ಹೆಬ್ಬುಲಿ..ಹಾರುವ ಓತಿ..400ವರ್ಷದ ಮರ..! ಕರ್ನಾಟಕದ ಈ ಅದ್ಭುತ ಕಾನನದ ಬಗ್ಗೆ ನಿಮಗೆಷ್ಟು ಗೊತ್ತು..? Bhadra Forest

Поділитися
Вставка
  • Опубліковано 24 січ 2025

КОМЕНТАРІ • 286

  • @ranguchinnu5442
    @ranguchinnu5442 Рік тому +63

    ನಮಗೆ ಗೊತ್ತಿಲ್ಲದ ಅತ್ಯುತ್ತಮ ಕಾಡನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ವಂದನೆಗಳು ಗುರುಗಳೆ 🌹🙏🌹

  • @boodeppapoojari6686
    @boodeppapoojari6686 Рік тому +53

    ಮೀಡಿಯಾ ಮಾಸ್ಟರ್ ವೀಕ್ಷಕನಿಂದ ಮೀಡಿಯಾ ಮಾಸ್ಟರ್ ಹಾಗೂ ರಾಘವೇಂದ್ರ ಅಣ್ಣನಿಗೆ ಬಸವ ಜಯಂತಿಯ ಶುಭಾಶಯಗಳು

  • @prashantraibagkar1383
    @prashantraibagkar1383 Рік тому +19

    ಹೆಣ್ಣು ನವಿಲು ನಿಮ್ಮೊಂದಿಗೆ ಹೆಜ್ಜೆಹಾಕುವ ಕ್ಷಣ ತುಂಬಾ ಚೆನ್ನಾಗಿತ್ತು 👍

  • @ravikhanapursk2675
    @ravikhanapursk2675 Рік тому +26

    🦚ನವಿಲು ಕೂಡಾ ನಿಮ್ಮ ಪಾಲೋವರ್ ಸರ್ 🙋‍♂️🤷‍♂️❤✌️👍

  • @ajaykumartalavarajaykumart5922

    ಇದೊಂದು ಅದ್ಭುತ ವಿಸ್ಮಯವೇ ಸರಿ ಇಂತ ವಿಸ್ಮಯದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏❤️❤️❤️

  • @prasannachicken1797
    @prasannachicken1797 Рік тому +1

    ನಮ್ಮ ಊರು..... ನಮ್ಮ ಭದ್ರಾ

  • @sachinmb4105
    @sachinmb4105 Рік тому +12

    ಭದ್ರಾ ಅಭಯರಣ್ಯ ನಮ್ಮ💝 ಚಿಕ್ಕಮಗಳೂರು ಜಿಲ್ಲೆ ಅಲ್ಲಿ ಇರೋದು ತುಂಬಾ ಹೆಮ್ಮೆ ಅಲ್ಲಿಗೆ ಹೋಗಿ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು💖

  • @krishnakrs4544
    @krishnakrs4544 Рік тому +47

    1990 ರಾ ಸಮಯದಲ್ಲಿ ಪೂರ್ಣ ಚಂದ್ರ ತೇಜಸ್ವಿ ಬರೆದ ಕರ್ವಾಲೋ ಕಾದಂಬರಿಯಲ್ಲಿ ಓದಿದ ನೆನಪು ಈಗ ಮತ್ತೆ ನೆನಪಾಯ್ತು

    • @veenasachina8528
      @veenasachina8528 Рік тому +1

      ಪ್ರಸ್ತುತ ರಾಜಕೀಯ ಪುಡಾರಿಗಳ ಪುಂಡಾಟಿಕೆ ಬೇಸತ್ತಗಾ ಕಾದಂಬರಿಗಳಿಗೆ ಶರಣಾಗುವುದು ನಮ್ಮಂತ ನಿರುಪದ್ರವಿಗಳಿಗೆ ಉಳಿದಿರುವ ಕೊನೆಯ ಮಾರ್ಗ 😀😀.

