180. Preparation For Partition Suit / ಆಸ್ತಿ ವಿಭಾಗದ ದಾವೆಗಾಗಿ ಸಿದ್ಧತೆಗಳು

Поділитися
Вставка
  • Опубліковано 7 вер 2023
  • For Consultation: 9342589333
    kannadalegal@gmail.com

КОМЕНТАРІ • 68

  • @kirankumar9820
    @kirankumar9820 10 місяців тому +3

    ಎಂಥ ಒಳ್ಳೆಯ ಮಾಹಿತಿಗಳು ❤❤❤❤❤❤❤❤

  • @santhoshkumar-rw1kt
    @santhoshkumar-rw1kt 10 місяців тому +1

    Excellent sir

  • @srudresha
    @srudresha 5 місяців тому

    Very very useful information, my doubts are cleared. Thanks a lot sir

  • @pyatayyapatil6418
    @pyatayyapatil6418 10 місяців тому

    Good information

  • @kirankumarrv2207
    @kirankumarrv2207 10 місяців тому

    Super info sir from kiran doddaballapura

  • @manjukhandimath9116
    @manjukhandimath9116 22 дні тому

    🙏🙏

  • @kavitas-v1585
    @kavitas-v1585 4 місяці тому

    Tankyou sir

  • @sureshasuri3858
    @sureshasuri3858 6 місяців тому

    Usfuul ವೀಡಿಯೋ

  • @jack-vk8it
    @jack-vk8it 10 місяців тому

    Senior citizen act2007 AC judgment appeal related video madi

  • @prakasht4260
    @prakasht4260 7 місяців тому

    Hi sir

  • @keerthi--gaming4526
    @keerthi--gaming4526 Місяць тому

    Sir namma thandeyavaru swayarjithavagi 35 gunt jameenu hondiddaru nanna obba anna appanige eno heli avana hesarannu serisi joint khathe madisikondiddane ammanige mathu ithare makkalige idaralli palu illa endu baresikondiddane eega adu appanige gothagide keliddakke baidu jagala aduthiddane hagagi mathe adannu single khathe madalu aguvudillave? Ondu month agide appa ammanannu avaru nodikollivudilla enu madodu pls help

  • @uttamkgowda05
    @uttamkgowda05 9 місяців тому

    Sir how to get M R number in pani

  • @chandank9285
    @chandank9285 5 місяців тому

    Sir partition suit case yest years mugiyute?

  • @user-wm8pz5ou4o
    @user-wm8pz5ou4o 8 днів тому

    Sir 2 nine leven iddre problom

  • @k_kitchen.
    @k_kitchen. 10 місяців тому

    ನಮಸ್ತೆ ಸರ್ 🙏 defendent 4 ಹಾಕಿದ ws ಮೇಲೆ proposed defedent 8 objection ಹಾಕಕ್ಕೆ ಬರುತ್ತಾ ಸರ್.

  • @raghuveerashenoy301
    @raghuveerashenoy301 10 місяців тому +1

    ಪಿತ್ರಾಜಿತ ಆಸ್ತಿಯ ಕೆಲವು ಹಿಸ್ಸಾಗಳ ಮೇಲೆ ನ್ಯಾಯಾಲಯದಲ್ಲಿ ದಾವೆ (ಸಿವಿಲ್ ಮತ್ತು ಭುಸುಧಾರಣೆ ಕಾಯಿದೆ ಅನ್ವಯ)ಇದ್ದರೆ ವಿಭಾಗಪತ್ರ ಮಾಡಬಹುದೇ ?

  • @chandrashekarasm.4583
    @chandrashekarasm.4583 10 місяців тому +5

    ಸರ್ ಒಟ್ಟು ಕುಟುಂಬದ ಆಸ್ತಿ ಗೆ ಬರೀ ಬಾಯಿ ಮಾತಿನ ಸಾಕ್ಷಿ ನೆ ಒಪ್ಪುತ್ತದೆ ಯೇ /ದಾಖಲಾತಿ ಸಾಕ್ಷಿ ಒಪ್ಪುತ್ತದೆಯೋ ತಿಳಿಸಿ

  • @bakashbakash7176
    @bakashbakash7176 5 місяців тому

    Sir..namaste.. name.fiemly..idana..nadeetaradu.sir

  • @ChanduJagu-tf5yu
    @ChanduJagu-tf5yu Місяць тому

    Sir partision Act limitation ಇಲ್ವ messege ಮಾಡಿ

  • @user-hr3di4sq3z
    @user-hr3di4sq3z 10 місяців тому +1

    Sir, what is the best way to divide our late father’s self acquired property between siblings? Partition Deed, gift Deed or relinquishment Deed? We have 2 sites which we need to divide, one for each of us. Kindly advise. Thank you!

