ಏನಾಗಿದೆ ನಮ್ ಜನಕ್ಕೆ , ರಾಮ ರಾಮಾಯಣದ ಬಗ್ಗೆ ತಿಳ್ಕೋ೦ಡಿರೋದು ಇಷ್ಟೇನಾ? || 1 Joint Kannada

Поділитися
Вставка
  • Опубліковано 23 жов 2024

КОМЕНТАРІ • 1,1 тис.

  • @ladiesspecialkannada.
    @ladiesspecialkannada. 9 місяців тому +165

    ☹️ಇದನ್ನು ನೋಡಿ ತುಂಬಾ ಬೇಜಾರು ಆಗ್ತಾ ಇದೆ. ನಿಜವಾಗಿಯೂ ಇದು ತಮಾಷೆಯ ವಿಷಯ ಅಲ್ಲ.
    ಕೊನೆಗೆ ಅರಿವು ಮೂಡಿಸುವ ಮಾತುಗಳನ್ನು
    ಆಡಿದ್ದಿರಿ ಖುಷೀ ಆಯ್ತು.👍

  • @siddugaming2849
    @siddugaming2849 9 місяців тому +77

    ನಿಮ್ಮ ಈ ಧರ್ಮ ಜಾಗೃತಿ ಮೂಡಿಸುವ ಕೆಲಸ ಹೀಗೆ ಮುಂದುವರಿಯಲಿ. ಪ್ರಭು ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.❤

    • @Logicboy-j5t
      @Logicboy-j5t 9 місяців тому

      ಧರ್ಮ ಅಂದರೇನು?

  • @VidyashreeM2197
    @VidyashreeM2197 9 місяців тому +143

    ನಮ್ಮ ಜನ ಟಿವಿ ಧಾರಾವಾಹಿ ನೋಡುದು ಬಿಟ್ಟು ರಾಮಾಯಣ ಮಹಾಭಾರತ ಭಗವದ್ಗೀತೆ ಓದಿದ್ರೆ ಚೆನ್ನಗಿರುತ್ತದೆ

  • @chandrum2638
    @chandrum2638 9 місяців тому +34

    ನೀವು ಮಾಡಿರೋ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಯಲಿ ಆದರೆ ನಿಮ್ಮ ಪ್ರಶ್ನೆಗೆ ಯಾರು ಸರಿಯಾಗಿ ಉತ್ತರ ಕೊಟ್ಟಿಲ್ಲ ಅನ್ನೋದೇ ತುಂಬಾ ಬೇಜಾರು😑
    ಜೈ ಶ್ರೀ ರಾಮ್ ಜೈ ಹನುಮಾನ್🚩🙏

  • @tmudupiedits
    @tmudupiedits 9 місяців тому +191

    ಇವರ ಉತ್ತರಗಳನ್ನು ಕೇಳಿ ನನ್ನಗೆ ಗೊತ್ತಿರೋದು ಮರೆತ್ತೋಯಿತ್ತು
    ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🚩

  • @abrarkhan-ws7xk
    @abrarkhan-ws7xk 9 місяців тому +47

    Bro nanobba Muslim but nivu keliro questions li 5 questions ge answer gotilla annodu bitre nivu keliddu astu question ge uttara nange gotittu frankly. I'm proud be Indian.
    I'm proud to be Muslim.

    • @sumakrishna5677
      @sumakrishna5677 9 місяців тому

      Super bro 🎉

    • @Time-waste319
      @Time-waste319 9 місяців тому

      🎉🎉🎉🎉

    • @mcg03
      @mcg03 9 місяців тому

      ಎಲ್ಲರಿಗೂ ಇದೇ ತರಹ ಪರಧರ್ಮ ಸಹಿಷ್ಣುತೆ, ಜ್ಞಾನ ಇದ್ದರೆ ಈ ದೇಶ ಸ್ವರ್ಗಕ್ಕೆ ಸಮನಾಗುವುದು🙏🏻

  • @sunithaj2325
    @sunithaj2325 9 місяців тому +42

    ಮನೆಗಳಲ್ಲಿ ,ಶಾಲಾಕಾಲೇಜುಗಳಲ್ಲಿ ನಮ್ಮ ಸಂಸ್ಕೃತಿ ಸನಾತನಧರ್ಮದ ಬಗ್ಗೆ ಅರಿವು ಮೂಡಿಸದೆ ಇದ್ದ ಪರಿಣಾಮ ಕಣ್ಣುಮುಂದೆ ಇದೆ ..ಎಂಥ ವಿಪರ್ಯಾಸ ಖಂಡಿತ ಬೇಸರ ಆಗ್ತಿದೆ

    • @soulinspired213
      @soulinspired213 9 місяців тому

      S ur 💯 correct

    • @Ambari_
      @Ambari_ 9 місяців тому +1

      Only Brahmins know all about it, common people don't know about it

    • @soulinspired213
      @soulinspired213 9 місяців тому

      @@Ambari_ don't give that statement. We r not Brahman but we know about Ramayan, mahabharat clearly. We do Pooja for bhagwath geetha daily.

  • @achinthyamediacreations-2
    @achinthyamediacreations-2 9 місяців тому +35

    ಎಲ್ಲರಿಗೂ ನಮ್ಮ ದೇಶದ, ನಮ್ಮ ಧರ್ಮದ ಅರಿವು ಮೂಡಿಸುತಿದ್ದೀರಿ, ನಿಮಗೆ ಶ್ರೀ ರಾಮ ಆಯುರಾರೋಗ್ಯ ಐಶ್ವರ್ಯ, ಯಶಸ್ಸು ನೀದಲಿ 🙏🏽🎉

    • @Reshmahaneef-p6x
      @Reshmahaneef-p6x 9 місяців тому

      Nima darmada bage avuru kelida melaye gothaitha

    • @achinthyamediacreations-2
      @achinthyamediacreations-2 9 місяців тому +1

      @@Reshmahaneef-p6x ಹೌದು, ನಾನು ಓದು ಬರಹ ಕಲ್ತಿಲ್ಲ ಹೆಬ್ಬೆಟ್ಟು, ಇವರಿಂದ ವಿಷಯ ತಿಳಿದಿದ್ದು ತುಂಬಾ ಸಂತೋಷದ ಸಂಗತಿ...

