ಪೋಲೀಸರು ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡ್ತಿರ್ತಾರೆ..| S K Umesh|Death Warrant|Gaurish Akki Studio|GaS

Поділитися
Вставка
  • Опубліковано 29 сер 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #veerappanhistory #deathwarrant #skumesh #officerskumesh #veerappan #veerappanstories #karnatakapolice #tamilnadupolice #tamilnadu #karnataka #veerappanforest #veerappanhistory #booksonveerappan #villagepeople #tortureshell #jail #veerappan #stf #karnatakastf #bloodwarrant
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Розваги

КОМЕНТАРІ • 408

  • @dhanuthanu7973
    @dhanuthanu7973 Рік тому +42

    ಸರ್ ಚರ್ಚೆ ಪುಟ್ಟ ಮಲ್ಲಚಾರ್ ಇವರ ಮುಂದೆ ಮಾಡಿ ನಿಜ ಹೊರಗೆ ಬರುತ್ತೆ 🙏

    • @VP_Natureframes
      @VP_Natureframes Рік тому

      ಸರ್ ನಿಮ್ಮ ಪುಟ್ನಮ್ಲ್ಲ ಸರ್ ಹೋಗಿ Mysore ಹಾಸ್ಟೆಲ್ ಲೇಡಿ ವಾರ್ಡನ್ ನ ..personal ರೀಸನ್ ಗೆ ಹೊಡೆದು ಸಸ್ಪೆಂಡ್ ಆದ್ರಲ್ಲ …ಅದು ಸರಿನ??? ಅವರೇ ಬಾಯಾರೆ ಹೇಳಿರೋದು
      ಇಲ್ಲಿ ವರ್ಕ್ ಮಾಡಿರೋ ಪೊಲೀಸ್ ಆಫೀಸರ್ಸ್ ಯಾರು ಪರ್ಸನಲ್ ರೀಸನ್ ಗೆ ಮಾಡಿಲ್ಲ. Difference ಇದೆ
      ಸುಮ್ನೆ ಪೊಲೀಸ್ against ಹೇಳಿದೆಲ್ಲ ಕರೆಕ್ಟ್ ಅನ್ನೋದಲ್ಲ

    • @shiva8175
      @shiva8175 Рік тому +1

      Asht dhairya illa ivrige….

  • @ammaamma4871
    @ammaamma4871 Рік тому +23

    10..15.. ಊರವರು ಅಷ್ಟು ಜನ ವರ್ಕ್ ಶಾಪ್ ಬಗ್ಗೆ ಹೇಳೋದು ಸುಳ್ಳು ನೀವು ಒಬ್ಬರು ಹೇಳೋದೆಲ್ಲ ನಿಜ ಬಿಡಿ ಸರ್ innu ಈ ಚಾನೆಲ್ ನೋಡಲ್ಲ

    • @kabaddilover7796
      @kabaddilover7796 10 місяців тому

      ನಿನಗೆ ವೀರಪ್ಪ ಈಸ್ಟ್ ದೇಶ ಮುಕ್ಕೆ ಅಲ್ಲ

    • @kabaddilover7796
      @kabaddilover7796 10 місяців тому

      ನಿಮ್ಮ್ ಅಂತ ವರಿಂದ ಅವ ಬೋಳಿ ಮಗಾ ಬೆಳೆದ

  • @anilkumarmb9727
    @anilkumarmb9727 Рік тому +18

    and the Mr. Umesh is an ad break in chota beam episode 😂😂😂

  • @adim9739
    @adim9739 Рік тому +4

    ಬೇರೆ ಚಾನೆಲ್ಗಳಲ್ಲಿ ಮುತ್ತು ರಾಮು ಮುತ್ತು ಪುಟ್ನಲ್ಲಚಾರ್ ಹೇಳಿರುವ ವಿಚಾರಗಳಲ್ಲಿ ಸತ್ಯ ಇದೆ

  • @somugowda2432
    @somugowda2432 Рік тому +38

    ನಿಜ ಸರ್ ನೀವು ಹೇಳೋದು. ಬಟ್ ಅಲ್ಲಿ ಕೆಲಸ ಮಾಡಿರುವವರು ಹೇಳೋದು ಮತ್ತೆ ಅವರ ಅನುಭವ ಸುಳ್ಳ ಸರ್

    • @Indtami
      @Indtami Рік тому

      It's false according to him..but for sadhashiva commission..it's the police officers from the same dept verified and submitted the report that police misused the power..and torture and fake encounters and rape happened in the name of searching veerapan..always do some research and know the truth.

