ಒಂದೇ ವಾರದಲ್ಲಿ ಮನೆ ಕಟ್ಟಿದ್ವಿ ಕಾರು ತಗೊಂಡ್ವಿ || ಏನೆ ಅಂದುಕೊಂಡ್ರು ಈಡೇರುತ್ತೆ ಇಲ್ಲಿ

Поділитися
Вставка
  • Опубліковано 30 лис 2024

КОМЕНТАРІ • 851

  • @anithamuralikannadavlog3882
    @anithamuralikannadavlog3882 7 місяців тому +34

    ನಮ್ಮ ಚನ್ನಪಟ್ಟಣದ ಹತ್ತಿರ ಇರುವ ಗೌಡಗೆರೆ . ಅಮ್ಮ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆದ್ ಮಾಡು ತಾಯಿ🙏🙏🙏

  • @shantapriyashantapriya3496
    @shantapriyashantapriya3496 7 місяців тому +61

    ತಾಯಿ ಚಾಮುಂಡೇಶ್ವರಿ ನನ್ನ ಕುಟುಂಬಕ್ಕೆ ನನ್ನ ಮಕ್ಕಳಿಗೆ ಒಳ್ಳೆಯದು ಮಾಡು ತಾಯಿ 🙏💐🌹

  • @RadhaRadha-vy8sg
    @RadhaRadha-vy8sg 7 місяців тому +24

    ಓಂ ಶ್ರೀಚಾಮುಂ ಡೇಶ್ವರಿ ತಾಯಿ ನಮಃ| ನಮ್ಮ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಿ ಎಲ್ಲರಿಗೂ ಒಳ್ಳೆದು ಮಾಡಮ್ಮ🙏🙏🙏🙏🙏🌹🌹🌹🌹🌹

  • @mgrshekhar6693
    @mgrshekhar6693 7 місяців тому +68

    🙏🙏🙏 ಆಶೀರ್ವಚನ ನೀಡಿ ಮಳೆಯನ್ನು ಸುರಿಸಿ ಜಲಕ್ಷಾಮವನ್ನು ಹೋಗಲಾಡಿಸಮ್ಮ ತಾಯಿ ಚಾಮುಂಡೇಶ್ವರಿ 🌹🙏 ನಮ್ಮ ಸಮಸ್ಯೆಗಳ ಪರಿಹಾರಕ್ಕೆ ದಾರಿಯನ್ನು ತೋರಿಸಮ್ಮ

  • @yuvarajs799
    @yuvarajs799 7 місяців тому +30

    ಓಂ ಶಕ್ತಿ ಚಾಮುಂಡೇಶ್ವರಿ ತಾಯೆ, ನನ್ನ ಮಗನಿಗೆ ಸರ್ಕಾರಿ ನೌಕರಿ ಸಿಗಲೆಂದು ಪ್ರಾರ್ಥಿಸುತ್ತೇನೆ ಕಾಪಾಡಮ್ಮ ತಾಯೇ 🌹🌹🙏🙏🙏

  • @Jyoti-cn6vc
    @Jyoti-cn6vc 7 місяців тому +15

    ನನ್ನ ಕುಟುಂಬ ಕ್ಕೂ ಒಳ್ಳೇದು ಮಾಡು ತಾಯಿ 🙏🙏🙏🙏🙏

  • @shobapatil4415
    @shobapatil4415 7 місяців тому +33

    ಎಲ್ಲರಿಗೂ ಒಳ್ಳೇದ್ ಮಾಡಮ್ಮ 🙏🙏💐💐

  • @nandeeshnandeesh8077
    @nandeeshnandeesh8077 7 місяців тому +22

    ಕಾಪಾಡು ಅಮ್ಮಾ ಆರೋಗ್ಯ ಕರುಣಿಸು ಎಂದು ನಮ್ಮ ಕುಟುಂಬದ ಪರವಾಗಿ ಬೇಡಿಕೊಳ್ಳುತ್ತೇನೆ

  • @bkrajubkraju6582
    @bkrajubkraju6582 7 місяців тому +26

    ತಾಯಿ ಚಾಮುಂಡೇಶ್ವರಿ ದಯಮಾಡಿ ಮಳೆ ಸುರಿಸಮ್ಮ.