  • @raghuram.nraghu8549
    @raghuram.nraghu8549 9 місяців тому +123

    ಇವು ಸಾಮಾನ್ಯ ಪ್ರಶ್ನೆಗಳು.., ಆದರೆ ಅಸಾಮಾನ್ಯ ಉತ್ತರಗಳು.. ಹಿಂದೂ ಧರ್ಮದ ದುರ್ವಿಧಿ😢😞

    • @1JointKannada
      @1JointKannada  9 місяців тому +6

      If you do like the video please do share it with your friends and do upload a story on Instagram and what's app

    • @radhikaprabhu4738
      @radhikaprabhu4738 9 місяців тому

      Intha nayigalige heli kodavaru yaru.

  • @KavithaKavi-ip1kz
    @KavithaKavi-ip1kz 9 місяців тому +5

    Nange Ramayana and Mahabharata almost gottu, nanu govt school nalli odiddu .nange 2 kids , time idaga stories heltini and TV Alli baro ella old movies miss made toristini. Ega my husband ginta nan makkale chennagi stories heltare ❤
    In this generation we have to encourage kids to know the history .

  • @Abbas_abbu
    @Abbas_abbu 9 місяців тому +143

    ನಾನು ಮುಸ್ಲಿಂ ಆದ್ರೆ ಇವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತಿತ್ತು! 😅

    • @sumakrishna5677
      @sumakrishna5677 9 місяців тому +4

      ❤ great brother 😅.

    • @tmudupiedits
      @tmudupiedits 9 місяців тому +28

      ನೀನು ಮುಸ್ಲಿಂ ಅಲ್ಲಾ ಗುರು ನೀನು ಒಬ್ಬ ಕನ್ನಡಿಗ ನಾವು ಕನ್ನಡಿಗರು 💛❤️

    • @vinayavinu6669
      @vinayavinu6669 9 місяців тому +1

      Thank you sar

    • @Abbas_abbu
      @Abbas_abbu 9 місяців тому

      @@tmudupiedits ಹೌದು ಧರ್ಮ ನಮ್ಮ ವೈಯಕ್ತಿಕ ನಂಬಿಕೆ ಮತ್ತು ನಾವು ಹೆಮ್ಮೆಯ ಕನ್ನಡಿಗರು 💛❤️

    • @smbengu6175
      @smbengu6175 9 місяців тому

      Thande thayige nachikeya beku thu heeege bitre namma deshada hesaru pakisthana anthare entha duradrushta egina pilegeyadu ramaaa

  • @aatp612
    @aatp612 9 місяців тому +26

    OMG. I am proud of my 8 year old son. He can answer all these questions

    • @nagarajm3381
      @nagarajm3381 9 місяців тому

      Saraswati Matha sampoorna anugraha prapthirastu 🤗

  • @kavyah3325
    @kavyah3325 9 місяців тому +28

    ಸೂಪರ್ ಅಣ್ಣ ಎಲ್ಲಾರು ಮಹಾಭಾರತ ರಾಮಾಯಣ ಓದಲೇಬೇಕು

  • @SUKUMAR__PA
    @SUKUMAR__PA 9 місяців тому +26

    ಇಂತಹ ಜನರಿಂದಲೇ ನಮ್ಮ ಧರ್ಮ ಹಾಗೂ ದೇಶಕ್ಕೆ ಈ ದುರ್ಗತಿ ಬಂದಿರೋದು ‌ ಥೂ ಇವರದ್ದು ಒಂದು ಜನ್ಮನಾ.

    • @Logicboy-j5t
      @Logicboy-j5t 9 місяців тому

      ಧರ್ಮ ಅಂದರೇನು?

    • @SUKUMAR__PA
      @SUKUMAR__PA 9 місяців тому

      😡

    • @Logicboy-j5t
      @Logicboy-j5t 9 місяців тому

      @@SUKUMAR__PA : ಗೊತ್ತಿಲ್ಲಾಂತ ಕಾಣುತ್ತೆ

    • @SUKUMAR__PA
      @SUKUMAR__PA 6 місяців тому

      @@Logicboy-j5t ನಿನ್ನಂತ ಅಧರ್ಮರಿಗೆ ಏನು ಗೊತ್ತು.

  • @SVBS6363
    @SVBS6363 9 місяців тому +34

    Hats off for the last lines bro ಜೈ ಶ್ರೀ ರಾಮ್ ❤😊🕉️🚩👌

    • @1JointKannada
      @1JointKannada  9 місяців тому +2

      Thank you 😊 if you do like the video please do share it with your friends and do upload a story on Instagram and what's app

  • @mallumallu7172
    @mallumallu7172 9 місяців тому +8

    ಮೀಡಿಯಾ ಮಾಸ್ಟರ್ ಯೂಟ್ಯೂಬ್ ಚಾನೆಲ್ ಕನ್ನಡದಲ್ಲಿ, ರಾಮಾಯಣ ಮತ್ತು ಮಹಾಭಾರತ, ಅದ್ಭುತವಾಗಿ ವಿವರಿಸಿದ್ದಾರೆ, ದಯವಿಟ್ಟು ಒಮ್ಮೆ ಕೇಳಿ.
    ಜೈ ಶ್ರೀ ರಾಮ್ 🙏🚩
    ಜೈ ಶ್ರೀ ಕೃಷ್ಣ 🙏🚩

  • @vinayakabkannada7697
    @vinayakabkannada7697 9 місяців тому +453

    ಹಳ್ಳಿ ಶಾಲೆ ಮಕ್ಕಳನ್ನು ಕೇಳಿ

    • @v.n.k4911
      @v.n.k4911 9 місяців тому +51

      Navella City le odiddu but ramayana nu gottu and Mahabharata nu gottu.. general knowledge and common sense depends on the individual...