    • @37yogesh
      @37yogesh Рік тому +1

      Police avre hethare workshop ethu antha ,nin enu heltiradhu

    • @pradeepbharadhwaj
      @pradeepbharadhwaj Рік тому

      ಎಲ್ಲರೂ ಅಮಾಯಕರೇ ಆದರೆ....ಆನೆ ಕೊಂದವರು ಯಾರು??
      ಗಂಧ ಕದ್ದವರು ಯಾರು??
      ಪೋಲಿಸರನ್ನು ಕೊಂದವರು ಯಾರು??
      ದಿನೇಶ್ ಪ್ರಕರಣ-6 ಜನ
      ಹರಿಕೃಷ್ಣ ಪ್ರಕರಣ -6 ಜನ
      ಪಾಲಾರ್ ಪ್ರಕರಣ- 22 ಜನ
      DFO ಶ್ರೀನಿವಾಸ -
      ಮೋಹನಯ್ಯ
      ಚಿದಂಬರನಾಥನ್
      ಗೋಪಾಲ ಹೊಸೂರ್ - 6 ಜನ
      ಪುಣಜನೂರು ಹತ್ಯಾಕಾಂಡ -9 ಜನ
      ಗದ್ದೆಸಾಲು -6 ಜನ
      ಹನೂರು ನಾಗಪ್ಪ
      ಗೋಪಿನಾಥಂ ನಲ್ಲಿ ತಂಗವೇಲು ಮಾದಯ್ಯ ಹಾಗೂ 7 ಇತರರು
      ರಮಾಪುರ ಠಾಣೆ- 6 ಜನ
      ಹೀಗೇ ಮುಂದುವರೆಯುತ್ತದೆ ಪಟ್ಟಿ...
      ಇವರನ್ನೆಲ್ಲಾ ಕೊಂದವರು ಯಾರು??
      ಈ ಪ್ರಕರಣಗಳ ಮಾಹಿತಿ ಕೊಡಿ...ಅದು ಬಿಟ್ಟು ಎಲ್ಲಾ ಅಮಾಯಕರೇ ಅಂತ ಅಭಿಪ್ರಾಯವನ್ನು ರೂಪಿಸುವದನ್ನು ಬಿಡಿ....ಸತ್ತ ಎಲ್ಲಾ ಅಧಿಕಾರಿಗಳು ಗಾಯಗೊಂಡ ಎಲ್ಲಾ ಅಧಿಕಾರಿಗಳು ಅಪ್ರಾಮಾಣಿಕರೇ?? ಅವರ ಜೀವಕ್ಕೆ ಬೆಲೆ ಇಲ್ಲವೇ??
      ಶಕೀಲ್ ಅಹಮದ್ ಹಾಗೂ DFO ಶ್ರೀನಿವಾಸ ರವರ ಪ್ರಾಮಾಣಿಕತೆ ಪ್ರಶ್ನಾರ್ಹವೇ??
      2500 ಕ್ಕೂ ಹೆಚ್ಚು ಗಂಡು ಆನೆಗಳನ್ನು ಕೊಂದವರು ಯಾರು....ಈ ಭಾಗದವರೇ ಅಲ್ಲವೇ??
      ಗಂಧ ದ ಗುಡಿ ಯಾಗಿದ್ದ ಈ ಭಾಗದಲ್ಲಿ ಇಂದಿಗೂ 40 ಪ್ರಾಯದ ಗಂಧ ದ ಮರಗಳು ಇಲ್ಲದೇ ಇರುವುದೂ ನಿಜವಲ್ಲವೇ??
      ಹರಿಕೃಷ್ಣ ರವರನ್ನು ಕೊಂದಾಗ 80 ಸುತ್ತು ಗುಂಡು ಹಾರಿಸಲಾಗಿದೆ ಎನ್ನುತ್ತಾರೆ ...ಮಸಲ್ ಲೋಡಿಂಗ್ ನಲ್ಲಿ 80 ಸುತ್ತು ಹಾರಿಸಬೇಕಾದರೇ ಅವರ ತಂಡ ದಲ್ಲಿ ಎಷ್ಟು ಜನ ಇರಬೇಕು ಅಂದಾಜು ಮಾಡಿ ಹೇಳಿ ಶೆಟ್ಟಿಯವರೇ?? ಎಲ್ಲರೂ ಅಮಾಯಕರೇ??
      ಪಾಲಾರ್ ನಲ್ಲಿ ಬಾಂಬ್ ಇಡಬೇಕಾದರೆ 1.3km ಉದ್ದ ಕಾಲುವೆ ತೆಗೆದಿದ್ದಾರಂತೆ...ಅದು ತೆಗೆಯಲು ಎಷ್ಥು ಜನ ಬೇಕು ಹೇಳಿ ಬ್ರದರ್....ಎಲ್ಲರೂ ಅಮಾಯಕರೇ?
      ಈ ಎಲ್ಲಾ ಪ್ರಕರಣಗಳ ಲ್ಲಿ ಭಾಗಿಯಾಗಿದ್ದವರು ಯಾರು ಹೇಳಿ ಆಮೇಲೆ ನಿಮ್ಮ ಅಮಾಯಕರ ಪಟ್ಥಿಯನ್ನು ಪ್ರಕಟಿಸಿ.....
      1992ರ ನಂತರ ವೀರಪ್ಪ ಗಂಧ ಏಕೆ ಹೊಡೆಯಲಿಲ್ಲ...ಆನೆ ಯಾಕೆ ಕೊಲ್ಲ ಲಿಲ್ಲ...?? ಹೇಳಿ...
      80ರಿಂದ 100 ಜನ ತಂಡಕ್ಕೆ ಊಟದ ಸಾಮಗ್ರಿಗಳನ್ನು ತಂದು ಕೊಡುತ್ತಿದ್ದವರು ಯಾರು?? ಎಲ್ಲಿಂದ ಬರುತಿತ್ತು?? ಸಿಕ್ಕಿ ಹಾಕಿಕೊಂಡ ಮೇಲೆ ಎಲ್ಲ ಅಮಾಯಕರು.....ಪೋಲಿಸರು ಎಸಗಿದ ದೌರ್ಜನ್ಯ ತೋರಿಸುವುದಷ್ಟೇ ನಿಮ್ಮ ಉದ್ದೇಶವೇ??
      ತಲೆ ಕಡಿದವರು ಯಾರು...ಅವರ ಹೆಸರು ಹೇಳಿ..
      ಬಾಂಬ್ ಇಟ್ಟ ಗ್ಯಾಂಗ್ ಸದಸ್ಯರ ಹೆಸರು ಹೇಳಿ...ಬೇರೆ ಹತ್ಯಾಕಾಂಡದ ಗ್ಯಾಂಗ್ ಸದಸ್ಯರ ಹೆಸರು ಹೇಳಿ... ಉಳಿದ ಅಮಾಯಕರ ಹೆಸರು ಹೇಳಿ...
      ವೀರಪ್ಪನ್ ಕ್ರೂರಿಯೇ ಮಾನವತಾವಾದಿಯೇ??
      ಹಾಗಾದರೆ dfo ಮಾನವತಾವಾದದಿಂದ ವೀರಪ್ಪನ್ ಹಾಗೂ ಇತರರು ಬದಲಾದರೇ?
      ನಾನು ಸುಮಾರು 75 ಸರ್ಕಾರಿ ಅದಿಕಾರಿಗಳ ಕೊಲೆಗಳ ಪಟ್ಟಿ ನೀಡಿದ್ದೇನೆ...ಅವರ ಕುಟುಂಬಗಳಿಗೆ ಏನೂ ನಷ್ಟವಾಗಿಲ್ಲವೇ??
      ಶಕೀಲ್ ಅಹಮ್ಮದ್ ತಂದೆ ಸುಪ್ರೀಂ ಕೋರ್ಟ್ ಆಶ್ರಯಿಸಲು ಕಾರಣ ಏನು.....ಅವರ ಕುಟುಂಬಕ್ಕೆ ಏನೂ ನಷ್ಟ ವಾಗಿಲ್ಲವೇ?? ಅದೇ ರೀತಿ ಉಳಿದ ಕುಟುಂಬಗಳ ಕತೆ ಏನು.....
      ಈ ಎಲ್ಲ ಅಮಾಯಕರು ಸಹಕರಿಸಿದಿದ್ದರೆ ವೀರಪ್ಪನ್ ನ ಹಿಡಿಯುವುದು ಅಷ್ಟು ಕಷ್ಟವಾಗುತ್ತಿತ್ತೆ??
      ಈ ಅಮಾಯಕರು(?) ಹೇಳುತ್ತಿರುವುದೆಲ್ಲ ನಿಜವೆೇ ಎನ್ನಲು ದಾಖಲೆಗಳು ಏನು...ಇವರು ಪೊಲೀಸ್ ದೌರ್ಜನ್ಯದ ನಿಜ ಹೇಳುವುದಾದರೆ ವೀರಪ್ಪನ್ ಗೆ (ಆನೆ ಕೊಲೆ- ಗಂಧ ಕಳ್ಳತನ ಅರಣ್ಯ/ಪೋಲೀಸ್ ಅಧಿಕಾರಿಗಳ ಕೊಲೆಗಳಿಗೆ) ಸಹಕರಿಸಿದ ನಿಜ ಏಕೆ ಹೇಳುತ್ತಿಲ್ಲ??? ಹೋಗಲಿ ನೀವು ಸಂದರ್ಶಿಸಿದವರೆಲ್ಲ ಅಮಾಯಕರೇ ಆದರೆ ಅಪರಾಧಿಗಳು ಯಾರು....ಅವರೆಲ್ಲ ಎಲ್ಲಿ ಹೋದರು...
      ಉತ್ತರಿಸಿ

