ಯುರೋಪಿಯನ್ನರ ಆಳ್ವಿಕೆ ಹರಡಿದ ವೈರಸ್‌! | Beauty & Skin Colour | Stop Discrimination | Masth Magaa Amar

Поділитися
Вставка
  • Опубліковано 17 кві 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SkinColour #BlackSkin #BeautyAndSkinColour #StopDiscrimination #Culture #Racial #Europe #India #MasthMagaa #AmarPrasad

КОМЕНТАРІ • 591

  • @MasthMagaa

    ಗಮನಿಸಿ ಸ್ನೇಹಿತರೆ! 🔴

  • @alone_boy-b4u

    ನಾನು ಸ್ವಲ್ಪ ಕಪ್ಪಗೆ ಇದ್ದೀನಿ ಸರ್😢 ಅದಕ್ಕೆ ಕೆಲವರು ಹಿಯಾಳಿಸುತ್ತಾರೆ, ಅಂತವರಿಗೆ talent ಮುಖ್ಯ ಮುಖದ ಬಣ್ಣ ಅಲ್ಲ ಅಂತ ಒಂದಿನ ತೋರಿಸ್ತೀನಿ.

  • @cmpujeri6595

    ಕಪ್ಪು ಹುಡುಗಿಯರು ಇಷ್ಟ ಅನ್ನೋರು ಇದ್ರೇ 👍ಮಾಡಿ🤔

  • @eshannajakkanahalli

    ಸಾಯೀ ಪಲ್ಲವಿ ಹೇಳಿದ್ರು ನಾನು ಯಾವುದೇ ಕಾರಣಕ್ಕೂ ಫೇರ್ ಅಂಡ್ ಲವ್ಲಿ ಅಡ್ವರ್ಟೈಸ್ ಮಾಡಲ್ಲ.ಕಪ್ಪು ಬಣ್ಣವನ್ನು ಕೀಳು ಎನ್ನಲಾರೆ ಅಂತ ಹೇಳಿದ್ರು.

  • @user-fg3lm1mc6s

    ಬೆಳ್ಳಗೆ ಇರೋರು ಭಾರತ ದ ಬೀಜ ಅಲ್ಲ 😂

  • @karthikvishnu9820

    ಕಲರ್ ಮುಖ್ಯ ಅಲ್ಲ ಲಕ್ಷಣವಾಗಿ ಇರ್ಬೇಕು ಅಷ್ಟೇ

  • @vishuu9382

    ಎಲ್ಲಾ Fake Fake bro....😢 ಮಾತಿಗೆ ಮಾತ್ರ ಎಲ್ಲರೂ beauty is not important beauty full heart important ಅಂತ fake ಹಾಗಿ ಮಾತಾಡತಾರೆ ಆದ್ರೆ ಎಲ್ಲರೂ ಬಯಸುವುಧು ಸುಂದರವಾಗಿರುವವರನ್ನ ಮಾತ್ರ... ಇದನ್ನು ನಾನು ನನ್ನ ನಿಜ ಜೀವನದಲ್ಲಿ ಅನುಭವಿಸಿದ್ದೇನೆ.. 👍😊

  • @chethan8495

    ಅಯ್ಯೋ ಯಾರು ಸಂತೋಷವಾಗಿ ಇರ್ತರೋ , ಯಾರು ಮುಗ್ದ ಮತ್ತು ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೋ ಅವ್ರು ಸದಾ ಸುಂದರವಾಗಿ ಇರ್ತಾರೆ.... ಮುಗ್ದ ಪ್ರಾಣಿಗಳನ್ನು ನೋಡ್ರಿ ಎಷ್ಟು ಸುಂದರವಾಗಿ ಇದ್ದಾವೆ, ಅದು ನಿಜವಾದ ಸೌಂದರ್ಯ ಅಂದರೆ...😊

  • @NakshatraMala-um2ys

    ಅನೇಕರು ಪೂಜಿಸುವ ಕೃಷ್ಣ, ಮಹಾಕಾಳಿ, ಮಹಾಕಾಲ ಮತ್ತು ಕೆಲವು ದೇವತೆಗಳ ಬಣ್ಣ ಕಪ್ಪು. ನನಗೆ ಕಪ್ಪು ಶ್ರೀ ಕೃಷ್ಣ ತುಂಬಾ ಇಷ್ಟ, ನನ್ನ ಇಷ್ಟದ ದೇವರು ❤️

  • @All_iz_well_

    ಸುಮ್ನೆ ಇರಿ ಸರ್ ಯಾವ ಕಪ್ಪು ರಾತ್ರಿ ಲೈಟ್ ಆಫ್ ಮಾಡಿದ್ರೆ ಎಲ್ಲರು ಐಶ್ವರ್ಯ ರೈ ಗಳೇ ನನ್ನ ಹುಡಗಿನು ಕಪ್ಪೆ ಇದಾಳೆ 😂

