Hard working woman selling NORTH KARNATAKA Meals | Jolada Rotti Recipe | ಜೋಳದ ರೊಟ್ಟಿ ಸುಲಭವಾಗಿ |

Поділитися
Вставка
  • Опубліковано 3 сер 2022
  • How To Make Jowar Bakri - Jowar Ki Roti \ Jolada Rotti Maduva vidhana | Basaveshwara Khanavali |
    ಜೋಳದ ರೊಟ್ಟಿ ಸುಲಭವಾಗಿ ಮಾಡಿ | Jolada Rotti recipe in Kannada |Jowar Roti recipe | Jonna rotte | North Karnataka Jolada Rotti Maduva Vidhana | Uttara Karnataka Recipe |
    Thank you for watching. If You Like Video
    Like, Comment, Share & Subscribe(click 🔔 icon for latest updates).
    Address:
    Basaveshwara Khanavali
    #215/s 1st main road, 7th block,BSK 3rd stage opp kamakya theater, Bengaluru- 560085
    For Business Contact: colourbarmedia9@gmail.com
    contact : 6381968047
    Follow on Facebook : / colour-talki. .
    #JoladaRotti, #NorthKarnatakaJoladaRotti, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking, #basaveshwarakhanavali #colourTalkies

КОМЕНТАРІ • 347

  • @shivakumar-sk9so
    @shivakumar-sk9so Рік тому +129

    Bengluru is an emotion 💙 for those who work hard 🥺🥰

  • @sharanabasappacbalikai6679
    @sharanabasappacbalikai6679 Рік тому +75

    ನಾನು ಕಂಡಂತೆ ಲಲಿತಮ್ಮ ಒಬ್ಬ ದೂರದೃಷ್ಟಿ ಊಳ್ಳ ಮಹತ್ವಾಕಾಂಕ್ಷಿ ಮಹಿಳೆ 10ವರ್ಷಗಳ ಹಿಂದೆ ನಮ್ಮ ಸಂಸ್ಥೆಗೆ (ಸಮರ್ಥ ಉತ್ತರ ಕರ್ನಾಟಕದ ರೊಟ್ಟಿ ಕೇಂದ್ರಕ್ಕೆ) ವರಮಹಾಲಕ್ಷ್ಮಿತರನೆ ಹಬ್ಬದ ಸಮಯದಲ್ಲಿ ಬಂದರು. ಭುವನೆಶ್ವರಿನಗರದ ಮುಖ್ಯ ರಸ್ತೆಯಲ್ಲಿ ಇರುವ ನಮ್ಮ ಅಂಗಡಿಯನ್ನು ಹುಡಿಕಿಕೊಂಡು ಬಂದು ಅಣ್ಣರ ನಾನು ನಿಮಗೆ ಬಿಸಿ ರೊಟ್ಟಿ ಮಾಡಿಕೊಡುತ್ತೆನೆ ಅಂದರು. ನನಗೆ ಆ ಕ್ಷಣ ಪರಮಾನಂದವಾಗಿ ತಕ್ಷಣ ಅವರಿಗೆ ಎಲ್ಲ ಸಲಕರಣೆಗಳನ್ನು ಒದಗಿಸಿ ವ್ಯವಸ್ಥೆ ಮಾಡಿದೆ ಆಮೇಲೆ ಆಗಿದ್ದು ಪವಾಡ. ಒಂದು ದಿನವು ದಣಿವರಿಯದೆ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಅವರಿಗೆ ಆಗ ನಿಡುತ್ತಿದ್ದ ತಿಂಗಳಿನ ಸಂಬಳ ರೂಪಾಯಿ 12000/- . ಆದರು ಸಂಬಳಕ್ಕಾಗಿ ಎಂದು ಅವರು ಆಸೆ ಪಡಲಿಲ್ಲ. ಅವರ ಕನಸೆ ಬೆರೆಯಾಗಿತ್ತು. ಒಂದು ವರ್ಷಗಳ ನಿರಂತರ ದುಡಿಮೆಯನಂತರ ಸ್ವಾವಲಂಬಿಯಾಗಿ ದುಡಿಯುವ ಇಚ್ಛೆ ವ್ಯಕ್ತ ಪಡಿಸಿದರು, ಅವರ ಇಚ್ಛೆಯಂತೆ ಗೌರವ ಮತ್ತು ಆದರಪೂರ್ವಕವಾಗಿ ಮನೆ ಮಗಳಂತೆ ಅವರನ್ನು ಬಿಳ್ಕೊಟ್ಟೆವು. ಅದರಂತೆ ಅವರು ತಮ್ಮ ಮನೆಯಲ್ಲಿ ಇದ್ದು ಪ್ರತಿ ದಿನ ನೂರಾರು ರೊಟ್ಟಿ ಚಪಾತಿ ಮೆಂತ್ಯೆ ಚಪಾತಿ ಮಾಡಿ ನಮಗೆ ಮತ್ತು ಮನೆ ಮನೆಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಿ ಸೈ ಎನಿಸಿಕೊಂಡರು. ನಿರಂತರ ಆರು ವರ್ಷಗಳ ದುಡಿಮೆಯ ಫಲದಿಂದ ಅವರ ಕನಸಿನಂತೆ ಕಾಮಾಕ್ಯ ಚಿತ್ರಮಂದಿರದ ಹತ್ತಿರ, ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಅವರ ಶ್ರಮದ ದುಡಿಮೆ ಹಣದಲ್ಲಿ ಪ್ರಾರಂಭ ಮಾಡಿದರು. ತಾವು ನಡೆದ ಬಂದ ದಾರಿಯನ್ನು ಮೇಲಕು ಹಾಕಿದಾಗ ಆನಂದದ ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಮತ್ತು ಅವರ ಕಾಯಕದ ಮೇಲೆ ಅವರಿಗೆ ಅಪಾರವಾದ ಹೆಮ್ಮೆ ಇದೆ. ಮತ್ತು ತಮ್ಮ ದೊಡ್ಡದಾದ ಕನಸನ್ನು ಮುಟ್ಟುವ ಆತ್ಮವಿಶ್ವಾಸ ವಿದೆ. ಅವರ ಕನಸಿನ ಭಾಗವಾಗಿ ನಾವು ಕೂಡಾ ಅವರಿಗೆ ವಿಶೇಷ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುವ ಅಳಿಲು ಸೇವೆಯಲ್ಲಿ ನಮ್ಮ ಸಮರ್ಥ ಯು ಕೆ ಪುಡ್ಸ್ ಸಂಸ್ಥೆ ಕೈ ಜೊಡಿಸಿದೆ ಎಂದು ಹೇಳಲು ಸಂತೋಷ ಎನಿಸುತ್ತದೆ. ಕೊನೆಯದಾಗಿ ಹೆಳಬೆಕೆಂದರೆ ನಮ್ಮ ಸಂಸ್ಥೆಗೆ ಲಲಿತಮ್ಮ ಬಂದಾಗ ಅವರ ಚತುರತೆ ಕಂಡ ನಮಗೆ ಅವರೆ ನಮ್ಮ ಸಂಸ್ಥೆಯ ಆದಾರ ಸ್ಥಂಭವಾಗಬಹುದು ಎಂದು ಕನಸು ಕಂಡೆ ಆದರೆ ಇಂದು ಅವರೆ ಒಂದು ಸಂಸ್ಥೆಯಾಗಿ ಗುರುತಿಸಿ ಕೊಂಡಿದ್ದಾರೆ ಇದು ನಿಜವಾದ ಬೆಳವಣಿಗೆ ಎಂದು ಭಾವಿಸುತ್ತೆನೆ. ಎಷ್ಟೊ ಬಡ ಹಾಗೂ ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರಲು ಆಗದೆ ಸುಮಾರು ಕಾರಣಗಳಿಂದ ಆರ್ಥಿಕ ಶೋಷಣೆ ಅನುಭವಿಸುತ್ತಾರೆ. ಬಡತನವನ್ನು ಮೆಟ್ಟಿ ನಿಂತು ಮುಂದೆ ಬಂದಿರುವ ಲಲಿತಮ್ಮನ ಕತೆ ಎಷ್ಟೊ ನೊಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಲಿದೆ. ಬೆಂಗಳೂರಿನಂತ ಊರಲ್ಲಿ ಕೆವಲ ರೊಟ್ಟಿ ಮಾಡಲಿಕ್ಕೆ ಬಂದರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಯಾವದು ನಮಗೆ ಒಲಿಯುವದೊ, ಯಾವದು ನಮಗೆ ಸರಿ ಎನಿಸುವದೊ, ಯಾವದರಿಂದ ನಮ್ಮ ಜೀವನ ನಡೆಯುತ್ತದೆಯೊ, ಯಾವ ಕಾಯಕ ನಮ್ಮ ಕೈಹಿಡಿದಿದೆಯೊ ಆ ಕಾಯಕದಲ್ಲಿ ತೃಪ್ತಿ ಹೊಂದಿ ಮುನ್ನಡೆಯುವದು ಉತ್ತಮ. ಜೈ ಲಲಿತಮ್ಮ ಜೈ ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಜೈ ಶ್ರಮಜೀವಿ. ಜೈ ಸ್ವಾವಲಂಬಿ.

