Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಎದುರಾರೈ ಗುರುವೆ ನಿಮಗೆ ಸಮನಾರೈರಚನೆ : ಶ್ರೀ ವ್ಯಾಸತೀರ್ಥರುಎದುರಾರೈ ಗುರುವೆ ನಿಮಗೆ ಸಮನಾರೈಮದನ ಗೋಪಾಲನ ಪ್ರಿಯ ಜಯರಾಯ ||ಪ||ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದವಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋಮಾಯ್ಗಳುಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧||ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ತ್ವಪ್ರಕಾಶಿಕೆಯೆಂಬಚಟುಲತಾಪದಿಂದ ಖಂಡಿಸಿ ತೆಜೋತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨||ಅಮಿತ ದ್ವಿಜಾವಳಿ ಕುಮುದಗರಳಿಸಿವಿಮತರ ಮುಖಕಮಲಂಗಳ ಬಾಡಿಸಿಸ್ವಮತರ ಹ್ರತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩||ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸುಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು ||೪||ವ್ಯಾಸಸೂತ್ರಗಳೆಂಬ ಮಂದರವನು ವೇದರಾಶಿಯೆಂಬ ವರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫||ವನಜನಾಭನ ಗುಣಮನೇಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಗಡೆ ಸಜ್ಜನರಿಗೆ ಬೇಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೋಧೀರ ||೬||ಅರ್ಥಿಮಂದಾರ ವೇದಾರ್ಥವಿಚಾರ ಸಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
Dhanyavadagalu🙏
🙏
Thank you sir
🙏🙏🙏
🙏✌️
ಹರಿ ಸರ್ವೋತ್ತಮ ವಾಯು ಜೀವೋತ್ತಮ.🕉️🙏🙏🙏🙏🙏🙏🙏🕉️
Very nicely sung. Classic.
Sri Jayateertha Gurubhyo Namaha
Bakthi Porvaga Keyli... Manas poorhi..Keyli.. Bakthi Paravasanna Anubava Padususava Haadu.. 🙏🙏
Anantha Kulkarni sir nimma dwanige samanaray!!!
Thank s for u Tupsakri Sreenivas and vagishtupsakri family and vedanga vagishtupsakri family Pune
Namaste sir thumbha chanagi hadidiri eege shivana hadugalnnu hadi nimge Danya vadagalu
Edurārai guruve nimage samanāraiedurārai guruve nimage samanārai madana gōpālana priya jayarāya ||pa|| kaḍugarjisuva kēsariyante nim'ma vāda vaḍaṇeya kēḷade nuḍi mundōḍade gaḍagaḍa naḍuguta māygōmāygaḷu aḍaviyoḷaḍagōru nim'ma bhītiyali ||1|| kuṭila matagaḷembo caṭulandhakārakke paṭutara tattvaprakāśikeyemba caṭula tāpadinda khaṇḍisi tejō tkaḍadi merada budhakaṭakābja mitra ||2|| amita dvijāvaḷi kumudagalaraḷisi vimatara mukhakamalaṅgaḷa bāḍisi svamatara hratsantāpagaḷōḍisi vimala sukīrtiya paḍedeyō candra ||3|| vēdaśāstragaḷembō śr̥ṅgagaḷinda su dhādi granthagaḷembō stanadindopputa tatva bōdhaneyemba dugda śiṣyavatsaṅgaḷige ādaradali koṭṭa yatisuradhēnu ||4|| vyāsasūtragaḷemba mandaravanu vēda rāśiyemba varāśiyoḷiṭṭu śrī sarvajñara vākyapāśadi sutti bhāsura n'yāyasudhā paḍeda yatīndra ||5|| vanajanābhana guṇamanēgaḷu sarvajña munikr̥ta granthagaḷavaniyoḷagaḍe sa jjanarige bēkān̄janadinda tōrisi ghana sukhasādhana māḍidyōdhīra ||6|| arthimandāra vēdārthavicāra sa martha śrīkr̥ṣṇa pādāmbujabhr̥ṅga pra tyarthi mattēbhakaṇṭhīravakṣōbhya tīrtha karaja jayatīrtha yatīndra racane: Śrī vyāsatīrtharu
Sri Ananta koti Sri Jayateertha Gurubhyonamaha 🙏🙏🙏
Sri Jayateertha Gurubhyo Namah!
