Divakar Bigg Boss Kichha ಕಿಚ್ಚ | Phone Call Conversation | Ahoratra

Поділитися
Вставка
  • Опубліковано 22 сер 2024
  • #Ahoratra #NateshaPolepalli #Kannadiga
    ಅಹೋರಾತ್ರನ ಫೋನ್ ನಂಬರ್ ಕರ್ಣಾಟಕದಾದ್ಯಂತ ಎಲ್ಲ ಆ ನಟಾಭಿಮಾನಿಗಳಿಗೆ ಆ ಸಂಘದವರು ತಲುಪಿಸಿರುವುದರಿಂದ ಅಹೋರಾತ್ರನ ನಂಬರ್ ಸಾದಾ ರಿಂಗಾಗುತ್ತಲೇ ಇರುತ್ತದೆ. ಹಾಗಾಗಿ ಇವ ಸೈಲೆಂಟ್ ಮೋಡಲ್ಲೇ ಇಟ್ಟಿದ್ದಾನೆ. ಪ್ರಕೃತಿಯನ್ನನುಸರಿಸುವ ಇವ ಆಗಾಗ ಕಣ್ಣಿಗೆ ಬಿದ್ದ ಕಾಲನ್ನು ತೆಗೆಯುತ್ತಾನೆ. ಹಾಗೆ ಬಂದ ಈ ಕಾಲನ್ನು ಎತ್ತಿದಾಗ ಆದ ಈ ಅನುಭವವನ್ನು ಜನರಿಗಾಗಿ ಮಾಡುತ್ತಿರುವ ಈ ಆಂದೋಲನದದಿಂದ ಆದ ಈ ಕಾಲ್ ಜನರ ಮುಂದೇ ಇಡುವ ಉದ್ದೇಶವೇ ಈ ಅಪ್ಲೋಡ್. ಸಹಜವಾಗಿ ಆ ನಟಾಭಿಮನಿಗಳು ಆ ನಟನ ಪ್ರಚಾರಕ್ಕಾಗಿ ಮತ್ತು ಆ ನಟನ ವಿರೋಧಿಸಿದವರನ್ನು ಮಾನಸಿಕವಾಗಿ ತೊಂದರೆ ಮಾಡಲು ಈ ವಿಕೃತ ನಡೆ ತೋರುತ್ತಾರೆ. ನಟ ಬುಲೆಟ್ ಪ್ರಕಾಶ ಹಾಗು ಅನೇಕರು ಕೂಡ ಇಂತಹ ಕಾಲ್ಗಳನ್ನು ಎದುರಿಸಿರುವುದು ಯುಟ್ಯೂಬಲ್ಲಿ ಕಾಣಬಹುದು. ಈ ಕಾಲ್ ಮಾಡಿದ್ದು ದಿವಾಕರ್ ಅಂತ ಕಾಲರ್ ಐಡಿಯಲ್ಲಿ ದಿವಾಕರ ಬಿಗ್ಬಾಸ್ ಎಂದು ಬರೆದಿತ್ತು. ಸಹಜವಾಗಿ ಅಹೋರಾತ್ರನಿಗೆ ಕೊಲೆ ಬೆದರಿಕೆ ಹಾಕಿದರೂ ಮುನಿಸು ಬರುವುದಿಲ್ಲ. ಆದರೆ ಯಾರಾದರೂ ಹೆಣ್ಣನಿಂದನೆ ಮತ್ತು ದೇಶವಿರೋಧಿ ಮಾತನಾಡಿದರೆ ಮಾತು ಗಡುಸಾಗುತ್ತದೆ. ಈ ವ್ಯಕ್ತಿ ಮಾಡಿದ್ದೂ ಅದೇ. ಈ ಆಡಿಯೋವನ್ನು ಗಮನಿಸಿ ಕೇಳಿ. ನೀನು ಪಾಕಿಸ್ತಾನದವನಾ ಎನ್ನುತ್ತಾನೆ. ಅಹೋರಾತ್ರ ವಸುದೈವ ಕುಟುಂಬಕಂ ಎಂದು ನಂಬಿದವನಾದರೂ. ಭಾರತದ ಕಡೆ ಗನ್ ಇಟ್ಟಿರುವ ಯಾವುದೇ ದೇಶ ಇವನ ಪಾಲಿಗೆ ಶತ್ರುರಾಷ್ಟ್ರವೇ. ಎಲ್ಲಿಯವರೆಗೂ ನಮ್ಮ ಸೈನಿಕರಮಾರಣಹೋಮ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಪಾಕೀಸ್ತಾನ ನನ್ನ ವೈರಿಯೇ. ಹಾಗಾಗಿ ಯಾವುದೇ ಜಾತಿಮತಭೇದವಿಲ್ಲದ ಅಹೋರಾತ್ರನಿಗೆ ತಡೆಯಲಾರದ ಮುನಿಸು ಬಂದಿತು. ಈ ವೀಡಿಯೋ ನಿಮ್ಮ ಮುಂದೆ ಇಡುತ್ತಿದ್ದಾನೆ ಅಹೋರಾತ್ರ. ದಯವಿಟ್ಟು ಕಮೆಂಟುಗಳು ಶಾಂತವಾಗಿರಲಿ. ಈತನ ಮೇಲೆ ಕೇಸು ದಾಖಲು ಮಾಡಲಾಗುತ್ತದೆ. ಈತನ ನಂಬರ್ ತೆಗೆಯಲಾಗಿದೆ. ಧನ್ಯವಾದ.
    : ಅಹೋರಾತ್ರ
    ________________________________________________________________________
    Ahoratra is about unearthing the wisdom of ancient sciences. It's crux is to make the exquisite wonders that it unmasks to be feasibly available to all.
    ahoratranp@gmail.com

