🔥ರೈತರಿಗಾಗಿ ಆವಿಷ್ಕಾರದ ಯಂತ್ರಗಳು ಆಟೋಮೆಟಿಕ್ ಕುಂಟೆಗಳು | ಸ್ವಯಂ ಚಾಲಿತ
Вставка
- Опубліковано 7 лют 2025
- ರೈತ ಬಾಂಧವರೇ ಈ ವರ್ಷ ನಡೆದಂತಹ ಕೃಷಿ ಮೇಳದಲ್ಲಿ ನಮ್ಮ ಕಣ್ಣಿಗೆ ಬಿದ್ದಿರುವ ಅಪರೂಪದ ಕೃಷಿ ಯಂತ್ರವು ಇದಾಗಿದೆ ಟ್ಯಾಕ್ಟರ್ ಆಗುವಂತಹ ಈ ಯಂತ್ರಗಳು ಹೈಡ್ರೋಮಿಕ್ ನಿಂದ ಆಪರೇಟ್ ಮಾಡಿ ಎಲ್ಲಾ ಕೆಲಸಗಳನ್ನು ಸುಲಭವಾಗಿ ಹಾಗೂ ಹೆಚ್ಚು ಕಾರ್ಯಕ್ಷಮತೆಯಿಂದ ಮಾಡಬಹುದಾಗಿದೆ ಎಡೆಕುಂಟೆ ಹೊಡೆಯುವುದಾಗಿರಬಹುದು ಹಾಗೆ ಔಷಧಿ ಚಂಪಡೆನೆ ಆಗಿರಬಹುದು ಇತರ ಹಲವು ಬಗೆಯ ಕೃಷಿ ಕಾರ್ಯಗಳನ್ನು ಈ ಅಟ್ಯಾಚ್ಮೆಂಟ್ನಿಂದ ಸುಲಭವಾಗಿ ಅಂದರೆ ಅಳುಗಳ ಅವಶ್ಯಕತೆ ಇಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚು ಕಾರ್ಯ ಮಾಡಬಹುದಾಗಿದೆ…
📍
ಅರೆಕುರಟ್ಟಿ ಶ್ರೀನಿವಾಸ್ ಎಂಜಿನಿಯರಿಂಗ್ ವರ್ಕ್ಶಾಪ್..
🙏🙏super🙏🙏
Mast aiti 🎉🎉
Super nimma ki ಕನಸು ನನಸು ಅಗಲೇ
Super
ಹೊಲದಲ್ಲಿ ಎಡೆ ಹೊಡೆಯುವ ವಿಡಿಯೋ ಮಾಡಿ ಹಾಕಿ ಸರ್
Bharatha matha 🙏🙏🙏
💯👍
🙏🙏👌
🎉
Demo video haki sir
ಬಹಳ ಅದ್ಭುತ, ಯಾವ ಎಇಂಜಿನಿಯರ್ ಕಮ್ಮಿ ಇಲ್ಲಾ,
Namage beku sir
Rate
ಯಾವ ಊರು ಸರ್