    • @santhoshr8406
      @santhoshr8406 9 місяців тому

      ​@@v.n.k4911 .nimge gottidre holledu bro .but nodi nive city Jana na .

    • @shrikantnvishwakarma3637
      @shrikantnvishwakarma3637 9 місяців тому +4

      Nija

    • @Varunaradya.
      @Varunaradya. 9 місяців тому

      @@v.n.k4911 🫢irli sudharishikolli

    • @jeevujeevan8711
      @jeevujeevan8711 9 місяців тому

      Yarna keludru enge yelodu halli yavru City avru yen ella yalru ega lv bagge concentration kodthidare edru bagge yarge gothu

  • @krishnaarjun8503
    @krishnaarjun8503 9 місяців тому +46

    ನಮ್ ಜನಗಳ ಪರಿಸ್ಥಿತಿ ಈ ಮಟ್ಟಕ್ಕೆ ಬಂದು ತಲುಪಿದೆ 😢😢😢

    • @shivaprakashmyname
      @shivaprakashmyname 9 місяців тому +1

      Evarige ramayane gotilla ansutte...adru devastanakke hogi kai mugitaare...Innu buddijeevigalu haakuva confusing question keludre innelli utra kodtaare

    • @nathaliapinto1844
      @nathaliapinto1844 9 місяців тому

      Adakke helidu Dharmavannu rajakiyakke tharabaradu.

  • @rangamoger6235
    @rangamoger6235 9 місяців тому +5

    ಕನ್ನಡ ಶಾಲೇನೆ ಒಳ್ಳೇದು ಅನ್ಸುತ್ತೆ. ಆಟದ ಜೊತೆ ಪಾಠ. ಪಾಠದ ಜೊತೆಗೆ ಜನರಲ್ ನಾಲೆಜ್ ಎಸ್ಟು ಚೆನ್ನಾಗಿದೆ ಕನ್ನಡ ಶಾಲೆ.

  • @ullastannaguli6285
    @ullastannaguli6285 9 місяців тому +1

    ಇದು ಖಂಡಿತಾ ತಮಾಷೆಯ ‌ವಿಷಯವಲ್ಲ. ಉತ್ತರ ಕೇಳಿ ನೋವಾಯ್ತು. ನಿಮ್ಮ ಅರಿವು ಮೂಡಿಸುವ ಪ್ರಯತ್ನಕ್ಕೆ ಧನ್ಯವಾದಗಳು

  • @yatheeshu1825
    @yatheeshu1825 9 місяців тому +61

    ಜೈ ಶ್ರೀರಾಮ್ ಒಳ್ಳೆ ಕೆಲಸ ಮಾಡಿದ್ರಿ ಬ್ರೋ ❤️🙏

    • @1JointKannada
      @1JointKannada  9 місяців тому +4

      Thank you 😊 if you do like the video please do share it with your friends and do upload a story on Instagram and what's app

  • @harishgowda77
    @harishgowda77 9 місяців тому +66

    Ramayana, Mahabharatha, and Bhagavadgita should be a part of syllabus!

    • @yashwanthyashwanths7689
      @yashwanthyashwanths7689 9 місяців тому

      They are already present in our text books bro

    • @shivaprakashmyname
      @shivaprakashmyname 9 місяців тому

      You can find answers to some of the tough questions in Hindu dharma in kannada language at
      hinduismfaq.wordpress.com/

  • @Sweety-fg5hp
    @Sweety-fg5hp 9 місяців тому +19

    My 11 year old daughter who lives in USA answered all your questions while I was playing this video

    • @happysoul445
      @happysoul445 9 місяців тому +1

      That's really Good 👍....

  • @raghuh8504
    @raghuh8504 9 місяців тому +22

    ಯಲ್ಲ ಸ್ಕೂಲ್ ಗಳಲ್ಲಿ ಬೇಡವಾಗಿರೋ ಹಿಸ್ಟರಿ ಕಥೆನ ಇಡೋ ಬದ್ಲು ನಮ್ ರಾಮಾಯಣ ಮಹಾಭಾರತ ಇಂಥ ನೈಜ ಕಥೆಯನ್ನು ಇಟ್ರೆ ಯಸ್ಟೋ ನಮ್ ದೇಶ ಉದ್ದರ ಆಗುತ್ತೆ 😢

    • @mcg03
      @mcg03 9 місяців тому +2

      ಸ್ವಾತಂತ್ರ್ಯ ಬಂದ ಸಮಯದಲ್ಲಿ ನಮ್ಮ ದೇಶದ ಶಿಕ್ಷಣ ಮಂತ್ರಿಗಳು ಯಾರಾಗಿದ್ದರು ಎಂದು ತಿಳಿದರೆ ಈ ದುರ್ಗತಿ ಯಾಕೆ ಬಂತು ಎಂದು ಕೂಡಲೇ ತಿಳಿಯುತ್ತದೆ.