КОМЕНТАРІ • 770

  • @ManjuR535
    @ManjuR535 4 місяці тому +5

    ಅಹೋರಾತ್ರ ಅವರೇ ಇಂಥಹ ನೀಚರ ಜೊತೆ ಯಾಕ್ ಮಾತನಾಡುತ್ತೀರಿ ನೀವು ನಮ್ಮ ಆರಾಧ್ಯ ಗುರುಗಳು ❤🙏

  • @kmshashank5923
    @kmshashank5923 2 роки тому +28

    ಹಗಲು ರಾತ್ರಿ ಗಾಂಡೂ ರಾತ್ರಿ ಪಾಕಿಸ್ತಾನ ಪಾಪಿ ಸೊಳೆಮಗನೆ 😂🤣😂🤣

  • @Deeraj6645
    @Deeraj6645 3 роки тому +90

    ಯಾರ್ ಗುರು ನೀನು ದಿವಾಕರ್ ಒಳ್ಳೆ ಮಜಾ ಕೊಟ್ಟೆ 20 ನಿಮಿಷ😆😆😆😆

  • @prashanthraj9824
    @prashanthraj9824 4 роки тому +82

    ಸರ್ ಇವರ ಅತ್ತಿರ ಮಾತನಾಡವುದಕ್ಕಿಂತ ಸುಮ್ಮನೇ ಇರುವುದು ಒಳ್ಳೆಯದು

  • @user-ko6fn9sf1q
    @user-ko6fn9sf1q 3 роки тому +27

    ಹಿಥವರ ಜೊತೆ ಮಾತನಾಡಬೇಡ ಸರ್ ನಿವು my boss kiccha boys 🙏🙏🤝💖💕💓💓

  • @prashantharagol1389
    @prashantharagol1389 3 роки тому +12

    Divakar bro 👌👌👌👌👌👌🙏🙏🙏

  • @kiranraaz5290
    @kiranraaz5290 2 роки тому +10

    ದಿವಕರನ ಇಂಗ್ಲಿಷ್ ಬರಿ,ಯಾ,ಯಾ,ಯಾ,,😂🤣😂🤣

  • @sancharisanjaya757
    @sancharisanjaya757 3 роки тому +16

    ದಿವಾಕರ್ ಇಂಗ್ಲಿಷ್...🤣🤣🤣🤣🤣🤣🤣🤣🤣🤣🤣🤣

  • @lokeshgowdalokeshgowda936
    @lokeshgowdalokeshgowda936 3 роки тому +30

    ಆಹೋ ರಾತ್ರಿ ನೀನು ಫೋರ್ ಟ್ವೆಂಟಿ ಅಂತ ಇದರಲ್ಲೇ ಗೊತ್ತಾಗುತ್ತೆ ದಿವಾಕರ್ ರವರು ಕರೆಕ್ಟಾಗಿ ಮಾತಾಡಿದರೆ ನೀನೇ ಕರೆಕ್ಟಾಗಿ ಮಾತಾಡಿಲ್ಲ ..ನೀನು ತಪ್ಪು ಮಾಡಿದ್ದರೆ ನೀನು ಅದನ್ನು ಅನುಭವಿಸುತ್ತಿಯ ...

