ಸ್ವಾದಿಷ್ಟ ಕೆಸುವಿನ ಸೊಪ್ಪಿನ ಗೊಜ್ಜು | Kesuvina soppina gojju recipe | Healthy Dishes | Ainkai Kitchen

Поділитися
Вставка
  • Опубліковано 13 гру 2024

КОМЕНТАРІ • 25

  • @bhuvaneshwarihegde6314
    @bhuvaneshwarihegde6314 2 роки тому +5

    ನಮ್ಮನೇಲಿ ಪ್ರಯೋಗ ಮಾಡಿದೆವು.ಗೊಜ್ಜು ನಿಜಕ್ಕೂ ಚೆನ್ನಾಗಿತ್ತು. ಸೂಜಿ ಮೆಣಸು ಹಾಕಿದರೆ ಇನ್ನೊಂದು ಬಗೆಯ ರುಚಿ ಅಂತ ನನ್ನತ್ತೆ ಹೇಳಿದ್ರು. thanks for sharing your receipi

  • @vijaylaxmidixit1959
    @vijaylaxmidixit1959 2 роки тому

    keshvinsoppu gojju super
    Markeshu madadre inno super

  • @rn7865
    @rn7865 2 роки тому +1

    Gojju 👌 madam

  • @raghavhegde1244
    @raghavhegde1244 2 роки тому

    Resipi ಚೆನ್ನಾಗಿದೆ 👌👌,, ನಮ್ಮನೇಲಿ ಮಾಡುವ ವಿಧಾನಂಕಿಂತ ಸ್ವಲ್ಪ ಬೇರೆ ಇದೆ.. 👌👌👍

  • @vedashekhar9202
    @vedashekhar9202 Рік тому

    ನಮ್ಮ ಮನೆಯಲ್ಲಿ ಈ ಸೊಪ್ಪನ್ನು ಬೆಳೆಸುತ್ತಿದ್ದೇವೆ ಬೆಳೆದ ಮೇಲೆ ನಾನೂ ಮಾಡುತ್ತೇನೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @gayatrihegde9759
    @gayatrihegde9759 2 роки тому

    ನಿಜಕ್ಕೂ ಇದು ಸ್ಪೆಶಲ್ ಗೊಜ್ಜು. ಧನ್ಯವಾದಗಳು ಅಕ್ಕ. 👍

  • @kamalakarg.k.6448
    @kamalakarg.k.6448 2 роки тому

    👌👌👌👌
    ಬೆಂಗಳೂರಲ್ಲಿ ಈ ತರ ಕೆಸ ಇಲ್ಲೆ ಊರಲ್ಲಿ ಮಾಡಿ ನೋಡ್ತಿ

  • @PankajaHegde
    @PankajaHegde 4 місяці тому

    Super

  • @sulochanags2825
    @sulochanags2825 3 місяці тому +1

    Ide ingrientsnally kesuvina ele beyisi rubbi chutneynu maadabahudu

  • @samathaprasad4500
    @samathaprasad4500 4 місяці тому +1

    Background music swalpa kadime Maadi.. avaru helodu sariyagi kelolla...

  • @gaganaachari3867
    @gaganaachari3867 2 роки тому

    👌madam my favourite ❤️

  • @mutturamannavar6663
    @mutturamannavar6663 2 роки тому

    Super .....

  • @tarabhat3851
    @tarabhat3851 2 роки тому

    Super eee chikkamma

  • @chandrammaningegowda4739
    @chandrammaningegowda4739 5 місяців тому

    👌👌👌🙏🙏💯

  • @geetharao7471
    @geetharao7471 4 місяці тому

    Uppina jotege enu pudi hakiddiri

  • @tharakini4531
    @tharakini4531 25 днів тому

    Madhyadalli sounde illa

  • @joycealvares175
    @joycealvares175 4 місяці тому

    Upina jotee enu hudi haakidree