    • @raghuh8504
      @raghuh8504 9 місяців тому

      Bro ಇ ಮೊದ್ಲು ಗುರುಕುಲ ಶಿಕ್ಷಣ ಪದ್ಧತಿ ಇತ್ತು ಸಂಸ್ಕಾರ ಇತ್ತು ಆದ್ರೆ ಅದನ್ನೆಲ್ಲ ಹಾಳ್ ಮಾಡೋಕಂತನೆ ಬ್ರಿಟಿಷರು ಬೇಡವಾಗಿರೋದನ್ನ ಶಾಲೆ ಕಾಲೇಜು ಗಳಲ್ಲಿ ಅಳವಡಿಸಿ i ಯಲ್ಲಾರನ್ನು ಗುಲಾಮಗರಿ ಯಲ್ಲೆ ಇರೋತರ ಮಾಡಿದ್ರೂ
      ಈವಾಗ ಯಷ್ಟು ಓದಿದ್ರು ಅಷ್ಟೇ ಒಂದು ನಿರ್ಧಾರ ಇರಲ್ಲ youth's alli ಮಾನಸಿಕವಾಗಿ ದೈಹಿಕವಾಗಿ ದುರ್ಬಲರನ್ನಗಿ ಮಾಡಿದೆ 😐😓

  • @chinmayshree6033
    @chinmayshree6033 9 місяців тому +18

    Really a great intention of this video
    It's our responsibility to know about our religious texts

    • @1JointKannada
      @1JointKannada  9 місяців тому

      Thank you🙏

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @Kiran-zo6fj
    @Kiran-zo6fj 9 місяців тому +5

    ಒಂದೊಳ್ಳೆ ಪ್ರಯತ್ನ. ನೀವು ಕೊಟ್ಟಿರೋ ಸಂದೇಶವು ಅತ್ಯುತ್ತಮ❤❤❤ ಅದಕ್ಕೆ subscribe ಆಗುತ್ತಿದ್ದೇನೆ ಧರ್ಮ ಜಾಗ್ರತಿ ಮುಂದುವರಿಸಿ.

  • @rashmidaya9313
    @rashmidaya9313 9 місяців тому +13

    ಮುಂದಿನ ಮಕ್ಕಳಿಗೆ ರಾಮಾಯಣ ಸುಲಭವಾಗಿ ಅರ್ಥ ಆಗ್ಬೇಕು ಅಂದ್ರೆ 'little krisna' ಥರ ರಾಮನ ಕುರಿತ ಜೀವನ Cartoon ರೂಪದಲ್ಲಿ web serias madbeku.

  • @prashantnaik2165
    @prashantnaik2165 8 місяців тому +1

    ಮಕ್ಕಳಿಗೆ ಪೌರಾಣಿಕ ಜ್ಞಾನ ಕೊಡೊದು ಅತ್ಯವಶ್ಯಕ, ಒಳ್ಳೆಯ ಕೆಲಸ ಮಾಡಿದ್ದಿರಿ ಬ್ರದರ್.

  • @suttujagattu
    @suttujagattu 9 місяців тому +14

    ಅದೇ vaste manehal big boss ಬಗ್ಗೆ ಕೇಳಿದ್ರೆ ಎಲ್ಲ pin to pin explain ಮಾಡ್ತಾ ಇದ್ರು 😢 idu nam jana andre😢😢

  • @anushamadhav
    @anushamadhav 9 місяців тому +21

    This is so heartbreaking 😢
    Our future generation isn't in safe hands 😐

  • @manoharrathod2548
    @manoharrathod2548 9 місяців тому +3

    ಭೇಷ್... ಮುಂದಿನ ಮಕ್ಕಳ ಭವಿಷ್ಯಕ್ಕೆ ನನ್ನ ಒಂದು ನಮಸ್ಕಾರ 🙏🙏

  • @ananyajakkannavar
    @ananyajakkannavar 9 місяців тому +4

    ನಮ್ಮ ಯುವಕರಿಗೆ ನಮ್ಮ ಸನಾತನ ಧರ್ಮದ ಬಗ್ಗೆ ಏನು ಗೊತ್ತಿಲ್ಲ ಅಂತ ಕೇಳಿದ್ರೆ ಬಹಳ ಬೇಜಾರಾಗುತ್ತೆ

  • @kiransurya6767
    @kiransurya6767 9 місяців тому +10

    Really sad, ಈಗಿನ ಕಾಲದ ಜನರೇಷನ್ ಯುವಪೀಳಿಗೆ ಮಾಡ್ರನ್ ಅನ್ಕೊಂಡು, ನಮ್ಮ ದೇಶದ ಸಂಸ್ಕೃತಿ ನ ಮರಿತ ಇದರೆ... ಈಗಲಾದರೂ atleast ನಮ್ಮ ಸಂಸ್ಕೃತಿ ಅರ್ಥ ಮಾಡ್ಕೋ ಬೇಕು....😢

    • @chethanachethanasg2249
      @chethanachethanasg2249 9 місяців тому

      Anna navu evaginavre adre Edi tamayanadalli Elle preshne kelidru heltivi😊

  • @nishchal3144
    @nishchal3144 9 місяців тому +9

    7:42 bro tandani taane taane tandano moment.... Anyway loved the video Jai Karnataka 💛❤

    • @1JointKannada
      @1JointKannada  9 місяців тому +1

      Thank you 😊 if you do like the video please do share it with your friends and do upload a story on Instagram and what's app

  • @Nenasam25
    @Nenasam25 9 місяців тому +17

    Menakshi menakshi .......🙆🏽‍♂️ Ramayana bardhidhu Hamsaleka maharshigalu 🥲👍
    Hindhu dharmana yest chanage thilkondidhira arthaaythu bidi yellrgu olledhagli 🙏