    • @kiranmeti9103
      @kiranmeti9103 Рік тому

      Kannadava anta kannada avan svata yeljan Swatanta hinta arda tillavallike idre hige

  • @harishharishmk7408
    @harishharishmk7408 3 роки тому +6

    Super ahoratra sir nimage naanu support madtheeni

    • @sandeepgowda3614
      @sandeepgowda3614 3 роки тому +1

      🤣🤣Nan shata mado le alli Sudeep sir iddare Most Huge Fan Following Actor in Sandalwood dina yesto videos bartide ahoratra na virudda okk

    • @harishharishmk7408
      @harishharishmk7408 3 роки тому

      @@sandeepgowda3614 anna nimage bari cinema actorgale starsu aadre nanage parisara premi kannada sahithi nanage staru nin shata neene madko

    • @sandeepgowda3614
      @sandeepgowda3614 3 роки тому

      @sachin okk adre avn madiddu tappu alva hogi Complete kodbeku

  • @bhuvan1235
    @bhuvan1235 3 місяці тому +2

    ದಿವಾಕರ್ ನೀನು ಇನ್ನು ಸ್ಕೂಲ್ ಬಚ್ಚಾ

  • @kannada_pan_india_2880
    @kannada_pan_india_2880 3 роки тому +44

    Huccha venkat 2 😂🤣 agalu rathri

  • @vasudevan2168
    @vasudevan2168 2 роки тому +6

    Diwakar 😂😂😂😂wat a joker....these kind of PPL in big boss....

  • @ashwingarani5352
    @ashwingarani5352 3 роки тому +34

    Funny conversation 😂

  • @yogeshyogi9588
    @yogeshyogi9588 3 роки тому +7

    Actually my opinion is Please ban #Rummycircle_com
    As a actor and most famous person in South India #Mr_Sudeepa_sir please think once about the youngsters, because this type of addicted apps will spoil for family.👫🙏😡😡😕😎✌😭😥

  • @harishgowda9296
    @harishgowda9296 3 роки тому +12

    There Is no wrong in questioning wrong deeds of politicians, Business people or anyone. People should educate there leaders not to do wrong things instead of defending wrong deeds.🙏

  • @syedfayaz6947
    @syedfayaz6947 3 роки тому +9

    🙈🙉🙊. ,,,,, hagalu ratrei .......bro super name dud🇧🇩🇧🇩🇧🇩🇧🇩

  • @enlightenyourself2058
    @enlightenyourself2058 3 роки тому +20

    The salesman took car then no money again doing sales job.

  • @shabareeshp178
    @shabareeshp178 3 роки тому +9

    ನಾಟಕ ಅನ್ನೋದು ನಿಮ್ ಹತ್ರನೇ ಕಲಿಬೇಕು ಬಿಡಿ 😂😂😂

  • @Deeraj6645
    @Deeraj6645 3 роки тому +9

    ನಾನು ಅನ್ನೋ ಅಹಂಕಾರ ಚೆನ್ನಾಗಿ ಇಳಿಸಿದ್ದಾರೆ ನೆನ್ನೆ

  • @user-pn5ij7rr7g
    @user-pn5ij7rr7g 3 роки тому +30

    ಲೊ ಅಪ್ಪಿ ಅಹೊರಾತ್ರ ಸೈಕೊ ಗುರು ನೀನು

  • @darshankumar1233
    @darshankumar1233 4 роки тому +11

    Bigg boss divakara

  • @Deeraj6645
    @Deeraj6645 3 роки тому +35

    ಎದೆ ಸೀಳ್ಬಿಟ್ಟು ಕಳಿಸ್ ಬಿಡ್ರಿ ಕಣ ಕಣ ನೋಡೇ ಬಿಡೋಣ👌🏼👌🏼👌🏼👌🏼 13:20 😆😆😆😆😆

  • @praveenrk5408
    @praveenrk5408 3 роки тому +20

    Ahoratra - Should appreciate his way to handle people and the conversation with such people. So Cool.