    • @chanduc861
      @chanduc861 Рік тому +1

      Yes ಹಾರುವ ಓತಿ ಬಗ್ಗೆ ಇದೆ😊

    • @prasadgacharya7667
      @prasadgacharya7667 Рік тому +1

      same sir

  • @ravikumarchillur8576
    @ravikumarchillur8576 Рік тому +32

    ಪೂರ್ಣ ಚಂದ್ರ ತೇಜಶ್ವಿ ( ಕರ್ವಾಲೋ ) ಮನದಲ್ಲಿ ಅಚ್ಚಳಿಯದೆ ಉಳಿಯುವ ಕೃತಿ

  • @kgsom
    @kgsom Рік тому +1

    ನನ್ನ ಸಂಶೋಧನ ಕಾರ್ಯಕ್ಕಾಗಿ ಭದ್ರ ಅಭಯಾರಣ್ಯ ದಲ್ಲಿ ಮೂರು ವರ್ಷ ಸುತ್ತಾಡಿದ ನೆನಪು ಮತ್ತೆ ಮರುಕಳಿಸಿತು ! ಜೊತೆಗೆ ಒಂದಿಷ್ಟು ಹೊಸ ಮಾಹಿತಿ ಕೂಡ ಸಿಕ್ಕಿತು ! ಧನ್ಯವಾದಗಳು !
    ನನಗೆ ಮುತ್ತೋಡಿ ಎಂದರೆ ನೆನಪಾಗುವುದು ಮಳೆಗಾಲದ ಚಾರಣ ಜೊತೆಗೆ "ಉಂಬಳಗಳು " ! ಅಬ್ಬಾ !

  • @sharusharu4215
    @sharusharu4215 Рік тому +1

    ನಮ್ಮ ಚಿಕ್ಕಮಗಳೂರು 😘🌿🌳⛰️

  • @bhimashipadasali9323
    @bhimashipadasali9323 Рік тому +18

    Your voice is amazing Sir...I'm biggest fan of you Sir love you Sir ❤️🌎🤗

  • @harshadeepu3282
    @harshadeepu3282 Рік тому

    ನವಿಲಿಗೂ ನಿಮ್ಮ ಮೇಲೆ ಮತ್ತು ನಿಮ್ಮ ಪ್ರಕೃತಿ ಪ್ರೇಮದ ಮೇಲೆ love ಆಗಿದೆ 😊

  • @yashavantbenni6737
    @yashavantbenni6737 Рік тому +8

    ಉತ್ತಮ ಮಾಹಿತಿ ಹಂಚಿಕೊಂಡಿದ್ದಕೆ ಧನ್ಯವಾದಗಳು ಸರ್...🙏♥️

  • @emanveljaganath7258
    @emanveljaganath7258 Рік тому +11

    ಜೈ ಹಿಂದ್ ಜೈ ಕರ್ನಾಟಕ 🙏🙏💛❤👍👍

  • @chefinkannada
    @chefinkannada Рік тому +5

    ತುಂಬಾ ದಿನದಿಂದ ಕಾಯುತ್ತಿದ್ದ ಸಂಚಿಕೆ ಭದ್ರಾ ಅಭಯಾರಣ್ಯದಲ್ಲಿ ಬಗ್ಗೆ ನಿಮ್ಮ ಬಾಯಿಂದ ಮತ್ತು ನಿಮ್ಮಲ್ಲಿರುವ ಮಾಹಿತಿ ಕಲೆಯಿಂದ ವಿವರಣೆ ಪಡೆಯುವುದು ನನ್ನ ಬಹುದಿನದ ಕನಸಾಗಿತ್ತು ಯಾಕೆಂದರೆ ನಾನು ಆ ಭದ್ರಾ ಅಭಯಾರಣ್ಯದಲ್ಲಿ ಇರುವಂತಹ ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು

  • @prashanthinichinnu5814
    @prashanthinichinnu5814 Рік тому +5

    ಹಸಿರೇ ಉಸಿರು. ನನ್ನಂತಹ ಪರಿಸರ ಪ್ರೇಮಿಗಳಿಗೆ ತುಂಬ ಇಷ್ಟವಾದ ಚಿತ್ರಗಳು

  • @AshrayGiri
    @AshrayGiri Рік тому +6

    🏠🙏..., ಕಾಡು., ಅಲ್ಲಿರುವ ಪ್ರಾಣಿ ಪಕ್ಷಿಗಳ ಕಲರವ ಕೇಳಲು ನೋಡಲು ಅವಕಾಶ ಮಾಡಿ ಕೊಟ್ಟಿರುವ ನಿಮಗ ನಿಮ್ಮ ಎಲ್ಲಾ ಬಗೆಯ ಸದಸ್ಯರಿಗೂ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಿಮ್ಮ ಎಲ್ಲ ಹೊಸ ಹೊಸ ವಿಡಿಯೋಗಳು, ವರದಿಗಳೂ, ಸವಿವರ ಮಾಹಿತಿ, ಸುದ್ದಿಗಳು ಹೀಗೆಯೇ ಅದ್ಭುತವಾಗಿ ಮೂಡಿ ಬರಲಿ ಜನಪ್ರಿಯ ಆಗಲಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ....,