Namo Jaya Raya 🙏
bhajane hadinondige sahitya haagu artha hakidre thumba chennagithu!!
Thank s for u Tupsakri Srinivas family Pune Maharashtra India
extremely beautiful song, thanks foe uploading
ಗುರು ಗಳ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ
Awesome singing 👌👏...........
Thank u kulkarni sir
ಟೀಕಾರಾಯ ಗುರುವೇ ನಮ.
Please upload " tikacharyara pada sokida kone dhooli " dasara pada..
Singer is Anant Kulkarni not putturu as mentioned in credits
anant danyvaadagalu
Very nice and thanks for your song
Vyasaraja virachitha song..
🙏..Excellent ! So nicely sung..👍 One among my favourite songs..
ಸೂಪರ್ 👌👌
Good song with good voice
beautiful song
Jayatirth Gurubyonamah
Jai jayaraya gurave
Anantha and Puttur Narasimhanayak are super singers
super song
Thanks Kulkarni sir
Jai jai jayaraaya 🙏🙏🙏🙏🙏
Jaythirthgurobyanamaha n 🙏🙏🙏 Tupsakri Sreenivas family and vagishtupsakri family Pune
No one match Ananth Kulkarni sir..
Mysore Ramachandra's version is complete and even more beautiful... One stanza is missing in this version...
@@siddharthmdavse1271 yes sir
Nice song heart touching 🙏🙏👌
Excellent
voice is super , great singer
Excellent lyrics.
🙏🙏🙏🙏
🙏🌏🙏🌏🙏🌏🙏🌏
🙏🙏
Super song
Excellent.....
👌👌
Amit ji please advise me how I can download the song
There is a website called UA-cam to MP3 converter . Copy this song link from the share button and then paste the link there u can download it into your phone's music library
ಈ ಹಾಡು ತುಂಬಾ ಚೆನ್ನಾಗಿದೆ ದಯವಿಟ್ಟು ಇದರ ರಿಲಿಕ್ಸ್ ಅನ್ನು ಬರೆದು ಕಳಿಸಿ
ಎದುರಾರೈ ಗುರುವೆ ನಿಮಗೆ ಸಮನಾರೈಮದನ ಗೋಪಾಲನ ಪ್ರಿಯ ಜಯರಾಯ ||ಪ||ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದವಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋಮಾಯ್ಗಳುಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧||ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ತ್ವಪ್ರಕಾಶಿಕೆಯೆಂಬಚಟುಲತಾಪದಿಂದ ಖಂಡಿಸಿ ತೆಜೋತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨||ಅಮಿತ ದ್ವಿಜಾವಳಿ ಕುಮುದಗರಳಿಸಿವಿಮತರ ಮುಖಕಮಲಂಗಳ ಬಾಡಿಸಿಸ್ವಮತರ ಹ್ರತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩||ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸುಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು ||೪||ವ್ಯಾಸಸೂತ್ರಗಳೆಂಬ ಮಂದರವನು ವೇದರಾಶಿಯೆಂಬ ವರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫||ವನಜನಾಭನ ಗುಣಮನೇಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಗಡೆ ಸಜ್ಜನರಿಗೆ ಬೇಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೋಧೀರ ||೬||ಅರ್ಥಿಮಂದಾರ ವೇದಾರ್ಥವಿಚಾರ ಸಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
ದಯವಿಟ್ಟು ಈ ಹಾಡನ್ನು ರಿಲ್ಯಾಕ್ಸ್ ಅನ್ನು ಕಳಿಸಿ
HARI OM.Ondu reqest .bhajane hadinondige sahitya hakidre thumbachennagithu 🙏🙏
👍👍🙏🙏
Sir plz. Put श्री ಶ್ರೀ ವ್ಯಾಸರಾಯರ ಫೋಟೋ ಬದಲಿಸಿ श्री ಜಯತೀರ್ಥರ ಫೋಟೋ ಹಾಕಿಸಿ
Yaake haage ibbaru gurugale alva. Bekadare innondu jayateertaru iruvudu madli adre haage vysarayarudu tagedu jayateertara du hakuvudu sooktavalla
Haage madoke barolla sir eega adu......
