ಅಹೋರಾತ್ರ ಹೋರಾಟ ಷಂಡಗಿರಿ ಲಕ್ಷಣ. ಇವನ ಹೋರಾಟ ನಿಜಕ್ಕೂ ಯಾವುದಕ್ಕೆ ಎಂದು ನಮಗೆ ಅರ್ಥ ಆರ್ಥ ಆಗುತ್ತಿಲ್ಲ. ಇದನ್ನು ಪ್ರಶ್ನಿಸಿ, ಕಂಡಿಸುವ ಅಭಿಮಾನಿಗಳು ಪ್ರಜೆಗಳು ಹೊರತು ನಪುಂಸಕರಲ್ಲ. ಒಂದು ರೀತಿಯಲ್ಲಿ ಚೇತನ್ ಅಹಿಂಸ ಅವರ ಹೋರಾಟ ಮೆಚ್ಚಬೇಕು. ಅವರ ಹೋರಾಟದಲ್ಲಿ ವೀರತನ ಮತ್ತು ಗೌರವ ತೋರಿಸುತ್ತಾರೆ. ಅವರ ಹೋರಾಟದಲ್ಲಿ ಎಲ್ಲರಲ್ಲೂ ಆರ್ಥಿಕ ಸಮಾನತೆ ತರುವ ಉದ್ದೇಶ ಸರಿ ಇದ್ದರೂ, ಅದಕ್ಕಾಗಿ ಜಾತಿಗಳ ಹಿಡಿದು ಧರ್ಮಗಳ ಒಡೆಯುವುದು ಒಳ್ಳೆಯ ಮಾರ್ಗವಲ್ಲ. ಇದನ್ನೂ ಪ್ರಜಾಪ್ರಭುತ್ವ ದೇಶದಲ್ಲಿ ಒಪ್ಪಲು ಸಾಧ್ಯವಿಲ್ಲ ದಿದ್ದರೆ ಪ್ರಶ್ನಸುವ ಹಕ್ಕು ಪ್ರಜೆಗಳಿಗೆ ಇದೆ. ಹೋರಾಟಗಾರರು ಏನು ಪ್ರಶ್ನಾತೀತ ಉದ್ಭವ ಮೂರ್ತಿಗಳೇನಲ್ಲ.
ದರ್ಶನ್ ತಮ್ಮ ಸಂದರ್ಶನದಲ್ಲಿ ತಪ್ಪಾಗಿ ಮಾತಾಡಿ ಒಂದೆರಡು ವಾಕ್ಯ ತಿದ್ದಿಕೊಳ್ಳುವಂತೆ ಹಿರಿಯನಾದ ಅಹೋರಾತ್ರ ಅವಾಚ್ಯ ಪದಗಳ ಬಳಸಿ ನಿಂದಿಸದೆ ಒಳ್ಳೆಯ ಮಾತಿನಲ್ಲಿ ಹೇಳಿ ಸಿನಿಮಾಗೆ ಶುಭ ಹಾರೈಸಿದರೆ ಸರಿಹೋಗುತ್ತಿತ್ತು. ಅದು ಇವನಿಗೆ ಬೇಕಿಲ್ಲ. ನಿಜ ಹೇಳಬೇಕೆಂದರೆ ಹೆಣ್ಣು ನಿಂದನೆಗೆ ಪ್ರಚೋದನೆ ಕೊಡುತ್ತಿರುವುದೂ ಇವನೇ. ಇಲ್ಲಿ ಫೋನ್ ಸಂಭಾಷಣೆ ಯಲ್ಲಿ ಬರುವ ವ್ಯಕ್ತಿ ಅಭಿಮಾನಿ ಅಲ್ಲದಿದ್ದರೂ ಇವನ ಕೆಲಸದಾಳು ಇರಬಹುದು. ಇದು ಒಂದು ಸ್ಕ್ರಿಪ್ಟೆಡ್ ನಾಟಕ ಎಂದು ನನಗೆ ಅನಿಸುತ್ತೆ. ಇದು ಒಂದು ಪ್ರಕಾರ ಹಿಡಿದ ಇವನ ದಂಧೆ ಹೊರತು ಹೋರಾಟ ಅಲ್ಲ ಎಂಬುದು ಪಕ್ಕಾ... ರವಿ ಕುಮಾರ್.
Super sir
🙏🙏🙏
Jodi sareeyagide
Super guru
Yaru sir Hennu andiddu naavu akkadira jothe huttidivi, eduvarigu yaru ee reeti kettadagi maatu ade ella.
