ಅಣ್ಣ ಅವರ ತಮ್ಮ ಚೆನ್ನಾಗಿ ಇರಲಿ ಅಂತಾ ಅವರ್ ನಿಮ್ ಕಡೆ ಬಿಟ್ಟಿರ್ಬಹುದು ಬಿಡಿಎ ಯಾಕಂದ್ರೆ ಅಕ್ಕನಿಗೆ ಅಕ್ಕನ ಸಂಸಾರ ಇರುತ್ತ್ ಅಲ್ವಾ sir, ಅಕ್ಕ ತಮ್ಮನಿಗಾಗಿ ಎನ್ ಬೇಕಾದ್ರೂ ಮಾಡ್ತಾರೆ but ಅಕ್ಕನ ಗಂಡ ಯಾಕ್ ಮಾಡ್ತಾರ sir, ivaag ನಿಮ್ ಸಮಾಜ ಸೇವೆ ನೋಡಿ ನಿಮ್ ಕಡೆ ಚನ್ನಾಗಿರ್ತಾನೆ ಆ ಮನುಷ್ಯ ಅಂತಾ ಬಿಟ್ಟಿರ್ತಾರೆ ಬಿಡಿ , ಆದ್ರೆ ಆ ಹೆಣ್ಣಿಗೆ ಎನ್ ಮಾಡ್ಬೇಕು ಅಂತಾ ಕೇಳಿದ್ರೆ ಎನ್ ಹೇಳುತ್ತ sir nimagu ತುಂಬಾ ಕಷ್ಟ ಅನಸಿದ್ರೆ ನಿಮ್ family jote ನೀವ್ ಇರಿ ನೀವ್ಯಕ ಮಾಡ್ತ ಇದೀರಾ e ಸಮಾಜ ಸೇವೆ ,
Nija ಅಣ್ಣ ನೀವ್ ಹೇಳಿದ್ದು ಎಷ್ಟೋ ಹೆಣ್ಣುಮಕ್ಕಳಿಗೆ ತನ್ನ ತವರು ಮನೆಯವರಿಗೆ ಏನಾದರೂ ಸಹಾಯ ಮಾಡಬೇಕು ಅನ್ನುವ ಮನಸ್ಥಿತಿ ಇದ್ದರೂ ಕೂಡ ಅವ್ರು ಅಸಹಾಯಕ ರಾಗಿರುತ್ತಾರೆ ಕಾರಣ ಅವರಿಗೆ ಇರುವ ಮನಸ್ತಿತಿ ಆಕೆಯ ಗಂಡ ಮತ್ತು ಅವಳ ಮನೆಯವರಿಗೂ ಇರಬೇಕು ಆಗ ಯಾವ್ದೇ ಹೆಣ್ಣಾದರು ಈತರ ಮಾಡಲ್ಲ ಈ ಮಹಿಳೆ ಮಾತಾಡುತ್ತಿರುವುದು ನೋಡುದ್ರೆ ಆಕೆಯ ಕೈಯಲ್ಲಿ ಏನು ಮಾಡೋಕೆ ಆಗದ ಅಸಹಾಯಕ ಸ್ಥಿತಿ ಲಿದ್ದಾರೆ ಅನ್ನಿಸ್ತು😢🙌ಅದಿಕ್ಕೆ ಹಾಗೆ ಮಾಡಿದ್ದರೆ ಅನ್ಸುತ್ತೆ
ಅಣ್ಣಾ ಈ ಮಾತು ನಿಂದು ತಪ್ಪಾಗಿದೆ ಯಾಕೆ ಅಂದ್ರೆ ಹೆಣ್ಣುಮಗಳು ಪೊಲೀಸ್ ಟೆಷೆನಕೆ ಹೊಗಿ ಎನು ಅಂದ್ರ ಗೊತ ನಿನಗೆ ಇವನಿಗೆ ಯಾರುಈಲಂತ ಅನಾಥವಾಗಿ ಈದಾರೆ ಹಂತ ಹೇಳಿದ್ರು ಅದು ತಪ್ಪು ಆ ಹೆಣ್ಣುಮಗಳುದು
ಯೋಗೇಶ ನಿಮ್ಮಜನಸ್ನೇಹಿಗೆ ನನದೊಂದು ಸಲಾಂ,ಯಾರೋ ತಮ್ಮ ಸತ್ತಾಗ,ಅಕ್ಕ ಇದ್ದವರಿಗೆ ತಾವು ಮಾತಾಡಿದ್ದು ಸರಿ ಅನಸಲಿಲ್ಲ...ಯೋಗೀಶರವರೇ,ನನಗೆ ತಿಳಿದದ್ದು ಹೇಳುತಿದ್ದೆನೆ...ಇದಕ್ಕೆ ನನ್ನ ವಾದವು ಇಲ್ಲ....