    • @swatichatterjee1513
      @swatichatterjee1513 Рік тому +2

      Very inspiring indeed. Thanks 🙏 ... for sharing it...

    • @myindia5736
      @myindia5736 Рік тому +2

      ಮನಸ್ಸಿದ್ದರೆ ಮಾರ್ಗ ಇದೆ ಇದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ

    • @vishnumurthy2081
      @vishnumurthy2081 Рік тому +1

      Bahala sogasaagi avara parishramavannu baredidderi sir. Dhanyavaada.

    • @rajeshwarikrishna1690
      @rajeshwarikrishna1690 Рік тому

      ಕೊನೆಯದಾಗಿ ನೀವು ಹೇಳಿದ ಮಾತುಗಳು ಖಂಡಿತ ಅನುಕರಣೀಯ, ನಾನು ಒಂದು ಹೆಣ್ಣ ಆಗಿದ್ದು ಆ ತಾಯಿಯನ್ನು ಬಹಳಷ್ಟು ಗೌರವಿಸುತ್ತೇನೆ, ನಿಮ್ಮಂತಹ ವಿಶಾಲ ಮನೋಭಾವ ಇರುವುದು ಬಹಳ ವಿರಳ, ಶರಣು ಶರಣೆಂಬೆ 🙏🙏

    • @sharanabasappacbalikai6679
      @sharanabasappacbalikai6679 Рік тому

      @@rajeshwarikrishna1690 ಧನ್ಯವಾದಗಳು ಮೆಡಮ. ಪ್ರತಿಯೊಂದು ಅವಕಾಶವನ್ನು ಫಲಪ್ರದವಾಗಿಸು ಶಕ್ತಿಯನ್ನು ಆ ಭಗವಂತ ಮನುಷ್ಯನಿಗೆ ನಿಡಿದ್ದಾನೆ. ಅದನ್ನು ಸರಿಯಾಗಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ, ಸೂಕ್ತ ವ್ಯಕ್ತಿಯ ಹತ್ತಿರ, ಸರಿಯಾದ ರೀತಿಯಲ್ಲಿ ಬಳಕೆ ಮಾಡುವದು ಮಾತ್ರ ನಮ್ಮ ಕೈಯಲ್ಲಿ ಇದೆ.

  • @santoshhavaragi1954
    @santoshhavaragi1954 Рік тому +26

    ದೇವರು ನಿಮಗೆ ಒಳ್ಳೆಯದು ಮಾಡಲಿ ಅಕ್ಕ.
    ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ನಿಮ್ಮ ಒಂದು ಹೋಟೆಲ್ 100 ಹೋಟೆಲ್ಗಳಾಗಿ ಮುಂದುವರೆಯಲಿ ಅಕ್ಕ
    All the best 👍

  • @naveenchandakothe4648
    @naveenchandakothe4648 Рік тому +77

    Her words about bangalore!!! Goosebumps. And tears.❤❤❤

    • @jayarajums
      @jayarajums Рік тому +5

      It is true that namma Bengaluru is great

    • @hemanthsraj2813
      @hemanthsraj2813 Рік тому +1

      Medam please nimma number kodi. ಅಮ್ಮ ನಿಮ್ಮ ನಂಬರ್ ಕೊಡಿ

    • @suhashk2361
      @suhashk2361 Рік тому +1

      Definitely bro ❤️

    • @vidyakulkarni5858
      @vidyakulkarni5858 Рік тому +1

      Really true!!