  • @nrk1976
    @nrk1976 Рік тому +15

    Dear ಗೌರೀಶ್, ನಮಸ್ತೆ. ಉಮೇಶ್ ಸಾರ್, ನಮಸ್ತೆ. ನಿಮ್ಮ ಬಗ್ಗೆ ಅತ್ಯಂತ ಗೌರವ ಇದೆ, ಇರುತ್ತೆ. ನೂರಾರು ನೂರಾರು ಪ್ರಕರಣಗಳಲ್ಲಿ ನಿಮ್ಮ ಇಲಾಖೆ ಬಗ್ಗೆ ಹೆಮ್ಮೆ ಗೌರವ ಇದ್ದೇ ಇದೆ. ಆದರೆ ಈ ವೀರಪ್ಪನ್ ಪ್ರಕರಣದಲ್ಲಿ ಜನಗಳಿಗೆ ಇಲಾಖೆ ಬಗ್ಗೆ ಬೇಸರ ಬರಲು ಕೆಲವು ಸಮರ್ಪಕ ಕಾರಣಗಳು ಇವೆ ಅನಿಸುತ್ತೆ. ಪೊಲೀಸ್ ದೌರ್ಜನ್ಯಕ್ಕೆ ನಿಜವಾದ ಕಾರಣ ಕೇವಲ ಕೆಲವೇ ಕೆಲವು ಸಿಬ್ಬಂದಿ ಆಗಿರಬಹುದು. ಆದರೆ ಜನ ಸಾರ ಸಗಟಾಗಿ ಇಲಾಖೆನ ದೂಷಿಸುತ್ತಾರೆ.
    ಬೇರೆ ಬೇರೆ ಚಾನೆಲ್ ಗಳಲ್ಲಿ ,ಬೇರೆ ಬೇರೆ ಹಳ್ಳಿಗಳ, ಅನೇಕ ಜನ ಶೋಷಿತರು ಕೊಟ್ಟ ವಿವರಣೆಗಳಲ್ಲಿ 100% ಸಾಮ್ಯತೆ ಇದೆ. ಇದು ವಿಷಯದ ಸತ್ಯತೆ ಸಾಬೀತು ಮಾಡುತ್ತೆ.
    ಈ ಶೋಷಿತರು ಹೇಳಿರುವ ಪೋಲೀಸರ torture workshop ಜಾಗ,ಅಲ್ಲಿ ಕೊಡುತ್ತಿದ್ದ ಕ್ರೂರ ಹಿಂಸೆಗಳ ರೀತಿ.ಗಳ ವರ್ಣನೆ ಎಲ್ಲಾ ಸರಿ ಹೊಂದುತ್ತೆ.
    ನಂತರ, ಅಮಾಯಕ ಹೆಂಗಸರಿಗೆ ಬೆತ್ತಲೆ ಮಾಡಿ ಬೇರೆ ಹತ್ತಾರು ಗಂಡಸರ ಎದುರಿಗೆ ಶಿಕ್ಷಿಸುತ್ತಾ ಇದ್ದಿದ್ದು ಯಾವುದೇ ಹೃದಯವಂತನಿಗೆ ತುಂಬಾ ದುಃಖ ತರಿಸುವ ವಿಷಯ.

    • @naveengmalagitti3576
      @naveengmalagitti3576 Рік тому +2

      ಸರ್ ಇದಕೆ ಏನು ಹೇಳ್ತೀರಾ ನೀವು guarish ಸರ್ ನೀವು ಎಲ್ಲಾ ಸತ್ಯಗಳನ್ನು ಹೊರಕೇತ್ನಿ... ಇದರ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿ

    • @birappajcswami9479
      @birappajcswami9479 Рік тому

      S edu nija 🙏

  • @naveengmalagitti3576
    @naveengmalagitti3576 Рік тому +60

    ಸರ್ ನೀವು ನಿಜಾ ಹೇಳಿ ಅವರು ಹೇಳಿದು ತಪ್ಪು ಅಂತ ಹೇಗೆ ಹೇಳಿತೀರಾ ನೀವು ಹೇಳೋದೇ ನಿಜಾ ಅಂತ ನಾವು ನಂಬೋದಿಲ್ಲ... ಪುಟ್ಟಮಲ್ಲ್ಯಾ ಸರ್ ಹೇಳ್ಲಿದು ನಿಜಾ sir

    • @butterfruitsnurseryplants3873
      @butterfruitsnurseryplants3873 Рік тому +8

      ಪುಟ್ಟ ಮಲಯ್ಯ್ ತುಂಬಾ ಪ್ರಾಮಾಣಿಕ 🌹

    • @Dk_Munraaj_777
      @Dk_Munraaj_777 Рік тому +2

      ನಿಜ

    • @sudhakar575828
      @sudhakar575828 Рік тому +1

      Yes

    • @VP_Natureframes
      @VP_Natureframes Рік тому

      ಸರ್ ನಿಮ್ಮ ಪುಟ್ನಮ್ಲ್ಲ ಸರ್ ಹೋಗಿ Mysore ಹಾಸ್ಟೆಲ್ ಲೇಡಿ ವಾರ್ಡನ್ ನ ..personal ರೀಸನ್ ಗೆ ಹೊಡೆದು ಸಸ್ಪೆಂಡ್ ಆದ್ರಲ್ಲ …ಅದು ಸರಿನ??? ಅವರೇ ಬಾಯಾರೆ ಹೇಳಿರೋದು
      ಇಲ್ಲಿ ವರ್ಕ್ ಮಾಡಿರೋ ಪೊಲೀಸ್ ಆಫೀಸರ್ಸ್ ಯಾರು ಪರ್ಸನಲ್ ರೀಸನ್ ಗೆ ಮಾಡಿಲ್ಲ. Difference ಇದೆ
      ಸುಮ್ನೆ ಪೊಲೀಸ್ against ಹೇಳಿದೆಲ್ಲ ಕರೆಕ್ಟ್ ಅನ್ನೋದಲ್ಲ

    • @naveengmalagitti3576
      @naveengmalagitti3576 Рік тому +2

      ಸರ್ ಅದನೇ ಹೇಳಿದು ನಾನು ನಿಜಾ ಹೇಳೋದು ಪುಟ್ಟ ಮಲಯ್ಯ ಸರ್ ನಿಜಾ ಹೇಳ್ತಾರೆ ಅಂತ ನಮಗೆ ಯಾರಿಗೂ ವಿರೋಧ ಇಲ್ಲ ಆದ್ರೆ ಸತ್ಯ ಗೊತ್ತಾಗಬೇಕಲ್ಲ ಸರ್

  • @jayanthijayanthi7600
    @jayanthijayanthi7600 Рік тому +8

    Janajagruthi madyama super virappn story muttu ram.

