ನವರಾತ್ರಿ ನಾಲ್ಕನೇ ದಿನ "ಕೂಷ್ಮಾಂಡ ದೇವಿ"ಆರಾಧನೆ,ದಾನ🙏🙏

Поділитися
Вставка
  • Опубліковано 7 лют 2025
  • || ಶ್ರೀ ಕೂಷ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ||
    ಓಂ ಕೂಷ್ಮಾಂಡಿನಿದೇವೈ ನಮಃ
    ಓಂ ಕುಶರತಾಯ್ಕೆ ನಮಃ
    ಓಂ ಕುಶೇಶಯವಿಲೋಚನಾಯ್ ನಮಃ
    ಓಂ ಕೋಶಲಾಯ್ಕೆ ನಮಃ
    ಓಂ ಕೇಶವಪ್ರಿಯಾಯ್ಕೆ ನಮಃ
    ಓಂ ಕಾಶ್ಮೀರಲಿಪ್ತವಕ್ಷೆಜಾಯ್ಕೆ ನಮಃ
    ಓಂ ಕಶ್ಯಪಾನ್ವಯವರ್ಧಿನೈ ನಮಃ
    ಓಂ ಕುಶಾವರ್ತ್ತಾಯ್ಕೆ ನಮಃ
    ಓಂ ಕ್ಷೇಶನಾಶಿನೈ ನಮಃ
    ಓಂ ಕೌಶಿಕಾಗಾರವಾಸಿ ನಮಃ 10
    ಓಂ ಕುರರ್ಯ್ಯ ನಮಃ
    ಓಂ ಕುಲಪೂಜ್ಯಾಯ್ಯ ನಮಃ
    ಓಂ ಕುಲಾರಾಧ್ಯಾಯ್ಕೆ ನಮಃ
    ಓಂ ಕುಶಲಾಕೃತಿರೂಪಾಯ್ಕೆ ನಮಃ
    ಓಂ ಕುಲಭೂಷಾಯ್ಕೆ ನಮಃ
    ಓಂ ಕುಕ್ಷ್ಯ ನಮಃ
    ಓಂ ಕುರರೀಗಣಸೇವಿತಾಯ್ಕೆ ನಮಃ
    ಓಂ ಕುಲಪುಷ್ಪಾಯ್ಕೆ ನಮಃ
    ಓಂ ಕುಲರತಾಯ್ಕೆ ನಮಃ
    ಓಂ ಕುಲಪುಷ್ಪಪರಾಯಣಾಯ್ಕೆ ನಮಃ 20
    ಓಂ ಕುಲವಸ್ತ್ರಾಯ್ಕೆ ನಮಃ
    ಓಂ ಕುಮಾರೀಪೂಜನೋದ್ಯತಾಯ್ಕೆ ನಮಃ
    ಓಂ ಕೇಶವಾಸಕ್ತಮಾನಸಾಯ್ ನಮಃ
    ಓಂ ಕೃಶಾನುತಪನದ್ಯುತಯೇ ನಮಃ
    ಓಂ ಕುಮಾರ್ಬೈ ನಮಃ
    ಓಂ ಕಾಮಸನ್ತುಷ್ಟಾಯ್ ನಮಃ
    ಓಂ ಕೇಶಸಂಘವಿನಾಶಿನ್ನೈನಮಃ
    ಓಂ ಕೌಶಿಕೈ ನಮಃ
    ಓಂ ಕುಮಾರೀರೂಪಧಾರಿಣೇ ನಮಃ
    ಓಂ ಕೇಶೀಸೂದನತತ್ಪರಾಯ್ಕೆ ನಮಃ 30
    ಓಂ ಕುಮಾರ್ಯೊ ನಮಃ
    ಓಂ ಕುಠಾರವರಧಾರಿಣೇ ನಮಃ
    ಓಂ ಕೋವಿದನುತಾಯ್ಕೆ ನಮಃ
    ಓಂ ಕೋಮಲಾಯ್ಕೆ ನಮಃ
    ಓಂ ಕೋಕಿಲಸ್ವನಾಯ್ಕೆ ನಮಃ