  • @RaniGowdthi
    @RaniGowdthi Рік тому +22

    Bangalore is not only state it's emotions...I Love bangalore ♥️♥️♥️♥️♥️ My 2nd mother is Bangalore... 💛♥️

  • @priyankanaik8254
    @priyankanaik8254 Рік тому +24

    ಅನುಭವದ ಮಾತುಗಳು.. ತುಂಬಾ ಖುಷಿ ಆಯ್ತು... ಗ್ರಾಹಕರ ಕಾಳಜಿಗೆ ಕೃತಜ್ಞತೆಗಳು..... ಅಮ್ಮ..

  • @pinkyj3197
    @pinkyj3197 Рік тому +99

    I have been to her khanavali...and was amazed by the taste, hygiene and the love they show while serving. Though being a rajasthani, tasting north Karnataka meals from this Amma has been so satisfying. Kudos to the entire team. You should increase the price and open more outlets...Amma

    • @rajushetty1223
      @rajushetty1223 Рік тому

      No ❤️❤️❤️❤️❤️❤️

    • @halesh_0073
      @halesh_0073 Рік тому

      Location📍

    • @adithyahk
      @adithyahk Рік тому

      @@rajushetty1223 ಎಂಥದ ಬೇವರ್ಸಿ

    • @adithyahk
      @adithyahk Рік тому +2

      That's very kind of you to share your experience, I love rajashthani culture and the food dal bathi churma,ghevar, kofta, kachori, laal Maas.

    • @pallavisreetambraparni6995
      @pallavisreetambraparni6995 Рік тому +2

      @aditya. Yes. India is so versatile in food. Though I am south indian, I love a lot of North Indian dishes as well such as kachori, kofta, Gujarati dishes like khaman/dhokla, gujarathi/maharashtrian Srikhand, Bengali dishes such as rosh gulla and rasmalai and many many more.

  • @kiran7324
    @kiran7324 Рік тому +19

    True person ..I have seen many people taking different things on banglore..this good hearted women spoke nicely..she s down to earth ...hats of u madam and god will bles you

  • @PremKumar-bv8kv
    @PremKumar-bv8kv Рік тому +20

    ತಾಯಿ ನಿಮಗೆ ಒಳ್ಳೆದು ಆಗಲಿ,,👍👍👍👍

  • @shivkumarmathapathi8484
    @shivkumarmathapathi8484 Рік тому +6

    ಅದ್ಭುತವಾದ ಊಟ ನಾನು 1ದು ವರ್ಷ ದಿಂದ ಊಟ ಮಾಡ್ತಾಇರೋದು ಯಾವತ್ತು ಊಟ ಬೇಜಾರು ಆಗಿಲ್ಲ ಆಗೋದು ಇಲ್ಲ ಮನೆ ಊಟ ಬಿಟ್ರೆ ನಾವು ಎಷ್ಟೋ ಖಾನಾವಳಿ ಅಲ್ಲಿ ಊಟ ಮಾಡುದಿವಿ ಆದ್ರೆ ಈ ಖಾನಾವಳಿ ಅಲ್ಲಿ ಸಿಗೋ ರುಚಿ ಎಲ್ಲೂ ಸಿಕ್ಕಿಲ್ಲ ಸೂಪರ್ ರೀ ಲಲಿತಮ್ಮ ಹಾಗೂ ನಿಮ್ಮ ಕುಟುಂಬ ಹೀಗೆ ಮುಂದುವರೆಸಿ ಖಾಲಿ ಹೊಟ್ಟೆ ತುಂಬಿಸ್ತಾನೆ ಇರ್ರಿ ದೇವರು ಒಳ್ಳೇದು ಮಾಡಲಿ 🙏🙏💐

  • @mrp5764
    @mrp5764 Рік тому +20

    Lucky are those who can access such high quality and tasty healthy food. Such low rates.
    People dont know health value of ragi rotti and jowar rotti. Its amazing fir diabetics and people with health problems. Hope lalithama be blessed with health wealth and prosperity for providing such service for mankind. She is real Annapurna.

