ಜೂನಿಯರ್ ರಾಜಕುಮಾರ್ ಖ್ಯಾತಿಯ ಶ್ರೀ ಲಿಂಗಪ್ಪ ಶಿಬಾಜೆ.
Вставка
- Опубліковано 28 гру 2021
- ಕನ್ನಡ ಚಿತ್ರರಂಗದ ಖ್ಯಾತ ಗಾಯಕ ನಟ ಡಾ.ರಾಜ್‍ಕುಮಾರ್ ಅವರು ಗಾಯನದಲ್ಲಿ ತನ್ನದೇ ಆದ ಸಾಧನೆ ತೋರಿದವರು. ಇಲ್ಲೊಬ್ಬ ಅವರ ಅಭಿಮಾನಿಯೋರ್ವರು ಅವರದೇ ಧ್ವನಿಯಲ್ಲಿ ಅವರ ಹಾಡುಗಳನ್ನು ಹಾಡುವ ಮೂಲಕ ಖ್ಯಾತರಾಗಿದ್ದಾರೆ. ಗ್ರಾಮೀಣ ಪ್ರತಿಭೆ ಆಗಿರುವ ಇವರು ಇದೀಗ ಜೂನಿಯರ್ ರಾಜ್‌ಕುಮಾರ್ ಎಂದೇ ಖ್ಯಾತ ರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಲಿಂಗಪ್ಪ ಅವರು ಡಾ.ರಾಜ್‌ಕುಮಾರ್ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದು, ಇವರ ಹಾಡಿಗೆ ಪ್ರಶಂಸೆಗಳು ವ್ಯಕ್ತವಾಗಿದ್ದು ಸನ್ಮಾನಗಳನ್ನು ಪಡೆದಿದ್ದಾರೆ.
ಸ್ಪಷ್ಟ ಚಿತ್ರಣದ ನೈಜ ಸೃಷ್ಟಿಯೊಂದಿಗೆ....ನಮ್ಮ ಫೈವ್ ಮೀಡಿಯಾ.ಇನ್.
ಅನುಮಾನವೇ ಇಲ್ಲ
ಒಳ್ಳೆಯ ಹಾಡುಗಾರರು
ನಿಮಗೆ ಒಳ್ಳೆಯದಾಗಲಿ
ರಾಜ್ ಪ್ರೇಮಿ ಕಲಾ ಸಾಧಕನಿಗೆ ನಮನಗಳು
ಲಿಂಗಪ್ಪ ರವರಿಗೆ ಧನ್ಯವಾದ ಒಳ್ಳೆಯ ಸ್ವರವಿದೆ ಚೆನ್ನಾಗಿ ಹಾಡಿದ್ದೀರಿ
ತುಂಬ ಕಷ್ಟ ಇದೆ ರಾಜಣ್ಣ ಧ್ವನಿ ಆದರು ನಿಮ್ಮ ಪ್ರಯತ್ನಕ್ಕೆ 🙏🙏
ದೇವರುನಿಮಗೆ ಒಳ್ಳೆದು ಮಾಡಲಿ ಸಾರ್ ಅಣ್ಣಾವ್ರು ಹಾಡಿದಿರ
ಮೋದಲು ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಜೇನಿನ ಹೊಳೆ ಹಾಡಂತು ditto ಅಣ್ಣಾವ್ರು ಧ್ವನಿ.. 👌
ನಿರೂಪಕರ ಕನ್ನಡ ತುಂಬಾ ಚೆನ್ನಾಗಿದೆ. ಬಹಳ ಉತ್ತಮ ವಿರಳವಾಗಿ ಳ, ಲ, ನ, ಣ ಉತ್ತಮ ಸ್ಪಷ್ಟ. ನಿರೂಪಣೆ ಕೂಡ ಚೆಂದ.
*ಒಳ್ಳೆಯ ಗಾಯನ ಸರ್.. ನಿಮಗೆ ಒಳ್ಳೆಯದಾಗಲಿ🙏🏻
ಡಾ.ರಾಜ್ಕುಮಾರ್ ರವರಿಗೆ ಡಾ.ರಾಜ್ಕುಮಾರ್ ರವರೇ ಸಾಟಿ
ಸುಂದರ .. ಅಮೋಘ .. ಅಪ್ರತಿಮ ...
