ಸುದರ್ಶನ್ ತೇಟ್ಲ ಕೂಟು ಚೆನ್ನಾಗಿದೆ ಸರ್ ನಾನು ಸಹ ಮಾಡ್ತೇನೆ ತೆಟ್ಲ ಕಲದಿ ಹೋಗ್ತಿತ್ತು ಈಗ ನೀವು ತೋರಿಸಿದ ರೀತಿ ಚೆನ್ನಾಗಿದೆ ನೀವು ಹೇಳುವ ರೀತಿ ಮಾಡಿ ತೋರಿಸುವ ರೀತಿ ತುಂಬಾ ಚೆನ್ನಾಗಿ. ನಿಮ್ಮ ಜೊತೆಗೆ ಸಹಕರಿಸುವ ಎಲ್ಲರಿಗೂ ಧನ್ಯವಾದಗಳು ತಿಳಿಸಿ ದ್ದಾರೆ ಎಂದು ಹೇಳಿ ಥ್ಯಾಂಕ್ಸ್ ಸುದರ್ಶನ್
I haven't hear this recipe till now...ತುಂಬಾ ಅಪರೂಪದ ಅಡುಗೆ...ಕೆಸವಿನ ಎಲೆಯಲ್ಲಿ ಹೀಗೆ ಕೂಡಾ ಮಾಡಬಹುದು ಎಂದು ಈಗಲೇ ತಿಳಿದಿದ್ದು...loved this recipe thanks for uploading
Some 50/60 years back Amma used to prepare food out of this root. She uses the leaves and stems and prepare a dish. We were very young and enjoy the food. The earth mother, water and every thing is very pure those days and with little masala everything tasted nice. Those days are gone. I do not not how far we can enjoy these food after our life style in the so called city.
We r from Malenadu and currently living in Canada ..this video brought me all my childhood memories back We called this recipe as "Kesa Gantu" It tastes so yum with kendada akki rotti Thanks a lot for your efforts Bhatre 👍
ಕಾಟು ಕೆಸುವಿನ ಗಂಟುನೋಡಿ ಬಾಯಲ್ಲಿ ನೀರು ಬಂತು. ಪಧಾರ್ಥ ಕೂಡ ತುಂಬಾ ಚೆನ್ನಾಗಿದೆ. ನಾವು ಗಂಟು ತಯಾರಿಸುವಾಗ ಎಲೆ ಯನ್ನು ಮಧ್ಯಕ್ಕೆ ಮಾಡಿಸಿ ತಯಾರಿಸುತ್ತೇವೆ.ಅದು ಸುರುಳಿ ಸುತ್ತಲು ತುಂಬಾ ಸುಲಭ. ಇದರ ಜತೆಗೆ ಹಲಸಿನ ಬೇಳೆ, ಅಂಬಡೆ ಹಾಗೂ ಕಣಿಲೆ ಹಾಕುತ್ತೇವೆ.
ವಿಡಿಯೋ ನೋಡಲು ತುಂಬಾ ಚೆನ್ನಾಗಿದೆ. ಈಬಾರಿ ಯಾವ ಆಡಿಗೆ ಮಾಡುತ್ತಾರೆ ಎಂದು ನಾನು ಕಾದಿರುತೇನೆ. ಪ್ರತಿ ಬಾರಿ ಹೊಸ ರುಚಿ ನೋಡಿ ಸಂತೋಷವಾಗುತ್ತದೆ. ಬೆಂಗಳೂರು ಸಿಟಿಯಲ್ಲಿ ಇದ್ದವರಿಗೆ ಮಲೆನಾಡಿನ ಈ ಪ್ರವಾಸದ ಅನುಭವ ಚೆಂದ. ಈ ಹೊಸ ರುಚಿ ನೋಡಿದ ಮೇಲೆ ಹಸಿವೆ ಆಗುತ್ತದೆ 👍👍
Thumba thumba thks sir nimgey e recipe madidakke.thumbaa search madidhey e recipe yellu sikkirlilla ...thk u thku so much.navu sanna edaga thindidhvi.ennu edannu madthne.thk u 🙏
ನೀವು ನಾಲ್ಕು ಜನ ಅಣ್ಣತಮ್ಮ- ಅಕ್ಕತಂಗಿ ಒಟ್ಟಿಗೆ ಕೂತು ಊಟ ಮಾಡುತ್ತಿರುವ ದೃಶ್ಯವನ್ನು ನೋಡಿ ಆನಂದದಿಂದ ನನ್ನ ಕಣ್ಣುಗಳು ತುಂಬಿ ಬಂದವು. ದೃಷ್ಟಿ ತೆಗೆಸಿಕೊಳ್ಳಿ. ನೀವೆಲ್ಲರೂ ಚೆನ್ನಾಗಿರಿ . ನಾವು ಕೂಡ ಭಟ್ಟರು.
