Wow ನಮ್ಮ ಜಿಲ್ಲೆಯ ಕಾಳೀ ನದಿಯ ಸೌಂದರ್ಯ ನೀವು ವರ್ಣಿಸಿದ ರೀತಿ ಅವರ್ಣನೀಯ ಆನಂದ ತಂದಿದೆ. ಅತ್ಯುತ್ತಮ ವಿವರಣೆ ಧನ್ಯವಾದಗಳು ರಾಘವೇಂದ್ರ ಸರ್. ಇದೇ ಕಾರಣಕ್ಕೆ ಇಂದು ಅಲ್ಲಿ ಹುಲಿಗಳ ಸಂಖ್ಯೆ ತುಂಬಾ ಕಡಿಮೆ ಇದೆ ಅನಿಸುತ್ತೆ. 😢
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಗ್ಗೆ ನಿಮ್ಮ ವರ್ಣನೆ ಅತಿಸಂತೋಷದಾಯಕ.. ಕಾಳಿ ಕಣಿವೆಯಲ್ಲಿ ನಾನು ಹುಟ್ಟಿ ಬೆಳೆದದ್ದು ನನ್ನ ಪುಣ್ಯ, ಪ್ರಕೃತಿ, ಪ್ರಾಣಿ, ಪಕ್ಷಿಗಳ ಬಗ್ಗೆ ಇನ್ನೊಂದು ಮಾತಿಲ್ಲ.. ಕಾಳಿ ಬಗ್ಗೆ ಹೇಳಲು ಪ್ರಾರಂಭಿಸಿದರೆ ಅದೆಷ್ಟೋ ಪುಟಗ ಪುಸ್ತಕ ಸಿದ್ಧವಾಗುವುದು. ಕಾಳಿ ನಮ್ಮ ಪಾಲಿಗೆ ಎಷ್ಟು ಪುಣ್ಯವಂತಳೋ, ಪ್ರವಾಸಿಗರ ಪಾಲಿಗೆ ಅಷ್ಟೇ ಕೆಟ್ಟವಳು ಎಂದು ಸಾಬೀತಾಗಿದೆ, ಬೆಸಿಗೆ ರಜೆಯಲ್ಲಿ ನಿರಲ್ಲಿ ಆಟಾಡಿ ಚೆನ್ನಾಗಿ ಊಟ ಮಾಡಿ ಹೋಗೋಣ ಎಂದು ಬಂದವರು ಅದೆಷ್ಟೋ ಜನ ನಿರಲ್ಲಿ ಮುಳುಗಿ ಹೋಗಿದ್ದಾರೆ.😌 ಕಳೆದ ವರ್ಷ ಎರಡು ಕುಟುಂಬದ 6 ಮಂದಿ ಒಂದೇ ಸಲ ನಿರಲ್ಲಿ ಮುಗುಳಿ ಪ್ರಾಣವನ್ನ ಬಿಟ್ಟಿರುವ ಆ ಸಂದರ್ಭ ಇನ್ನು ಕಣ್ಣಮುಂದೆ ಇದೆ, ಆರು ಮೃತದೇಹಗಳನ್ನು ಸಾಗಿಸುವಾಗ ಅವರ ಕುಟುಂಬ ದವರ ಗೋಳು ಅಲ್ಲಿ ಪ್ರತ್ಯಕ್ಷಿಗಳಿಗೆ ಮಾತ್ರಾ ಗೊತ್ತು. ದಯವಿಟ್ಟು ಯಾರು ಕೂಡ ನೀರಿನಜೊತೆ ತಮಾಷೆ ಮಾಡ್ಬೇಡಿ..
Resorts ಹೆಸರಲ್ಲಿ ಕಾಡನ್ನು ನುಂಗುತ್ತಿರುವುದು ಯಾಕೆ ನಿಮ್ಮ ಗಮನಕ್ಕೆ ಬರುವುದಿಲ್ಲ....? ರಸ್ತೆ ಅಕ್ಕ ಪಕ್ಕದಲ್ಲಿ ಮಾತ್ರ ಕಾಡು.... ಉಳಿದ ಭೂಮಿಯೆಲ್ಲ ಅಡಿಕೆ ತೋಟ...... ನಾನೂ ಕೂಡ ಆ ಭಾಗದವನು.....
ನಮ್ಮೂರು ದಾಂಡೇಲಿ, ನಮ್ಮ ಕಾಳಿ ನಮ್ಮ ಹೆಮ್ಮೆ ❤️😘
ಕಾಳಿಯ ಮತ್ತು ಸಹ್ಯಾದ್ರಿ ಕಾಡಿನ ವರ್ಣನೆ ಅತ್ಯಾದ್ಬುತ ಸರ್...ನಿಮ್ಮ ವರ್ಣನೆಗೆ ನೀವೇ ಸಾಟಿ
Wow ನಮ್ಮ ಜಿಲ್ಲೆಯ ಕಾಳೀ ನದಿಯ ಸೌಂದರ್ಯ ನೀವು ವರ್ಣಿಸಿದ ರೀತಿ ಅವರ್ಣನೀಯ ಆನಂದ ತಂದಿದೆ. ಅತ್ಯುತ್ತಮ ವಿವರಣೆ ಧನ್ಯವಾದಗಳು ರಾಘವೇಂದ್ರ ಸರ್. ಇದೇ ಕಾರಣಕ್ಕೆ ಇಂದು ಅಲ್ಲಿ ಹುಲಿಗಳ ಸಂಖ್ಯೆ ತುಂಬಾ ಕಡಿಮೆ ಇದೆ ಅನಿಸುತ್ತೆ. 😢
ನಿಮ್ಮ ಪರಿಸರ ಕಾಳಜಿಗೆ ನನ್ನದೊಂದು ಕೃತಜ್ಞತೆಗಳು sir ನಿಮಗೆ....