ಆರೋಗ್ಯವಾಗಿದ್ದು ದುಡಿಮೆ ಇದ್ರೆ ಮತ್ರನೆ ಎಲ್ಲಾ ಸಂಬಂಧಗಳಿಗೂ ಬೆಲೆ ಇರುತ್ತೆ.... ಯೋಗಿ ಅಣ್ಣಾ ನೀವು great God bless you ಅಣ್ಣಾ..... ಎಂಥ ಹೆಂಗಸು ಇವಳು ಛೇ... ಅನಾಥ ಅಂತ ಹೇಳಿ ಬಿಟ್ಟು ಹೋಗುವುದು ಅಲ್ಲದೆ ಅನಾವಶ್ಯಕ ಮಾತುಗಳು ಬೇರೆ e hengasinda
Sir ...namma thata Jaundice Ayurvedic medicine kodtare ... Final stage nalli edru kuda vaasi aagide ... Doctors agalla manege karkond hogi ..andor kuda chanag idare ..eee video late aag ನೋಡ್ದೆ ...munde yarge Jaundice idrunu karkond banni anna ... Illi vargu yar athranu ond rupai tagolde seve sallistiddare.... ..🙏. Ond comment aaki ... Nan number kalstini ...
ಅಣ್ಣ ನಿಮಗೆ ದೇವರು ಒಳ್ಳೆಯ ದನ್ನು ಮಾಡಲಿ
ಅಣ್ಣ ಒಂದು ಮಾತು ಕೆಳತಿನಿ ಅಣ್ಣ. ದುಡ್ಡು ಗೆ.ಇರೋ ಬೆಲೆ ಯಾವ್ ಮನುಷ್ಯನಿಗು ಇಲ್ಲ ಅಣ್ಣ 😭😭😭😭
Sariyaagi helde guru
ಅಣ್ಣ ಅವರ ತಮ್ಮ ಚೆನ್ನಾಗಿ ಇರಲಿ ಅಂತಾ ಅವರ್ ನಿಮ್ ಕಡೆ ಬಿಟ್ಟಿರ್ಬಹುದು ಬಿಡಿಎ ಯಾಕಂದ್ರೆ ಅಕ್ಕನಿಗೆ ಅಕ್ಕನ ಸಂಸಾರ ಇರುತ್ತ್ ಅಲ್ವಾ sir, ಅಕ್ಕ ತಮ್ಮನಿಗಾಗಿ ಎನ್ ಬೇಕಾದ್ರೂ ಮಾಡ್ತಾರೆ but ಅಕ್ಕನ ಗಂಡ ಯಾಕ್ ಮಾಡ್ತಾರ sir, ivaag ನಿಮ್ ಸಮಾಜ ಸೇವೆ ನೋಡಿ ನಿಮ್ ಕಡೆ ಚನ್ನಾಗಿರ್ತಾನೆ ಆ ಮನುಷ್ಯ ಅಂತಾ ಬಿಟ್ಟಿರ್ತಾರೆ ಬಿಡಿ , ಆದ್ರೆ ಆ ಹೆಣ್ಣಿಗೆ ಎನ್ ಮಾಡ್ಬೇಕು ಅಂತಾ ಕೇಳಿದ್ರೆ ಎನ್ ಹೇಳುತ್ತ sir nimagu ತುಂಬಾ ಕಷ್ಟ ಅನಸಿದ್ರೆ ನಿಮ್ family jote ನೀವ್ ಇರಿ ನೀವ್ಯಕ ಮಾಡ್ತ ಇದೀರಾ e ಸಮಾಜ ಸೇವೆ ,
ಅವರು ಯಾಕೆ ಸುಳ್ಳು ಹೇಳ್ಬೇಕು ಸರ್