  • @prakashaarekere8057
    @prakashaarekere8057 Рік тому +6

    ಸರ್ ಗೊತ್ತಿದ್ರೆ ಗೊತ್ತು ಅಂತ ಹೇಳಿ ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಹೇಳಿ ಆದರೆ ಕರ್ನಾಟಕದ ಜನ ದಡ್ರಲ್ಲ ನೀವು ಹೇಳಿದ್ದೆಲ್ಲ ಕೇಳೋಕೆ.... ಅಲ್ಲಿ ವರ್ಕ್ಶಾಪ್ ಇರಲಿಲ್ಲ ಯಾರಿಗೂ ಟಾರ್ಚರ್ ಮಾಡೆ ಇಲ್ಲ ಅಂತ ಕಾಮಿಡಿ ಮಾಡ್ಬೇಡಿ

  • @PrakashR-ot7bo
    @PrakashR-ot7bo Рік тому +7

    Nxt nimma channel nodella

  • @manjunathv640
    @manjunathv640 Рік тому +12

    Muchhrappa saaku self dubba

    • @ramappakhemali5249
      @ramappakhemali5249 Рік тому +2

      ಸರಿಯಾಗಿ ಹೇಳಿದಿರಿ ಆ ಸಮಯದಲ್ಲಿ ಯಾರು ಹೋಗಲಿಲ್ಲ ಈಗ ಎಲ್ಲರು ಮಾತಾಡಾಕ baruttare

  • @thistimealsopassedaway7412
    @thistimealsopassedaway7412 Рік тому +11

    Adaru hennu makkalige kotantha tarcher tumba tappu sir betale madi marmanga ke shok kottidu bahala dodda tappu 😡

  • @honneshyb2794
    @honneshyb2794 Рік тому +31

    Umesh sir
    ನಿಮ್ಮಿಂದ e Tara
    Expect ಮಾಡಿರಲಿಲ್ಲ

  • @studioofsomethingnewandcre2903
    @studioofsomethingnewandcre2903 Рік тому +10

    Police ru olle story ne kattatare

  • @veenavijaykumar7100
    @veenavijaykumar7100 Рік тому +1

    Nija sir nimma policeing really hatsup

  • @firststeps6640
    @firststeps6640 Рік тому +13

    I request Akki sir pls schedule program face to face with umesh sir and puttamachar sir,

    • @naveennavi6928
      @naveennavi6928 Рік тому

      Police facing Police = No truth! Whatever subject,,They NEVER disclose the Policing Secrets infront of public.

    • @firststeps6640
      @firststeps6640 Рік тому

      @@37yogesh neenu kuda ba camera hidkolloke

    • @deepakk2031
      @deepakk2031 Рік тому

      And muthuram

  • @chandrashetty552
    @chandrashetty552 Рік тому +14

    98percent police sari illa sir ,

  • @harshakaveripura5764
    @harshakaveripura5764 Рік тому

    ನಮಸ್ತೆ ಗೌರೀಶ್ ಸರ್ ಮತ್ತು ಉಮೇಶ್ ಸರ್, ನಿಮ್ಮಿಬ್ಬರ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ಇದಕ್ಕಾಗಿ ಧನ್ಯವಾದಗಳು.
    ಉಮೇಶ್ ಸರ್ ತಮ್ಮ ವೃತ್ತಿನಿರತ ಸಂದರ್ಭದಲ್ಲಿ ಅದ್ಭುತ ಕೆಲಸಗಳನ್ನು ಮಾಡಿದ್ದಾರೆ ಅವರ ಮಾತಂತೂ ಎಷ್ಟು ಕೇಳಿದರೂ ಬೇಸರ ತರಿಸುವುದಿಲ್ಲ. ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೋಡಿದಾಗ ನೀವು ಎಲ್ಲಿಯೂ ಕೂಡ ಪೊಲೀಸರನ್ನು ಬಿಟ್ಟುಕೊಡುವುದಿಲ್ಲ ಅನ್ಸುತ್ತೆ. ಪ್ರಸ್ತುತ ಸಮಾಜದಲ್ಲಿ ಬೆರಳೆಣಿಕೆ ಪೊಲೀಸರು ಮಾತ್ರ ಪ್ರಾಮಾಣಿಕರಾಗಿ ಕರ್ತವ್ಯ ಮಾಡುತ್ತಿದ್ದಾರೆ ಇಂಥವರಿಗೆ ಸಾವಿರ ಪ್ರಣಾಮಗಳು🙏 ಆದ್ರೆ ಈಗಿನ ಪೋಲಿಸ್ ವ್ಯವಸ್ಥೆ ತುಂಬಾ ಹದಗೆಟ್ಟಿದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪೊಲೀಸರು ಜನ ಸಾಮಾನ್ಯರನ್ನು ಲೂಟಿ ಮಾಡ್ತಿದ್ದಾರೆ. ಬಡವರ ಮುಂದೆ ಅಮಾಯಕರ ಮುಂದೆ ಇವರ ದರ್ಪ , ದೌರ್ಜನ್ಯ ಅತಿ ಭಯಂಕರ. ಲಂಚ ಕೊಟ್ಟು ಕೆಲಸ ಗಿಟ್ಟಿಸಿಕೊಂಡ ಪೊಲೀಸ್ ಅಧಿಕಾರಿ ಭವಿಷ್ಯದಲ್ಲಿ ದೊಡ್ಡ ಭೃಷ್ಟನಾಗುತ್ತನೆಯೇ ಹೊರತು ದಕ್ಷ ಅಧಿಕಾರಿ ಆಗುವುದಿಲ್ಲ. ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಅನ್ನೋ ಸಾಲುಗಳು ಸತ್ಯಕ್ಕೆ ತುಂಬಾ ದೂರ ಇದೆ. ಸತ್ಯ ಹೇಳ್ತೀನಿ ಸರ್ ಕೆಲವು ಪೊಲೀಸರಿಗೂ , ಗೂಂಡಾಗಳಿಗೂ ಏನು ವ್ಯತ್ಯಾಸ ಇಲ್ಲ. ನಿಮ್ಮ ಕೆಲಸದ ವೈಖರಿ ಕೇಳ್ತಿದ್ರೆ ನಿಮ್ಮಂಥ ಅಧಿಕಾರಿಗಳು ನಮ್ಮ ಏರಿಯಾ / ಹಳ್ಳಿಗಳಲ್ಲಿ ಇದ್ದಿದ್ರೆ ತುಂಬಾ ಹೆಮ್ಮೆ ಆಗ್ತಿತ್ತು . ಗೌರೀಶ್ ಸರ್ ಮತ್ತೆ ಉಮೇಶ್ ಸರ್ ದಯವಿಟ್ಟು ಈ ವಿಷಯದ ಕುರಿತು ಒಂದು ಕಾರ್ಯಕ್ರಮ ಮಾಡಿ ಆ ಕಾರ್ಯಕ್ರಮದಲ್ಲಿ ಪ್ರಸ್ತುತವಾಗಿ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಮತ್ತು ದಕ್ಷ ಪೋಲೀಸ್ ಅಧಿಕಾರಿಗಳ ಪರಿಚಯ ಮಾಡಿಕೊಡಿ ಯಾಕಂದ್ರೆ ಅನ್ಯಾಯ ಆದ್ರೆ ಯಾವುದೇ ಭಯ ಇಲ್ಲದೆ ಅವರನ್ನು ಕಾಣಬಹುದು.

