This is a song of very rare combination of two singers of India, I should say, S Janaki amma and vani amma, who are like Ganga and Yamuna...u wd feel to have taste of honey when u listen to this original song....Hats-off to u amma(s)
Itseems after a hit song in a Hindi movie the Lata Mangeshkar sisters wanted Vani jayaram out of bollywood fearing they wud be overshadowed by Vani Amma. You can see in the comments under her Hindi song from film. guddi. So it's not right to compare her to those Hindi singers. We have to be just glad and grateful to have Vani Amma to have sung in Kannada.
ಆ... ಆ ... ಆ... ನ ನ ... ಆ ... ಆ ... ತೆರೆದಿದೆ ಮನೆ ಓ ಬಾ ಅತಿಥಿ ತೆರೆದಿದೆ ಮನೆ ಓ ಬಾ ಅತಿಥಿ ಆ... ಆ... ತೆರೆದಿದೆ ಮನೆ ಓ ಬಾ ಅತಿಥಿ ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ಆವ ರೂಪದೊಳು ಬಂದರೂ ಸರಿಯೆ ಆವ ವೇಷದೊಳು ನಿಂದರೂ ಸರಿಯೇ ಆವ ರೂಪದೊಳು ಬಂದರೂ ಸರಿಯೆ ಆವ ವೇಷದೊಳು ನಿಂದರೂ ಸರಿಯೇ ನೇಸರುದಯದೊಳು ಬಹೆಯ ಬಾ ತಿಂಗಳಂದದಲಿ ಬಹೆಯ ಬಾ ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ಇಂತಾದರೂ ಬಾ ಅಂತಾದರೂ ಬಾ ಎಂತಾದರೂ ಬಾ ಬಾ ಬಾ ಇಂತಾದರೂ ಬಾ ಅಂತಾದರೂ ಬಾ ಎಂತಾದರೂ ಬಾ ಬಾ ಬಾ ಬೇಸರವಿದನು ಸರಿಸುವ ಹೊಸ ಬಾಳ ಉಸಿರಾಗಿ ಬಾ ಬಾ ಬಾ ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ಕಡಲಾಗಿ ಬಾ ಬಾನಾಗಿ ಬಾ ಗಿರಿಯಾಗಿ ಬಾ ಕಾನಾಗಿ ಬಾ ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ ತೆರೆದಿದೆ ಮನ ಓ ಬಾ ಹೊಸ ತಾನದ ಹೊಸ ಗಾನದ ಹೊಸ ತಾನದ ಹೊಸ ಗಾನದ ರಸ ಜೀವವ ತಾ ತಾ ತಾ ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ಹೊಸ ಬಾಳನು ತಾ ಅತಿಥಿ ಹೊಸ ಬಾಳನು ತಾ ಅತಿಥಿ
ಇಂತಾ ಒಳ್ಳೇ ಹಾಡು ಬರೆದ ಕುವೆಂಪುರವರಿಗೂ, ಈ ಹಾಡನ್ನು ಅಷ್ಟೇ ಮಧುರವಾಗಿಸಿದ ವಾಣಿ ಜಯರಾಂ ಮತ್ತೆ ಸುಪ್ರಿಯರವರಿಗೂ ತುಂಬು ಹೃದಯದ ಅಭಿನಂದನೆಗಳು 👌👌👏👏
P susheela, s jaanaki and vaani jayaram are the trio Nightingale of Karnataka
ವಾಣಿ ಜಯರಾಮ್ ಅಮ್ಮನವರ ದನಿಯಲ್ಲಿ ಇದೇ ಮೊದಲು ಈ ಗೀತೆ ಆಲಿಸಿದ್ದು ನಮ್ಮವರೆ
One of the greatest indian's singer is vanimma❤
Even Supriya sang this brilliantly! Brilliant singing by both! Whatta song this is! Uff.
Great singer vaani jayaram, Karnataka govt has to give awards for this great singer,
ಮನಸನ್ನು ಎಲ್ಲೋ ಕರೆದೊಯ್ಯುವ ಸುಂದರ ಗೀತೆ..
This is a song of very rare combination of two singers of India, I should say, S Janaki amma and vani amma, who are like Ganga and Yamuna...u wd feel to have taste of honey when u listen to this original song....Hats-off to u amma(s)
Agree sir
Two legends ....... awesome song
yes sir you mentioned that name Ganga anda yamuna Obviously Right
Correct
Raja Sekhar CH exactly ganga and yamuna...