ಸುಳ್ಳು ಹೇಳಿದಿಕ್ಕೆ ಅವ್ರಿಗೆ ಕೋಪ ಬಂದಿದ್ದು
Nija ಅಣ್ಣ ನೀವ್ ಹೇಳಿದ್ದು ಎಷ್ಟೋ ಹೆಣ್ಣುಮಕ್ಕಳಿಗೆ ತನ್ನ ತವರು ಮನೆಯವರಿಗೆ ಏನಾದರೂ ಸಹಾಯ ಮಾಡಬೇಕು ಅನ್ನುವ ಮನಸ್ಥಿತಿ ಇದ್ದರೂ ಕೂಡ ಅವ್ರು ಅಸಹಾಯಕ ರಾಗಿರುತ್ತಾರೆ ಕಾರಣ ಅವರಿಗೆ ಇರುವ ಮನಸ್ತಿತಿ ಆಕೆಯ ಗಂಡ ಮತ್ತು ಅವಳ ಮನೆಯವರಿಗೂ ಇರಬೇಕು ಆಗ ಯಾವ್ದೇ ಹೆಣ್ಣಾದರು ಈತರ ಮಾಡಲ್ಲ ಈ ಮಹಿಳೆ ಮಾತಾಡುತ್ತಿರುವುದು ನೋಡುದ್ರೆ ಆಕೆಯ ಕೈಯಲ್ಲಿ ಏನು ಮಾಡೋಕೆ ಆಗದ ಅಸಹಾಯಕ ಸ್ಥಿತಿ ಲಿದ್ದಾರೆ ಅನ್ನಿಸ್ತು😢🙌ಅದಿಕ್ಕೆ ಹಾಗೆ ಮಾಡಿದ್ದರೆ ಅನ್ಸುತ್ತೆ
ನಿಂಗ್ ಏನ್ ಲೌಡಾ ಗೊತ್ತು ಸಮಾಜಸೇವೆ..... ಬಗ್ಗೆ..... ಶಾಟಹಸರಿಯೋಕೆ ವಿಡಿಯೋ ನೋಡೋಕ್ ಬಂದಿದಿಯ...... ಅವ್ರ್ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಕ ಮುಚ್ಕೊಂಡ್ ಇರೂ..... ಕಷ್ಟ ಆದ್ರೆ ಬಿಡು ಅಂತೆ ಉಳ್ದಿದ್ 150 ಜನನ ನಿನ್ ಸಾಕ್ತಿಯೋ ನಿಮ್ ಅಪ್ಪ ಸಾಕ್ತಾರೋ...... ಭೋಳಿ ಮಗನೆ
........ ನಿಮ್ ಅಪ್ಪ ಅಮ್ಮ ಕೇಳು ಕಷ್ಟ ಏನ್ ಅಂತಾ ಭೋಳಿಮಗನೇ........ 😡
Nija heludre opkobekalva avru adikke sullelirbodalva
ಅಣ್ಣಾ ಈ ಮಾತು ನಿಂದು ತಪ್ಪಾಗಿದೆ ಯಾಕೆ ಅಂದ್ರೆ ಹೆಣ್ಣುಮಗಳು ಪೊಲೀಸ್ ಟೆಷೆನಕೆ ಹೊಗಿ ಎನು ಅಂದ್ರ ಗೊತ ನಿನಗೆ ಇವನಿಗೆ ಯಾರುಈಲಂತ ಅನಾಥವಾಗಿ ಈದಾರೆ ಹಂತ ಹೇಳಿದ್ರು ಅದು ತಪ್ಪು ಆ ಹೆಣ್ಣುಮಗಳುದು
Really you are great soul and personality ❤
ನಡೆದಾಡುವ ದೇವರು ❤
ನಿಮ್ಮ ಆರೋಗ್ಯಕ್ಕೆ ಮಾರಕ ಎನಿಸುವಂತಹವರನ್ನು ಸೇರಿಸಿಕೊಳ್ಳದೆ ಇರೋದೊಳ್ಳೇದು .❤
Nija nijaa sir 😢
Yogesh sir You spoke Cristal clear ..every word has deep meaning , great maturity Sir