  • @yashwanthmohan5503
    @yashwanthmohan5503 Рік тому

    Beki answer sir💥💥, Jai Umesh sir, Jai Rajanna...!

  • @rajrr784
    @rajrr784 Рік тому +13

    Polise ar not good

  • @PrakashR-ot7bo
    @PrakashR-ot7bo Рік тому +14

    Nimma bagge edda respect ega illa

  • @manjunathkm5511
    @manjunathkm5511 Рік тому +5

    Mutturam thumba sathya helidare ,putt mallachar helidare avrna keli sir yak sullethira antha.

  • @user-rb4mc3sj3u
    @user-rb4mc3sj3u Рік тому +1

    ಹಾಗೇನೆ ನಿಮ್ಮ ಮೇಲೂ ತುಂಬಾ ಗೌರವ ಇದೆ ಉಮೇಶ್ ಸರ್ 🤗

  • @mynameis2287
    @mynameis2287 Рік тому +3

    ಸ್ಥಳೀಯರು ಹೇಳುವುದನ್ನು ಸಹ ನಾವು ನಂಬಬೇಕಾಗುತ್ತದೆ, ಇಲ್ಲಿ ಉಮೇಶ್ ಸಾರ್ ಸಹ ಕಾರ್ಯಾಚರಣೆ ಮಾಡಿದ್ದಾರೆ , ಉಳಿದದ್ದು ಸತ್ಯ ಅನ್ನುವುದು ಅನುಭವಿಸುವವರಿಗೆ ಗೊತ್ತಿರುತ್ತದೆ

  • @rohithgowda1290
    @rohithgowda1290 Рік тому +9

    Mr gaurish avre AC roomnalli kootthkkond police varshan mahitiyannu maathra tthaavu nidthiddiri ,bere maadyamadavru gopinatham suthamuuthalina yella vyakkthigaalannuu nera sandarshana madddiddare adralli yellaru virappan krauryakinttha pilicenavra krauryave hecchagittu haagu. Police kraurydindda innu avra jeevana vyavasthe sariyagade nalugi hogiddare janajagruti maadyama veerappan karyaacharaneya mahithiyannnu janrige thilisalu thumba bevaru surisi ddare nijavada pathrika dharmavannu avaru paalane madiddare.thavu ac roomnalli koothu police varsha mahithiyannnu needtha dhenige kooda keelthiddiralla nimage yava nathikathe idhe...?police navaru prabava balasi thamage bekada reethi documentation maaadikondiirbahudallave...?

  • @nagarajr6092
    @nagarajr6092 Рік тому +15

    Police navaradu prana common people prana allava

  • @prakashkannadafilms7137
    @prakashkannadafilms7137 Рік тому +9

    ಪುಟ್ಟ ಮಲ್ಲು interview ಕೇಳಿ sir pls,

    • @kavyagangamma4290
      @kavyagangamma4290 Рік тому

      Keli alla mukhamukhi charche maadli Puttamallu helidu esttu sari antha gottagutte

  • @anandsedutech2055
    @anandsedutech2055 Рік тому +2

    ನೀನೂ ನೀಮ್ ಪುಸ್ತಕನೂ ಜ್ಞಾನಪೀಠ ಪ್ರಶಸ್ತಿ ಕೊಡೋಣ

  • @sharanubn663
    @sharanubn663 Рік тому +3

    MM hills workshop bagge ಹೇಳಿ sir....

  • @Darshan4990
    @Darshan4990 Рік тому +1

    Well explained sir regarding others.

  • @poornachandra6
    @poornachandra6 Рік тому +1

    Even Iam tired of seeing comments comparing other info. Thanks for this video 😀

  • @rameshpakkichanel4854
    @rameshpakkichanel4854 Рік тому +3

    Very good program and very clear story telling 👌🏼

  • @jayaprakash95
    @jayaprakash95 Рік тому +5

    Sir esthu Dina nim mathu Keli thumba thilkondidini andre evatthu nivu mathadissu sawlpa nanbodu kasta .ondu thayi yavattu thanna magalu bagge kettadagi yalalla alva police tappu thumba ede ansutte

  • @kirannayak6118
    @kirannayak6118 Рік тому +1

    Really u r great sir....I m big fan of Umesh sir

  • @mva1633
    @mva1633 Рік тому +6

    Police kachada nan makkalu thuu.

  • @nagarajhamsasenam7561
    @nagarajhamsasenam7561 Рік тому +2

    Supper Sir😍😊🙏

  • @sharnakavi570
    @sharnakavi570 Рік тому

    Sk ಉಮೇಶ್ sir please nanna ಜೀವನಕ್ಕೆ ವಿದಾಯ ಯೇಳತಿದಿದ್ದಿನ್ನಿ ನನ್ನ ಸಾವಿಗೆ ಮುಣಿರಾರ

  • @staymatthuga148
    @staymatthuga148 Рік тому +21

    I feel the strategy of Police to terrorise village people so that they would not support Veerappan and Veerappan will be isolated, is basically wrong. Nobody can deny the police excesses. It was not a war. Village people were not our enemies!! Opening torture cells, keeping people for more than six months illegally, raping females, Fake encounters etc can never be denied or justified. No one has any right to kill another innocent person. Umesh Sir, Please think about all these and justify police!!

    • @firststeps6640
      @firststeps6640 Рік тому +3

      well said, umesh sir narrated lie story in his entire book so now just favouring his department just for money, no ethics.

  • @alchen3720
    @alchen3720 Рік тому +8

    Damage control

    • @firststeps6640
      @firststeps6640 Рік тому +1

      glorify maadi sullanne nambisiddare evaga teepe hachho kelsa🤣

  • @tilakc4374
    @tilakc4374 Рік тому +2

    Sir nivu alli kelsa madilla adre puttmalla achar mathe rachaiha avru ali work madavre avre torcher cell bagge heliridhu adake navu nimna namballa

  • @gauravpr7745
    @gauravpr7745 Рік тому +3

    Totally agree sir!

  • @yashu7811
    @yashu7811 10 місяців тому

    ಸೂಪರ್

  • @ramchandragowdapatil5438
    @ramchandragowdapatil5438 Рік тому

    Sir you are good job sir

  • @ranganathagh7337
    @ranganathagh7337 Рік тому +1

    Mr Gourish Hakki haagu Nanna preetiya Umesh sir nimmali ksheme irali... Modlu deshakosra , tamma pranavannu , manematavannu hendthi makalannu yelladannu bittu nav kelsa madthelva annodhna modlu tale indha tegedhu haaki... Sir adhu avaravara kartvya, avaravara hottepaadu, avaravara kelasave adhagiruthadhe.. adhu bittu nivu yaaru sahaaaa onedhu dinavu koodu bitti puksate kelsa madilla yarunnu madodilla nim kelsaglna yak neevu free agimadthedivi anta bhahustira ...Nivu heluva prakra obba Driver,obba powrakarmika, obba KEB employee, obba auto driver, obba amali ,yavudhe obba vyakthi hagirabhahudhu .. 99% tamma swanthakke kelasa madutare summane bhavanegala jothe ata adhabardhu

  • @cricketextreme9454
    @cricketextreme9454 Рік тому +14

    Sir maximum of police not good

    • @gowdak8397
      @gowdak8397 Рік тому +1

      Yes maximum people are also not good

  • @sandeepsandy8450
    @sandeepsandy8450 Рік тому

    Edi Janagalu tappu niv matra sari wow super sir

  • @rameshpakkichanel4854
    @rameshpakkichanel4854 Рік тому +4

    ತುಂಬಾ ಜನ ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗುದಿಲ್ಲ..
    ದಯವಿಟ್ಟು ವೀರಪ್ಪನ್ ಕಥಾನಕ ಮುಂದುವರೆಸಿ.