    • @diganthp6255
      @diganthp6255 4 місяці тому +1

      ಅಣ್ಣಾ ಮಳೆ ಬರುತ್ತಿದೆ..... ನಿಮ್ಮ ಕೋರಿಕೆ ಮುಗಿಯಿತು

  • @arunapatil9724
    @arunapatil9724 7 місяців тому +9

    ಅಮ್ಮನನ್ನ ಮನೆಯವರಿಗೆ ಆರೋಗ್ಯ ಬಾಗ್ಯ ಕೊಟ್ಟು ಕಾಪಾಡಮ್ಮ😊

  • @sarswatihadakar3325
    @sarswatihadakar3325 7 місяців тому +1

    ಅಮ್ಮ ಎಲ್ಲರಿಗೂ ಒಳ್ಳೆದು ಮಾಡಮ್ಮ ನನ್ನ ಮಕ್ಕಳಿಗೆ ಒಳ್ಳೆಯದು ಮಾಡಮ್ಮ ಕೋಟಿ ಕೋಟಿ ನಮನ❤🙏🙏🙏🙏

  • @sbnaik9281
    @sbnaik9281 7 місяців тому +18

    ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದೇ ಕರುಣಿಸೋ ನಿನಗೆ ನಮ್ಮೆಲ್ಲರ ನಮಸ್ಕಾರಗಳು 🎉

  • @VilasNimbalkar-tx8tp
    @VilasNimbalkar-tx8tp 2 місяці тому +3

    ಈ ದೇವಸ್ಥಾನ ಯಾವ ಜಿಲ್ಲೆ ತಾಲೂಕು ಹಾಗೂ ಊರು ತಿಳಿಸ್ತೀರಾ, ಒಳ್ಳೆಯದು.

  • @nethrab5887
    @nethrab5887 7 місяців тому +14

    ಒಂದೇ ವಾರಕ್ಕೆ ಕಾರು ಮನೆ..😂ಒಂದು ವಾರಕ್ಕೆ ಮನೆ ಕಟ್ಟೋಕೆ ಆಗತ್ತಾ.

    • @kempegowdarealestate
      @kempegowdarealestate 4 місяці тому +2

      ಸರ್ ಇಲ್ಲಿಯೇ ತುಂಬಾ ಮೋಸ.. ದುಡ್ಡು ಮಾಡಕ್ಕೆ ದೇವಸ್ಥಾನ ಕಟ್ಟಿಕೊಂಡಿದ್ದಾರೆ...

    • @savitham
      @savitham 3 місяці тому

      Howda​@@kempegowdarealestate

    • @ramyaserammu9354
      @ramyaserammu9354 2 місяці тому

      Nija idu ​@@kempegowdarealestate

    • @graceymary9266
      @graceymary9266 Місяць тому

      Yella. Bari ide. Ri.

    • @Sharanarthi-k8q
      @Sharanarthi-k8q Місяць тому

      ಸಾರ್ ಅವರು ದೇವಸ್ಥಾನವನ್ನು ಪ್ರಚಾರ ಮಾಡುವ ನಕಲಿ ಷತಮೂರ್ಖ ಭಕ್ತರು

  • @sindhulksindhu3885
    @sindhulksindhu3885 7 місяців тому +16

    ಅಮ್ಮ ನನ್ನ ಕೈ ಹಿಡಿದು ಕಷ್ಟ ಪರಿಹರಿಸು 🙏🙏 ತಾಯೆ 🌺🌹🌷

  • @shivaprakash1140
    @shivaprakash1140 26 днів тому

    ತಾಯಿ ಚುಮುಂಡೇಶ್ವರಿ ಆಶೀರ್ವಾದ ಮಾಡು ಅಮ್ಮ ಉಗೆ ಬಸಪ್ಪ ನಮಸ್ಕಾರ❤😊

  • @rajiyarajiya2975
    @rajiyarajiya2975 7 місяців тому +3

    🙏🙏 ಅಮ್ಮಾ ತಾಯಿ ಚಾಮುಂಡೇಶ್ವರಿ ನನ್ನ ಕಷ್ಟ ಎಲ್ಲ ಪರಿಹಾರ ಆಗಲಿ ಅಮ್ಮ🙏🙏🙏🙏🙏 ನಿನಗೆ ಕೋಟಿ ಕೋಟಿ ವಂದನೆಗಳು 🙏🙏🙏 ನನಗೆ ಬಹಳ ಕಷ್ಟ ಇದೆ 😭😭😭😭