    ಓಂ ಕುಂಕುಮಾಭರಣಾನ್ವಿತಾಯ್ಕೆ ನಮಃ ಓಂ ಕಾಲಚಕ್ರಾಯ್ ನಮಃ
    ಓಂ ಕಾಲಗತೈ ನಮಃ
    ಓಂ ಕಾಲಚಕ್ರಮನೋಭವಾಯ್ಕೆ ನಮಃ ಓಂ ಕುನ್ಹಮಧ್ಯಾಯ್ಕೆ ನಮಃ 40
    ಓಂ ಕುನ್ದಪುಷ್ಪಾಯ್ಕೆ ನಮಃ
    ಓಂ ಕುಲಕಾನ್ತಾಯ್ಕೆ ನಮಃ
    ಓಂ ಕುಲಮಾರ್ಗಪರಾಯಣಾಯ್ಕೆ ನಮಃ ಓಂ ಕುಲ್ಲಾಯ್ಕೆ ನಮಃ
    ಓಂ ಕುರುಕುಲ್ಲಾಯ್ಕೆ ನಮಃ
    ಓಂ ಕುಲ್ಲುಕಾಯ್ಕೆ ನಮಃ
    ಓಂ ಕುಲಕಾಮದಾಯ್ಕೆ ನಮಃ
    ಕುಂಕುಮಾರುಣವಿಗ್ರಹಾಯ್ಕೆ ನಮಃ ఓం
    ಕುಂಕುಮಾನನ್ದಸನ್ತೋಷಾಯ್ಕೆ ನಮಃ
    ಓಂ ಕ್ರುದ್ದಾಯ್ಕೆ ನಮಃ 50
    ಓಂ ಕುರಂಗೈ ನಮಃ
    ಓಂ ಕುಟಜಾಶ್ರಯಾಯ್ಕೆ ನಮಃ
    ಓಂ ಕುಮೀನಸವಿಭೂಷಾಯ್ ನಮಃ
    ಓಂ ಕಾಶ್ಮೀರದ್ರವಚರ್ಚಿತಾಯ್ಕೆ ನಮಃ
    ಓಂ ಕೇಶರಹಿತಾಯ್ಕೆ ನಮಃ
    ಓಂ ಕುಲಚೂಡಾಮಣ್ಯ ನಮಃ
    ಓಂ ಕುಲಾಯ್ಕೆ ನಮಃ
    ಓಂ ಕುಲಾಲಗೃಹಕನ್ಯಾಯ್ಕೆ ನಮಃ
    ಓಂ ಕೃಶಾನವೈ ನಮಃ
    ಓಂ ಕುಲಾರಾಧ್ಯಾಯ್ಕೆ ನಮಃ 60
    ಓಂ ಕುಶಾವರ್ತನಿವಾಸಾಯ್ಕೆ ನಮಃ
    ఓం ಕುಲಕುಂಡಸಮೋಲ್ಲಾಸಾಯ್ಕೆ ನಮಃ ఓం
    ಕುಂಡಪುಷ್ಪಪರಾಯಣಾಯ್ಕೆ ನಮಃ ಓಂ ಕೋಶಲಾಕ್ಷೆ ನಮಃ
    ಓಂ ಕುಶಾವತೈ ನಮಃ
    ಓಂ ಕುಂಡಗೋಲೋದ್ಭವಾಧಾರಾಯ್ಕೆ ನಮಃ
    ಓಂ ಕೌಶಿಕಪ್ರೀತಾಯ್ಕೆ ನಮಃ
    ಓಂ ಕೇಶವಾನನ್ದಕಾರಿಣೇ ನಮಃ
    ಓಂ ಕುಂಡಗೋಲಪ್ರಪೂಜಿತಾಯ್ಕೆ ನಮಃ ಓಂ ಕುಕ್ಕೊ ನಮಃ 70
    ಓಂ ಕೌಶಾಮೈ ನಮಃ
    ಓಂ ಕೇಶವಾರಾಧ್ಯಹೃದಯಾಯ್ ನಮಃ
    ಓಂ ಕುಂಡದೇವರತಾಯ್ಕೆ ನಮಃ
    ಓಂ ಕುಲಚಕ್ರಪರಾಯಣಾಯ್ ನಮಃ
    ಓಂ ಕಾಶ್ಯಪೈ ನಮಃ
    ಓಂ ಕುಲಕುಂಡಸಮಾಕಾರಾಯ್ಕೆ ನಮಃ