    • @legalkannada9882
      @legalkannada9882  10 місяців тому +1

      Partition

    • @user-hr3di4sq3z
      @user-hr3di4sq3z 10 місяців тому

      @@legalkannada9882 thank you for your quick response Sir! Before doing partition deed is it necessary to do pouthi katha or not? Also my lawyer is suggesting gift deed as he says each party gets a separate original document. I’m confused

  • @KiranKumar-wt1du
    @KiranKumar-wt1du 10 місяців тому

    Sir. Sumaru 50 yeas hinde oral partition Modale agidre here prove madodu please heli sir

  • @chandrashekarasm.4583
    @chandrashekarasm.4583 10 місяців тому +1

    ನಮ್ಮ ತಂದೆಯು ಬದುಕಿರುವಾಗ ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಬರುತ್ತದೆಯೇ.

    • @legalkannada9882
      @legalkannada9882  10 місяців тому

      Avaru kotre

    • @chandrashekarasm.4583
      @chandrashekarasm.4583 9 місяців тому

      ಸರ್ ಸುಪ್ರೀಂ ಕೋರ್ಟ್ ಆದೇಶವನ್ನು ನಾವು ತೆಗೆದುಕೊಳ್ಳುವ ಬಗೆಯನ್ನು ತಿಳಿಸಿ.

  • @amareshshetty41
    @amareshshetty41 8 місяців тому

    Sir 1970 yalli partition Deed agide but in that Deed size or measurements are not mentioned in that deed so besides person encorch madidare yen madbeku gotilla

  • @jayalakshmi-ym3jy
    @jayalakshmi-ym3jy 6 місяців тому

    1963 ರಲ್ಲಿ ಎ.ಸಿ. ರವರಿಂದ permission ತಗೊಂಡು ಬೆಟ್ಟದ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ ಮನೆಯನ್ನು A,B,C, ಅಂತ ಮೂರು ಮನೆ ನಂಬರ್ ಕೊಡಿ ಅಂತ ಅಜಿ೯ ಹಾಕಿದರೆ ಇದರ ಬಗ್ಗೆ ಮಾಹಿತಿ ಕೊಡಿ ಸರ್

  • @syedasif531
    @syedasif531 4 місяці тому

    According to Muslim Law Sir Father 2nd marriage aagidare Nam Mother Ella
    2nd Mother Ge Maklu Ella
    Father Vibhaga Maadkodtilla yen Madadu Sir
    2nd Brother. Ge Haagu 6th Brother ge Vyavhara Haakondu kottidare Dhourjanya Maadtavre Nam Tande Mele Namge Barkondu kodi anta
    Vamachara Maadsodu E tara Maadtavre yen Maadadu Sir
    6 jana Maklu 5 jana Male Maklu 1bru Female edare
    Navu 3 Members Male Brothers hagu Nam Tande Haagu Nam Thande 2nd Wife kuda Trust Family Trust Ge Register aagidare sir

    • @legalkannada9882
      @legalkannada9882  4 місяці тому

      Nimma advocate hatra Ella daakale needi charche maadi

  • @bhanusrinivasa2423
    @bhanusrinivasa2423 10 місяців тому

    ನಮ್ಮ ತಾಯಿಯ ತವರು ಮನೆಯಲ್ಲಿ ಆಸ್ತಿ ಭಾಗ ಕೆಳಬಹುದೆ

    • @legalkannada9882
      @legalkannada9882  10 місяців тому +1

      Yes

    • @user-fd3kd3vq3z
      @user-fd3kd3vq3z 10 місяців тому

      ಕೇಳಿ ತೊಂದರೆ ಇಲ್ಲ. ಆದರೆ ನಿಮ್ಮ ತಾಯಿಗೆ ಮದುವೆ ಮಾಡಿಕೊಡುವಾಗ ಎಷ್ಟು ಹಣ ಆಗಿತ್ತು ಅಂತನೂ ಕೇಳಿ. ನಿಮ್ಮ ಕೈಲಿ ಆ ಶಕ್ತಿ ಇದ್ದರೆ ದಯಮಾಡಿ ಅದನ್ನು ಬಡ್ಡಿಸಮೇತ ಕೊಟ್ಟು ಬಿಡಿ. ಏಕೆಂದರೆ ಅವರು ಆದಿನ ಎಷ್ಟು ಕಷ್ಟಪಟ್ಟು ಸಾಲಶೂಲ ಮಾಡಿಕೊಂಡು ಸತ್ತು ಮಾಡಿರ್ತಾರೊ ಯಾರಿಗೆ ಗೊತ್ತು.

  • @user-vq8ro5te5y
    @user-vq8ro5te5y 8 місяців тому

    , u

  • @nandunandu328
    @nandunandu328 7 місяців тому

    Sr. Nammage.Nimma M.Nbr send madi sr plse Nanu 20 years nida court. Prablamanali edini sr

  • @chandrashekarasm.4583
    @chandrashekarasm.4583 10 місяців тому

    ಅವಿಭಕ್ತ ಕುಟುಂಬದ ಅಸಮಾನ ವಿಭಜನೆ ಮೇಲೆ ಅಂದರೆ 4 ಎಕರೆ ಬರೋ ಕಡೆ ಕೇವಲ 2 ಎಕರೆ ಭಾಗ ಮಾಡಿದಾಗ ಅದನ್ನು ಮಕ್ಕಳು ಚಾಲೆಂಜ್ ಮಾಡಬಹುದೇ.ತಿಳಿಸಿ ಸರ್