    • @user-sh8yq1uz2x
      @user-sh8yq1uz2x 2 роки тому

      Adhukke lastge thika urkondu enu mathdlilla.😂😂 Papa sakth control nim aglu rathri dhu

  • @swamygaming2645
    @swamygaming2645 3 роки тому +9

    Ahoratra super speaking 👌🔥🔥

  • @jameerjammi2054
    @jameerjammi2054 3 роки тому +8

    May boss kiccha

  • @shreemadhua.s8157
    @shreemadhua.s8157 2 роки тому +7

    Divakar books are available near chikpet market and bigg boss show session 5

  • @santhoshgowda2305
    @santhoshgowda2305 2 роки тому +3

    Divakar sir supar👍👍👍👍 dak

  • @satishvalmiki2085
    @satishvalmiki2085 3 роки тому +20

    ಥ್ಯಾಂಕ್ಸ್ ದಿವಾಕರ್ anna

  • @brostyle3412
    @brostyle3412 3 роки тому +33

    Hagalu raatri..😁😁😀... mentalu agbitru 🤗😁😁😀

  • @adarsh5292
    @adarsh5292 3 роки тому +4

    Super divakar

  • @raghavm9357
    @raghavm9357 4 роки тому +7

    ನಿಮ್ ತಾಯಿಗೆ ನೀನು ಮತದಿರೋದನ್ನ ತೋರ್ಸಿದ್ರೆ. . ಎದೆ ಬಡ್ಕೊಂದು ಚಪ್ಪಲಿ ತಗಂಡು ಓಡಿತಲೆ

  • @pavanpavan-fi6xu
    @pavanpavan-fi6xu 3 роки тому +13

    Jai kiccha

  • @arasubgk
    @arasubgk 3 роки тому +10

    So much patience Ahoratra....gurugale

  • @Deeraj6645
    @Deeraj6645 3 роки тому +53

    😆😆😆 ಯಾರಪ್ಪ ನೆನ್ನೆ ಅಹೋರಾತ್ರಿ ಮನೆ ಮುಂದೆ ಧರಣಿ ಆದ್ಮೇಲೆ ನೋಡ್ತಾ ಇದ್ದೀರಿ

  • @tejaskerur1893
    @tejaskerur1893 4 роки тому +45

    ದಿವಾಕರ್ ಗುಬಾಲ ನನ್ನಮಗನೆ ಮೊದಲು ಅಹೊರಾತ್ರವರೆ ಬಗ್ಗೆ ತಿಳಿದುಕೊಂಡೂ ಮಾತನಾಡೂ..

  • @SanxKiccha
    @SanxKiccha 2 роки тому +16

    Baadshah Kiccha Boss 🔥🔥

  • @user-wo1tw9cb6f
    @user-wo1tw9cb6f 3 роки тому +8

    ಹಗಲು ರಾತ್ರಿ 😁😁

  • @siddapparamadurga7484
    @siddapparamadurga7484 3 роки тому +8

    ಮಾಡದೋನ್ ಪಾಪಿ ಆಡೋದೋನ್ ಪಾಪಿ 🤣🤣

  • @gurumurthyks7659
    @gurumurthyks7659 3 роки тому +26

    Good communication skill divakar sir

  • @nikhilpn7880
    @nikhilpn7880 3 роки тому +11

    Divakar ge Oscar kodbeku !!!😂

  • @raviarya858
    @raviarya858 4 роки тому +37

    Mr.ದಿವಾಕರ್ ನೀವು ಬರೆದಿರುವ ಪುಸ್ತಕ ಮಾರುಕಟ್ಟೆಗೆ ಬಿಟ್ಟಿದ್ದೀರಾ ಇಲ್ಲ ನೀವೇ ಕುಳಿತುಕೊಂಡು ಓದುತ್ತಿದ್ದೀರಾ

  • @madhugowda4685
    @madhugowda4685 3 роки тому +9

    Jai kicchaaaaa boss

  • @shivarajmr6916
    @shivarajmr6916 3 роки тому +13

    Divakar sir nimgondh Dodd namskara😂🙏

  • @ManjuManju-ug7dr
    @ManjuManju-ug7dr 3 роки тому +6

    ಗುರು ಒಳ್ಳೆ ಕೆಪು ಇಕ್ಕಿದೆ ಗುರು ಆ ರಾತ್ರಿಗೆ
    .