Direct from nature immediat cooking needs nothing muuch to increase taste .the natural flovour of the vegetable is enough to give the best taste of the curry. You are lucky people to live among nature and enjoying the bliss.
ನಿಮ್ಮ ಅಕ್ಕ - ಪಕ್ಕದ ಪರಿಸರ/ನಿಸರ್ಗ ನಿಮ್ಮ ಅಡುಗೆಗೆ ಪೂರಕವಾಗಿ ಕಣ್ಣಿಗೆ ತಂಪು, ಬಾಯಿಗೆ ರುಚಿ ಹಾಗೂ ಮನಸ್ಸಿಗೆ ಹಿತ. ಎಲ್ಲಾದಕ್ಕೂ ನಿಮ್ಮ ಸುತ್ತಲಿನವರ ಸಹರಾರ. ಎಂಥಾ ಅದ್ಭುತ. Video ತುಂಬಾ ಚೆನ್ನಾಗಿದೆ. ❤️👌👌👌❤️
Namaskaara! Thumba santhosha ayithu e video nodi. My daughter calls you ’forest guy’ since you get your vegetables from the forest. Nimma video inda bari aduge alla thumba thumba vishayagaLannu thiLidukoLabahudu. Wish you and your team, all the very best, keep sharing your knowledge, thank you from California 🙏
Please turn on CC at top right corner for subtitles thank you friends 😃🙏
Mouth watering dish 😋
@@ranibelliappa5288👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏻👍🏼👍🏻👍🏻👍🏻👍🏻👍🏻👍🏻👍🏻
Thnx for informing, was missing many words :-)
Please give Englis subtitles
Which is the CC on top right corner
ಮಾತು ಚಂದ, ಅಡುಗೆನೂ ಚಂದ, ಸುತ್ತಲಿನ ಪ್ರಕೃತಿ ಇನ್ನೂ ಚಂದ 😍
Masth edde kajipu. Mouthwatering curry.
ಸುದರ್ಶನ್ ತೇಟ್ಲ ಕೂಟು ಚೆನ್ನಾಗಿದೆ ಸರ್ ನಾನು ಸಹ ಮಾಡ್ತೇನೆ ತೆಟ್ಲ ಕಲದಿ ಹೋಗ್ತಿತ್ತು ಈಗ ನೀವು ತೋರಿಸಿದ ರೀತಿ ಚೆನ್ನಾಗಿದೆ ನೀವು ಹೇಳುವ ರೀತಿ ಮಾಡಿ ತೋರಿಸುವ ರೀತಿ ತುಂಬಾ ಚೆನ್ನಾಗಿ. ನಿಮ್ಮ ಜೊತೆಗೆ ಸಹಕರಿಸುವ ಎಲ್ಲರಿಗೂ ಧನ್ಯವಾದಗಳು ತಿಳಿಸಿ ದ್ದಾರೆ ಎಂದು ಹೇಳಿ ಥ್ಯಾಂಕ್ಸ್ ಸುದರ್ಶನ್
I haven't hear this recipe till now...ತುಂಬಾ ಅಪರೂಪದ ಅಡುಗೆ...ಕೆಸವಿನ ಎಲೆಯಲ್ಲಿ ಹೀಗೆ ಕೂಡಾ ಮಾಡಬಹುದು ಎಂದು ಈಗಲೇ ತಿಳಿದಿದ್ದು...loved this recipe thanks for uploading
ನಯನ ಮನೋಹರವಾದ ಪ್ರಕೃತಿಯ ಸುಂದರ ತಾಣ.. ಛಾಯಾಗ್ರಾಹಕನಿಂದ ಸೆರೆ ಹಿಡಿಯಲ್ಪಟ್ಟ ಅದ್ಭುತ ದೃಶ್ಯಗಳು.. ಮನಸಿಗೆ ಮುದಕೊಡುವ ನಿರೂಪಣೆ💓🤗🎉
ಸೂಪರ್ ಆಗಿದೆ ಚೇಟ್ಲ ಕೂಟು👌🎉😍
One of my favourite recipe...... aatida vishesha aduge😋👌❤️
This channel deserve respect for preserving the authentic recipes...!!!