  • @VinayKumar-zc3om
    @VinayKumar-zc3om Рік тому +1

    Sir navilu nimma himbalaka agirodu onthra khushi😊😊😊

  • @rajashekarroa3342
    @rajashekarroa3342 Рік тому +1

    ಪುಷ್ಪಗಿರಿ ಕಾಡುಗಳ ಬಗ್ಗೆ ವೀಡಿಯೋ ಮಾಡಿ

  • @mallappakbhemapp2328
    @mallappakbhemapp2328 Рік тому +5

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @v.i.n.
    @v.i.n. Рік тому +5

    Yes, we need this kind of special episodes every week well done sir

  • @srraghu877
    @srraghu877 Рік тому +1

    ನಿಮ್ಮ್ಮ ವಿಶ್ಲೇಷಣೆ ಬಹಳ ಚನ್ನಾಗಿರುವೂದು... ಧ್ವನಿಯೂ ಸಹ... ಒಳ್ಳೆಯ ಅಚ್ಚುಕಟ್ಟಾದ ಪ್ರಸ್ತುತಿ... ಮುಂದುವರೆಯಲಿ ನಿಮ್ಮ ಪಯಣ...

  • @pradeepballagere6479
    @pradeepballagere6479 Рік тому +2

    ಮೀಡಿಯಾ ಮಾಸ್ಟರ್ಸ್ ಬರಿಯ ಮಿಲಿಟರಿ ಹಾಗೂ ಗ್ಲೋಬಲ್ ಪಾಲಿಟಿಕ್ಸ್ ನಲ್ಲೇ ಕಳೆದುಹೋಗದೆ ಇಂತಹ ವಿಭಿನ್ನ ಸಂಚಿಕೆಗಳನ್ನೂ ಮಾಡಬೇಕು

  • @Ethicalview529
    @Ethicalview529 Рік тому +21

    ಹುಲಿ ಚಿರತೆ ಕಾಡುಕೋಣ ಎಲ್ಲವೂ ನಮ್ಮ ಊರಿನಲ್ಲೂ ಕಾಣಸಿಗುತ್ತವೆ ಹಾರುವ ಓತಿಯನ್ನು ನೋಡಿದ್ದುಂಟು

  • @DayDreamer42464
    @DayDreamer42464 Рік тому

    Sir ತುಂಬಾ ಖುಷಿ ಆಯ್ತು ಈ ಎಪಿಸೋಡ್ ನೋಡಿ ಹಾರುವ ಓತಿ ಬಗ್ಗೆ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ ಚಿತ್ರ ನೋಡಿದ್ದೆ ಈಗ ನಿಮ್ಮ ಈ ವಿಡಿಯೋ ಅಲ್ಲಿ ನೋಡಿದ್ದು ತುಂಬಾ ಖುಷಿ ಆಯ್ತು ಸರ್.... ಧನ್ಯವಾದಗಳು

  • @shrivatshaacharya9021
    @shrivatshaacharya9021 Рік тому +3

    Super sir Ragavendra sarige ondu like madi

  • @rangunandugowdarncreations954
    @rangunandugowdarncreations954 Рік тому +1

    ಸೂಪರ್ 👌👌👌 ಸರ್
    ಕಾಡು ಉಳಿಸಿ ನಾಡು ಬೆಳೆಸಿ
    🇮🇳ಜೈ ಹಿಂದ್ ಜೈ ಕರ್ನಾಟಕ 🇧🇹

  • @sandeepnayakaj2248
    @sandeepnayakaj2248 Рік тому

    Wow ಭದ್ರೆ wow❤️👌👌

  • @Mr.-360
    @Mr.-360 Рік тому +5

    Jai Hind ⚔️🇮🇳⚔️ sir

  • @gowriraghu2959
    @gowriraghu2959 Рік тому

    Naviligu nimma mattandre esta ansatte gurugale👌👌

  • @Nagendra.cn.
    @Nagendra.cn. Рік тому +2

    ಅದ್ಭುತ ಧನ್ಯವಾದಗಳು

  • @bgkslbvideos4979
    @bgkslbvideos4979 Рік тому +3

    Sir ನಿಮ್ ಯಲ್ಲಾ videos superb👍☺

  • @lakshminarayana6888
    @lakshminarayana6888 Рік тому +3

    Raghu sir plz ,Ramayana sanchike start madi sir plz...

