ಇಂಕ್ ಜೆಟ್ vs ಲೇಸರ್ ಪ್ರಿಂಟರ್ | ಮನೆಗೆ ಹಾಗೂ ಆಫೀಸ್ ಗೆ ಯಾವ ಪ್ರಿಂಟರ್? | ಪ್ರಿಂಟ್ ಪ್ರಪಂಚ | EPISODE-1

Поділитися
Вставка
  • Опубліковано 3 сер 2024
  • ಲೇಸರ್ ಮತ್ತು ಇಂಕ್ ಜೆಟ್ ಪ್ರಿಂಟರ್ ಗಳ ನಡುವಿನ ಸಮಗ್ರ ಮತ್ತು ಆಳವಾದ ಅಧ್ಯಯನ!
    ಪ್ರಿಂಟ್ ಪ್ರಪಂಚ (ಕನ್ನಡ ಮತ್ತು ಇಂಗ್ಲಿಷ್)
    ಪ್ರಿಂಟರ್‌ಗಳು, ಪ್ರಿಂಟರ್‌ ಪ್ರಕಾರಗಳು, ನಿರ್ವಹಣೆ, ರಿಫಿಲ್ಲಿಂಗ್ ಇವುಗಳ ಕುರಿತ ಸರಳ ರೀತಿಯ ವಿವರಣೆ ಮತ್ತು ಮಾಹಿತಿ
    Comprehensive & In-Depth Comparison between Laser & Inkjet Printers! (Laser Printer vs Injket Printer)
    Print Prapanchaa - A Video Series (in Kannada & English) helping you understand all about Printers, Types of Printers, Working, Maintaining, Troubleshooting, Refilling of Printers explained in a simple way!
    SRI CHANDANASIRI DIGITAL PRINTS - located in Magadi Main Road, Sunkadakatte, Bangalore - 560091 (Landmark: Shantidhama School Cross, Above Pai Mobiles)
    goo.gl/maps/q3DnbgmY9h7YiQLAA
    CHANDANASIRI INTERNET CENTRE was started in same location in 2008. Now we are into Digital Print Services from 2022.
    Timecodes
    0:00 - ಸ್ವಾಗತ
    0:42 - ಪರಿಚಯ
    1:37 - ಪ್ರಿಂಟರ್ ನ ಪ್ರಕಾರಗಳು
    4:31 - ಅರ್ಥ ಮಾಡಿಕೊಳ್ಳಲು ಮಾನದಂಡಗಳು
    17:40 - ಮನೆ ಮತ್ತು ಆಫೀಸ್ ಗಳಿಗೆ ಸಲಹೆಗಳು
    24:59 - ಮುಂದಿನ ಅಧ್ಯಾಯಗಳಲ್ಲಿ...
  • Розваги

КОМЕНТАРІ • 15

  • @Chandanasiri
    @Chandanasiri  10 днів тому +1

    Thank you everyone for 4K Views & 100 likes on this video... This is our first video to get 100th like! Also this is our highest watched long video and also fethced maximum subscribers (100+)... Thanks for your support!
    Check our new video in this series about EPSON L130 Ink-Tank Printer Maintenance Tips (in Kannada & English)
    ua-cam.com/video/K_yAH-nGLfQ/v-deo.html
    ua-cam.com/video/V_RLyUEAS5k/v-deo.html

  • @Chandanasiri
    @Chandanasiri  4 місяці тому +3

    ಈ ವಿಡಿಯೋಗೆ ಬಂದಿರುವ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಿಂಟ್ ಪ್ರಪಂಚ ಸರಣಿಯ 4 ನೇ ಸಂಚಿಕೆಯನ್ನು ಹೊರತಂದಿದ್ದೇವೆ... ಇದು ನಿಮಗೆ ಪ್ರಿಂಟರ್ ಕುರಿತು ವಿಶಿಷ್ಟವಾದ ಮಾಹಿತಿಯನ್ನು ನೀಡುತ್ತದೆ. ಯಾಕೆಂದರೆ ಇದು ಒಂದು ಕಥೆಯ ರೂಪದಲ್ಲಿದೆ!
    ua-cam.com/video/zCwxZDDC1Sc/v-deo.html

  • @leavingwithjagas9164
    @leavingwithjagas9164 7 місяців тому +2

    ತುಂಬಾ ಒಳ್ಳೆ information, thanks sir

    • @Chandanasiri
      @Chandanasiri  7 місяців тому +1

      ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ನಾವು ಮತ್ತಷ್ಟು ಪ್ರಯತ್ನಗಳನ್ನು ಮಾಡಲು ಪ್ರೇರೇಪಿಸುತ್ತದೆ...