  • @PrakashR-ot7bo
    @PrakashR-ot7bo Рік тому +1

    U r totally liking

  • @madhukarv5588
    @madhukarv5588 Рік тому +1

    ಇವತ್ತು ನೀವು ನಮ್ಮ ದೃಷ್ಟಿಯಲ್ಲಿ ಪಾತಾಳಕ್ಕೆ ಇಳಿದು ಹೋದ್ರಿ. ನಮಸ್ಕಾರ..... ಕಳೆದೊಂದು ವರ್ಷದಿಂದ ಜಿಎಎಸ್ ನೋಡಿ ನನ್ನ ಅಮೂ ಲ್ಯವಾದ ಸಮಯವನ್ನು ಹಾಳು ಮಾಡಿಕೊಂಡೇನೋ ಅನ್ನಿಸ್ತಾ ಇದೆ.ಗೌರೀಶ್ ಸರ್ ಪ್ಲೀಸ್ ಸ್ಟಾಪ್ ದಿಸ್.pls. ಆ ಹಳ್ಳಿಯ.. ಅಷ್ಟು ಮುಗ್ಧ ಜನ... ಆಡಿದ ಎಲ್ಲಾ.. ಮಾತುಗಳು ಸುಳ್ಳು ಅಂದ್ರಲ್ಲ... ಅವರು ನಿಮ್ಮ ತರಹ ಪುಸ್ತಕ ಮಾರಿ ದುಡ್ಡು ಮಾಡೋದಿಕ್ಕೆ ಯಾವ್ದೋ ಚಾನಲ್ಗೆ ಬಂದು ಕೂತೊರಲ್ಲಾ ಸರ್...

  • @basavarajus8316
    @basavarajus8316 Рік тому

    ಜನ ಸಾಮಾನ್ಯರು ಹೇಳುವುದು ನಂಬುವುದಕ್ಕೆ ಆಗಿಲ್ಲ ಅಂದ ಮೇಲೆ ನೀವು ಹೇಳುವುದು ಎಲ್ಲ ಸತ್ಯ ನ ಸರ್.......

  • @pauljoseph7097
    @pauljoseph7097 Рік тому

    Superb

  • @knb693
    @knb693 Рік тому

    Super Sir

  • @spraveenkumar7584
    @spraveenkumar7584 Рік тому +18

    hello gaurish sir and umesh sir, in this comment I m not argument with you. its just a clarification I wanted to know sir. (here I m not fan of any UA-cam channel) just I m a viewer let's go one by one.
    1. in one of the interview umesh Sor only stated that M.M.Hills cell as "DANGER" now sir is telling its just a interogative cell.
    2. the encounter of 8/9 people in rangaswamy oddu is genuine. then why govt of KA has given compensation to the encounter's death family.
    3. As I m a research scholar we have to believe in primary data rather than secondary data, so in this case the other channels are interviewing the primary persons like tupaki sidda , his wife mutturam etc etc. but umesh sir just collected the data where sir is not in duty in Veerapan's case.
    4. finally if everything is clean hand by police then why did sadashiva ayoga came into this.

  • @vini76
    @vini76 Рік тому +2

    Sir estu jana miss agidhre
    Estu jana mele rap agidhe
    Estu janana fack encounter
    Work shop gothilva nimge

  • @colinkward
    @colinkward Рік тому +6

    Respected Sir my consideration is listed below
    1) Indian police service (IPS) vs Indian forest service (IFoS)
    Forest officials cannot and will not hurt offenders they only surrender them to police
    Do not draw a parallel bw srinivas sir and police dept or STF, srinivas sir has done great work for the villagers.
    2) Why did Madhukar Shetty declined rewards like plot and cash money offered to him?
    3) If we are talking about documents, can we as viewers expect an episode on the basis of Sadashiva ayoga commission report?
    4) People are sharing what they belive is true, sharing what they saw, sharing what they heard from other local people - When most of them talk about a common place where they were torchered is it also not common for the viewers to come to a conclusion that there existed a tourcher cell in MM hills?
    I respect the about of research you have done in this case sir 👍 there could be a few things that you have missed or maybe can't disclose or maybe don't want to disclose that's alright sir no problem we understand and we are with you.

  • @naveengmalagitti3576
    @naveengmalagitti3576 Рік тому +59

    ಸರ್ ನೀವು ಹೇಳೋದು ಹೇಗಿದೆ ಅಂದ್ರೆ ನಾನ್ನು ಹೇಳೋದು ಮಾತ್ರ ಸತ್ಯ ಯಾಕಂದ್ರೆ ನೀವು ಅಧಿಕಾರಿ ಅಲ್ವಾ ಅದಕೇ ಈ ರೀತಿ ಹೇಳಿತ್ತಿದಿರಿ

    • @butterfruitsnurseryplants3873
      @butterfruitsnurseryplants3873 Рік тому +2

      😄

    • @satheeshkp3869
      @satheeshkp3869 Рік тому

      India dalli evude police station gu hodru nimma dept heege helike kodadu. Khaki dehada mele banda melea nimgalige sulu satya onde agirute

    • @VP_Natureframes
      @VP_Natureframes Рік тому

      ಸರ್ ಸಿಂಪಲ್ ಇದೆ ..ನಿಮಗೆ ಪೊಲೀಸ್ torture ಬಗ್ಗೆ ಬೇಕಾದ್ರೆ ಹೋಗಿ ಅಲ್ಲಿ ನೋಡಿ ..ಪೊಲೀಸ್ ಬರಿ ಟಾರ್ಚುರೆ ಮಾಡಿಲ್ಲ …ಒಳ್ಳೆ ಕೆಲಸ ಕೂಡ ಮಾಡಿದಾರೆ….
      ನಮ್ಮಂತ youngsters ಗೆ ಅದು ಬೇಕು ..ಕೇಳ್ತೀವಿ
      ಬರಿ torture ಬಗ್ಗೆ ಹೇಳ್ಕೊಂಡೆ ಇದ್ರೆ ..ಅವರು ಜೀವ ಆಸೆ ಬಿಟ್ಟು ಮಾಡಿರೋ ಕೆಲಸ appreciate ಮಾಡೋದು ಯಾರು ?
      ಅದು ಇಲ್ಲಿ ಆಗ್ತಿದೆ..ಆಗ್ಲಿ ಬಿಡಿ
      Torture ಬಗ್ಗೆ ಬೇಕಾದವರು ಹೋಗಿ ಅಲ್ಲಿ ನೋಡಿ ..ನಮಗೆ ಪೊಲೀಸ್ ವರ್ಕ್ ಬಗ್ಗೆ ಕೇಳ್ಬೇಕು ಇಲ್ಲಿ ಕೇಳ್ತೀವಿ
      ಅದನ್ನ ಬಿಟ್ಟು ಪೊಲೀಸ್ ಏನು ಮಾಡೇ ಇಲ್ಲ ಅನ್ನೋರೆಲ್ಲ ..ಪೊಲೀಸ್ ಇಲ್ದೆ ಒನ್ ವೀಕ್ ಇರಿ society ಲಿ ನೋಡೋಣ