  • @MAHIMS-ni4lt
    @MAHIMS-ni4lt Рік тому +1

    🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳💛❤️🇮🇳

  • @spoorthil3830
    @spoorthil3830 Рік тому

    Nice video sir...namdu lakkavalli nanu nim channel big fan next time bhadra kadige lakkavalli inda banni 😍

  • @lathasudheeksha
    @lathasudheeksha Рік тому

    ಧನ್ಯವಾದಗಳು ಗುರುಗಳೇ ಧನ್ಯವಾದಗಳು ಎಸ್ಟು ಸುಂದರವಾದ ಕಾಡನ್ನು ಪರಿಚಯಿಸಿದ್ದಕ್ಕೆ🙏🙏🙏🙏🙏🙏🙏🙏🙏🙏🙏🙏🙏

  • @yadavibhat2313
    @yadavibhat2313 Рік тому +14

    That pleasure of being from chikmaglur!!❤

  • @manjutiptur87
    @manjutiptur87 Рік тому +1

    ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️

  • @malnaaduboy.2340
    @malnaaduboy.2340 Рік тому

    ಧನ್ಯವಾದಗಳು sir. ಕಾಫೀ ನಾಡೀನ ಅದ್ಭುತಗಳ ಬಗ್ಗೇ ತಿಳಿಸಿದಕ್ಕೇ..🙏

  • @ಮನುಜಪ್ರಿಯಾ

    ನಿರಾಸೆಯಿತು ಸರ್, ನನ್ನ ಈ ಇಳಿವಯಸ್ಸಲ್ಲಿ (67ವರ್ಷದಲ್ಲಿ) ಅಲ್ಲಿಗೆ ಹೋಗಲು ಆಗೊಲ್ಲಾ ಕಾರಣ ಹಲವಾರು, ತಮ್ಮ ಚಾನೆಲ್ ನಲ್ಲಿ ತುಂಬಾ ಚೆನ್ನಾಗಿರುವ ಸಂಗತಿಗಳನ್ನ ನೋಡಿ ಸಂತೋಷವಾಗುತ್ತೆ, ಆದರೆ ಇಂದಿನ ಭದ್ರಾ ಕಾಡಿನ ಬಗ್ಗೆ ತಾವು ಹೆಚ್ಚು ಖುಷಿ ತೋರಿಸುತ್ತೀರ ಎಂದು ಭಾವಿಸಿದೆ, ಆದರೆ ತಮ್ಮ ಸೊಬಗಿನ ಮಾತುಗಳಷ್ಟೆ ಕೇಳಿದ್ದಾಯಿತು, ಮುಂದೆಂದಾದರೂ ಅವಕಾಶ ಸಿಕ್ಕರೆ ತೋರಿಸಿ. ಧನ್ಯವಾದಗಳು.💐🙏

  • @chaudappsr2190
    @chaudappsr2190 Рік тому

    Namma jille namma bhadra forest 🐅 resarv forest🌲 nimmanna forest holagade karkond hodavanu nanna snehitha anil driver ,thanks sir i video goskara tumba dindadinda wait madtha idde

  • @shubhaprasad8879
    @shubhaprasad8879 Рік тому

    Nanna kannu manasu thumbi bhantu bhadra forest noodi
    Thank you sir 🙏

  • @basavaraj-gx7qr
    @basavaraj-gx7qr Рік тому

    ತುಂಬ ಧನ್ಯವಾದಗಳು ಸರ್

  • @pogarushiva6772
    @pogarushiva6772 Рік тому

    🙏ಧನ್ಯವಾದಗಳು ಗುರುಗಳೇ ನಿಮ್ಮ ಕೆಲಒಂದು ವಿಡಿಯೋ ದಲ್ಲಿ ನಮ್ಮಗೆ ನಿಮ್ಮ ಧರ್ಶನ ಭಾಗ್ಯ ಸಿಕ್ಕಿದೇ. 🙏🙏🙏

  • @ravijadhav9235
    @ravijadhav9235 Рік тому +1

    ಧನ್ಯವಾದಗಳು ಅಣ್ಣ
    ಈ ಸಂಚಿಕೆಯ ವಿಷಯ ನನಗೆ ತುಂಬಾ ಸಹಾಯಕ ಆಯ್ತು ❤❤❤❤

  • @ಹೇದಿನಕರಧರೆಗೆಬಾ

    🐵🐒🦍🐶🐕🐩🐺🦊🦝🦠💐🌸💮🌷🌹🌺🌷🌹🌷🌺🌺
    ಸೂಪರ್ ವಿಡಿಯೋ 👌👌ಸರ್.
    ಕಾಡು ನೋಡಿ ಖುಷಿ ಆಯ್ತು. ಧನ್ಯವಾದಗಳು..