Wow! ಈ ಎಲೆಗಳಿಂದ ಪತ್ರೊಡೆ ಮಾತ್ರ ಮಾಡಬಹುದು ಅಂತ ಎಣಿಸಿದ್ದೆ... ಈ ತರಹ ಸೌತೆಕಾಯಿ ಜೊತೆ ರುಚಿಯಾದ ಕೂಟು ನಾನೂ try ಮಾಡುತ್ತೇನೆ... Thanks!
Wow ಏನೂ ಚಂದ ಮಾತು ಭಟ್ರೇ, ಅಡಿಗೆ ಕೂಡ ಖುಷಿಲಿ ಮಾಡ್ತೀರಾ. All the best
Thank for sharing 🙏🏻 My favorite. Kesuvina saru with akki rotti. We use kadale kaalu and jak seeds with colacasia leaves.
Mr. Bhat. This recipe never seen not tasted really showing us traditional cooking best wishes from bangalore
Nice to know about a different way of preparing 'आळूं' as we call it.
Some 50/60 years back Amma used to prepare food out of this root. She uses the leaves and stems and prepare a dish. We were very young and enjoy the food. The earth mother, water and every thing is very pure those days and with little masala everything tasted nice. Those days are gone. I do not not how far we can enjoy these food after our life style in the so called city.
K grand ma
Happy to see this recipe after a long time, old times sake.
Recipe i ಬಹಳ ಚೆನ್ನಾಗಿದೆ ಸೂಪರ್
In tulu, we call this thetla. It's little heat for the body. So we mix with sprouted green gram. Balances well and taste is superb😁
Thumbs chennagide namage nimma jotheyalliddu oota maadidaage anisitu dhayavaadagalu batre
Wow
The real purpose to eat that is to clean the stomach... Digests any unwanted things we consumed without knowledge like hair etc in liver
@@kattarKaafirppp😊p😊😊😊
@@LathaNanjappa
???🤔
Wonder. Full. Reasicip. 🙏👌👌👌👌👌👌👌👌
ತುಂಬಾ ಚೆನ್ನಾಗಿದೆ ಕೂಟ್ಟು👌👌👌
ಸ್ಯಾವಿ ಎಲೆಯ ಪಲ್ಯ ತುಂಬಾ ಚೆನ್ನಾಗಿ ಮಾಡಿದ್ದೀರ ನೋಡ್ತಾ ಇದ್ರೆ ಬಾಯಲ್ಲಿ ನೀರು ಬರ್ತಾ ಇದೆ 👌👌😋😋👍
Nice view of your surroundings..Brought back my childhood memories at Mangaluru..
Nimma adige maadodanna nodakke, kelokke thumbaa ista. Namma bangalore nalli ella tharakari sigolla. Sikkidare naavu try maadbahudu👌👌👍👍
We already made this two days back. Tastes extremely awesome 😋
We r from Malenadu and currently living in Canada ..this video brought me all my childhood memories back
We called this recipe as "Kesa Gantu"
It tastes so yum with kendada akki rotti
Thanks a lot for your efforts Bhatre 👍
Hey
A fan of bhat n bhat from Vancouver Canada
Kesu kotle
@@throughmylenses1972 hello I live in Toronto
Love from malenadu(mudigere)
ಹೌದು ಕೆಸ ಗಂಟು
Different lunch👏👏👍👍
Sudarshan bhat super kesuvena kodelu,🥰🥰👌👌
ಕಾಟು ಕೆಸುವಿನ ಗಂಟುನೋಡಿ ಬಾಯಲ್ಲಿ ನೀರು ಬಂತು. ಪಧಾರ್ಥ ಕೂಡ ತುಂಬಾ ಚೆನ್ನಾಗಿದೆ. ನಾವು ಗಂಟು ತಯಾರಿಸುವಾಗ ಎಲೆ ಯನ್ನು ಮಧ್ಯಕ್ಕೆ ಮಾಡಿಸಿ ತಯಾರಿಸುತ್ತೇವೆ.ಅದು ಸುರುಳಿ ಸುತ್ತಲು ತುಂಬಾ ಸುಲಭ. ಇದರ ಜತೆಗೆ ಹಲಸಿನ ಬೇಳೆ, ಅಂಬಡೆ ಹಾಗೂ ಕಣಿಲೆ ಹಾಕುತ್ತೇವೆ.
You set a standard in cooking.... Really amazing... Good luck
Another traditional recipe... Looks yummy cooked in firewood... Missing all that in city...
What all these.i have not heard are seen this recipes. May God bless u and your family. Divine food.