    ಓಂ ಕೇಶಿದೈತ್ಯನಿಷೇದಿನೈ ನಮಃ
    ಓಂ ಕುಂಡಸಿದ್ದಯೈ ನಮಃ
    ಓಂ ಕುಂಡಋದೈ ನಮಃ
    ಓಂ ಕುಮಾರದಾಯ್ಕೆ ನಮಃ 80
    ಓಂ ಕಾಶ್ಯ ನಮಃ
    ಓಂ ಕುಲದಾಯ್ಕೆ ನಮಃ
    ಓಂ ಕೋಶಾಯ್ಕೆ ನಮಃ
    ಓಂ ಕುಲೇಶ್ವರ್ಯ್ಯ ನಮಃ
    ಓಂ ಕುಲಲಿಂಗಾಯ್ಕೆ ನಮಃ
    ಓಂ ಕುಲಾನನ್ಹಾಯ್ಕೆ ನಮಃ
    ಓಂ ಕುಲರಮ್ಯಾಯ್ಕೆ ನಮಃ
    ಓಂ ಕುತರ್ಕದೃಷೇ ನಮಃ
    ಓಂ ಕುಲಿಶಾಂಗೈ ನಮಃ
    ಓಂ ಕೃಶಾಂಗೈ ನಮಃ 90
    ಓಂ ಕೋಶಲಾಕ್ಷ್ಯ ನಮಃ
    ಓಂ ಕೋಶಾಯ್ಕೆ ನಮಃ
    ಓಂ ಕೋಮಲಾಯ್ಕೆ ನಮಃ
    ಓಂ ಕೋಟಿರೂಪಾಯ್ಕೆ ನಮಃ
    ಓಂ ಕ್ರೋಧಿನೈ ನಮಃ
    ಓಂ ಕೋಟಿರತಾಯ್ಕೆ ನಮಃ
    ಓಂ ಕೋಕಿಲಾಯ್ಕೆ ನಮಃ ಓಂ ಕೋಟಿಮನ್ದ್ರಪರಾಯಣಾಯ್ಕೆ ನಮಃ ಓಂ ಕ್ರೋಧರೂಪಿಣ್ಯ ನಮಃ
    ಓಂ ಕೋಟೈ ನಮಃ
    100
    ಓಂ ಕೇಶಹಾಯ್ಕೆ ನಮಃ
    ಓಂ ಕ್ರೋಧರೂಪಾಯ್ಕೆ ನಮಃ
    ಓಂ ಕ್ರೋಧಪದಾಯ್ಕೆ ನಮಃ
    ಓಂ ಕ್ರೋಧಮಾತ್ರೇ ನಮಃ
    ಓಂ ಕೋದಂಡಧಾರಿಣೇ ನಮಃ
    ಓಂ ಕಶ್ಯಪಾರ್ಚಿತಾಯ್ಕೆ ನಮಃ
    ಓಂ ಕುಶಾವರ್ತ್ತಾಯ್ಯ ನಮಃ
    ಓಂ ಕ್ರೋಧಜ್ವಾಲಾಭಾಸುರರೂಪಿಣ್ಯ ನಮಃ 108
    || ಇತಿ ಶ್ರೀ ಕೂಷ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ‪@Sanatanavaani29‬
    ನವರಾತ್ರಿ ನಾಲ್ಕನೇ ದಿನ "ಕೂಷ್ಮಾಂಡ ದೇವಿ"ಆರಾಧನೆ,ದಾನ🙏🙏#navaratrifourthday#kushmandamantra#kushmandadevi#dailypoojatips #navaratri2024 #navarathricolours #navarathrirecipes #navarathri #navarathrikushmandadevi #informativevideos