ದೇವರು ನಿಮಗೆ ಒಳ್ಳೇದು ಮಾಡ್ಲಿ ಸರ್
ಪಾಪ ಆವಮ್ಮ ಏನೋ ತಪ್ಪು ಮಾಡಿದ್ದಾರೆ ಕ್ಷಮಿಸಿ ಸರ್, ಜೈ ಜನಸ್ನೇಹಿ
ಯೋಗೇಶ ನಿಮ್ಮಜನಸ್ನೇಹಿಗೆ ನನದೊಂದು ಸಲಾಂ,ಯಾರೋ ತಮ್ಮ ಸತ್ತಾಗ,ಅಕ್ಕ ಇದ್ದವರಿಗೆ ತಾವು ಮಾತಾಡಿದ್ದು ಸರಿ ಅನಸಲಿಲ್ಲ...ಯೋಗೀಶರವರೇ,ನನಗೆ ತಿಳಿದದ್ದು ಹೇಳುತಿದ್ದೆನೆ...ಇದಕ್ಕೆ ನನ್ನ ವಾದವು ಇಲ್ಲ....
ದೇವರು ನಿಮ್ಮನ್ನು ಚೆನ್ನಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿರಿ ಕೋಟಿ ಕೋಟಿ 🙏🙏
You are a real social worker...... thanks for serving the people
ಸಂಬಂಧಗಳಿಗೆ ಬೆಲೆನೇ ಇಲ್ಲ ಅಣ್ಣ😢
ಆರೋಗ್ಯವಾಗಿದ್ದು ದುಡಿಮೆ ಇದ್ರೆ ಮತ್ರನೆ ಎಲ್ಲಾ ಸಂಬಂಧಗಳಿಗೂ ಬೆಲೆ ಇರುತ್ತೆ.... ಯೋಗಿ ಅಣ್ಣಾ ನೀವು great God bless you ಅಣ್ಣಾ..... ಎಂಥ ಹೆಂಗಸು ಇವಳು ಛೇ... ಅನಾಥ ಅಂತ ಹೇಳಿ ಬಿಟ್ಟು ಹೋಗುವುದು ಅಲ್ಲದೆ ಅನಾವಶ್ಯಕ ಮಾತುಗಳು ಬೇರೆ e hengasinda
@@AM_2512 Nija brother😥
But Sir not every husband will accept na for wife to take care 😢
Ok but why should lie that he is an orphan, she should have told the truth and expalined her situation
ಹೌದು ಬ್ರದರ್ ಈ ಪ್ರಪಂಚ ಏನು ನಡೆಯುತ್ತಿರುವುದು ಹಾಗೆ ಕಲಿಯುಗದ ಸೃಷ್ಟಿ ಹಾಗೆ ಇದೆ
Anna nimma kalige vadanegalu 🙏🙏🙏🙏🙏
Brother ur really great God will bless u 🙏
Really you are a great man yogesh sir 💐💐💐🙏🏻🙏🏻🙏🏻Hats off to you...U are a real Hero sir
ದೇವರು ಎಲ್ಲೋ ಇಲ್ಲ ನೀವೇ ದೇವರು
hats of to your social service. pure hearted person
ಹೀಗೆ ಹೇಳಬೇಕು ಸರ್...