  • @ravi_n8464
    @ravi_n8464 3 роки тому +5

    Mr.ಹಗಲೂ ರಾತ್ರಿ ಯವರೇ...😆😆😆

  • @ajaykumargadag3171
    @ajaykumargadag3171 3 роки тому +14

    Jai kiccha boss😍

  • @shn350
    @shn350 3 роки тому +10

    Actually yen gotttaaaaa 😂😂

  • @pramodnayakas7933
    @pramodnayakas7933 3 роки тому +6

    Jai kiccha Boss

  • @deepuranjan3544
    @deepuranjan3544 3 роки тому +13

    Sir juju yalli adistare yeli sir bega bega 😄ಕತ್ತಲು ರಾತ್ರಿ yavre 😄😄😄😄🔥🔥🔥🔥🔥🔥

  • @shashisp875
    @shashisp875 3 роки тому +5

    Thank u divakar bro

  • @LOHITHA360
    @LOHITHA360 2 роки тому +2

    Meter off agi maate adtilla full back burn agogide nattesh ge 😂😂😂

  • @harishs4379
    @harishs4379 3 роки тому +20

    ಸೂಪರ್ ಅಹೋರಾತ್ರ 🙏

    • @pmkboys2
      @pmkboys2 2 роки тому +2

      Nin gandseno

    • @toodo1995
      @toodo1995 2 роки тому +2

      @@pmkboys2 alla bro

  • @mylist-kannada2734
    @mylist-kannada2734 2 роки тому +3

    I want to buy divakars book ganga tunga and adadavnu Gopi nodidon paapi 😂😂

  • @vijaykumarkr4596
    @vijaykumarkr4596 3 роки тому +6

    3:04 how are all noticed this???? 😅😅😅

  • @yashfcchitradurga9626
    @yashfcchitradurga9626 2 роки тому +9

    Divakar Anna 🔥🔥🔥😂😂

  • @raghumgmg4451
    @raghumgmg4451 Місяць тому

    ಜೂನ್ ನಾಯಿ 🐶 ಇನ್ನೊಂದು ಕಜ್ಜಿ ನಾಯಿ ಎರಡು ಕಚ್ಚಾಡುತ್ತಿವೆ😂😂

  • @kbramachari128
    @kbramachari128 2 роки тому +3

    😂😂😂😂 ಹಗಲು ರಾತ್ರಿ 😂😂😂 ಗುರು ದಿವಾಕರ್ ಇಂಗ್ಲಿಷ್ ಬರಲಿಲ್ಲ ಅಂದ್ರೆ ಕನ್ನಡ ಮಾತಾಡು ಗುರು ನಾವೆಲ್ಲ ಕನ್ನಡಡೋರ್ ಗುರು , ಜೈ ಕಿಚ್ಚ ಬಾಸ್ ನೀವೊಬ್ಬರ್ರೆ ಬಾಸ್ ❤️🙏

    • @kiranmeti9103
      @kiranmeti9103 Рік тому

      Kannadadavaragi modlu chennagi kannada matadi

  • @alexc9953
    @alexc9953 3 роки тому +11

    Comman Man alla Comedy Piece Divakar.......