  • @Kiran-zo6fj
    @Kiran-zo6fj 9 місяців тому +21

    ಯಾಕ್ರೋ ಶಾಲೆಗೆ ಹೋಗುತ್ತಿರಾ ? ದನ ಕಾಯೋಕ್ ಹೋಗಿ 😡

    • @ravindrag8277
      @ravindrag8277 9 місяців тому

      ಶಾಲಾ ಕಾಲೇಜ್ ಗೆ ಹೋಗೋದೇ ಸಿನಿಮಾ ನೋಡಿ, ನೋಡಿ. ಹಾಳಾಗಲಿಕ್ಕೇ. 😅😅😅

    • @kala5821
      @kala5821 9 місяців тому

      ಥೂ ಇವರ ಜನ್ಮಕ್ಕೆ ನಾಚಿಕೆ ಆಗಬೇಕು

  • @parimalakr2973
    @parimalakr2973 9 місяців тому +17

    Where our schools curriculum is giving them lessons about our culture.
    Ramayana Mahabharata and bhagvat gita. To be taught to Teachers first and mandatory in syllabus.

  • @manasaswamy8956
    @manasaswamy8956 9 місяців тому

    Thank you so much ಇದೆ ತರಹದ ಮತ್ತಷ್ಟು ವಿಡಿಯೋ ಮಾಡಿ ನಮ್ಮ ಜನರಲ್ಲಿ ರಾಮಾಯಣದ ಬಗ್ಗೆ ಅರಿವು ಮೂಡಿಸಿ ಇವರು ಹೇಳೋದು ಕೇಳ್ತಾ ಇದ್ದರೆ ಬೇಜಾರು ಹಾಗುತ್ತೆ 😢

  • @ushaka7133
    @ushaka7133 9 місяців тому +24

    ಯಾರಾದರೂ ಸಿನಿಮಾ ನಟರ ಬಗ್ಗೆ ಕೇಳಿ ಚೆನ್ನಾಗಿ ಹೇಳುತ್ತಾರೆ

  • @shankarsham3369
    @shankarsham3369 9 місяців тому +3

    ಗುರು ದಯವಿಟ್ಟು ಕ್ಷಮಿಸಿ ಇದು ಇಂದಿನ ಮಕ್ಕಳ ತಪ್ಪಲ್ಲ ನಮ್ಮ್ ರಾಜಕಾರಣಿ ಗಳ ತಪ್ಪು ಯಾಕಂದ್ರೆ ನಮ್ಮ ಪಾಠದಲ್ಲಿ ಪಾಠದಲ್ಲಿ ಟಿಪ್ಪು ಹೈದರಾಲಿ ಸೋನಿಯಾಗಾಂಧಿ ಇಂದಿರಾಗಾಂಧಿ ರಾಹುಲಗಾಂಧಿ ಇವರ ಕಿತ್ತೋದ್ ಚರಿತ್ರೆನ ನಮ್ಮ ಪಠ್ಯ ಪುಸ್ತಕದ ಲ್ಲಿ ಪ್ರಿಂಟ್ ಹಾಕಿಸಿ ಭಾರತ ದೇಶನ ಇರಾನ್ ಮುಸ್ಲಿಂ ದೇಶ ಮಾಡೋದಿಕ್ಕೆ ಹೋಗ್ತಿಧರಲ್ಲ ಅಂತವರ ತಪ್ಪು

  • @kusumakovalan7699
    @kusumakovalan7699 9 місяців тому +4

    ಶಾಲೆಯಲ್ಲಿ ಮತ್ತು ಮನೆಯಲ್ಲಿ ಮಕ್ಕಳಿಗೆ ನಮ್ಮ ಸನಾತನ ಧರ್ಮದ ಬಗ್ಗೆ ದಯವಿಟ್ಟು ತಿಳಿಸಿ.

  • @shridharbs7091
    @shridharbs7091 9 місяців тому +1

    ನಮ್ಮ ಶಾಲೆ ಸ್ವಲ್ಪವಾದರು ಹೇಳಿಕೂಡುವುದು ಒಳ್ಳೆಯದು ಜೈ ಶ್ರೀರಾಮ್

  • @ThorofAsgard71
    @ThorofAsgard71 9 місяців тому +11

    The girl who is seen at 4:28 protect her at all costs. She answered every question 👌

  • @shwethak.v9053
    @shwethak.v9053 8 місяців тому

    ಹಿಂದೂ ಧರ್ಮದ ಅರಿವು ಮೂಡಿಸುವ ನಿಮಗೆ ಧನ್ಯವಾದಗಳು

  • @prasadmathapati9606
    @prasadmathapati9606 9 місяців тому +24

    Only channel in kannada with lovable content... love you bro...

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @vittalgalagali76
    @vittalgalagali76 8 місяців тому

    ನಮ್ಮ ಹಿಂದೂ ಧರ್ಮದವರಿಗೆ ರಾಮಾಯಣ ಮತ್ತು ಮಹಾಭಾರತ ಓದಲು ಕಲಿಸಬೇಕು..

  • @BackupMail-e6t
    @BackupMail-e6t 9 місяців тому +12

    ಕರಾವಳಿಗೆ ಬಂದು ಕೆಳ!? ಹೇಳ್ತೀವಿ .. ಅಸಂಸ್ಕೃತರ ಊರಲ್ಲಿ ಹೋಗಿ ಕೇಳಿದ್ರೆ ಆ ಲೋಫರ್ ಸೋಲೆಗಳಿಗೆ ಎನ್ ಗುತ್ತಿದೆ

    • @sumukhacreation963
      @sumukhacreation963 9 місяців тому +3

      because Talamadale And Yakshagana

    • @urmilajs7181
      @urmilajs7181 9 місяців тому +1

      Nice video...but I really felt bad that today's generation are not much aware about our sacred texts...