Really you great sir 🙏🙏🙏🙏🙏🙏🙏
Let it go bro. Don't make women cry its a big curse for us
Hats off to you brother.
May God bless your family with everything you desire
Great job yogeshanna. Nimma mathu devaru mecchuvagitthu🙏
ಏನೇನೋ ಒಮ್ಮೆಂಟ್ ಮಾಡ್ಬೇಕು ಅಂತ ಬಂದೆ ಏನ ಹೇಳೋದು ತಮ್ಮ 😢😢😢😢😢😢😢😢😢
Yogesh brother God bless you and your family members 🙏🙏🙏🙏🙏🙏🙏🙏🙏🙏🙏🙏🙏
Yogesh avare 🙏 nimma sevege bhagavantanu sada kayali
Kadak words sir, great job you are doing
Anna ❤🎉 devaru nimge olledagli 🙏🙏🙏
U talked correctly ❤️
ಅಣ್ಣಾ ನಾನು ನನ್ ಕೈಯಲಿಯಾದಷ್ಟು ಹೆಲ್ಪ್ ಮಾಡ್ತೇನಿ ನಿಮ್ಮ ಫೋನ್ ಫೆ ನಂಬರ್ ಸೆಂಡ್ ಮಾಡಿ ಬ್ರದರ್ ಪ್ಲೀಸ್ 🙏
Sir nimage devru olledaglli sir ❤
May god bless you sir ❤
Enu drama guru thu
Ha patient ge jaundice over agide ansutte. Kannu full yellowish ede
Good job sir .. god bless you anna
Good talking Sir
ಅಣ್ಣ ಜವಾಬ್ದಾರಿ ಇಲ್ಲದೆ ಇರೋ ಹೆಣ್ಣುಮಕ್ಕಳ ಹತ್ರ ಮಾತಾಡೋದು ಎನರ್ಜಿ ಟೈಮ್ ವೇಸ್ಟ್ ಅಣ್ಣ☹️
Anna.. ❤.. Good... ನಿಮ್ಮ್.. ಮಾತು ಕೇಳಿ.. Khushi.. Aagide.. ❤❤❤❤
She is rich have money nd nice car. She can't look after is own brothee nd she only made him to die god will punish her very seriously
Adralli avludu English bere "passed away"anthe
Thank so much sir God bless you🙏🙏🙏🙏🙏🙏🙏🙏🙏🙏
Anna nevu god Anna
Sir you are great
saymriyage baibeku yogish avree avlge savu bega barli hats off u yogish avree❤
Anna take care of u ❤️
Anna nevu nijavaglu devru 🙏🙏🙏
Super brother
Super brother
Hats off sir
Thanks sir dannyavadagalu🎉🎉🎉🎉🎉
ಅಣ್ಣ ಅವರ ಕಣ್ಣು ಯಾಕ ಆ ತರ
Jandis
Anna ❤️🙏🙏🙏🙏🙏
God bless you sir
God bless More
You & Ur Family Take Care for ur Helth bro
Thank you Yogesh brother there's no words.🎉❤😊
ಇಂತ ಸಂಬಂದಿಕರು ಇದ್ರು ಒಂದೇ ಸತ್ತರು ಒಂದೇ
Janasnehi nirashritha ashraya mucch bidi...kasta adre kelsa madbedi...
Good job sir... I salute you
ಇಂಡೈರೆಕ್ಟ್ ಆಗಿ ನಾನು ನಿಮ್ಮ ತಮ್ಮನ ಎಲ್ಲ ಸೇವೆ ಮಾಡಿದ್ದೀನಿ ಅಂತ ಕಾಸ್ ಕೇಳ್ತಾ ಇದ್ದಾನೆ
Super guru
ಕಣ್ಣಿಗೆ ಕಾಣುವ ದೇವರು ಸರ್ ನೀವು.🙏
God bless you brother 😢
It's a shame to attack a woman. Do you even understand under what circumstances she brought him to you.