КОМЕНТАРІ • 92

  • @mangalashetty7144
    @mangalashetty7144 4 місяці тому +1

    ಓಂ ನಮೋ ಗಾಯಿತ್ರಿ ದೇವಿ ಯೇನಮ

  • @shakunthalan2101
    @shakunthalan2101 4 місяці тому +1

    Om kushamada deviye namaha💐💐💐🙏🙏🙏

  • @vasanthakumari3244
    @vasanthakumari3244 4 місяці тому

    om namo kushmandadeviye namaha🙏🙏🙏

  • @jayaram3920
    @jayaram3920 4 місяці тому

    Thank you madam

  • @RoopabrRoooa-nx2ym
    @RoopabrRoooa-nx2ym 4 місяці тому

    🌷🙏

  • @ramchandrabelgundkar-pm1dw
    @ramchandrabelgundkar-pm1dw 4 місяці тому +1

    Jai mata Di ji ki jai ho 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @AdanagoudaSomanagoudra
    @AdanagoudaSomanagoudra 4 місяці тому

    ಓಂ ದುರ್ಗಾ ಪರೇಶ್ವರಿ ನಮೋ ನಮಃ ನಮಸ್ತೇ ನಮಸ್ತೇ ನಮಸ್ತೇ ನಮೋ ನಮಃ.

  • @Vin-ch8zc
    @Vin-ch8zc 4 місяці тому

    ❤thanks mam

  • @sowmyanaveen5530
    @sowmyanaveen5530 4 місяці тому

    Om kushmanda tayi namaha

  • @shobharani6892
    @shobharani6892 4 місяці тому

    Om kusmanda devi namha 🙏🌹🙏🌹🌺🙏🌺🙏🌺🙏🌺🙏🌺🙏🌺🙏🌺🙏

  • @HappyDandelion-bn3kh
    @HappyDandelion-bn3kh 4 місяці тому

    ಓಂ ನಮೋ ಕೃಷ್ಣ ದೇವಿಯೇ ನಮಃ ನಮಃ ನಮಃ

  • @MalluSowmya
    @MalluSowmya 4 місяці тому

    Om kushmanda deviy namah

  • @venkatesh6003
    @venkatesh6003 4 місяці тому

    ತುಂಬಾ ಧನ್ಯವಾದ ಗಳು ಮೇಡಂ

  • @MIYABHAI143-n9x
    @MIYABHAI143-n9x 4 місяці тому

    Omdevi kushmandai namah🙏🙏🙏🙏🙏

  • @aratichanni6692
    @aratichanni6692 4 місяці тому +1

    Om Devi kushmandai namah 🙏🙏

  • @poornimabasavaraj2993
    @poornimabasavaraj2993 4 місяці тому

    Om nmokushmand devi ye namaha❤

  • @AmbujaAmbuja-bd8uf
    @AmbujaAmbuja-bd8uf 4 місяці тому

    ಓಂ ದುರ್ಗಾಮಾತೆ ಓಂ ಮಹಾಲಕ್ಷ್ಮಿ ಓಂ ಸರಸ್ವತಿ ನಮಃ

  • @municheluvaiah6041
    @municheluvaiah6041 4 місяці тому

    ಓಂ ನಮೋ ಗಾಯಿತ್ರಿ ದೇವಿಯೇ ನಮಃ, ಓಂ ಗಂ ದುರ್ಗಾ ದೇವಿಯೇ ನಮಃ, ಓಂ ನಮೋ ಕೂಸಮಂಡ್ ದೇವಿಯೇ ನಮಃ 🙏🌹🙏