  • @kavithays5180
    @kavithays5180 7 місяців тому

    ಎಲ್ಲರಿಗೂ ಒಳ್ಳೆಯದು ಮಾಡು ತಾಯೆ 🙏🙏🙏🙏🙏

  • @taraputhran3844
    @taraputhran3844 7 місяців тому +6

    ಒಳ್ಳೆ ದಾರಿ ತೋರಿಸಮ್ಮ.ಜೈ ಚಾಮುಂಡೇಶ್ವರಿ.

  • @rekhakattimani7310
    @rekhakattimani7310 Місяць тому

    ಜೈ ಚಾಮುಂಡೇಶ್ವರಿ ಅಮ್ಮ ನಾವೆಲ್ಲರೂ ನಿನ್ನ ಮಕ್ಕಳು ಎಲ್ಲರನ್ನು ಚನ್ನಾಗಿ ಇರುವಂತೆ ಆಶೀರ್ವಾದ ಮಾಡು ಅಮ್ಮ

  • @basappako1596
    @basappako1596 4 дні тому

    ಇಗ ನಾನು ಕಷ್ಟ್ಯದಲ್ಲಿ ಇದ್ಧಿನಿ ಬಗೆಹರಿಸು ತಾಯಿ.7ವಾರ ಬರಿತಿನಿ.🙏🙏🙏🙏🙏🙏🙏

  • @siddhannamuchandi99
    @siddhannamuchandi99 7 місяців тому +6

    ಅಮ್ಮ, ಚಾಮುಂಡೇಶ್ವರಿ ತಾಯಿ ಎಲ್ಲರನ್ನ ಚೆನ್ನಾಗಿ ಕಾಪಾಡು 🙏🙏🙏🙏🌹🌹🌹🌹

  • @basavanayaka8948
    @basavanayaka8948 7 місяців тому +5

    ಅದರ ಜೊತೆಗೆ ನೀವೂ ಮನಸ್ಸಿನಿಂದ ಚೆನ್ನಾಗಿ ಇರಿ

  • @shanthivelmurugan9756
    @shanthivelmurugan9756 7 місяців тому +3

    Amma blessings allpeople good health wealth happiness god blessamma namaste 🙏 ❤❤❤

  • @manjunathsingh3628
    @manjunathsingh3628 17 днів тому

    Amma haadhashtu beyga nanu thagondbeku andh kondiro site Rigister haago haage maadamma thaayi🙏🙏🙏

  • @dundayyaswamy2235
    @dundayyaswamy2235 4 місяці тому +1

    ಜೈ ಗೌಡನಗೇರೆ ಚಾಮುಂಡೇಶ್ವರಿ ದೇವಿ ನಮಗೆ ಒಳ್ಳೆಯ ಕೆಲಸ ಮಾಡಮ್ಮತಾಯಿ

  • @SomashekharMaldur-cs4dx
    @SomashekharMaldur-cs4dx 7 місяців тому +20

    ನಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡು ತಾಯಿ.

  • @sudhabindu4346
    @sudhabindu4346 13 днів тому

    ನಮಗೂ ಯಾವ ರೀತಿಯಲ್ಲಿ ಆದರೂ ಮನೆ ಮಾಡುವ ಭಾಗ್ಯ ಬಂದರೆ ಅಲ್ಲಿಗೆ ಬರುತ್ತೆವೆ

  • @omkarelectricals1504
    @omkarelectricals1504 7 місяців тому +1

    ಸರ್ವೇ ಜನಾ ಸುಖಿನೋ ಭವಂತು..🎉

  • @savitha-ko4hu
    @savitha-ko4hu 26 днів тому

    ಹಿದೇಲ್ಲ ಸುಳ್ಳು ನಾನು ತುಂಬಾ ಸಲ ಬಂದಿದಿನಿ ನನಗೆ ಯಾವುದೇ ಕೇಲಸವಾಗಿಲ್ಲ

    • @pramilapramila5581
      @pramilapramila5581 8 днів тому

      Hagella agohagidre badavaru yaru erthirlilla devru yellanu madodare yake dudibeku devranna poojisi ollede adre athiase olledalla

