"ಹತ್ತಾರು ಕೃಷಿ ಯಂತ್ರಗಳನ್ನು ಕಂಡುಹಿಡಿದು ರೈತ" ಒಂದಕ್ಕಿಂತ ಒಂದು ಅದ್ಭುತ ಯಂತ್ರಗಳು (PART - 1)
Вставка
- Опубліковано 3 жов 2024
- #KrishiBelaku
#AgriculturalImpliments
#LowCostimpliments
#CutterMachine
#WeedCutter
#ChaffCutter
#WeedRemover
#Harvester
#MangoHarvester
#Picker
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
ನಿಜವಾದ ರೈತ ಅಂದ್ರೆ ನೀವು ಸರ್, ದಯವಿಟ್ಟು ಈ ರೀತಿ ಉಪಯುಕ್ತ ಮಾಹಿತಿ ಕೊಡಿ ಸರ್, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲ್ಲಿ.
OK ಸರ್ ಧನ್ಯವಾದಗಳು
ನೀವು ತುಂಬಾ ಆದರ್ಶ ಹಾಗೂ ಉತ್ಸಾಹಿ ರೈತರು , ನಿಮಗೆ ನಮ್ಮ ಸಲಾಂ.
ಸರ್ ನಿಮಗೊಂದು ನನ್ನ ಸೆಲ್ಯೂಟ್ ನಿಜವಾಗಲೂ ನಿಮ್ಮನ್ನು ನೋಡುತ್ತಿದ್ದರೆ ಕೃಷಿ ಮಾಡಬೇಕು ಎಂದು ಆಸೆ ಆಗುತ್ತಿದೆ👏👏🙏🙏🙏
ಮಾಡಿ ಸರ್ ಕೃಶಿ ಯಲ್ಲಿ ಸಿಗೋ ಆನಂದ
ವೇ ಬೇರೆ 🙏
ನಿಜವಾದ ರೈ ತ/ವಿಜ್ಞಾನಿ 😍🙏 ಸೂಪರ್ ಸರ್ 👍❤️ ನಿಮ್ಮ ಸಾಧನೆ ಅತ್ಯಮೂಲ್ಯ 🙏
ರೈತರಿಗೆ ತುಂಬಾ ಉಪಯುಕ್ತ ಮಾಹಿತಿ ಈ ಸಾಮಾಗ್ರಿಗಳು
ಹೌದು ಸರ್ 🙏🙏
@@janardhantm48 Sir, your phone number please
ನಿಮ್ಮ ಬಗ್ಗೆ ಬಿತ್ತರಿಸಿರುವ ಈ ಅಂಕಣ ಅಂಕಣಕಾರರಿಗೂ ಸಹ ನನ್ನ ಧನ್ಯವಾದಗಳು ಅಂದರೆ ಯೂಟ್ಯೂಬ್ ನಲ್ಲಿ ಬಿತ್ತರಿಸಿರುವ ಅವರಿಗೂ ನನ್ನ ಧನ್ಯವಾದಗಳು
Hats Off to You and your efforts Sir! farmers should have these basic machinery and tools 🙌
Hats off sir....love from mandya
..
Hatsoff to you sir, you are the role model of farmers, they should learn lot from you.
Thank you sir
You are one among the ಗ್ರೇಟ್ farmers of our time. ವಂದನೆಗಳು 👌👌👌👍✌️
Thank you sir
You are really creative former we need former trainer like you not just certificate holders. 👌
Real innovative farmer 🙏🙏🙏
Sir,We admire your simple methods which are so helpful to farmers as well as home gardeners. PLEASE let us know your address .True ,as you said dependence on labour is reduced when we do the work ourselves .ORGANIC farming is also the answer for using up the leaf and other farm waste ,to produce good cover for the plants .
🙏🙏🙏
Very good information.
Well experienced farmer. 🙏
A Big salute and my grateful thanks to you for ready this agriculture equipments jai ho kisan
Thumba chennagide beautiful nimage shubavagali David kokkada world record achiever
ಧನ್ಯವಾದಗಳು ☘️💐☘️🙏ಉಪಯುಕ್ತ ಮಾಹಿತಿ ☘️☘️☘️
Hats of to u and Nice information Sir💐🙏 👌👌👌👍👍👍
You Are Great Sir
Super sir. You are the roll model for all farmers. 👏
Super information sar 👌👍🙏🙏🙏🌹🌺💐
Great sir doing very good job, tools r really excellent
ಅದ್ಭುತ ಸಾರ್ ನೀವು🙏🏻
Smart farmer
ಸೂಪರ್ ಸೂಪರ್ ರೈತ
Super
Super sir u r role model
Thank you sir
Best engineering and farmer
ಸೂಪರ್ ಸರ್ ... ತುಂಬಾ ಖುಷಿಯಾಯಿತು
Thank you sir
Equipments ready mado process bagge ne Step by Step explain madi
🙏🙏
OK ಸರ್ 🙏🙏
Hats off to your work sir. Keep rocking
ಜನಸಾಮಾನ್ಯರ ರೈತರು 🙏
ಧನ್ಯವಾದಗಳು ಸರ್
Supper
God bless you sir... Great...
Very interesting
Upayukta mahiti. Ee machinegalindagi Kooliyavarannu nambikondu kootkobekagilla
🙏🙏🙏💕good job sar
Super
🙏
Super sir 🙏
🙏👌👌👌
You are grat sir
ಹೌದು ನಾನು ಈ ವ್ಯವಸ್ಥೆ ಮಾಡಿ ಕೊಳ್ಳಲು ಕೆಲವು ಸಾಮಗ್ರಿ ಗಳನ್ನೂ ಕೂಡು ಹಾಕಿದೇನಿ
Good information sir need some more video of him
🙏🙏
Prepare some for the people who needs it
👍👌💐💐💐
Super sir
Thank you sir
💯💯💯💯💯
Super sir
🙏🙏!!
Super
🙏
ತಮ್ಮ ಮಾಹಿತಿ ಬಹಳಷ್ಟು ಉಪಯುಕ್ತ ಧನ್ಯವಾದಗಳು ಸಾರ್.💐🎉👏
🙏🏾💐👌
🙏💐
8
🙏🙏🙏🙏💐💐💐
Thank you sir
Where is the address of this farmer and contact
ಥ್ಯಾಂಕ್ಸ್ sar ನಿಮ್ಮ ನಂಬರ್ ಕಳಿಸಿ ಕೊಡಿ ಸರ್
ನಿಮ್ಮನ್ನು ಭೇಟಿ ಮಾಡಬೇಕು. ನಿಮ್ಮನ್ನು ಸಂಪರ್ಕಿಸಲು ತರೀಕೆರೆಗೆ ಬರುತ್ತೇನೆ. ನಿಮ್ಮ ವಿಳಾಸ ತಿಳಿಸಿ.
Contact no kalsi