    • @Sanatanavaani29
      @Sanatanavaani29  4 місяці тому

      ಓಂ ದುಂ ದುರ್ಗಾಯೈ ಅಂತ ಸೇರಿಸಿ... ಗಂ ಬೇಡ ದುರ್ಗೆಗೆ ದುಂ ಅನ್ನುವುದು ಬೀಜಾಕ್ಷರ. 🙏

  • @municheluvaiah6041
    @municheluvaiah6041 4 місяці тому

    ಓಂ ಗಂ ದುರ್ಗಾ, ಲಕ್ಷ್ಮಿ, ಸರಸ್ವತಿ ದೇವಿಯೇ ನಮಃ, 🙏🌹🙏

  • @sukanyakkp296
    @sukanyakkp296 4 місяці тому

    ಓಂ ಕುಷ್ಮಂದ ದೇವಿಯೇ ನಮಃ ❤🙏🙏🙏

  • @SaviShetty-f6q
    @SaviShetty-f6q 4 місяці тому

    ಓಂ ನಮೋ ಕುಸ್ಮಾಡ್ ದೇವಿಯೇ ನಮಃ 🙏🙏🙏

  • @nirmalam2943
    @nirmalam2943 4 місяці тому

    🙏👌

  • @rameshangadi2928
    @rameshangadi2928 4 місяці тому

    Om nama kushmand Devi namaha ❤❤

  • @devendrappamagod6919
    @devendrappamagod6919 4 місяці тому

    ಓಂ ನಮಃ ಶಿವಾಯ

  • @rangareddy9505
    @rangareddy9505 4 місяці тому

    🙏🙏🙏🙏🙏

  • @HariniDamodar
    @HariniDamodar 4 місяці тому

    Durgha devi😮😮😮😮😮😮😮

  • @nethrak2909
    @nethrak2909 4 місяці тому

    Thank u so much mam, for daily information.

  • @HariniDamodar
    @HariniDamodar 4 місяці тому

    Durgha devi

  • @vijayalakshmias3580
    @vijayalakshmias3580 4 місяці тому +1

    🎉amma🎉

  • @luckybasi6169
    @luckybasi6169 4 місяці тому

    🙏🙏🌹

  • @ManjunathBhwemappabajant-cl7im
    @ManjunathBhwemappabajant-cl7im 4 місяці тому

    Om.durgya.namha

  • @pankajam1063
    @pankajam1063 4 місяці тому

    Om durgya namha❤

  • @mahadevabhbh9597
    @mahadevabhbh9597 4 місяці тому

    🙏🙏🙏🙏

  • @HemaBasavaraju-d1n
    @HemaBasavaraju-d1n 4 місяці тому

    ಹಿ ಮಾಮ್ ಪೂಜೆ ರೂಮ್ ನಲ್ಲಿ ದೃಷ್ಟಿಗೆ ಲೆಮನ್ ಮತ್ತು ನೀರು ಅಕಿ ಗ್ಲಾಸ್ ನಲ್ಲಿ ಹೆಡಬೋಧ

    • @Sanatanavaani29
      @Sanatanavaani29  4 місяці тому +1

      ದೇವರ ಮನೆಯಲ್ಲಿ ಬೇಡ.... ಮನೆ hall ಅಲ್ಲಿ ಇಡಿ

  • @AmbujaAmbuja-bd8uf
    @AmbujaAmbuja-bd8uf 4 місяці тому

    ನಿಮ್ಮ ಮಾತು ಕೇಳಲು ತುಂಬಾ ಚೆಂದ

  • @pruthvirajkarlinganavar8766
    @pruthvirajkarlinganavar8766 4 місяці тому

    Danavagi kott kumbalakayi tinbarda mam please heli 🙏🙏🙏🙏

    • @Sanatanavaani29
      @Sanatanavaani29  4 місяці тому

      ಹೇಳಿದಿನಿ ನೋಡಿ... ಏನು ಆಗಲ್ಲ

  • @shru.shruthi12patil69
    @shru.shruthi12patil69 4 місяці тому

    ಅಮ್ಮ ಬನ್ನಿ ಮರದ ಪೂಜೆ ಮಾಡಿ ಮನೆಯಲ್ಲಿ ಪೂಜೆ ಮಾಡಿದ್ರೆ ಸರಿ ನಾ

  • @ವಿರಾಜ್gbl
    @ವಿರಾಜ್gbl 4 місяці тому

    Namaste sister🙏
    Modala 5 dina nanda deepa hachabahuda periods problem irovru 5 ne dinakke mugisabahuda dayavittu thilisi

  • @Saraswathi-mx7su
    @Saraswathi-mx7su 4 місяці тому

    ಬೇರೆ ಟೈಮ್ ಯಾವ್ದು ತಿಳ್ಸಿ sis

  • @rangareddy9505
    @rangareddy9505 4 місяці тому

    Ko

  • @harshithamsharshi4971
    @harshithamsharshi4971 4 місяці тому

    Madam periods 3days agidru, kumbala kaiyanna dhana Kodbovuda

    • @Sanatanavaani29
      @Sanatanavaani29  4 місяці тому

      ಬೇಡ ಮನೆಯಲ್ಲಿ ಬೇರೆ ಅವರ ಹತ್ತಿರ ಕೊಡಿಸಿ

  • @puneethnarayan4341
    @puneethnarayan4341 4 місяці тому +1

    Madam Pooja timing not mentioned please Inform

    • @Sanatanavaani29
      @Sanatanavaani29  4 місяці тому

      ಬೆಳಗ್ಗೆ 6.56 ಇಂದ 7.49ವರೆಗೆ ಮಾಡಿ...