    • @BackupMail-e6t
      @BackupMail-e6t 9 місяців тому

      @@urmilajs7181 Bengaluru uttar Karnataka ತುಮಕೂರು ಚಿತ್ರದುರ್ಗ ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಿಂದುತ್ವದ abcd ಗುತ್ತಿಲ್ಲದ ಸೂಳೆಗಳೆ ಇರುದು

    • @BackupMail-e6t
      @BackupMail-e6t 6 місяців тому

      @@urmilajs7181 yeah

  • @ananyajakkannavar
    @ananyajakkannavar 9 місяців тому +1

    ನಮ್ಮ ಹಿಂದೂ ಧರ್ಮದ ಪವಿತ್ರ ಗ್ರಂಥಗಳ ರಾಮಾಯಣ ಮಹಾಭಾರತ ಓದ್ರೊ ನಂತರ ನೀವು ಉದ್ದಾರ ಆಗುವಿರಂತೆ.

  • @Shobhavathi.k.s
    @Shobhavathi.k.s 9 місяців тому +2

    ಪ್ರತಿಯೊಂದು ಮನೆಯಲ್ಲಿ ತಂದೆ ತಾಯಿಯ ಪಾತ್ರ ಬಹುಮುಖ್ಯ ಮಕ್ಕಳಿಗೆ ಕಥೆ ಹೇಳುವ ಮೂಲಕ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು.

  • @ravims1001
    @ravims1001 5 місяців тому +1

    Fine nice and right and educational thak you

  • @chanagoudahittalamani3699
    @chanagoudahittalamani3699 9 місяців тому +3

    Conclusion is super

  • @SavithaB-ds4ed
    @SavithaB-ds4ed 8 місяців тому +1

    1 ಈ ವರ್ಷ ರಾಮನ ಪ್ರಾಣ ಪ್ರತಿಷ್ಟಾಪನೆ ಮಾಡ್ತಿದಾರೆ. 2 . ಅಯೋಧ್ಯದಲ್ಲಿ .4 . ಉತ್ತರ ಪ್ರದಶದಲ್ಲಿ 5 ವಾಲ್ಮೀಕಿ ಮಹರ್ಷಿ. 6. ಭಕ್ತ 7. ಜನಕ ಮಹಾರಾಜ.8.ಮೂರು 9. ಜಟಾಯು.10. ಊರ್ಮಿಳಾ.11.ಅಶೋಕ ವನ.12. 7 . 13.ದ್ರೋಣ ಗಿರಿ.15 .ಅಂಜನಾದ್ರಿ. 16.3 ಜನ ಲಕ್ಷ್ಮಣ ,ಭರತ, ಶತ್ರುಘ್ನ

  • @Shanajaass143
    @Shanajaass143 9 місяців тому +10

    Naanu muslim but nanu full ramayana odhidene😊

    • @mcg03
      @mcg03 9 місяців тому

      ನಿಮ್ಮಂಥವರ ಸಂಖ್ಯೆ ಎಲ್ಲಾ ಧರ್ಮಗಳಲ್ಲೂ ಹೆಚ್ಚಾಗಿ ಮನುಕುಲದಲ್ಲಿ ಮನುಷ್ಯತ್ವ ಹೆಚ್ಚಾಗಲಿ🙏🏻

  • @leelaschandra1247
    @leelaschandra1247 9 місяців тому

    ಮಕ್ಕಳ ಉತ್ತರ ನೋಡುವಾಗ ತುಂಬಾ ಬೇಜಾರಾಗುತ್ತದೆ ನೋವಾಗುತ್ತದೆ. ಇನ್ನು ಮುಂದೆ ಸ್ಕೂಲ್ ನಲ್ಲಿ ಮಕ್ಕಳಿಗೆ ರಾಮಾಯಣ ಮಹಾಭಾರತ ಭಗವತ್ ಗೀತೆ ಎಲ್ಲವನ್ನೂ ಕಲಿಸಿ.ಶಾಲೆಯಲ್ಲಿ ಮನೆ ಯಲ್ಲಿ ಒಂದು ಅರ್ದ ಗಂಟೆ ಮಕ್ಕಳಿಗೆ ನಮ್ಮ ಧರ್ಮ ಸಂಸ್ಕೃತಿ ಬಗ್ಗೆ ತಿಳಿಸಿ..

  • @Darshan45620
    @Darshan45620 9 місяців тому +13

    Nam janake ramyana da bage gotilla media master ramayana series nodi❤

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

    • @Darshan45620
      @Darshan45620 9 місяців тому

      Yes bro I like ur videos

  • @subrahmanyahegde5649
    @subrahmanyahegde5649 9 місяців тому

    ಒಳ್ಳೆಯ ಉದ್ಧೇಶದಿಂದ ಉತ್ತಮ ಕಾರ್ಯಕ್ರಮ ಮಾಡಿದ್ದೀರಿ.

  • @mohithh.s
    @mohithh.s 9 місяців тому +5

    Great work

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @sowmyaspoorthy7593
    @sowmyaspoorthy7593 9 місяців тому +1

    That's why it's very essential to put it in syllabus.
    These studenst except 1 girl all are excellent!

