏🙏

    • @babasahebpatil3329
      @babasahebpatil3329 3 роки тому

      ಮೇಡಮ್ ನಮಗೆ ಪಾರ್ಸೆಲ್ ಕಳುಹಿಸಿ

  • @shankarshankar9504
    @shankarshankar9504 3 роки тому

    Yenaraa snacks madi torusri estaa dinaa aitu kelatini please ri ellaru heliddanaa torustiri nanu heliddanaa matraa torsodil 45 days indaa kelatin ri snacks madi torusri

    • @UttarakarnatakaRecipes
      @UttarakarnatakaRecipes  3 роки тому

      ಸರ್ ಸುಸಲಾ ಮಾಡಿದ್ದೆ 2 ತರ ಚುಡಾ ಮಾಡಿದ್ದೆ ಮತ್ತೆ 2 ಗಾರಿಗೆ ಮಾಡಿದ್ದೆ ಇವೆಲ್ಲ ಸ್ನಾಕ್ಸ್ ಅಲ್ವಾ ಸರ್. ನಿಮಗೆ ಯಾವ ರೆಸಿಪಿ ಬೇಕು ಅಂತ ಹೇಳಿ ನಾಳೆ ಒಂದು ಸ್ನಾಕ್ಸ್ ಅಥವಾ ಬೆಳಗ್ಗೆ ಟಿಫಿನ್ ಗೆ ಆಗುವಂತಹ ರೆಸಿಪಿ ಮಾಡಿ ತೋರಿಸುತ್ತೇನೆ ಸರ್🙏🙏🙏

  • @laxmivlaxmiv362
    @laxmivlaxmiv362 3 роки тому

    Nale namma kakar birthday ede nale wish madi akka plz avar hesaru gangappa Antha

  • @deepakinnal3792
    @deepakinnal3792 3 роки тому

    Samosa madi torsi Akka

    • @deepakinnal3792
      @deepakinnal3792 3 роки тому

      Nimma ura yavadri akka please reply madri

    • @UttarakarnatakaRecipes
      @UttarakarnatakaRecipes  3 роки тому

      ಖಂಡಿತ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏

    • @UttarakarnatakaRecipes
      @UttarakarnatakaRecipes  3 роки тому +1

      ಅಕ್ಕಾ ತವರುಮನೆ ಬಿಜಾಪುರ ಜಿಲ್ಲೆ ಇಂಡಿ ತಾಲೂಕ ನಂದರಗಿ ಗ್ರಾಮ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ🙏🙏🙏

    • @deepakinnal3792
      @deepakinnal3792 3 роки тому

      Thanks Akka namma yajmanru neevu madidda recipes madu.antar madam

  • @shamala8892
    @shamala8892 3 роки тому

    Nivu lingayata na mom

    • @UttarakarnatakaRecipes
      @UttarakarnatakaRecipes  3 роки тому

      ಹೌದು ಸರ್ ನಾವು ಲಿಂಗಾಯತರು🙏🙏🙏🙏🙏

  • @sanu9708
    @sanu9708 3 роки тому

    ಶೇರ್ ಮಾಡ್ತಿನಿ

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @basappavannur6742
    @basappavannur6742 2 роки тому

    Who Sking hulli Kal sangti

  • @savitabeladadi1822
    @savitabeladadi1822 Рік тому

    @uttarakarnataka recipes please reply madi