Because of Vani jayaram madam I am here....only for her singing is effective
Supriya acharya mam has also sung well
Vani Jayaram is really great singer. This is really very good song
Re
Vani amma super 🙏🙏
Vani Amma 🙏🙏🙌🙌
Wonderful voice supriya raghunandan
Vani Amma great singer
💯💯💯💯💯
watching only for vani amma.....
Vanijayram world s best singer
Asha bhonsle of South India srimathi vaani jayaram, awesome singing living legend
Y do u always compare singers. Vani amma is different from asha bhosle
Itseems after a hit song in a Hindi movie the Lata Mangeshkar sisters wanted Vani jayaram out of bollywood fearing they wud be overshadowed by Vani Amma. You can see in the comments under her Hindi song from film. guddi. So it's not right to compare her to those Hindi singers. We have to be just glad and grateful to have Vani Amma to have sung in Kannada.
Why asha bhosle... She made her own identity mr
nice.. song..great singers
ಈ ಇಳಿ ವಯಸ್ಸಿನಲ್ಲು ವಾಣಿ ಜಯರಾಂ ಕಂಠ ಮಧುರವಾಗಿದೆ.
Vaniji we miss you om shanthi
very beautifully song by both of you madam
We miss you madam , great loss to industry
I love this song super singing mam
ಕುವೆಂಪು ✌️
Good Singer... Who this Song performed on Stage Both madams are have good Voice....wish you all the best to both Madams..🎉🎉🎉
Great song yenta sumadura gana
Supriya is lucky to sing with vani amma
Awesome...ultimate song, singing...
Very exallent singer Vani Jayaram.Soo simple character. Her soul rest in peace.
Super Vaani Jayaram is daugter of Godess Sarawathi
Very excellent song.
Where's mike stand for the legendary singer vani Jayaram
Aahhaa entha sumadhura geete
Rip vaani maam
In that age she effortlessly sings ..great
Legend and goddess saraswathi vani amma
Even supriya super🙏🙏
Super excited 👌👌👌👌👌👌👌👌💕💕💕💕💕🌹🌹🌹🌹🌹🌹
ಆ... ಆ ... ಆ... ನ ನ ... ಆ ... ಆ ...
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಆ... ಆ...
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಆವ ರೂಪದೊಳು ಬಂದರೂ ಸರಿಯೆ ಆವ ವೇಷದೊಳು ನಿಂದರೂ ಸರಿಯೇ
ಆವ ರೂಪದೊಳು ಬಂದರೂ ಸರಿಯೆ ಆವ ವೇಷದೊಳು ನಿಂದರೂ ಸರಿಯೇ
ನೇಸರುದಯದೊಳು ಬಹೆಯ ಬಾ
ತಿಂಗಳಂದದಲಿ ಬಹೆಯ ಬಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಇಂತಾದರೂ ಬಾ ಅಂತಾದರೂ ಬಾ ಎಂತಾದರೂ ಬಾ ಬಾ ಬಾ
ಇಂತಾದರೂ ಬಾ ಅಂತಾದರೂ ಬಾ ಎಂತಾದರೂ ಬಾ ಬಾ ಬಾ
ಬೇಸರವಿದನು ಸರಿಸುವ ಹೊಸ ಬಾಳ ಉಸಿರಾಗಿ ಬಾ ಬಾ ಬಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
superb 👌👌👌👌
Vanijayram
Sir. old is gold.
May her soul rest in peace
Super song
reyle good songs super
Grt singing
At 1.5x speed ...it comes perfect
Rastra kavi kuvempu,Ranga Rao,padmabhushan drrajkumar movie
My favorite song....😘😘😘
Vani Amma sing new Kannada song please
Nice song
super
Best parformance
Please someone Can Help with the Sargam Notes for this song. Thank you tons. Amazing voice..
.loving it.
ವಾಣಿ ಜಯರಾಂ ಸೂಪರ, ಸುಪ್ರೀತ್ ಓವರ್ ಆಕ್ಟಿಂಗ್.
legends
🙏🙏🙏🙏
Legend 🙏👍👌✌
Nice and soooooper singers
ಸಾಹಿತ್ಯದ ಮೇರು ಹಾಗೂ ಕಂಠದ ಮಿಲನ
my favorite song
Very. Goods. 🌹🌿🎧songs. Is. Goods.
❤❤
may your soul rest in peace amma
Super voice sisters
ಸಂಗೀತ ದೇವತೆ
super song
Super
❤️❤️