  • @varunr6017
    @varunr6017 9 місяців тому +8

    Last lines superb 😎💯💯

    • @1JointKannada
      @1JointKannada  9 місяців тому +1

      Thank you 😊 if you do like the video please do share it with your friends and do upload a story on Instagram and what's app

  • @nikhitanikhita5348
    @nikhitanikhita5348 9 місяців тому

    ಅಯ್ಯೋ ರಾಮ ಅಟ್ಲೀಸ್ಟ್ ನಮ್ಮ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳಿ maa, ಜೈ ಶ್ರೀರಾಮ್

  • @pkentertainment7495
    @pkentertainment7495 9 місяців тому +3

    Make the series of videos about ramayan and Mahabharata

  • @ChamChejju
    @ChamChejju 9 місяців тому

    Ending msg sooper. Nimhage yellru think madidre namma India jagala muktavagi yella kshetradallu devlop kade sagodantu satya. Jai Bharat

  • @Lakkilax24
    @Lakkilax24 9 місяців тому +5

    Lakshmana wife ಊರ್ಮಿಳ❤

  • @mamatamirji2140
    @mamatamirji2140 9 місяців тому

    ನಿಮ್ಮ ಪ್ರಯತ್ನಕ್ಕೆ ಅಭಿನಂದನೆ

  • @ganeshb1982
    @ganeshb1982 9 місяців тому +3

    ಧನ್ಯವಾದಗಳು ಸರ್ 🙏🏻

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @NagarajuHosadurg-sp8er
    @NagarajuHosadurg-sp8er 9 місяців тому +1

    ಅದಕ್ಕೆ ಹೇಳೋದು , ಪ್ರತಿ ಶಾಲೆ, ಕಾಲೇಜುಗಳಲ್ಲಿ ವೇದ, ಪುರಾಣ,ಭಗವದ್ಗೀತಾ, ಶೃತಿ ಹಾಗೂ ಸ್ಮುತಿ ಕಡ್ಡಾಯವಾಗಿ ಸಂಪೂರ್ಣವಾಗಿ ಪ್ರವಚನ ಮಾಡಲೇಬೇಕು.

    • @Logicboy-j5t
      @Logicboy-j5t 9 місяців тому

      ಕಲಿಯುವಿಕೆ ಬರೀ ಪ್ರಶ್ನೆ ಕೇಳಿದಾಗ ಉತ್ತರ ಕೊಡುವುದಕ್ಕೆ ಸೀಮಿತವಾಗಿರುದಲ್ಲ . ಅದನ್ನು ಅಳವಡಿಸಿಕೊಳ್ಳಬೇಕು ಕೂಡ

  • @veereshib62
    @veereshib62 9 місяців тому +9

    Topic is Superb bro...continue the same topic as usual..

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @roringrocky8310
    @roringrocky8310 9 місяців тому +1

    ಲಾಸ್ಟ್ ಸೆಂಟೆನ್ಸ್ ತುಂಬಾ ಚೆನ್ನಾಗಿದೆ

  • @pradeepveerashaiva6356
    @pradeepveerashaiva6356 9 місяців тому +3

    ಜೈ ಶ್ರೀ ರಾಮ್ ❤🚩

  • @CurrentAffairs7975
    @CurrentAffairs7975 9 місяців тому +1

    ನಮ್ಮ ರಾಜ್ಯದ್ ಪಟ್ಯ ಪುಸ್ತಕದಲ್ಲಿ ರಾಮಾಯಣ ಸೇರಿಸಿದ್ರೆ ಚೆನ್ನಗಿ ಇರುತೇ ಸರ್

  • @hemanthchandru2822
    @hemanthchandru2822 9 місяців тому +6

    ಧರ್ಮ ರಕ್ಷತಿ ರಕ್ಷಿತಃ🚩

  • @srinivaspunith5996
    @srinivaspunith5996 9 місяців тому +2

    Good work

  • @Rajath711
    @Rajath711 9 місяців тому +5

    1joint ಕರ್ನಾಟಕ 1 ಕಥೆ ya ಪ್ರಕಾರ ರಾಮ ಮತ್ತೆ ಆಂಜನೇಯ ಅಣ್ಣ ತಮ್ಮ bro ❤ ಮತ್ತೆ ಒಂದು ಕಥೆ ya ಪ್ರಕಾರ ರಾವಣ na ಮಗಳು ಸೀತೆ ನಂದು ಒಂದು question bro ರಾಮಚಂದ್ರನ ತಮ್ಮ ಲಕ್ಷ್ಮಣ ಬಳಸುತಿದ ಧನುಶಿನ ಹೆಸರೇನು

  • @ASHWIN.sanchari
    @ASHWIN.sanchari 9 місяців тому +1

    ಸ್ಕೂಲ್ನಲ್ಲಿ ಬೇಡದೆ ಇರೋ subject ಹೇಳಿ ಕೊಡೊ ಬದ್ಲು ಇಂಥ ವಿಷಯವನ್ನು ಹೇಳಿ ಕೊಡಬೇಕು .
    ಇಂಥ ಹುಡುಗರು ಇದ್ದಾರೆ ನಮ್ ದೇಶ ಉದ್ದಾರ ಆಗಲ್ಲ

  • @nithyasview1947
    @nithyasview1947 9 місяців тому +4

    Useful video ❤

    • @1JointKannada
      @1JointKannada  9 місяців тому +1

      Thank you 😊 if you do like the video please do share it with your friends and do upload a story on Instagram and what's app

  • @ChamChejju
    @ChamChejju 9 місяців тому

    Nice sooper ending

  • @shashikala9244
    @shashikala9244 9 місяців тому +6

    Seriously bro school nalli college nalli namma historical bagge ne ondu exam itre ellaru out of out

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @hemalathabv8408
    @hemalathabv8408 8 місяців тому

    ನಮ್ಮ ಧರ್ಮದ ವಿಷಯ ನಮ್ಮ ಯುವ ಜನತೆಗೇ ಗೊತ್ತಿಲ್ಲ ಅಂದರೆ ನಾಚಿಕೆಗೇಡು, ಅವಮಾನ.