  • @lngshiva6867
    @lngshiva6867 Місяць тому

    ಅಮ್ಮ ಚಾಮುಂಡೇಶ್ವರಿ ತಾಯಿ ನಮ್ಮ ಮನೆಗೆ ಭಾರಮ್ಮ ನಮ್ಮನ್ನು ಆಶೀರ್ವಾದ ಮಾಡು ತಾಯಿ

  • @susheelas2887
    @susheelas2887 7 місяців тому +5

    Amma nanagu olledumaadu taaayi🙏🌹🙏

  • @shashikalabv
    @shashikalabv Місяць тому

    Amma Adi Shakti, Sarvamangale🙏🙏🙏
    Namma eradu kutumbagalnnu, 6 janarannu kaapadamma.
    Namma kastagalannu pariharisamma
    Aarogya, sampath samruddhi nidamma.
    Amma Chamundi kaapadamma 🙏🙏🙏🙏🙏🙏🙏🙏🙏🙏🙏🙏🙏🙏🙏

  • @pushpalatharaghupathy7426
    @pushpalatharaghupathy7426 7 місяців тому +11

    ಎಲ್ಲರಿಗೂ ಒಳ್ಳೇದು ಮಾಡು ತಾಯಿ 🙏🙏🙏🙏🙏

  • @nandininandinikh5547
    @nandininandinikh5547 4 місяці тому

    ತಾಯಿ ನಿನ್ನ ಸನ್ನಿದಿಗೆ ಬರುವಂತೆ ಆಶೀರ್ವಾದಿಸು ಅಮ್ಮ ತುಂಬಾ ನೊಂದಿದ್ದೀವಿ ಮಕ್ಕಳ ಅರೋಗ್ಯ ಕೊಟ್ಟು kapadu🙏🙏🙏🙏🙏🙏

  • @VasantiKulkarni-b3v
    @VasantiKulkarni-b3v 7 місяців тому +7

    ಅಮ್ಮ ನಮಗೂ ಒಳ್ಯದು ಮಾಡಮ್ಮಾ.ಎಲ್ಲರಿಗೂ ಚೆನ್ನಾಗಿ ಇಡಮ್ಮ.
    ದಯವಿಟ್ಟು ಅಡ್ರೆಸ್ ಕೊಡಿ.

  • @shinebindu661
    @shinebindu661 7 місяців тому +3

    Channapttana. Gowdgere. Basavanapura. Shri CHAAMUNDESBVARI taayi nimge olledmaadli

  • @jayashreeakkimath754
    @jayashreeakkimath754 7 місяців тому +3

    ನಮಗೂ ಒಳ್ಳೆಯದು.. ಮಾಡು ಅಮ್ಮಾ 🙏🙏🙏🙏🙏

  • @sonakshi8971
    @sonakshi8971 3 місяці тому

    Thayi Nan Maga Nan Ganda arogyavagi irly ollebhuddi vidye kodli nanmaganige arogya vagirly thayi.💐🙏🙏💐

  • @baburayhanjagi5526
    @baburayhanjagi5526 7 місяців тому +5

    ಊರು, ತಾಲೂಕು , ಜಿಲ್ಲೆ ತಿಳಿಸಿ.