  • @numismatist
    @numismatist Рік тому +2

    Very Nice. I got a chance to visit the place a decade ago.

  • @srinivasavsrinivasav1679
    @srinivasavsrinivasav1679 Рік тому

    ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ

  • @user-jaravira.
    @user-jaravira. Рік тому

    ಆ ಕಾರ್ತಿಕೇಯನ ಆಶೀರ್ವಾದ ನಿಮ್ಮ ಮೇಲೆ ಇದೆ 🙏🙏🙏

  • @dsamathayes7689
    @dsamathayes7689 Рік тому

    Great full for your vedeo and information

  • @basavarajgboss8935
    @basavarajgboss8935 Рік тому

    ನಿಮ್ಮ ಈತರ vedio ಚೆನ್ನಾಗಿದೆ...

  • @pradeepps82
    @pradeepps82 Рік тому +2

    Jai sithaRam, namaste Raganna 🙏

  • @mahadevakc5719
    @mahadevakc5719 Рік тому +1

    Thanks!

    • @MediaMastersKannada
      @MediaMastersKannada  Рік тому +1

      Welcome! ಧನ್ಯವಾದ. ನಿಮ್ಮ ಈ ಮೊತ್ತ ಖಂಡಿತ ಸದ್ಬಳಕೆಯಾಗಲಿದೆ.

  • @venkatakrishnabhath986
    @venkatakrishnabhath986 Рік тому +1

    🙏 great information 👍

  • @pradeepcv2094
    @pradeepcv2094 Рік тому +1

    Namaste Gurugale...💐

  • @MaliniarusArus
    @MaliniarusArus Рік тому

    Hatts of sir very beautiful, good nature. Informative video. Tq sirji.

  • @ArunKumarAE-wd5he
    @ArunKumarAE-wd5he Рік тому +1

    ನಮಸ್ತೆ... ಗುರುಗಳೇ 🙏
    ಜೈ ಕರ್ನಾಟಕಮಾತೇ....

  • @abhilashreddy1035
    @abhilashreddy1035 Рік тому +1

    Sir namaste,
    Aadishankaracharya avara charithre episodes madi sir.. Yalarige thalupali.

  • @nagendrakumarrnagendrakuma6949

    Good information sir.

  • @hemanthkumar4116
    @hemanthkumar4116 Рік тому

    Super nice Iam like

  • @basavarajbasu2677
    @basavarajbasu2677 Рік тому

    Thankuuuuuuuuuuu so much ri sir ... 💐💐👌👌👍👍☺️☺️🙏

  • @sumachinchwad5191
    @sumachinchwad5191 Рік тому

    ಚೆನ್ನಾಗಿತ್ತು ಈ ಸಂಚಿಕೆ.ನಿಮ್ಮ ಕಂಚಿನ ಕಂಠ ನೋಡಿ ನವಿಲು catewalk ಮಾಡಿದ್ದು ಮಜವಾಗಿತ್ತು.ಕೊನೆಗೆ ಕಾಡಿನ ಸಂದರ್ಶಕರಿಗಿರಬೇಕಾದ ಕನಿಷ್ಠ ಅರ್ಹತೆ ತಿಳಿಸಿದ್ರಿ.ಬೈಗುಳದಂತೆ ಕಂಡರೂ ನಿಜವೇ.ಅಭಿನಂದನೆಗಳು ರಾಘವೇಂದ್ರ ಸರ್. 🌸💐🌹🌺

  • @PraveenhiremathHiremath-co8vu
    @PraveenhiremathHiremath-co8vu Рік тому +3

    Jai hind Jai Karnataka,,,,,,

  • @gururajaacharya8667
    @gururajaacharya8667 Рік тому

    Excellent video of Bhadra forest range, beautiful forest.

  • @umarsd6135
    @umarsd6135 Рік тому

    Its amazing video sir... Thank u very much for showing this video for viewers 💐💐💐🤝🤝

  • @Suresh-zu1zm
    @Suresh-zu1zm Рік тому

    Tq sir intrudsing a forest

  • @beereshsunkapur2601
    @beereshsunkapur2601 Рік тому +1

    Sir plz make a video on Lachit Borphukan.