Super agi yelidira Anna
ಕಂಲೆಂಟ್ ಮಾಡಲೇ ಬೇಕು ಅಣ್ಣಾ
Entha avaru edare anthe evege gothagithu
ಎನ್ ಸಾರ್ ಇದು ಕಲಿಯುಗ ಜನ
Nange yen comment maadbeku anta gotagtilla sir but sri ramanjeneya, bramhanda nim anathashramakke holledh maadli sir.
🙏🙏
sir nange kelsa sikkre bandu naanu kuda help maadtini....n pade pade helu uche bachde anta maatadbardittu anna....nimgunu maadakkagilla andre bitbidi ...ee tara maatadbedi
Sullu heli bittu hodre avrigu bejaragutala papa avru seve madidru adke helutare
Hadu niswarta seve madoru I tara video madi I Tara matadbardu
Anna u really great ❤🎉🎉🎉
Anna Avaru Enadru Drama madli nimge devaru olledu madthare Anna
Asharamadalli bitteru nodokke adru barbekittu thane , ega yake phone madiddiya mudevi
God bless u Anna
Complaint kodi sir aa lady mele
ಇದೆಲ್ಲ ನೋಡಿ ರಾಜಕುಮಾರ ಫಿಲ್ಮ್ ನೆನಪಾಯಿತು ಅಪ್ಪು sir ❤❤❤❤❤ ಯೋಗೀಶ್❤❤❤❤❤
Yoga esh.sair. devru nemma.olyedhiu.agell😢😭😭😭😭😭
In relation only money matters .wake up guys work hard
Sir complaint madi ...
ಸ್ವಾರ್ಥ ಪ್ರಪಂಚ ಸರ್
Sir. Aa devru nimmage olleyade maddali
Supper Sir good give them nicely I like it
Yogishanna devru olledanna kandtha nimge madiye maadthane...nanna anubhavada mele helthiddene🎉🎉
ರಿಯಲ್ ಹೀರೋ sir ನೀವು ❤hands off
ಸೂಪರ್ ಮಾತು ಅಣ್ಣ 😢😢😢😢
Wright yogisha,niu heliddu sari❤
ಫಾಮಿಲಿ ಇದರಿಗೆ.ಹೀಗೆ ಬಯಬೇಕು
ಮೊಸಳೆ ಕಣ್ಣೀರು
Yogesh nimma sevege 👃👃👃👃👃👃
Sir ...namma thata Jaundice Ayurvedic medicine kodtare ... Final stage nalli edru kuda vaasi aagide ... Doctors agalla manege karkond hogi ..andor kuda chanag idare ..eee video late aag ನೋಡ್ದೆ ...munde yarge Jaundice idrunu karkond banni anna ... Illi vargu yar athranu ond rupai tagolde seve sallistiddare.... ..🙏.
Ond comment aaki ... Nan number kalstini ...
Send Maadi friend bere avarige kodona
K kalsi number berevarge tilsona tata na number
Please send me your number mam
ತುಂಬಾ ಧನ್ಯವಾದಗಳು ❤😂
Hospital ge adru avaru admit madbekithu....sister anthe thu....karma returns....to her
ಎಂತವರೆಲ್ಲ ಇದ್ದಾರೆ ಸರ್.ಥೂ,😢😢😢😢
Anna great
May be he is having property so only she is enquiring about his death
Sariyagi ugiri avalige yogesh sir
Chanage Kali anna uggre❤
Same goes to my mother she is second married and left me alone with my sister bcoz I'm married she says I'm dead for her
This is why many good people hesitate to help.
Thanks!
Yai bro ಒಳ್ಳೆ ಕೆಲ್ಸ ಮಾಡ್ತಿದೀಯ ಮಾಡಿ.... ಅವ್ಳಿಗೆ ಏನ್ ಕಷ್ಟ ಇಷ್ಯೋ ಏನೋ