    • @banuprakashbanu9859
      @banuprakashbanu9859 Рік тому

      ನಮ್ಮ ಉಮೇಶ್ ಸರ್ ಇಷ್ಟು ಮಾಹಿತಿ ತಂದು ನಮ್ಮ ಹತ್ತಿರ ಹೇಳುತ್ತ ಇದ್ದಾರೆ ಇದುಕ್ಕೆ ಖುಷಿ ಪಡಿ ,,,, ಎಲ್ಲೋ ಕೂತು ಏನೇನೋ ಮಾತಾಡ್ತಿರಲ್ಲ

    • @manjunathac3513
      @manjunathac3513 Рік тому

      Nivu dudiigoskara e episodes madthira aste nav thumba daddaru ri swamy nimge bere kela ede ri nodkoli nim police fast complent thagothata fast aduna keli niv police fast mathadodu bidri maneli eri aytha gowrish akki avare nim chanel olle visaya kodi

  • @adarshhn6641
    @adarshhn6641 Рік тому +3

    E chitradurga da swamy news nodi policeru mele nambike en hogide.. ade bere yargadru pocso act,atracity case hakkidre bidtidra? Malemahadeshwara workshop anthu satya … shock kododu yella nija… and kaami swamy ge batte bicchi koorsbodalla avnu kooda sucide maadkobodalla… fact maathadri sir…

  • @santhoshk9757
    @santhoshk9757 Рік тому +1

    Akki sir 🙏🇮🇳🌹 please do episode with muthuram it's on janajagruti in utube it's very intresting to u📸

  • @MDsiraj-yh5nb
    @MDsiraj-yh5nb Рік тому +2

    Sak bidri sahebra,,,policru Anaya madidare veerapan case nalli.

  • @user-zv2uy3xx7p
    @user-zv2uy3xx7p Рік тому +3

    Sir naav kelthi rodhu veerappan bagge alla police torture bagge right or wrong

  • @rbsdqdq4152
    @rbsdqdq4152 Рік тому +5

    ಅದಕ್ಕೆ ನಾನು ಜೈ ಪುಟ್ಟ ಮಲ್ಲು 🏇 ಜೈ ಮುತ್ತು ರಾಮ್ 🐘 ಅನ್ನೋದು ಇವರು ಮಾತ್ರ ಸತ್ಯ ಹೇಳಿದ್ದಾರೆ

  • @hnhn1875
    @hnhn1875 Рік тому +2

    Umes sir nim prakara policru yawde riti yallu himse kodlilla antha heltira hege yake.
    Yelladakku froop hege kodok ahutte .

  • @MayurrMayur
    @MayurrMayur Рік тому +6

    Police edli thindu kaas kodale hogthare.... parcel nu thangond hogthare

  • @cricketextreme9454
    @cricketextreme9454 Рік тому +7

    Sir common agi local police station ge hodre police navru huli agbidthare navu nodidhivi bidi sir

    • @naveennavi6928
      @naveennavi6928 Рік тому

      Station olage avara mukha ne bere! Avaru Este honest police agirali.....Obba police na innobba police bittu kodo prasnhne ne illa....

  • @rrr-qq7um
    @rrr-qq7um Рік тому +6

    Hats off to you sir, have confidence in doing right things for safety of good people, everything is fair in war. These commenting people are sleeping well because of police department doing their job.

  • @chandrashekar-vh5kn
    @chandrashekar-vh5kn Рік тому +1

    Umesh sir e ondu operationallli nimma pathrada bagge means nivu yavathara invalment agidri annodu ondu episode madi sir

  • @nagaraja.knagaraja.k8676
    @nagaraja.knagaraja.k8676 Рік тому +5

    Sir please torture cel heli sir😃😄

  • @yashuyathish605
    @yashuyathish605 Рік тому +1

    Comedian police man in Umesha sir in show man

  • @mahendramahi9990
    @mahendramahi9990 Рік тому

    Sir very.. very.....

  • @arvindmchiranjivi6969
    @arvindmchiranjivi6969 Рік тому +15

    ಪೊಸ್ಟಮರ್ಟಂ ರಿಪೋರ್ಟ್ ಯಾಕೆ ಕೊಟ್ಟಿಲ್ಲ ಸ್ವಲ್ಪ ಹೇಳಿ ಸರ್..,.

  • @bhushanbasagoudar2448
    @bhushanbasagoudar2448 9 місяців тому

    We proud to karanataka police

  • @aadhityavenkatakrishnan477
    @aadhityavenkatakrishnan477 Рік тому +3

    I'm watching all episodes of veerappan in both tamil and kannada UA-cam channels but what umesh sir said is 100% truth

  • @eshwar8965
    @eshwar8965 Рік тому +1

    ಸರ್, ಪುಟ್ಟು ಮಲ್ಲು ಸರ್ ಹೇಳಿದು ಅವರು ಕಾರ್ಯಾಚರಣಾದಲ್ಲಿ ಇದ್ದವರು ಅವರ ಹೇಳಿದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿರಿ,

  • @irannaganachari4277
    @irannaganachari4277 Рік тому +1

    Samanya janarige thumba kasta kottidiri sir idu sari allantha helodu,

  • @preethamgowda5874
    @preethamgowda5874 Рік тому +10

    Don't defend now , u peoples have given lot of torture, 90% of encounters are fake.

    • @VP_Natureframes
      @VP_Natureframes Рік тому

      Okay why they did torture ?? What they will gain by doing it ?? They did it for their own family ?

    • @rrr-qq7um
      @rrr-qq7um Рік тому

      Guru yav freedom fighter galunu encounter madilla, encounter agiroru rowdygalu, narahanthakaru

    • @preethamgowda5874
      @preethamgowda5874 Рік тому

      @@baddethadhe5636 this is war between police and veerappan, not with village peoples, they given lot of torture to innocent peoples, and also rape.....I'm also from that area I knew wt was happened

    • @preeti343ify
      @preeti343ify Рік тому

      Ha ha torture... Pooje madabekittu.. thuu ninna

    • @preeti343ify
      @preeti343ify Рік тому

      @@preethamgowda5874 please come n register complaint.. i can also say I'm tortured by veerappan gang

  • @gopalchannappa7687
    @gopalchannappa7687 Рік тому

    100 percents correct sir,

  • @mahendramahi9990
    @mahendramahi9990 Рік тому

    Sir this is very very ....b.........?