  • @kirannaik8027
    @kirannaik8027 Рік тому +1

    ಸೂಪರ್ ಸರ್

  • @pjsrk8841
    @pjsrk8841 Рік тому

    Sir super happy to see you 😊🙏

  • @prakashgduragadi2883
    @prakashgduragadi2883 Рік тому

    Super Sir, Thanks for your Knowledge Sharing.

  • @serene_soul_958
    @serene_soul_958 Рік тому

    Superb sir..😇😇

  • @ravikumarrr190
    @ravikumarrr190 Рік тому

    Wonder Nagarhole Kakankote Forest Jai karnataka Jai Hind

  • @narayananayak2482
    @narayananayak2482 Рік тому +1

    🎉Thank.u.Gurugale❤❤

  • @manjunayaka-pw9em
    @manjunayaka-pw9em Рік тому

    Super excited

  • @sachinsindhe6321
    @sachinsindhe6321 Рік тому

    ಅದ್ಭುತ ಗುರುಗಳೆ...... 🙏

  • @dayanandodeyar7111
    @dayanandodeyar7111 Рік тому +1

    Super sir

  • @darshanshaiva919
    @darshanshaiva919 Рік тому

    Super sir navu hathra idhu..e place alli istu idheya vishya antha gothirila

  • @Basavanaguoudapatel
    @Basavanaguoudapatel Рік тому +2

    ಬಸವಣ್ಣ ಬಗ್ಗೆ ಮಾಹಿತಿ ಕೊಡಿ

  • @jaishreeram7715
    @jaishreeram7715 Рік тому

    Beautiful sir❤❤❤

  • @uknow8282
    @uknow8282 Рік тому +1

    We need more videos like this

  • @sujathakshatriya4481
    @sujathakshatriya4481 Рік тому +1

    Sir nim voice❤

  • @basavarajpasarad9489
    @basavarajpasarad9489 Рік тому

    Aa kadalli huli darushana aaglilla andru nimma darushana aaytatalla astu saku bidi ♥️♥️♥️🌹🌹🌹🙏🙏🙏

  • @RajeshR-iw8tx
    @RajeshR-iw8tx Рік тому

    Sir hearing about politics,border issues, powerful countries and etc mind was getting freezed...but episodes on nature is more mind refreshing and relaxed.. thanks for this video...jai hind jai Karnataka matte

  • @gopihngopihn4291
    @gopihngopihn4291 Рік тому

    Sri plastic removal e gramagalle yuvakaran heharisi

  • @guddu6458
    @guddu6458 Рік тому

    Gurugale 🙏🏻🙏🏻🙏🏻

  • @chandrannahmc
    @chandrannahmc Рік тому

    Super, sir,

  • @Animesrk
    @Animesrk Рік тому

    Great video sir

  • @raghuveerkhavatgoppa
    @raghuveerkhavatgoppa Рік тому

    Thank you so much sir 🙏

  • @CCTVSHIVA7999
    @CCTVSHIVA7999 Рік тому

    ಸೂಪರ್ ಗುರುಗಳೇ ❤❤🎉🎉🎉

  • @pradeepm3540
    @pradeepm3540 Рік тому

    ನಮಸ್ಕಾರ ಗುರುಗಳೇ.
    ನಮ್ಮ ಊರು ನಮ್ಮ ಹೆಮ್ಮೆ.(ಭಾವಿಕೆರೆ)

  • @nandishanandirs7636
    @nandishanandirs7636 Рік тому

    Namma media mastr ನಮ್ಮ ಹೆಮ್ಮೆ ❤

  • @ranjithe6679
    @ranjithe6679 Рік тому

    Thank you sir

  • @santoshreddy4957
    @santoshreddy4957 Рік тому +3

    jai HIND sir ji ❤

  • @keshavmurthy839
    @keshavmurthy839 Рік тому

    Thanking you sir

  • @viral_india_
    @viral_india_ Рік тому

    This video remembers me Karvalo...🙏

  • @nateshjoyappa3934
    @nateshjoyappa3934 Рік тому

    Super info sir please give same info to us 🙏

  • @vijaychannel8298
    @vijaychannel8298 Рік тому +1

    Sir amruth poul sing bagge video madi sir avnu ಸಿಕ್ಕಿದಂತೆ

  • @srihegde8123
    @srihegde8123 Рік тому

    Shivmogga....very nice

  • @anandak4491
    @anandak4491 Рік тому

    Nice information sir