  • @Jeeshupromax
    @Jeeshupromax 3 роки тому +8

    Super divakar 🔥

  • @rajubw.whatsappvidmaterxx135
    @rajubw.whatsappvidmaterxx135 2 роки тому +1

    ನಾನು ದಾರಿಲಿ ಹೂಗುವಾಗ ಅಹೋರಾತ್ರ ನಾಯಿಗಳು ಬಗುಳುತ್ತವೆ

  • @Deeraj6645
    @Deeraj6645 3 роки тому +9

    😆😆😆ಅಹೋರಾತ್ರಿ ಈ ನಗು .. ಇನ್ಮುಂದೆ ಹಿಂಗೇ ಇರಲಿ

  • @Sam-vv1gu
    @Sam-vv1gu 3 роки тому +8

    Hagaluratri🤣🤣🤣

  • @rrajshekhar6880
    @rrajshekhar6880 3 роки тому +7

    Super Boss Kiccha Boss 😎🔥🔥🔥🔥

  • @blrvlog8775
    @blrvlog8775 2 роки тому +2

    I was ahoratra fallower on facebook, now I am going to unfallow

  • @kannadadramanatakamusicc8700
    @kannadadramanatakamusicc8700 3 роки тому +6

    what is this hagalu raathri 😇😂😭

  • @funindia5205
    @funindia5205 2 роки тому +4

    Divakar avrdu yav brand anta gottaglilla🤣🤣

  • @shantharaju8295
    @shantharaju8295 3 роки тому +5

    Way of Talking is very important.!!
    Un uducated person ........ way is...

  • @vetagreedairies2689
    @vetagreedairies2689 3 роки тому +4

    ಓಹೋ ಇವ್ನ ದಿವಾಕರ

  • @gangadharagangu2905
    @gangadharagangu2905 2 роки тому +1

    ಅಲಕಟ್ ಹಗಲು ರಾತ್ರಿ ಕುತ್ತೆ ನನ್ ಮಗ ತಿಕ ಹರಿಕೊಳ್ತಿದನೆ🤣🤣🤣

  • @padmarekha9925
    @padmarekha9925 4 роки тому +31

    ಸರ್ ನೀವು ಇಂಥ ಯಾರ ಜೊತೇನು ಮಾತಾಡಬೇಡಿ ಸರ್

    • @user-lu7qk1ml3h
      @user-lu7qk1ml3h 3 роки тому +1

      ಮಾತಾಡಿದ್ರೆ ಭಯ ಆಗುತ್ತಾ ಅಲ್ವಾ ಅಕ್ಕ🤣🤣

  • @shankarbrahmavar
    @shankarbrahmavar 3 роки тому +4

    ಷೇರು ಮಾರುಕಟ್ಟೆ ನೂ ಜೂಜು ಕಣೋ ಅಹೋರಾತ್ರ

  • @anjuanji1351
    @anjuanji1351 3 роки тому +2

    super borದಿವಾಕರ್ ಅಣ್ಣಾ

  • @LRKTV936
    @LRKTV936 3 роки тому +3

    ನಮ್ದು ಮಾಡೋದಷ್ಟೇ ಕೆಲ್ಸ, ಇಡೋಕೆ ಬರಲ್ಲ....🤗

  • @naveenkumarnavi1987
    @naveenkumarnavi1987 3 роки тому +4

    Divakar. 🔥🔥 Guru ninu. Shaataraatra nige bagni goota

  • @giribhakare7823
    @giribhakare7823 3 роки тому +6

    3:5 Hagalu ratri avare😁😁

  • @umeshjayaraam1463
    @umeshjayaraam1463 3 роки тому +2

    yen guru super agi hursiddiya

  • @RVBKannada
    @RVBKannada 4 роки тому +19

    Olle Guldu Tara matadidane...karma😡

  • @asharaniasha4400
    @asharaniasha4400 3 роки тому +6

    Super joke 😘

  • @nagaharsha3536
    @nagaharsha3536 2 роки тому

    ಸಾರ್ ಸೂಪರ್ ಆಗಿ ಮಾತಾಡಿದಿರಿ ಆ ನನ್ನ ಮಗ ಅಹೋರಾತ್ರ ಅವನ ನಂಬರ್ ಕೊಡಿ ಪ್ಲೀಸ್

  • @vishwajithhk5457
    @vishwajithhk5457 3 роки тому +5

    Lo agalu rathri kami kircho r i p agbithiya 😂😂😂

  • @villainboss7218
    @villainboss7218 3 роки тому +4

    Haaglu ratri antav ne mama sakkat aagi awaz haaktira aaye aaaye aaye aaaye 😂🤣😂🤣🤣🤣😂

  • @ShivKumar-fi5dg
    @ShivKumar-fi5dg 3 роки тому +3

    Even NIMHANS Also Deny Admission for him..... Bloody Bugger needs Publicity, that’s why doing all these Nonsense......