    • @ashokrekhasrinityanandaent2085
      @ashokrekhasrinityanandaent2085 6 місяців тому

      ಬೆಸ್ಟ್ ಪ್ರಿಂಟ್ಗೆ ಉತ್ತಮ

  • @Samanyamahiti
    @Samanyamahiti 3 місяці тому

    Thank you

  • @Chandanasiri
    @Chandanasiri  5 місяців тому +2

    ಈ ವೀಡಿಯೊಗೆ ಬಂದಿರುವ ಅದ್ಭುತ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಇದರ ಇಂಗ್ಲಿಷ್ ಆವೃತ್ತಿ ಸಹ ನಾವು ಹೊರತಂದ್ದಿದ್ದು ಅದು ಇತರ ಭಾಷೆಯ ಜನರಿಗೆ ಸಹ ಸಹಾಯ ಮಾಡುತ್ತದೆ... ಇದನ್ನು ನೀವು ಅವರಿಗೆ ಶೇರ್ ಮಾಡಬಹುದು...
    Thanks for the wonderful response for this video. Please also check English Version of this which can help other language people too... Do share it with them...
    ua-cam.com/video/xGyhpzoUbuA/v-deo.html

  • @Chandanasiri
    @Chandanasiri  Місяць тому +2

    ಈ ವಿಡಿಯೋಗೆ ಬಂದಿರುವ ಪ್ರತಿಕ್ರಿಯೆಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ವಂದನೆಗಳು.
    ಡಿ.ಟಿ.ಪಿ. ದರ್ಶನ ಎಂಬ ಹೊಸ ಸರಣಿಯನ್ನು ಶುರು ಮಾಡಿದ್ದೇವೆ. ಅದು ನಿಮಗೆ ಪ್ರಿಂಟರ್ ಅಲ್ಲದೆ ಇನ್ನಿತರ ಡಿ.ಟಿ.ಪಿ. ಕಾರ್ಯಗಳ ಬಗ್ಗೆ ಪರಿಕರಗಳ ಬಗ್ಗೆ ಮಾಹಿತಿ ಸಿಗುತ್ತದೆ. ಜೊತೆಗೆ ಡಿ.ಟಿ.ಪಿ. ಸೇವೆಗಳ ಬಗ್ಗೆ ಹಾಗು ಡಿ.ಟಿ.ಪಿ. ಬಿಸಿನೆಸ್ ಅವಕಾಶಗಳ ಬಗ್ಗೆಯೂ ಸಲಹೆಗಳು ಸಿಗುತ್ತವೆ.
    ua-cam.com/video/beYmZIG-fHw/v-deo.html
    ua-cam.com/video/l-69LvUiKX0/v-deo.html

  • @vinaykumarsemith5724
    @vinaykumarsemith5724 3 місяці тому

    ಅತ್ಯುತ್ತಮ ವಿವರಣೆ

    • @Chandanasiri
      @Chandanasiri  3 місяці тому

      ಧನ್ಯವಾದಗಳು...

  • @arunkumarkr1822
    @arunkumarkr1822 7 місяців тому +1

    ❤ Thanks for your information sir

  • @Chandanasiri
    @Chandanasiri  5 місяців тому +1

    ಈ ವಿಡಿಯೋಗೆ 3K ವ್ಯೂ ಗಳು ಬಂದಿರುವುದು ನಮಗೆ ಖುಷಿ ತಂದಿದೆ! ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...!
    ಈ ಸರಣಿಯ ಮುಂದುವರೆದ 3 ಸಂಚಿಕೆಗಳನ್ನು ಸಹ ನೀವು ಇಲ್ಲಿ ನೋಡಬಹುದು.
    ua-cam.com/video/ACs7dq3jvXk/v-deo.html
    ua-cam.com/video/J_ZcgeYE-pk/v-deo.html
    ua-cam.com/video/zCwxZDDC1Sc/v-deo.html

  • @laxmanjamakhandi4332
    @laxmanjamakhandi4332 5 місяців тому

    2×3 size yav print machine best sir

    • @Chandanasiri
      @Chandanasiri  5 місяців тому

      2X3 in feet? i.e., 24 X 36 inches... Production printers are needed for this... This is out of context as far as our recommendations for small/medium level printers... For 12 X 18 (inches) you can go for Konica Minolta bizhub series (color)