  • @shashikala9244
    @shashikala9244 9 місяців тому +6

    Ugiri makke bro 🙏

  • @sureshnaikm7840
    @sureshnaikm7840 9 місяців тому

    Well done super

  • @swasthikMedits5202
    @swasthikMedits5202 9 місяців тому +3

    Nammurge bandu keli bro ❤ manglore ❤

  • @rameshpunjagpunjag2369
    @rameshpunjagpunjag2369 9 місяців тому

    ಅವರೆಲ್ಲ ಇರೋದು ಪ್ರೇಮಲೋಕದಲ್ಲಿ ಅದಕ್ಕೆ ಅವರಿಗೆ ಹಂಸಲೇಖ ಮಾತ್ರ ಗೊತ್ತು..... ರಾಮಾಯಣ ದಲ್ಲಿ ಇದ್ದಿದ್ರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗ್ತಿತ್ತು

  • @yatheeshu1825
    @yatheeshu1825 9 місяців тому +5

    ಹಿಂದೂ ಧರ್ಮ ಪಾವನ ಆಯ್ತು ಇವರ ಮಾತು ಕೇಳಿ, 😔

    • @1JointKannada
      @1JointKannada  9 місяців тому +2

      Thank you 😊 if you do like the video please do share it with your friends and do upload a story on Instagram and what's app

  • @rukminisrukmini1605
    @rukminisrukmini1605 9 місяців тому

    Super sir....

  • @darshantj9654
    @darshantj9654 9 місяців тому +8

    ಹಳ್ಳಿ ಶಾಲೆಯ ಮಕ್ಕಳನ್ನ ಕೇಳಿದರೆ 💯 ಉತ್ತರ ಕೊಡುತಾರೆ.

    • @1JointKannada
      @1JointKannada  9 місяців тому

      If you do like the video please do share it with your friends and do upload a story on Instagram and what's app

    • @reshmar1898
      @reshmar1898 9 місяців тому +1

      😅😅😅😅

  • @ananthar8353
    @ananthar8353 9 місяців тому +2

    Use full Questions all super

    • @1JointKannada
      @1JointKannada  9 місяців тому

      Thank you 😊 if you do like the video please do share it with your friends and do upload a story on Instagram and what's app

  • @Aishwarya.1437
    @Aishwarya.1437 9 місяців тому +6

    Sir ನೀವು ಕೋಶನ್ಸ್ ನ ಕರ್ನಾಟಕದಲ್ಲಿ ಕೇಳುತ್ತಿದ್ದೀರಾ ಇಲ್ಲ ಪಾಕಿಸ್ತಾನದಲ್ಲ.😢
    ಇದ್ನೆಲ್ಲ ಮೋದಿ ಕೇಳಿಸಿಕೊಂಡರೆ ಸೂಸೈಡ್ ಮಾಡ್ಕೋತಾರೆ.

    • @1JointKannada
      @1JointKannada  9 місяців тому +1

      Thank you 😊 if you do like the video please do share it with your friends and do upload a story on Instagram and what's app

  • @raninakshatra3422
    @raninakshatra3422 9 місяців тому +2

    Hello, actually I was upset before seeing this video but literally laughed after seeing this video and got to know many things..
    Thanks and happy

  • @sumamugadlimath2353
    @sumamugadlimath2353 9 місяців тому +3

    Jai shree ram 🙏🙏

  • @pallugk7932
    @pallugk7932 9 місяців тому

    1.valmiki
    2.Rama bhaktha Hanuman
    3.14 years of vanvasa
    4.Dandakaranya
    5.urmila -lakshman wife

  • @shashikala9244
    @shashikala9244 9 місяців тому +3

    Adu avra problem alla UA-cam nododu bidi yentha youngsters ivru avara maneli parents sariyagi nalku bidi

  • @AnilKumar-ot3ql
    @AnilKumar-ot3ql 9 місяців тому

    Good news

  • @mentalmanja8103
    @mentalmanja8103 9 місяців тому +3

    nanu muslim 2 times full Ramayana odini

  • @umadevimn6296
    @umadevimn6296 7 місяців тому

    Great epics some chapters should be introduced in the school curriculum

  • @universegreat4364
    @universegreat4364 9 місяців тому +3

    Mount carmel, st'joseph, baldwin alli hogi keli 😄

  • @ravibajagur
    @ravibajagur 9 місяців тому

    ದೇವ್ರು, ಮೊದಲು ಇವರಿಗೆ ರಾಮಾಯಣ ಗ್ರಂಥ ಕೊಡಿ.

  • @rockiran3656
    @rockiran3656 9 місяців тому +6

    ಹೆಣ್ಣು ಮಕ್ಕಳನ್ನು ಉಳಿಸಿ ಹೆಣ್ಣು ಮಕ್ಕಳನ್ನು ಓಡಿಸೀ🙏

    • @nijagunashivayogihugar6875
      @nijagunashivayogihugar6875 9 місяців тому +5

      ಭಲಾರೆ ಬಪ್ಪರೆ '""ಓಡಿಸಿ """
      ನಾನು """"ಓದಿಸಿ """"ಅಂತ ಕೇಳ್ದoಗೆ
      ಇತ್ತಪ್ಪ

  • @geetabaddi6422
    @geetabaddi6422 9 місяців тому

    Tumba valley. Praynt🙏🙏👍👍

  • @kinggaming279
    @kinggaming279 9 місяців тому +3

    First view bro❤❤

  • @ashrafnadaf6963
    @ashrafnadaf6963 9 місяців тому

    ಕೊನೆಯಲ್ಲಿ ನಿಮ್ಮ ಮಾತುಗಳು ಮನ ಮುಟ್ಟಿತು ❤