Saaku tikana muchrale soolegala
Scripted
Ee voice ello keldange idiyalla
ಅಹೋರಾತ್ರ ಹೋರಾಟ ಷಂಡಗಿರಿ ಲಕ್ಷಣ. ಇವನ ಹೋರಾಟ ನಿಜಕ್ಕೂ ಯಾವುದಕ್ಕೆ ಎಂದು ನಮಗೆ ಅರ್ಥ ಆರ್ಥ ಆಗುತ್ತಿಲ್ಲ. ಇದನ್ನು ಪ್ರಶ್ನಿಸಿ, ಕಂಡಿಸುವ ಅಭಿಮಾನಿಗಳು ಪ್ರಜೆಗಳು ಹೊರತು ನಪುಂಸಕರಲ್ಲ.
ಒಂದು ರೀತಿಯಲ್ಲಿ ಚೇತನ್ ಅಹಿಂಸ ಅವರ ಹೋರಾಟ ಮೆಚ್ಚಬೇಕು. ಅವರ ಹೋರಾಟದಲ್ಲಿ ವೀರತನ ಮತ್ತು ಗೌರವ ತೋರಿಸುತ್ತಾರೆ. ಅವರ ಹೋರಾಟದಲ್ಲಿ ಎಲ್ಲರಲ್ಲೂ ಆರ್ಥಿಕ ಸಮಾನತೆ ತರುವ ಉದ್ದೇಶ ಸರಿ ಇದ್ದರೂ, ಅದಕ್ಕಾಗಿ ಜಾತಿಗಳ ಹಿಡಿದು ಧರ್ಮಗಳ ಒಡೆಯುವುದು ಒಳ್ಳೆಯ ಮಾರ್ಗವಲ್ಲ. ಇದನ್ನೂ ಪ್ರಜಾಪ್ರಭುತ್ವ ದೇಶದಲ್ಲಿ ಒಪ್ಪಲು ಸಾಧ್ಯವಿಲ್ಲ ದಿದ್ದರೆ ಪ್ರಶ್ನಸುವ ಹಕ್ಕು ಪ್ರಜೆಗಳಿಗೆ ಇದೆ.
ಹೋರಾಟಗಾರರು ಏನು ಪ್ರಶ್ನಾತೀತ ಉದ್ಭವ ಮೂರ್ತಿಗಳೇನಲ್ಲ.
Lo sytve nimge madoke kelsa elva shandanan maklla 😡
ದರ್ಶನ್ ತಮ್ಮ ಸಂದರ್ಶನದಲ್ಲಿ ತಪ್ಪಾಗಿ ಮಾತಾಡಿ ಒಂದೆರಡು ವಾಕ್ಯ ತಿದ್ದಿಕೊಳ್ಳುವಂತೆ ಹಿರಿಯನಾದ ಅಹೋರಾತ್ರ ಅವಾಚ್ಯ ಪದಗಳ ಬಳಸಿ ನಿಂದಿಸದೆ ಒಳ್ಳೆಯ ಮಾತಿನಲ್ಲಿ ಹೇಳಿ ಸಿನಿಮಾಗೆ ಶುಭ ಹಾರೈಸಿದರೆ ಸರಿಹೋಗುತ್ತಿತ್ತು. ಅದು ಇವನಿಗೆ ಬೇಕಿಲ್ಲ. ನಿಜ ಹೇಳಬೇಕೆಂದರೆ ಹೆಣ್ಣು ನಿಂದನೆಗೆ ಪ್ರಚೋದನೆ ಕೊಡುತ್ತಿರುವುದೂ ಇವನೇ.
ಇಲ್ಲಿ ಫೋನ್ ಸಂಭಾಷಣೆ ಯಲ್ಲಿ ಬರುವ ವ್ಯಕ್ತಿ ಅಭಿಮಾನಿ ಅಲ್ಲದಿದ್ದರೂ ಇವನ ಕೆಲಸದಾಳು ಇರಬಹುದು. ಇದು ಒಂದು ಸ್ಕ್ರಿಪ್ಟೆಡ್ ನಾಟಕ ಎಂದು ನನಗೆ ಅನಿಸುತ್ತೆ. ಇದು ಒಂದು ಪ್ರಕಾರ ಹಿಡಿದ ಇವನ ದಂಧೆ ಹೊರತು ಹೋರಾಟ ಅಲ್ಲ ಎಂಬುದು ಪಕ್ಕಾ... ರವಿ ಕುಮಾರ್.