  • @radhakrishnahegde6160
    @radhakrishnahegde6160 Рік тому +5

    Why So many INNOCENT womans are tourchered Umesh Sir? and how come TADA has been imposed on many innocent womans and why court case abolished?

  • @shylajas8641
    @shylajas8641 Рік тому

    Tumba Chennagi heliddira Umesh sir 😊

  • @ManojManu-zg6ct
    @ManojManu-zg6ct Рік тому +1

    Nimdu mathra prana
    Amayaka janagaldhu prana alla ... hodiri chappale..🙌

  • @balakrishnabalu4704
    @balakrishnabalu4704 Рік тому

    🙏🙏🙏

  • @maanvicreation70
    @maanvicreation70 Рік тому

    Ri Naveen g malgatthi nam boss bagge mathadoke en yogyathe idhr nimge pls

  • @jungleesuman1330
    @jungleesuman1330 Рік тому

    Sir don't worry about that.......
    But I think
    As seen by the rest ❤️❤️ that's it ❤️❤️

  • @sundeepvsun7560
    @sundeepvsun7560 Рік тому +8

    Sir don't compare srinivas sir to police,even srinivas sir himself oposes the police actions so he dint took any police to him to meet veerapan

    • @firststeps6640
      @firststeps6640 Рік тому +1

      None say anything bad about madhukar sir and srinivas sir

  • @parashivamurthy5300
    @parashivamurthy5300 Рік тому +4

    Police navaru pranavannu panakke Eduva Avasyakathe Ella Kanoonu prakara Nededukondare Saku

  • @basavarajubngowda239
    @basavarajubngowda239 Рік тому +2

    Sir nema police rap modedarantla adara bagi hale

  • @anvaysharma7635
    @anvaysharma7635 Рік тому +2

    Puttamalla achar kuda policare. Veerappan was bad and same was ‘cat’ officer.

  • @mithunshettylmr9851
    @mithunshettylmr9851 Рік тому +5

    Cmdy ಶೋ 😂😂

  • @ranganathgowdabj5849
    @ranganathgowdabj5849 Рік тому +6

    ನಿಮ್ಮ ಡೆತ್ ವಾರೆಂಟ್ ಮುಂದುವರೆಸಿ ಸಾರ್ ಯಾವ ಮಾತಿಗೂ ಕಿವಿಕೊಡಬೇಡಿ

  • @bboyprajwal6926
    @bboyprajwal6926 Рік тому +1

    30 years back story Yale 😌

  • @mahendran7479
    @mahendran7479 Рік тому +6

    Alla swami ladies gale astondu odiskondu sayothanaka naralo rithi police nadkondavre antha helilva adu sulla heli nija na Umesh ravare nivu police na samarthaskolo matter mathra helthiddira I condemn police I support innocent people that's all

  • @nagaraja.knagaraja.k8676
    @nagaraja.knagaraja.k8676 Рік тому +7

    Neevu yare kalranna hidiri illa bidi samanya janakke mathra respect kottu mathadi first.

  • @Anandkiran7722
    @Anandkiran7722 Рік тому +1

    ಸ್ಪಷ್ಟತೇ ಕೊಟ್ಟಿದಿರಾ ಸರ್.. ಧನ್ಯವಾದಗಳು 🙏

  • @muralimuralimuralia9275
    @muralimuralimuralia9275 Рік тому

    Genuine bomb blast with all sides but accuracy. perfect, news where can we get what law says and provides justice for all. Never. Our IPC section s has to reform then only we can accept trueth. So for good conversation please continue the episode further information in detail. viewers respect all human beings sorry to say Gas sir.

  • @karnakarna8942
    @karnakarna8942 Рік тому +2

    Sir niu illegal agi arrest madi mm hills alli itlilva, torture madilva, fake encounter madilva, niu mathadodhu sathya na, people mathadodhu sulla,ean sir idhella educated niu sulle mathadthira navalla, from martalli

  • @shishirgowda981
    @shishirgowda981 Рік тому +1

    Sir you tell us how many days in MD hills

  • @sharathsk6020
    @sharathsk6020 Рік тому +1

    Sathya sayalla.

  • @sharathkumarnakre9860
    @sharathkumarnakre9860 Рік тому

    Like this

  • @Panish_bharadwaj
    @Panish_bharadwaj Рік тому +7

    Sir we are with you! I work for forest department i know the pressure we all face being government servants and these veerappan supporters are nothing but waste of time.

    • @Indtami
      @Indtami Рік тому

      For what, covering all the lies..it's your own dept officers are saying that they have done torture and killed Innocents in fake encounter in the name of searching veerapan..and it's your own dept and the local politicians raised veerapan., Nobody is saying veerapan is a saint.do you think for one second that veerapan will be able to smuggle goods without the help from your dept..if we cross bandipur..every vehicle is checked..you know the truth..you don't have to answer brother..touch your heart and do the right thing..dont support bad guys in uniform..My humble request.who is not having pressure..everybody is having pressure...a 19 yr old soldier who complete basic training will be posted just with a rifle on a border post..or say for bsf..little guys are posted in border..do you think they don't have pressure..a crpf in jk..for continuous 180 days ..4 hours rest and 4 hours sleep..In a road side make shift bunker..I have seen it myself..everybody is suffering..there is a thing called..courage under fire..it's doesnt matter how much pressure you have from your seniors..or from the officers..always do the right thing.

    • @firststeps6640
      @firststeps6640 Рік тому +1

      work pressure ellarigu erutappa, hanganrha sikkidde chance antha amayakara mele darpa thorishodalla.

    • @Panish_bharadwaj
      @Panish_bharadwaj Рік тому +2

      @@firststeps6640 en sakshi ede nim hatra or avr hatra? Hog case hakli evattu est jana ediralla ache bandhu nyaya kodsi nodana avrge. 176 janake jeeva ettu mane mata bittu kelsa maadirorge neevu baige barothara helbardu sir. Yalo nalku jana maadidh thappige edi system na yak blame maadthira?

    • @firststeps6640
      @firststeps6640 Рік тому +1

      @@Panish_bharadwaj System na yaaru blame madtilla...Dfo srinivas, madhkar sherty baggenu yaaru blame madtilla. Veerappan favour aagi mathadtilla, police atrocity against innocent people bagge jana ugitirodu elli.

    • @manugs8486
      @manugs8486 Рік тому +1

      @@Panish_bharadwaj nija sir yallo nalku jana matra madidru opkolana Adre nalku jana tappu madidru adanna helbeku alva adanna ivru helde avrannu vahiskondu matadtare idakke en helbeku.....

  • @surendranathpr5504
    @surendranathpr5504 Рік тому +3

    He is department person. He has his limitation. He is saying in a chrnological order. That is great. Hats off umesh sir.
    My friend had gone to anenue road to buy a book. Asa he got down from the bus police were chasing some people who were shouting slogans and were out of hand. Everyone was running but my friend who got done the bus was moving towards police not knowing what had happened. Police charged and smacked his ass with lati. End of story.
    From that day my friend dont like police and keeps scolding them.
    This is called being at right place in wrong time.
    I had thought all police were wrost and police dept is fraud. But when i saw mr umesh sir interview i changed my opinion. There are good people in department.