  • @chigarisantosh6387
    @chigarisantosh6387 3 роки тому +5

    ಹಗಲು ರಾತ್ರಿ 😂😂🤭

  • @nithunithu627
    @nithunithu627 2 роки тому +1

    Kiccha.. Boss👌👌👌👌🏽👌

  • @chethanvinoothanchanneljbManju
    @chethanvinoothanchanneljbManju 3 роки тому +15

    ಸಕತ್ತಾಗಿ ಸಿಕ್ಕಾಕೊಂಡ, ರುಬ್ಬಿ....ರುಬ್ಬಿ ...ಆಹೋರಾತ್ರ

  • @Shankaripst
    @Shankaripst 2 роки тому +1

    ಸೂಪರ್ ಅಣ್ಣ

  • @Mp-xg4ye
    @Mp-xg4ye 3 роки тому +6

    😃😃😃🤣🤣 divakar English

  • @user-vq1gy6vw2t
    @user-vq1gy6vw2t 3 роки тому +4

    Ahoratra he is eating food by sudeep he is uploading videos and taking publicity

  • @chandrumadakari4311
    @chandrumadakari4311 3 роки тому +4

    Super devakar🙏👌👌👌

  • @sandilkumar2888
    @sandilkumar2888 3 роки тому

    ಅವೋರಥ is clarified very cool head.

  • @harshamlore8243
    @harshamlore8243 3 роки тому +8

    Hello common man Divakar 😍 thank you ♥ Neenenu UPPI sir abhimani na 😂 thalenovge thalenovadyallo 😂
    Adhar card, sorry, saar, kannada, hagaluratri, ultimate Engaleesu , pakistana, finally
    ahoratra:heyy ido phone😡
    Common man:Nanidalla😂
    Hello.... Hellooo

    • @vu1068
      @vu1068 Рік тому

      Seriously bro, Comedy piece aagodnallo Divakar.. Child nann maga

  • @gigabytes3398
    @gigabytes3398 3 роки тому +11

    ಕಳೆದ ಕೆಲ ದಿನಗಳಿಂದ ಅಹೋರಾತ್ರ ಅವರ videoಗಳು suggestion ಬರ್ತಾ ಇದ್ದು ನಾನು ನೋಡಿದ ಕೆಲ videoಗಳಿಂದ ಕಲಿತಿದ್ದು "ಯಾರು ಎಷ್ಟೇ ನಿಮ್ಮನ್ನು ಪ್ರಚೋದಿಸಿದ್ರೂ ನಿಮ್ ಮಾತುಗಳು ನೇರ ಹಾಗು ಮ್ರುದುವಾಗಿ ಇರಬೇಕು"
    And ಈ call ಮಾಡಿರೋನ್ ಮಾತ್ರ ಮಸ್ತ ಮಜಾ ಕೋಟ್ಟ😂😂

  • @VijayKumar-ig7mr
    @VijayKumar-ig7mr 3 роки тому +8

    Diwakara
    Harohara 😂😂😂😂

  • @a.yuvrjnik7714
    @a.yuvrjnik7714 3 роки тому +3

    I think divakar good

  • @puttaraja1785
    @puttaraja1785 4 роки тому +18

    Sir we are with you this Kind of Dog all ways leaves centuries

  • @Shankaripst
    @Shankaripst 2 роки тому +1

    ಲಾಸ್ಟ್ ಸೀನ್ ಸೂಪರ್

  • @moviescrzykannada3102
    @moviescrzykannada3102 2 роки тому +2

    ಹರೇಚ್ಚ vs ಹುಚ್ಚಾ

  • @siddeshsiddesh-vc6bg
    @siddeshsiddesh-vc6bg 3 роки тому +6

    ಮಾತೆ ಮುತ್ತು ಮಾತೆ ಮೃತ್ಯು

  • @josephvijay2537
    @josephvijay2537 3 роки тому +5

    ನಿಮ್ಮ ತಳ್ಮೆಗೆ ನಮಸ್ಕಾರಗಳು ಸರ್🙏🙏