Very superb Bhatre. moutwatering
Mouth watering recipe
Hey......I grew lots of colocasia in my garden...... didn't knew about this recipe before.........I'm gonna try this recipe......hoping to be tasty🤪
Adugemane and recipe super👍
ಹೊಸ ಕೆಸವಿನ ರುಚಿ
ಧನ್ಯವಾದ ಬಿದ್ರಡಿ ಬ್ರದರ್ಸ್
Very professional photography. Nice curry.
Yessss..
My Grandma used to do this some 70 years ago !!¡
Thanks so much for this recipe😋😍
That's a work of art so precious, rolling the leaves with love and cooking it slowly.I love it 💕 💕💕.
Super. Nice presentation. remembering good old days
Thanks a lot
Kesu wow 👌😋 super agide
It's super recipe bhattre. I like this very much. God bless you brother.
ವಿಡಿಯೋ ನೋಡಲು ತುಂಬಾ ಚೆನ್ನಾಗಿದೆ. ಈಬಾರಿ ಯಾವ ಆಡಿಗೆ ಮಾಡುತ್ತಾರೆ ಎಂದು ನಾನು ಕಾದಿರುತೇನೆ. ಪ್ರತಿ ಬಾರಿ ಹೊಸ ರುಚಿ ನೋಡಿ ಸಂತೋಷವಾಗುತ್ತದೆ. ಬೆಂಗಳೂರು ಸಿಟಿಯಲ್ಲಿ ಇದ್ದವರಿಗೆ ಮಲೆನಾಡಿನ ಈ ಪ್ರವಾಸದ ಅನುಭವ ಚೆಂದ. ಈ ಹೊಸ ರುಚಿ ನೋಡಿದ ಮೇಲೆ ಹಸಿವೆ ಆಗುತ್ತದೆ 👍👍
Soooper tasty ....bayallli niru barutta ide.
Thumba thumba thks sir nimgey e recipe madidakke.thumbaa search madidhey e recipe yellu sikkirlilla ...thk u thku so much.navu sanna edaga thindidhvi.ennu edannu madthne.thk u 🙏
ಸೂಪರ್ ಭಟ್ರೇ,ಯೂಟ್ಯೂಬ್ ಚಾನೆಲ್ ಗಳಲ್ಲಿ ನಾನು ಸ್ಕಿಪ್ ಮಾಡದೆ ನೋಡುವ ಚಾನೆಲ್ ಅಂದ್ರೆ ಅದು bhat n bhat ಚಾನೆಲ್....
🙏🙏
ನೀವು ನಾಲ್ಕು ಜನ ಅಣ್ಣತಮ್ಮ- ಅಕ್ಕತಂಗಿ ಒಟ್ಟಿಗೆ ಕೂತು ಊಟ ಮಾಡುತ್ತಿರುವ ದೃಶ್ಯವನ್ನು ನೋಡಿ ಆನಂದದಿಂದ ನನ್ನ ಕಣ್ಣುಗಳು ತುಂಬಿ ಬಂದವು. ದೃಷ್ಟಿ ತೆಗೆಸಿಕೊಳ್ಳಿ. ನೀವೆಲ್ಲರೂ ಚೆನ್ನಾಗಿರಿ . ನಾವು ಕೂಡ ಭಟ್ಟರು.
Super cute👍👌
Parisara hariyuva neeru chenda chenda 👌👌
Wow super ajji Amma madida Adige nenapaytu old is gold
We call it pannnaaa ambatt in konkani ,excellent recipe
Very different recipe 👌
Wow super recipe 👌👌
Nimma recipe super hageye nimma maneya parisara hage yellara hogattu nodi thumba kushi agthade .nimma ondu video kuda miss madalla
Beautiful.. Watching from Philippines..
Nice 👍
Super recipe....naanu try madide
Thanks 🙏 a lot for this recipe. Very nice and inspiring vlog 🙏.
Super kesuvina kodlu😋
Very delicious😋 👍👌
Delicious... Yummy! Taro leaves..
Aduge allu art superb idu hosadu navu Bangalore janakke atishaya
Wow super sin 👍👍👍👍👍👍
Thank u for showing the recipe.. My mother made it
Direct from nature immediat cooking needs nothing muuch to increase taste .the natural flovour of the vegetable is enough to give the best taste of the curry. You are lucky people to live among nature and enjoying the bliss.