  • @Sizzlle
    @Sizzlle Рік тому +11

    Thankyou for this video...👍hardworking lady chef...she gave a good idea to roll plastic wrap over wooden roti roller...i will try it to roll glutenfree rotis.

  • @chaithraprabhu7938
    @chaithraprabhu7938 Рік тому +7

    Known people knows what bengaluru is.. bengaluru is an emotion

  • @sharathsharath7046
    @sharathsharath7046 Рік тому +8

    00:01
    ನಮ್ಮ ಬೆಂಗಳೂರು ನಮ್ಮ ಹೆಮ್ಮೆ ! 🥺❤️🙏

  • @colourtalkieschannel
    @colourtalkieschannel  Рік тому +9

    Address:
    #215/s 1st main road, 7th block,BSK 3rd stage opp kamakya theater, Bengaluru- 560085

  • @sangeethamahendrakar5383
    @sangeethamahendrakar5383 Рік тому +26

    Rare to see such homely authentic hygiene food for moderate cost.. thanks to you akka ji....

  • @sunilbabu1903
    @sunilbabu1903 Рік тому +11

    Good Amma great work

  • @markivssuram2948
    @markivssuram2948 Рік тому +5

    ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ. ನಿಮ್ಮ ವ್ಯಾಪಾರ ಮತ್ತಷ್ಟು ಉದ್ದಾರವಾಗಲಿ. 🙏🙏🙏

  • @priyankavasanth7135
    @priyankavasanth7135 Рік тому +10

    Please start in USA also I can’t find anywhere joladarothi 😓
    I am waiting if anyone come and start please come here 🙏
    Pure soul 🥰

    • @vin8631
      @vin8631 Рік тому

      Hey where u stay? I am also from North Karnataka. Stay in US

    • @priyankavasanth7135
      @priyankavasanth7135 Рік тому

      @@vin8631 do you know any palaces in USA where we get jolada rothi actually I am from Bangalore

    • @newbestapps
      @newbestapps Рік тому +1

      If you stay in San jose, there's a cloud kitchen called suggi oota. They offer/used to offer the north Karnataka menu for one of the day

    • @vin8631
      @vin8631 Рік тому

      @@priyankavasanth7135 Hey Priyanka nice to hear, even I am from banglore. We can catch up.

    • @vin8631
      @vin8631 Рік тому

      @@newbestapps wow thanks a ton Karthik 👌

  • @PTBLR
    @PTBLR Рік тому +10

    Truly enjoyed this video. Well done to this hard working mother.
    For me, the word Bangalore itself is enough to bring back memories of childhood. It has been such a place that has put me where I am today. Today n always, will remain my home

  • @sowmyachivukula9988
    @sowmyachivukula9988 6 місяців тому +1

    I love this woman.... She is sooo awesome.... All her dishes I tried, tastes soooo good. God bless this woman!

  • @adhiladil6576
    @adhiladil6576 Рік тому +13

    Great work by color talkies 👌👌👌

  • @geethapriya2639
    @geethapriya2639 Рік тому +11

    Such an innocent lady.God will always bless you Amma...

  • @jyothilaxmish4148
    @jyothilaxmish4148 Рік тому +10

    Amazing taste . I like her food and her Frank talk!!!!

  • @sp28769
    @sp28769 Рік тому +12

    Homely food. Aunty is very friendly 😊
    Very much hardworking

  • @anuprasad4930
    @anuprasad4930 Рік тому +5

    Wow! Hats off to this lady and her passion for simply working hard. We need more people with such resilience!

  • @sunilprabhu8261
    @sunilprabhu8261 Рік тому +7

    Hardworking lady may God bless her.....