  • @umeshvc9537
    @umeshvc9537 7 місяців тому +6

    ಅಮ್ಮ ನನಗೂ ಒಳ್ಳೇದು ಮಾಡಿ ತಾಯಿ 🙏🙏🙏

  • @SrinivasSrinivas-e5i
    @SrinivasSrinivas-e5i 7 місяців тому

    ತಾಯಿ ನಮ್ಮಮ್ಮ ಎಲ್ಲಾರಿಗೂ ಶುಭವನ್ನು ಉಂಟುಮಾಡಲಿ

  • @SharifaKhan-u6z
    @SharifaKhan-u6z 2 місяці тому +1

    Thai chamundeshwari thumba kasht Delhi Devi Nenu kutumbakam online

  • @rameshe4725
    @rameshe4725 7 місяців тому +3

    ಎಲ್ಲರಿಗೂ ಒಳ್ಳೇದು ಮಾಡು ತಾಯಿ

  • @SavithriL-up9rp
    @SavithriL-up9rp 28 днів тому

    Amma Chamundeshwari yallrigu olled madu Jai Chamundeshwari

  • @RenukahattimathurRenukahattima
    @RenukahattimathurRenukahattima 8 місяців тому +22

    ಅಮ್ಮ ನನಗು ಒಳ್ಳೇದು ಮಾಡು ತಾಯಿ 🙏🙏

    • @HussainGhattad
      @HussainGhattad 7 місяців тому

      ನನಗೆ ನನ್ನ ಕುಟುಂಬಕ್ಕೆ ಒಳ್ಳೆದು ಮಾಡು ತಾಯಿ ತುಂಬಾ ಕಷ್ಟದಲ್ಲಿ ಇದ್ದೀನಿ ತಾಯಿ ಬೇಗ ಒಳ್ಳೆದು ಮಾಡು ತಾಯಿ 5

  • @shrutikapavaskar8764
    @shrutikapavaskar8764 7 місяців тому

    Shree Chamundeswari tayi please help me and my family in all the problems. Bless us all 🙏🙏🌹🌹🌺🌺🌸🌸💖💖

  • @AshaAsha-h5w
    @AshaAsha-h5w 2 місяці тому

    Jai Chamundeshpari Devi nammannu kapadamma🌺🌺🌺

  • @srikanthnhiremath9710
    @srikanthnhiremath9710 6 місяців тому

    🙏🙏ಅಮ್ಮ ತಾಯಿ ನಮ್ ಕುಟುಂಬದ ಮೇಲೆ ಸದಾ ನಿನ್ ಆಶೀರ್ವಾದ ಇರಲಿ ಅಮ್ಮ ತಾಯಿ ಚಾಮುಂಡೇಶ್ವರಿ 🙏🙏

  • @RajuRaju-r2g2w
    @RajuRaju-r2g2w 14 днів тому

    ನಂಬಿಕೆ ಇರಬೇಕು ಮೂಢನಂಬಿಕೆ ಇರಬಾರದು. ದೇವರು ಇಲ್ಲ ಅಂತ ಹೇಳ್ತಿಲ್ಲ ಒಳ್ಳೆಯದು ಅಂತ ಇದ್ದಮೇಲೆ ಕೆಟ್ಟದು ಅಂತ ಇದ್ದೆ ಇರುತ್ತೆ. ಅದೆ ನಂಬಿಕೆಯೆ ನಮ್ಮ ದೇವರು

    • @pramilapramila5581
      @pramilapramila5581 8 днів тому

      Hage agiddidre a ooralli yaru badavaru erthirlilla devru eddare nambi aste kelsane madade srimanthike baralla yaru yeste burude bidli

  • @lakshmimn7063
    @lakshmimn7063 7 місяців тому

    Venue : chamundeshwari n basappa punya kshetra
    Gowdagere , channapatna, ramanagara district