    • @legalkannada9882
      @legalkannada9882  10 місяців тому

      Yes

    • @adithyahk
      @adithyahk 7 місяців тому

      ಸರ್ ಇದೇ ವಿಷಯವಾಗಿ ನನ್ನ ತಂದೆ ಮಧ್ಯ ವ್ಯಸನಿ ಯಾಗಿದ್ದು ನನ್ನ ತಾತ ಮಗ ಕುಡಿಯಲು ಮಾರುತ್ತಾನೆ ಎಂದು ಅತೀ ಕಡಿಮೆ ಪಾಲು ಮತ್ತು ಕೃಷಿ ಮಾಡಲು ಸಾಧ್ಯವಿಲ್ಲದ ಜೌಳು ಭೂಮಿ ನೀಡಿ ರಿಜಿಸ್ಟರ್ಡ್ ಪಾಲು 1981ರಲ್ಲಿ ಮಾಡಿರುತ್ತಾರೆ ತನಗೆ ಕಡಿಮೆ ಪಾಲು ಸಿಕ್ಕಿದೆ ಅಪ್ಪ ಮೋಸ ಮಾಡಿದರು ಎಂದು ನನ್ನ ತಂದೆ ವಿಪರೀತವಾಗಿ ಕುಡಿದು ಕೂಗಾಡುತ್ತಿದ್ದರು ನಂತರ 1 ತಿಂಗಳು ಕೋಮಾ ಗೆ ಜಾರಿ 10 ವರ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡು 2000 ದಲ್ಲಿ ತೀರಿಕೊಂಡಿದ್ದು ತ್ತಾರೆ. ನಾನು ಈಗ 43 ವರ್ಷಗಳ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಅಸಮಾನಪಾಲು ಆಧಾರದಲ್ಲಿ ರಿಜಿಸ್ಟರ್ಡ್ ಪಾರ್ಟಿಶನ್ ಡೀಡ್ ಅನ್ನು ವಜಾಗೊಳಿಸಲು ಕೇಳಬಹುದೇ ದಯವಿಟ್ಟು ತಿಳಿಸಿ ಕೊಡಬೇಕು 🙏🏼

  • @rajagopalareddyrajareddy-lo6rx
    @rajagopalareddyrajareddy-lo6rx 10 місяців тому

    ಯಾರು ಕಾಮೆಂಟ್ ಮಾಡಿದರು ಅವರಿಂದ ಮಾತ್ರ ಉತ್ತರ ಬರುವುದು ಅನುಮಾನ...

  • @somashekarsbhikshavatima-dc5vs
    @somashekarsbhikshavatima-dc5vs 3 місяці тому

    ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದ ಬಾಗದಲ್ಲಿ ಗಂಡ ತೀರಿಕೊಂಡಿದ್ದು ,ಮಕ್ಕಳು ಇಲ್ಲದಿದ್ದಾಗ ಆಸ್ತಿ ಯಾರ ಪಾಲು ಆಗತ್ತೆ..? ನನಗೆ ಆ ಆಸ್ತಿಲಿ ಬಾಗ ಸಿಗೋದಾದ್ರೆ ಆ ಆಸ್ತಿನ ನಾನು ಬೇರೆಯವರಿಗೆ ಮಾರೋ ಹಕ್ಕು ಇದೀಯಾ..? ದಯವಿಟ್ಟು ತಿಳಿಸಿರಿ..

  • @srinivasrao9324
    @srinivasrao9324 28 днів тому

    Adress please.

  • @ashwathkr2617
    @ashwathkr2617 6 місяців тому

    Sir ನಿಮ್ಮ ಫೋನ್ ನಬರನ್ನು ತಿಳಿಸಿ

  • @chandrashekarasm.4583
    @chandrashekarasm.4583 10 місяців тому

    ಬದುಕಿದ್ದಾಗ ಸ್ವಯಾರ್ಜಿತದ ಮೇಲೆ ಹಕ್ಕು ಬರುತ್ತದೆಯೇ

    • @legalkannada9882
      @legalkannada9882  10 місяців тому

      ???

    • @chandrashekarasm.4583
      @chandrashekarasm.4583 10 місяців тому

      ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ಮೇಲೆ ನಮ್ಮ ಬದುಕಿದ್ದಾಗ ಮಕ್ಕಳಿಗೆ ಹಕ್ಕು ಬರುತ್ತದೆ ಯೇ

  • @RaviRR-xe4oz
    @RaviRR-xe4oz 10 місяців тому +1

    Nbr,send,madi,sir

  • @pksham5004
    @pksham5004 10 місяців тому +1

    ಸರ್ ನಿಮ್ಮ ಮೊಬೈಲ್ ನಂಬರ್ ಕೊಡಿ

    • @legalkannada9882
      @legalkannada9882  10 місяців тому

      Description box nodi

    • @madhurajeurs9647
      @madhurajeurs9647 9 місяців тому

      Hendati hesaralli iruva asti ಗಂಡನಿಗೆ akku barutta sir ತಿಳಿಸಿ adu avarige hendatige sale maduva akku irutta