  • @kumarkarnataka7503
    @kumarkarnataka7503 Рік тому +9

    ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ? 🤔🙏🙏🙏❤️❤️

  • @aparnam5524
    @aparnam5524 Рік тому +6

    Nice… such ppl will always find success in life. And few ppl settle here and keep scolding Banglore. They put down Banglore culture, Banglore traditions and say theirs is the best. If all who come here show this respect then there won’t be any outsider/insider talks.

  • @deepikaa3658
    @deepikaa3658 Рік тому +1

    Very super amma. down to earth and very sincere lady and good cultured caring for her customers, amma, nivu thatteyalli torisida,TONDEKAAYI
    CHUTNEY henge maadodu thorisikodi.. Neevu torisida
    Adugeyannu naanu maaduttene. tumba chennagi explain maadi toristiri.
    Naavu irodu bombay.
    Namaskaram amma.

  • @rukminibadiger9353
    @rukminibadiger9353 Рік тому +2

    ತುಂಬಾ ಧನ್ಯವಾದಗಳು ಅಮ್ಮ 😊ನಿಮ್ಮ ಈ ಮನೋಭಾವ ನಂಗೆ ತುಂಬಾ ಇಷ್ಟ ಆಯ್ತು.🥰 ನಿಮ್ಮ ಅಡುಗೆ ನಮ್ಮ ಮನೆಯಲ್ಲಿ ತುಂಬಾ ಇಷ್ಟ ಪಟ್ಟಿದಾರೆ. ಮನಪೂರ್ವಕ ಧನ್ಯವಾದ 🙏🙏🫂 ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದದಿಂದ ಚೆನ್ನಾಗಿಟ್ಟಿರಲಿ.

  • @praveenv424
    @praveenv424 Рік тому +5

    bengaluru is emotion for kannidags it is in our blood

  • @chandrashekar3996
    @chandrashekar3996 Рік тому +8

    ಒಳ್ಳೆಯತನಕ್ಕೆ ಎಂದಿಗೂ ಭಗವಂತ ಜೊತೇಲಿದ್ದು ಕಾಪಾಡುತ್ತಾನೆ ತಾಯಿ. ನಿನ್ನ ಪರಿಶ್ರಮ ನೋಡಿ ತುಂಬಾನೆ ಖುಷಿ ಆಯ್ತು.

  • @knowledgeseeker6430
    @knowledgeseeker6430 Рік тому +19

    ಬೆಂಗಳೂರಿಗೆ ಅನಂತ ಅನಂತ ವಂದನೆಗಳು.
    ನನಗೂ ಕೂಡ ಅನ್ನ ಕೊಟ್ಟ ಊರಿದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏❤️❤️❤️❤️🙏🙏🙏🙏
    ಕನ್ನಡಿಗರ ರಾಜಧಾನಿಗೆ ಕೋಟಿ ಕೋಟಿ ಪ್ರಣಾಮಗಳು.

    • @dkmanju
      @dkmanju Рік тому +4

      With 1000Rs I had come to Bangalore and now I & my family leading respectful life because of Bangalore, I also cried while she narrated the life of Bangalore.

    • @knowledgeseeker6430
      @knowledgeseeker6430 Рік тому

      @@dkmanju 🙏🙏🙏🙏

  • @livelikeamonk3161
    @livelikeamonk3161 Рік тому +4

    You are not just a great cook. You are a great teacher as well.❤️

  • @anusri2478
    @anusri2478 Рік тому +2

    Tqsm fr ur comment about Namma Bengaluru, it’s ur hard work also mam….❤

  • @sudhapai8596
    @sudhapai8596 Рік тому

    Such a genuine person🙏🙏🙏

  • @g.rakshaaithal2883
    @g.rakshaaithal2883 Рік тому

    such a genuine lady... God Bless her with loads of Success... ❤❤❤❤❤❤❤❤❤❤❤❤

  • @beinghumble77
    @beinghumble77 Рік тому +6

    All outsiders should be same as this lady's gratitude, blore is love and emotion, what's happening now water logging, traffic what evr issues it's from we people not from the name brand blore don't take blore name for all, it's really painful to see

  • @varadarajcuram2238
    @varadarajcuram2238 Рік тому +4

    Madam you brought tears to mt eyes. God bless you dear.