  • @archanapoddar5573
    @archanapoddar5573 29 днів тому

    ತಾಯಿ ನಾನು ಪಟ್ಟಿರುವ ಕಷ್ಟಕ್ಕೆ ಒಂದು ಪ್ರತಿಫಲ ಕೊಡು ತಾಯಿ ಜೀವನದಲ್ಲಿ ಬಹಳಷ್ಟು ನೊಂದಿದೀನಿ

  • @SarojaBhajantri-s1j
    @SarojaBhajantri-s1j 7 місяців тому +1

    ಅಮ ನನಗೂ ಒಳ್ಳೆಯದು ಮಾಡಲಿ ಅಮ್ಮನಿಗೆ, ಕೋಟಿ ನಮಸ್ಕಾರ

  • @kenchammamy3668
    @kenchammamy3668 7 місяців тому +5

    Amma ನಮಗೂ ಒಳ್ಳೇದು ಮಾಡು ಅಮ್ಮ

  • @Sampathkumar-cs1uh
    @Sampathkumar-cs1uh 7 місяців тому +1

    Temple full address we need. Thankyou

  • @Sharanarthi-k8q
    @Sharanarthi-k8q 6 місяців тому

    ಒಂದೇ ವಾರದಲ್ಲಿ ಮನೆ ಕಟ್ಟಿ ಒಂದು ಕಾರು ಅಬ್ಬಬ್ಬಾ ವಿಶ್ವದ 10 ನೆ ಅದ್ಭುತ ಭಕ್ತರೇ

  • @Army____lover_p
    @Army____lover_p 7 місяців тому +17

    ಸ್ವಾಮಿ ಅಡ್ರೆಸ ಹೇಳಿ ಯಾವುರು ಎಲ್ಲಿ ಬರೋದು ಹೇಳಿ ನಮ್ಮಗೆ ಗೊತ್ತಿಲ್ಲ❤❤

    • @CDIPgirls
      @CDIPgirls 7 місяців тому

      giwdagere sri chamundeshwari temple

    • @shobhakodate5941
      @shobhakodate5941 5 місяців тому

      ಗೌಡಗೆರ ಚನ್ನಪಟ್ಟಣ ತಾಲ್ಲೂಕ ರಾಮನಗರ ಜಿಲ್ಲೆ

    • @ParvathiNk-z4p
      @ParvathiNk-z4p 5 місяців тому

      ಚನ್ನಪಟ್ಟಣ atra

    • @divyakumar3231
      @divyakumar3231 4 місяці тому

      fhdhfhhdhjyk😮😅😊🎉❤❤❤❤❤

  • @roopashreeds6499
    @roopashreeds6499 7 місяців тому

    Tayi chamundeshwari male daye madu tayi amma... Ninna padagalighe namskaraisuve.. 🙏🙏

  • @sIMPLIEVERYTHING-re2wc
    @sIMPLIEVERYTHING-re2wc День тому

    Jenukal siddeswara bettakke mooru puwrni nanni nimage olleyadakutte

  • @shivu.b.madollis.b.madolli413
    @shivu.b.madollis.b.madolli413 7 місяців тому

    🌸🌸🌻🌸🌸😭ತಾಯಿ ಚಾಮುಂಡೇಶ್ವರಿ ನಮ್ಮ ಎಲ್ಲಾ ಕಷ್ಟಗಳನ್ನು ಬಗೆಹರಿಸು ತಾಯಿ 🙏🙏🙏🙏🙏🙏🙏🙏🙏🙏🙏

  • @Rekhahalaswamy
    @Rekhahalaswamy 7 місяців тому +4

    ತಾಯಿ ನನಿಗೂ ಓಳ್ಳೆದು ಮಾಡಮ್ಮ 🙏🙏

  • @siddusiddus1758
    @siddusiddus1758 2 місяці тому

    Amma nav ondau flat thogalabeku annakodidvi olledu madam nanu ninna hattira darshankke baratine. Amma

  • @sanjanakv5623
    @sanjanakv5623 7 місяців тому +2

    ಅಮ್ಮ ನಮಗೂ ಒಳ್ಳೇದು ಮಾಡಿ ಮಾದಲು ಮಳೆ ಸುರಿಸಮ್ಮ 🙏🙏🙏🙏🙏

  • @nanjundacharkmnanjundachar3318
    @nanjundacharkmnanjundachar3318 7 місяців тому +9

    ಅಮ್ಮಾ ದೇವಿ ನನ್ನ ಗುರಿ ತಲುಪುವಂತೆ ಮಾಡು ಯಾವ ತೊಂದರೆಗಳು ಬರದಂತೆ ಕಾಪಾಡು

  • @sanjana1699
    @sanjana1699 6 місяців тому

    Tayi chamundeshwari devi sasla madi mane bittu ಬಂದಿದ್ದೇನೆ ಅಮ್ಮಾ ashirwad madamma ಸಾಲ tirisi ತಮ್ಮ darshan mado ashirwad madamma ತಾಯಿ ಬಹಳ ಕಷ್ಟದಲ್ಲಿ ಇದ್ದೇನೆ ತಾಯಿ kaapaadamma 🙏🏻🙏🏻🙏🏻🙏🏻🙏🏻