  • @divakarabedrody7641

    ಕೆಲವು ಜನ ಕಪ್ಪು ಇದ್ರೂ ಮುಖ ಅದ್ಭುತವಾದ ಲಕ್ಷಣ ಹೊಂದಿರುತ್ತದೆ ನನಗೆ ಅಂಥವರು ತುಂಬಾ ಇಷ್ಟ.. ಕೆಲವು ಎಸ್ಟೇ ಬೆಳ್ಳಗೆ ಇದ್ರು ಮುಖ ಒಂದು ಚೂರು ಚೆನ್ನಾಗಿರಲ್ಲ....ಒಂದು ಮಾತು ಮೇಕಪ್ ಮಾತ್ರ ಕಾಣೋದು ಮುಖದಲ್ಲಿ ಬ್ಯೂಟಿ ಕಾಣಲ್ಲ ಅದು ಹೃದಯಲ್ಲಿ ಇರುವುದು ಅದು ಕೂಡ ಎಲ್ಲರಲ್ಲಿ ಇರುವುದಿಲ್ಲ ಅಷ್ಟೆ ವ್ಯತ್ಯಾಸ

  • @chetanchaluvadhichetan233

    ಕೆಲ ಜನಾ ಕಪ್ಪು ಬಣ್ಣದ ವ್ಯಕ್ತಿ ನ ಹೀಯಾಲಿಸಬಹುದು,

  • @manjunathayj3058

    ತುಂಬಾ ಧನ್ಯವಾದಗಳು ತಮಗೆ, ಕಪ್ಪು ಬಣ್ಣದ ಮಾನಸಿಕ ತೊಳಲಾಟದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನಾನು ಕೂಡ ಕಪ್ಪಗೆ ಇದೀನಿ. ಆದರೇನು ಮಾಡುವುದು ನಮ್ಮ ಸಮಾಜ ಬರೀ ಚರ್ಮದ ಬಣ್ಣಡಿಂದ ನಮ್ಗೆ ಗೌರವ ಕೊಡುತ್ತೆ ಹೊರತು ನಮ್ಮ ಗುಣಕಲ್ಲ

  • @moumouna9929

    As girl i can feel the pain...... everything is depend on colour of skin

  • @anuradhamj1442

    ಬೆಳ್ಳಗೆ ಇರುವವರು ಒಳ್ಳೆಯವರು ಕಪ್ಪಗಿರುವವರು ಕೆಟ್ಟವರು ಎ0ದು ಹೇಳುವ ಜನರೂ ಇದ್ದಾರೆ .😢

  • @targetias5802

    ಜಗತ್ತಿನಲ್ಲಿ ಯಾರು ಶ್ರೇಷ್ಠರಲ್ಲ.. ಯಾರು ಕೀಳಲ್ಲ... ಅವ್ರ ಕೆಲಸ ಮಾತ್ರ ಅವ್ರ ಶ್ರೇಣಿಯನ್ನು ನಿರ್ಧಾರಿಸುತ್ತೆ 🤗❤️

  • @Travellover96

    Sir ಮುಖದಲ್ಲಿ ಕಳೆ ಹಾಗೂ ಲಕ್ಷಣ ಇದ್ರೆ ಕಪ್ಪು ಇದ್ರೂ ಚೆನ್ನಾಗ್ ಕಾಣಿಸ್ತಾರೆ❤

  • @vineethnagaraju861

    ಇಂದಿನ ತಾರತಮ್ಯ ಸಮಾಜಕ್ಕೆ ಬಹಳ ಉತ್ತಮ ಸಂದೇಶವನ್ನು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 💐🙏

  • @maruthim-ql1nt

    ಕಪ್ಪುಗಿರೋ ಹುಡುಗರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ.ಹುಡುಗ ಕಪ್ಪು ಅಂತ ಕನ್ಯೆಯರು ಒಪ್ಕೋತಿಲ್ಲ 😭

  • @omakraachari3792

    ನಿಮ್ಮ ವಿಸ್ಲೇಸಣೆ ಅದ್ಭುತ 👌 ಯಾವುದೇ ವಿಷಯ ಅದರ ಆಳಕ್ಕೆ ಹೋಗಿ ಸ್ಪಷ್ಟವಾಗಿ ಹೇಳೋದೇ ನಿಮ್ಮ ಬುದ್ದಿವಂತಿಕೆ ಅಮರ್ ಧನ್ಯವಾದ ❤