  • @niralas2969
    @niralas2969 Рік тому +8

    Really very very nice 👌👌👌 I apriciate your work,wow suuuuuuuuper jolada Rotti. Thank you for your loving. 👌👌👌💐💐

  • @VinayKumar-jq3vq
    @VinayKumar-jq3vq Рік тому +2

    True service to the people!!!

  • @ysb2026
    @ysb2026 Рік тому +3

    Very true.. it reminds me of my early days in Bangalore.

  • @miguelgallardo290
    @miguelgallardo290 Рік тому +5

    Karnataka people are always welcomed to Bangalore 🙌🏻🙌🏻🙏🏻🙏🏻

    • @deepak5077
      @deepak5077 Рік тому +2

      Bangalore is in Karnataka only... Don't get over smart

    • @miguelgallardo290
      @miguelgallardo290 Рік тому

      @@deepak5077 are you from North Indian ?

  • @HGSROCKGAMING
    @HGSROCKGAMING Рік тому +3

    Great work,may God bless you

  • @godfreykunder3843
    @godfreykunder3843 Рік тому

    Very well explained and easy to understand the procedure of cooking. Brinjals my favourite and my papa also prepared sameway. God bless you Amma always.

  • @lakshmiindradev9039
    @lakshmiindradev9039 Рік тому +6

    God bless ma’am 🙏.

  • @UKMUSICADDA
    @UKMUSICADDA Рік тому +6

    Super amma well done great work

  • @yamunaarjun1360
    @yamunaarjun1360 Рік тому +2

    Amazing effort 👍👌

  • @raghavendraraju9746
    @raghavendraraju9746 Рік тому +4

    Salute to this great lady

  • @exampaperguide1436
    @exampaperguide1436 Рік тому

    Thanks for sharing.we were looking for North kar roti

  • @radhikakudamala7964
    @radhikakudamala7964 Рік тому +4

    Could see passion and dedication towards her work 👏 🙏

  • @hey_man33
    @hey_man33 Рік тому

    Very inspiring ☺️

  • @raghavendramraghu7024
    @raghavendramraghu7024 Рік тому +1

    Thanks Amma God bless you

  • @jrl8604
    @jrl8604 Рік тому +4

    Love u Lalitamma....devru nimage olledu madli 🙏

  • @sapnajacob4670
    @sapnajacob4670 Рік тому +2

    She is a nice person .God bless u. Amma

  • @sanjaysurya6840
    @sanjaysurya6840 Рік тому +1

    God bless.. Yochane madabedi thaayi 🌹🙏

  • @AAKANKSHAB
    @AAKANKSHAB Рік тому +7

    Veg biryani,pulav,mirchi baji,Ella recipy madi torisi pls

  • @konkani_recipes
    @konkani_recipes 5 місяців тому

    ❤made me so emotional …lots of love to her ..god bless her and her family ❤

  • @pavs7827
    @pavs7827 Рік тому +3

    literally, I remember my mother...she also struggles a lot....

  • @lakshmisuman3656
    @lakshmisuman3656 Рік тому

    Can't wait, need to visit once

  • @sangeetapj1359
    @sangeetapj1359 Рік тому +2

    Very nice & cheap also. Pl. Teach your recipes akka. Mouth watering recipes...

  • @shahiedshahied8770
    @shahiedshahied8770 Рік тому +3

    Blessed to be born in Bangalore.... We welcome everyone no caste no religion only Love as cool as Bangaloreans....

  • @geetabadiger8697
    @geetabadiger8697 Рік тому +2

    Super fine natural.....,

  • @sanjukumarmethre522
    @sanjukumarmethre522 Рік тому +2

    Super amma

  • @lrrajni
    @lrrajni Рік тому

    Super Lalitamma...You are inspiring women...Certainly will come some day

  • @amazer6915
    @amazer6915 Рік тому +2

    7:10
    7:34
    What a humility, what a gratitude.
    Lakhs of people come to Bangalore for livelihood, make money, settle here.
    But I have not seen even a single guy expressing such a love and gratitude.
    Btw, I am bangalorean by birth.