  • @manjusrittiritti9303
    @manjusrittiritti9303 7 місяців тому +1

    ನನ್ನ ಮಗಳಿಗೆ ಅರೋಗ್ಯ ಕರುಣಿಸು ತಾಯಿ 🙏🏻

  • @saraswathil966
    @saraswathil966 7 місяців тому +1

    God please bring joy to our family
    🙏🙏🙏🙏
    Saraswati and Singaya family

  • @PremaShivanna-oe6eu
    @PremaShivanna-oe6eu 6 місяців тому

    Shoh 3:39 ❤😊 3:57

  • @swamyrao9523
    @swamyrao9523 7 місяців тому

    SRI CHAMUNDESWARI TAYI,
    SHOWER YOUR BLESSINGS TO ONE AND ALL, AT ALL TIMES

  • @Rx_135-i8g
    @Rx_135-i8g 21 день тому

    Nanna ashe ederisi amma...🙏🙏🙏

  • @nagarajum2059
    @nagarajum2059 8 місяців тому +2

    ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ 🌹🌹🌹🙏🙏🙏

  • @anuradhap8813
    @anuradhap8813 7 місяців тому +1

    🌹🌹💐💐🙏🙏🙏ಅಮ್ಮ ನನಗೂ ಒಳ್ಳೇದು ಮಾಡು ಅಮ್ಮ 🙏🙏🙏🌹🌹💐💐

  • @jbshree3123
    @jbshree3123 2 місяці тому

    Amma ninna aashirvaad nanna magana mele irali amma🎉

  • @ManjulaP-x8w
    @ManjulaP-x8w 7 місяців тому

    Namm samashenelaa duraa maadu taayi naavelaru kushiyagi ero hage madu taayi❤❤🙏🙏🙏🙏🙏🌺🌺

  • @ashwathg.t.7335
    @ashwathg.t.7335 7 місяців тому

    Om Sri Chamundeshwari Taayi Namaha 🙏🙏🙏🙏🙏

  • @tanmayicreations
    @tanmayicreations 2 місяці тому

    Amma chammundeswre tayi nannge baro amount baro tara maddamma tayi nenna temple ge bartini tayo ❤

  • @shobhahajeri9044
    @shobhahajeri9044 Місяць тому

    Nanna Ella kutumbakku olledu madu tayi🙏🙏

  • @sannidhikannu6283
    @sannidhikannu6283 Місяць тому

    Manege carge duddu yel inda barute?

  • @priyajaganath-nb9de
    @priyajaganath-nb9de Місяць тому

    Jai chamundeshwari thayi nanna maganavarige mathu namage olledu madaa

    • @priyajaganath-nb9de
      @priyajaganath-nb9de Місяць тому

      Jai chamundeshwari thayee nanna magandirige mathu namage olledu madamma

  • @chandrappaarveryinterestin5783
    @chandrappaarveryinterestin5783 7 місяців тому +16

    Ammanavara ದೇವಸ್ಥಾನ ಯಾವ ಊರು ಮೊದಲು ತಿಳಿಸಿ.

    • @geethakg9549
      @geethakg9549 7 місяців тому

      ಅಮ್ಮ ತಾಯಿ ನನ್ನ ತಂಗಿ ಗೆ ಒಂದು ಒಳ್ಳೆ ಸಂಬಂಧ ಬರಲಿ ಮದುವೆ ಆಗುವ ಹಾಗೆ ಮಾಡು ತಾಯಿ.