    • @Saraswathi-mx7su
      @Saraswathi-mx7su 4 місяці тому

      ಬೇರೆ ಟೈಮ್ ಯಾವ್ದು ಇದೆ ತಿಳಿಸಿ sis

    • @Sanatanavaani29
      @Sanatanavaani29  4 місяці тому

      7.49 ರ ಮೇಲೆ ಮಾಡಬಹುದು ಮಾಡಿ.. ತೊಂದರೆ ಇಲ್ಲ

  • @HariniDamodar
    @HariniDamodar 4 місяці тому

    Om durgha devi😅😅😅😅

  • @manasamanasad3965
    @manasamanasad3965 4 місяці тому +8

    ಯಾರಿಗೆ ಕುಂಬಳ ಕಾಯಿ ದಾನ madbeku

    • @Sanatanavaani29
      @Sanatanavaani29  4 місяці тому

      ಅಮ್ಮನವರ ದೇವಸ್ಥಾನಕ್ಕೆ ಕೊಟ್ಟು ಬನ್ನಿ ತಗೋತಾರೆ..

    • @savitha.k.mkendagannegowda5801
      @savitha.k.mkendagannegowda5801 4 місяці тому

      ನಾಳೆ ಪೂಜೆ ಮಾಡುವಾಗ ಸಂಕಲ್ಪ ಮಾಡಿ ಯಾವ ದಿನ ಕೊಡಬೇಕು

    • @Sanatanavaani29
      @Sanatanavaani29  4 місяці тому

      ನಾಳೆನೆ ಕೊಟ್ಟು ಬನ್ನಿ.

    • @savitha.k.mkendagannegowda5801
      @savitha.k.mkendagannegowda5801 4 місяці тому

      @@Sanatanavaani29 sanje kodbahuda?

    • @Sanatanavaani29
      @Sanatanavaani29  4 місяці тому

      Kodabhudu

  • @manasamanasad3965
    @manasamanasad3965 4 місяці тому

    Nema video ge kaythide ಮೇಡಂ

    • @Sanatanavaani29
      @Sanatanavaani29  4 місяці тому

      Thank u so much Manasa sis .. Keep watching 🙏🙏😊

    • @vijayalakshmias3580
      @vijayalakshmias3580 4 місяці тому

      ❤ Amma idhe modhala bhari nimma vedio nodi thumba Khushi aithu ma nimma next video ge wait madthiddiini ma 🎉

    • @Sanatanavaani29
      @Sanatanavaani29  4 місяці тому

      Thank u sis... 🙏🙏😊

  • @HariniDamodar
    @HariniDamodar 4 місяці тому

    Durgha devi😅😅😅😅

  • @pruthvirajkarlinganavar8766
    @pruthvirajkarlinganavar8766 4 місяці тому

    Madam please reply me

  • @aishwaryasowmya8544
    @aishwaryasowmya8544 4 місяці тому

    Bale pooja timings

    • @aishwaryasowmya8544
      @aishwaryasowmya8544 4 місяці тому

      Naale pooje maduva timings heli

    • @Sanatanavaani29
      @Sanatanavaani29  4 місяці тому

      ಬೆಳಗ್ಗೆ 6.56 ಇಂದ 7.49ವರೆಗೆ ಮಾಡಿ

  • @UmeshUmesh-ls9js
    @UmeshUmesh-ls9js 4 місяці тому

    ಓಂ ಶ್ರೀ ನಮೋ ಕುಸ್ಮಾಡ್ ದೇವಿಯೇ ನಮಃ

  • @municheluvaiah6041
    @municheluvaiah6041 4 місяці тому

    ಓಂ ನಮೋ ಕುಸ್ಮಾಡ್ ದೇವಿಯೇ ನಮಃ 🙏🌹🙏