Wow so nice.❤❤
Many many thanks
Malnad alli idu famous with Akki rotti....but swalpa different aagi maadthare nam Malnaad side...💚💚💚
ನಿಮ್ಮ ಅಕ್ಕ - ಪಕ್ಕದ ಪರಿಸರ/ನಿಸರ್ಗ ನಿಮ್ಮ ಅಡುಗೆಗೆ ಪೂರಕವಾಗಿ ಕಣ್ಣಿಗೆ ತಂಪು, ಬಾಯಿಗೆ ರುಚಿ ಹಾಗೂ ಮನಸ್ಸಿಗೆ ಹಿತ. ಎಲ್ಲಾದಕ್ಕೂ ನಿಮ್ಮ ಸುತ್ತಲಿನವರ ಸಹರಾರ. ಎಂಥಾ ಅದ್ಭುತ. Video ತುಂಬಾ ಚೆನ್ನಾಗಿದೆ. ❤️👌👌👌❤️
Suuper 👌
Wow , what a video, super.
Super recipe 🙏👌
Sir we do eat all these recipe .,..mouth watering.
V prepare in Udupi side Bangalore v hardly get this leaves,oorali elera maneyalli unttu super your cooking same like oleden days nowall use grinder s
Nevelru ottige kulitu baleyele yalli oota maduva reethi thumbha ista aytu Bhatre 👌👌👌👍🏻👍🏻👍🏻🤗🤗
Tumba olle recipe anna,
My request video, thank you so much for uploading 😍🙏🙏
Always welcome 😁
Good morning very good recipe I lovit
Thank you for this traditional dish 👍
ಬಹಳ ಅಪರೂಪ ಆಯಿತು ನಿಮ್ಮ video ಗಳು ಹೇಗಿದ್ದೀರಾ
Super sir nange thumbs ishta
ಪ್ರಕೃತಿಯ ಮಡಿಲು ಸಾಂಪ್ರದಾಯಿಕ ಶೈಲಿಯ ಅಡುಗೆ ಮಾಡಿ ತೋರಿಸಿದ ರೀತಿ ನಿರೂಪಣೆ ಎಲ್ಲವೂ ಅಚ್ಚುಕಟ್ಟಾಗಿತ್ತು 😋🙏
ಕೇಸಿವೆನಾ ಸೊಪ್ಪು
ಹೇಳುತ್ತೇವೆ.. ನಮ್ಮ್ ಕಡೆ
Nice taste👍
ಊಟಾ ಮಾಡಿದ್ದು ನೋಡಿ ಹೊಟ್ಟೆ ತುಂಬಿತು.😋😋
👌👌👌nange thumba eshta chetla..🙏
Wow mouth watering
ನೈಸ್ ರೆಸಿಪಿ 🤑🤑🤑
ending scene (climax) was thumba-ne sooper....
🧡💛💚❤
Masttu . recipe.bhatt avre...!* Healthy b naturally 🙏 Aroma organic 👍🌻
👌👌 taste, I tried this today very tasty
ನೀವು ಸೊಪ್ಪನ್ನು ಆರಿಸುವ ಹಿನ್ನೆಲೆ ಪರಿಸರ ಅದ್ಭುತ ಸುಂದರ 😍
Supreme Repairs.. ನಿಮ್ಮ ಕಾಮೆಂಟ್ ಶೈಲಿ ಸುಂದರ😍🙌🏾
@@manjunathgobbani ತಮ್ಮ ಸವಿ ಮಧುರ ಪ್ರೀತಿಯ ಪ್ರತಿಕ್ರಿಯೆಗೆ ನನ್ನ ಅನಂತ ವಂದನೆಗಳು ಗೆಳೆಯರೇ ❤️🙏
@@SupremeRepairs 🙂🙏🏼
Wow it's mouth watering....
Super I like the nature around your place n coordinating family sitting together to eat lunch👌
ಸೂಪರ್ ತೇಟ್ಲಾ ಕೊದ್ದೆಲ್
Thank you sir for the information. I wanted the recipe.
Super brother nice recipe
ಒಳ್ಳೆದಾಗಿ ದೇ.. ಬಾಯಲ್ಲಿ ನೀರು ಬರ್ತಿದೆ.. #bhashaloka
Super recipe sir.
No words, I can feel that taste. 😋
Costal Karnataka recipe 👌👌👌
Namaskaara! Thumba santhosha ayithu e video nodi. My daughter calls you ’forest guy’ since you get your vegetables from the forest. Nimma video inda bari aduge alla thumba thumba vishayagaLannu thiLidukoLabahudu. Wish you and your team, all the very best, keep sharing your knowledge, thank you from California 🙏
Nammalli heege maduvudu... dhanyavaadagalu bhatre