ಸಾಹಿತ್ಯ ಬರೆದ ಮಹಾತ್ಮರ ಚಿತ್ರ ಬದಲಿಸಬೇಕೆ? ಉತ್ತರಾಧಿಮಠದವರೇ ತಾವು.
Lyrics please
8 vi(u
Exelent song visnu
ಎದುರಾರೈ ಗುರುವೆ ನಿಮಗೆ ಸಮನಾರೈ
ರಚನೆ : ಶ್ರೀ ವ್ಯಾಸತೀರ್ಥರು
ಎದುರಾರೈ ಗುರುವೆ ನಿಮಗೆ ಸಮನಾರೈ
ಮದನ ಗೋಪಾಲನ ಪ್ರಿಯ ಜಯರಾಯ ||ಪ||
ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ವಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧||
ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂಬ
ಚಟುಲತಾಪದಿಂದ ಖಂಡಿಸಿ ತೆಜೋ
ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨||
ಅಮಿತ ದ್ವಿಜಾವಳಿ ಕುಮುದಗರಳಿಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹ್ರತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩||
ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು ||೪||
ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫||
ವನಜನಾಭನ ಗುಣಮನೇಗಳು ಸರ್ವಜ್ಞ
ಮುನಿಕೃತ ಗ್ರಂಥಗಳವನಿಯೊಳಗಡೆ ಸ
ಜ್ಜನರಿಗೆ ಬೇಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋಧೀರ ||೬||
ಅರ್ಥಿಮಂದಾರ ವೇದಾರ್ಥವಿಚಾರ ಸ
ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ
ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ
ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
Dhanyavadagalu🙏
🙏
Thank you sir
🙏🙏🙏
🙏✌️
ಹರಿ ಸರ್ವೋತ್ತಮ ವಾಯು ಜೀವೋತ್ತಮ.🕉️🙏🙏🙏🙏🙏🙏🙏🕉️
Very nicely sung. Classic.
Sri Jayateertha Gurubhyo Namaha
Bakthi Porvaga Keyli... Manas poorhi..Keyli.. Bakthi Paravasanna Anubava Padususava Haadu.. 🙏🙏
Anantha Kulkarni sir nimma dwanige samanaray!!!
Thank s for u Tupsakri Sreenivas and vagishtupsakri family and vedanga vagishtupsakri family Pune
Namaste sir thumbha chanagi hadidiri eege shivana hadugalnnu hadi nimge Danya vadagalu
Edurārai guruve nimage samanāraiedurārai guruve nimage samanārai madana gōpālana priya jayarāya ||pa|| kaḍugarjisuva kēsariyante nim'ma vāda vaḍaṇeya kēḷade
nuḍi mundōḍade gaḍagaḍa naḍuguta māygōmāygaḷu aḍaviyoḷaḍagōru nim'ma bhītiyali
||1|| kuṭila matagaḷembo caṭulandhakārakke paṭutara tattvaprakāśikeyemba caṭula tāpadinda khaṇḍisi tejō tkaḍadi merada budhakaṭakābja mitra
||2|| amita dvijāvaḷi kumudagalaraḷisi vimatara mukhakamalaṅgaḷa bāḍisi svamatara hratsantāpagaḷōḍisi vimala sukīrtiya paḍedeyō candra
||3|| vēdaśāstragaḷembō śr̥ṅgagaḷinda su dhādi granthagaḷembō stanadindopputa tatva bōdhaneyemba dugda śiṣyavatsaṅgaḷige ādaradali koṭṭa yatisuradhēnu
||4|| vyāsasūtragaḷemba mandaravanu vēda rāśiyemba varāśiyoḷiṭṭu śrī sarvajñara vākyapāśadi sutti bhāsura n'yāyasudhā paḍeda yatīndra
||5|| vanajanābhana guṇamanēgaḷu sarvajña munikr̥ta granthagaḷavaniyoḷagaḍe sa jjanarige bēkān̄janadinda tōrisi ghana sukhasādhana māḍidyōdhīra
||6|| arthimandāra vēdārthavicāra sa martha śrīkr̥ṣṇa pādāmbujabhr̥ṅga pra tyarthi mattēbhakaṇṭhīravakṣōbhya tīrtha karaja jayatīrtha yatīndra
racane: Śrī vyāsatīrtharu