  • @TAJINDERSINGH-xx4cx
    @TAJINDERSINGH-xx4cx Рік тому

    Super yummy my favourite ragi roti and jawar roti i eaten ragi ittu and tuppa in mandya jawar roti eatan in ramnagar

  • @shilpar6029
    @shilpar6029 Рік тому

    Thanks amma

  • @economics008
    @economics008 5 місяців тому

    Just say WOW , no words

  • @chandrikadeepak4813
    @chandrikadeepak4813 7 місяців тому

    more than food your way of speaking amazing

  • @ravindrabv5262
    @ravindrabv5262 Рік тому +1

    Sharanu sharanarthy.god bless

  • @nethravathilokesh8407
    @nethravathilokesh8407 Рік тому

    Realy nice amma

  • @lakshmipathi8694
    @lakshmipathi8694 Рік тому +4

    Anna dhaatha sukhi bhava Devaru ivrige hecchhina Shakthi Aarogya kottu kaapadali 🙏🏽🙏🏽

  • @ginaroberts5883
    @ginaroberts5883 Рік тому

    I tried the green chili chutney it turned out very tasty. Wish lalithaamma all the best.

  • @kanakakrishna5137
    @kanakakrishna5137 Рік тому

    God Bless you. ❤❤❤❤

  • @navyashree731
    @navyashree731 Рік тому +5

    Please show all Uttarakarnataka Khanavali recipes

  • @navyashree731
    @navyashree731 Рік тому +1

    Tq sir

  • @ashakumar3101
    @ashakumar3101 Рік тому +1

    you are an awesome chef. Love your recipes . Also can you please show how to make Junkanoo & Roti?

  • @simhadri56
    @simhadri56 Рік тому +5

    Such a wonderful lady... it's her sincere effort and sincere heart that's bringing success to her venture..

  • @mohideenshareef1132
    @mohideenshareef1132 Рік тому +3

    ಶುಷ್ಟಿ ಕರ್ತಾ ನಿಮ್ಮ ಚನ್ನಾಗಿ ಇಟ್ಟಿರಲಿ 🙏

  • @bhuvanashreedhar6460
    @bhuvanashreedhar6460 Рік тому

    I will definitely visit your khanavali during my next visit to bangalore !

  • @sangeetapj1359
    @sangeetapj1359 Рік тому

    Very hard working lady ...

  • @Harikrishnasings
    @Harikrishnasings Рік тому +1

    Very very true ,Bengaluru is God's place

  • @DALESH45
    @DALESH45 Рік тому +1

    All the best
    Good job

  • @nandamagadum7897
    @nandamagadum7897 Рік тому +2

    So good to see 😘
    You should increase the rate 👍🏻👍🏻

  • @wardog3000
    @wardog3000 Рік тому +1

    Bengaluru ❤️

  • @sudhakarjonty2032
    @sudhakarjonty2032 Рік тому

    ಸೂಪರ್ 🙏

  • @kalavaidya
    @kalavaidya Рік тому

    Bangalore emotion is so good to hear....
    I am your fan.
    I tried your capsicum chitraanna receipe.... It was very good.
    When I visit Bangalore next year, I will surely try your khanavali food

  • @shailajamodi2493
    @shailajamodi2493 Рік тому

    Very great meal very nice

  • @gireeshnaik2675
    @gireeshnaik2675 Рік тому +2

    God bless you maa

  • @obulanaidu4823
    @obulanaidu4823 Рік тому +2

    Nice

  • @sumav6174
    @sumav6174 Рік тому

    Great lady👏👏

  • @basavarajbenal3245
    @basavarajbenal3245 Рік тому +2

    Super sister all the best

  • @shankarnatikolidabharamana8054

    👌👌👌💐

  • @kingpin6417
    @kingpin6417 Рік тому +2

    Yes bangalore is very emotion mam ❤️

  • @LakshmiDevi-lw3ez
    @LakshmiDevi-lw3ez Рік тому

    Super amma ❤️

  • @raghukumar6587
    @raghukumar6587 Рік тому

    Hats off

  • @rajeshvaradarajan3063
    @rajeshvaradarajan3063 Рік тому

    God bless you amma.

  • @jayaprada4159
    @jayaprada4159 Рік тому +1

    Nice amma 🙏🙏🙏