Supar 👌🙏
🙏🌹🙏
Adbuta kanta uttama gayaka
Dr
Rajkumar bugge govrava hondida prrtiya abimanige olleyadagali👌👌👌❤❤❤
ಸೂಪರ್.. ನಮ್ಮ ತಾಲೂಕಿನ ಎಲೆ ಮರೆಯಲಿದ್ದ ಪ್ರತಿಭೆಯನ್ನು ತಾಲೂಕಿನ ಜನರಿಗೆ ಪರಿಚಯಿಸಿದ five media ತಂಡಕ್ಕೆ ವಂದನೆಗಳು
thank you
Thanks sir
Super media and Lingappa sir
Super, Pure halliya prathibhe.👌👍🙏
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಒಳ್ಳೆದಾಗಲಿ
ನಿಮ್ಮ ಪ್ರಯತ್ನ ಕ್ಕೆ ನನ್ನ ಪ್ರಣಾಮಗಳು..
Super ❤️
Super 💖 halli prathibege
Good sir
***** juniyar.....Dr.raaj kumaar......jayavagali......✌✌💖❤💛🧡💗💙💚🖤*******
Super keepitup
Excellent
Dr Rajkumar legend of Indian cinema
Paravagilla, Channagi haaduthare.
Supper👍👌👌👌good luck...
Superb Sir👍
🙏🙏
Super
ಳ ಮತ್ತು ಲ ಎಂಬ ಪದವನ್ನು ಎಲ್ಲಿ ಮತ್ತು ಹೇಗೆ ಉಪಯೋಗಸ ಬೇಕು ಎಂಬುವುದನ್ನು ನೀವು ಇಬ್ಬರು ತಿಳಿದು ಕೊಳ್ಳಿ.
Channagidhe sir
ಶುಭವಾಗಲಿ
🙏🙏🌹🙏🙏
I love this
I like anchor fluent Kannada As well as Mr Lingappa
Sprrrr 👌👌👌
Super 👍👍👍
Super, God bless you
Good 👍 luck @ pruthvi
Good👍👍
Super kanla,
Very good trial……always one cannot beat original singing….but his devotion towards is it appreciated
Kk)
super.sir 🙏🙏
Well done💯👍👏
Spr
Mice. Voice
Jai karnataka
👌🏾👌🏾👌🏾👌🏾👌🏾👌🏾👌🏾
100.janmhuttibandaru.saddyvillo.
Tamma.
super 👌
Thank you
Very good anna
Good
Subhavagali
🌹🌹🙏
Lingappanna Irena number korle
@@shantharam26 tq
Very good singing sir
ದಯವಿಟ್ಟು ಫೋನ್ ನಂಬರ್ ಕೊಡಿ
Annavr thara voice barala nim volce tharane ede adru parvagila voice imorument madkoli olled agli
🙏Tq🙏
Nice but. One and only Rajkumar
Voice and nodoke raj kumar avru tara illave illa..
No one can match Dr Raj kumar voice..
Same voice 🎤🎤
No chance appaji voice ಗಾನ ಗಂಧರ್ವ ನಮ್ಮ ಆರಾಧ್ಯ ದೈವ ಶ್ರೀ dr ರಾಜಣ್ಣ
Adu natasarabhama alla, adu nataswarabouma, anchor prouncing wrong,
Lingappa Shibaje yavarannu Parichaya Maadikotidakke Five Media ge 🙏🙏.
Please encourage such talents further. Great Job Five Media continue your Good Work.
Anil Mysuru
Rajkumar thara illa appa ivnu ond swalpanu illa Raj thara
😂😂
avara thara voice annodhu bro
12:28 singh
Prathibe ede kanditha adare dr rajkumarra yava amshavu kandilla
chance ella Rajkumar voice tara ella
Not bad try to improve the voice of Dr Raj your interest in singing in the voice of Raj is appreciable
ANNAVR THARA VOICE ELLARI
Not junior, may be sub junior ! ! !
Anchor pronncing wromg adu natasarabama alla, adu natasarwabowmaa,
Adyav angle alli rajkumaar thara kanstidano gottilla
Rajkumar tara illa
ನಟ ಸಾರ್ವಭೌಮ.ಭಾಮ ಅಲ್ಲ
Difficult to sing Raj voice, your voice is not of Raj
Super ❤️
Super
Super ❤️
Super
Thanks