    • @wellnessayurvedaproduscts3219
      @wellnessayurvedaproduscts3219 7 місяців тому

      Channapatna gowdagere

  • @sonalipujar
    @sonalipujar 7 місяців тому +3

    Namste amma nangondu santan bhagya nidu taayi 🙏

  • @ManjuHalasangi
    @ManjuHalasangi 21 день тому

    Tayi nanu pdo job sigohage madamma🙏🙏🙏

  • @SunilkumarRyavappaKhodanapur
    @SunilkumarRyavappaKhodanapur 7 місяців тому +4

    Amma mathe chamundeshwari kapadamma

  • @Rathnamma-iw3qm
    @Rathnamma-iw3qm 6 місяців тому

    Amma nange arogya karunisu tayi manna ammanige arogya kodu tayi nanna kutubavannu kapadi amma

  • @saraswathinayak4933
    @saraswathinayak4933 7 місяців тому +2

    Om shree mathrey namaha 💐💐🙏🙏

  • @NagendraAr
    @NagendraAr 5 місяців тому

    Aama chamundeshwari yellarigu khasta pariyaram madam

  • @ManjunathGunjannavar-ky6lw
    @ManjunathGunjannavar-ky6lw 7 місяців тому

    Amma tayi Chamundeshwari tayiv nine kapadamma

  • @radharadha6864
    @radharadha6864 15 днів тому

    Amma nanage ondholle kelasa kodu Mane Arda agide saala thumba madikodivi Amma nanna Kai idiyamma Este kasta adri bande barthini Nan kasta parihara madu thayi🙏🙏🙏🙏🙏

  • @mujahidpasha1199
    @mujahidpasha1199 Місяць тому

    Sar edu yawa uru sar

  • @damannapoonja6150
    @damannapoonja6150 7 місяців тому

    Thayi chamundeswari kapadamma mammanu

  • @Sanju-x2h9v
    @Sanju-x2h9v 15 днів тому

    Adrs yeli medam

  • @yogeshyogi2505
    @yogeshyogi2505 7 місяців тому +5

    Amma namma papagalannu kshamisu taee💐🌼💐🌼💐🌼🙏🙏🙏🙏🙏🙏🙏🙏🙏

  • @ramalakshmirama6114
    @ramalakshmirama6114 7 місяців тому +3

    ನನ್ನ ಮಗ ಕ್ಷೇಮ ವಾಗಿ ಮನೆಗೆ ಬರ್ಲಿ ತಾಯಿ

  • @jayannabcjayanna7462
    @jayannabcjayanna7462 7 місяців тому

    ತಾಯಿ ನನಗೆ ಗವರ್ನಮೆಂಟ್ ಜಾಬ್ ಸಿಗುವಂತೆ ಮಾಡು ತಾಯಿ ಆದ್ರೆ ನಿಮ್ ಸ್ಥಳಕ್ಕೆ ಬರುತ್ತೇವೆ

  • @rajugowdarajugowda9565
    @rajugowdarajugowda9565 6 місяців тому

    ಒಂದೇ ವಾರದಲ್ಲಿ ಪಾಯ ಹಗೆಯೋದೆ ಕಷ್ಟ.. ಮನೆ ನ ಕಟ್ಟಬಿಟ್ರಾ ತಾಯಿ...

  • @Poonam-Komalinge
    @Poonam-Komalinge 7 місяців тому

    Amma tayi chamundesh
    wari nanna gandanige arogya kodamma💐💐ninage koti koti namanagalu

  • @harinijayantha6545
    @harinijayantha6545 7 місяців тому

    Nange ondu mane agbeku, mane kattoke shakti kodamma.

  • @rajeshwarisa2688
    @rajeshwarisa2688 7 місяців тому

    Amma naanu karsko amma allige.nange manju ಹಿಡಿದು haagide enakku manassilla nange positiv ತುಂಬಿದ harisamma

  • @thirumalahr7078
    @thirumalahr7078 6 місяців тому

    ನನ್ನ ಮಗಳು ಮದುವೆಯ ಕಾರ್ಯ ಅತಿ ಬೇಗ ನೆರವೆರಲಿ ತಾಯಿ

  • @thimmappac8287
    @thimmappac8287 7 місяців тому +3

    ಅಮ್ಮ ನನಗು ಒಳ್ಳೇದು ಮಾಡು ತಾಯಿ🙏🏾🙏🏾🙏🏾🙏🏾