#ಜೈ ಹಿಂದ್
#ಜೈ ಕರ್ನಾಟಕ
# ಜೈ ಬೀರೇಶ್ವರ
..bull here..
Sir ನಿಮ್ಮ ವರ್ಣನೆ ಕಾಡಿನ ಬಗ್ಗೆ ತುಂಬಾ ಚೆನ್ನಾಗಿದೆ 🎉
ಇವತ್ತು ಸುಭಾಸ್ ಚಂದ್ರ ಬೋಸ್ ಅವ್ರ ಹುಟ್ಟು ಹಬ್ಬ ಅಂತೆ ಒಂದು ವಿಡಿಯೋ ಮಾಡಿ
ನಮ್ಮ ಜಿಲ್ಲೆಯ ಅಂದವೇ ಹೀಗೆ ಎಷ್ಟು ಹೊಗಳಿದರು ಸಾಲದು ಎಷ್ಟೇ ಕಣ್ತುಂಬಿಕೊಂಡರು ಸಾಕಾಗದು💚ಉತ್ತರ ಕನ್ನಡ💚
ನಮ್ಮ ಕರ್ನಾಟಕ ವೈಭವ ಸಾಂಸ್ಕೃತಿಕ ತುಂಬಾ ಚೆನ್ನಾಗಿದೆ, ನಮ್ಮ ಕರ್ನಾಟಕ ಬಂಗಾರ 👏👏👏👏👏🙏🙏🙏🙏🙏🌻🌻🌻
ನನ್ನ ಪ್ರೀತಿಯ ಜಿಲ್ಲೇ ನನ್ನೂರು ನಮ್ಮ ಉತ್ತರ ಕನ್ನಡ ❤❤❤❤❤❤❤❤❤❤
ನಮ್ಮ ಕಾಳಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ 😍ಕಾಳಿ ರಿಸರ್ವ್ ಫಾರೆಸ್ಟ್'ನ ವರ್ಣರಂಜಿತ ವಿವರಣೆ ನಿಮ್ಮ ಅದ್ಭುತ ಕಂಠದಲ್ಲಿ ಧನ್ಯವಾದಗಳು sir 🙏
ಭಾರತದಲ್ಲಿ ಬ್ರಹ್ಮಪುತ್ರ ನದಿಯ ನಂತರ ಎರಡನೇ ಗಂಡು ನದಿಯಾದ ಲಕ್ಷ್ಮಣತೀರ್ಥ ನದಿಯ ಬಗ್ಗೆ ಮಾಹಿತಿ ಕೊಡಿ...
ನಮ್ಮ ದಾಂಡೇಲೀ❤🎉🎉🎉
ನಮಸ್ಕಾರ ಗುರುಗಳೇ ಉತ್ತಮ ಮಾಹಿತಿಗಾಗಿ ವಂದನೆಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್
ನಮಸ್ಕಾರ ರಾಘವೇಂದ್ರ ಸರ್ ಜೈ ಮೀಡಿಯಾ ಮಾಸ್ಟರ್ಸ್ 💛❤️💛❤️🙏🙏🎉🎉
Respect media master ✅
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤️ಉತ್ತರ ಕನ್ನಡ❤️
ಈಗ ಒಂದು ಕಾರ್ಯಕ್ರಮಕ್ಕೆ ನಾನು ಕಾಯುತ್ತಿದ್ದೆ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚಾಗಿ. ತಿಳಿದುಕೊಳ್ಳಲು
Abbabba.. Gurugale.. Prakruthi... Adarallu kadeena bagge thamma maathalli.. Kelidre.. Bisi bisi davangre benne doshe thinda hage.. Aranya yendre adestu preethi sir nimage❤❤❤
ಅಚ್ಚುಕಟ್ಟಾದ ವರ್ಣನೆ. ಹೀಗೆ ಕುದುರೆಮುಖ ಭದ್ರಾರಣ್ಯ ದ ಸೊಬಗನ್ನು ತಿಳಿಸಿಕೊಡಿ. ವಂದನೆಗಳು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಗ್ಗೆ ನಿಮ್ಮ ವರ್ಣನೆ ಅತಿಸಂತೋಷದಾಯಕ..
ಕಾಳಿ ಕಣಿವೆಯಲ್ಲಿ ನಾನು ಹುಟ್ಟಿ ಬೆಳೆದದ್ದು ನನ್ನ ಪುಣ್ಯ, ಪ್ರಕೃತಿ, ಪ್ರಾಣಿ, ಪಕ್ಷಿಗಳ ಬಗ್ಗೆ ಇನ್ನೊಂದು ಮಾತಿಲ್ಲ..
ಕಾಳಿ ಬಗ್ಗೆ ಹೇಳಲು ಪ್ರಾರಂಭಿಸಿದರೆ ಅದೆಷ್ಟೋ ಪುಟಗ ಪುಸ್ತಕ ಸಿದ್ಧವಾಗುವುದು. ಕಾಳಿ ನಮ್ಮ ಪಾಲಿಗೆ ಎಷ್ಟು ಪುಣ್ಯವಂತಳೋ, ಪ್ರವಾಸಿಗರ ಪಾಲಿಗೆ ಅಷ್ಟೇ ಕೆಟ್ಟವಳು ಎಂದು ಸಾಬೀತಾಗಿದೆ, ಬೆಸಿಗೆ ರಜೆಯಲ್ಲಿ ನಿರಲ್ಲಿ ಆಟಾಡಿ ಚೆನ್ನಾಗಿ ಊಟ ಮಾಡಿ ಹೋಗೋಣ ಎಂದು ಬಂದವರು ಅದೆಷ್ಟೋ ಜನ ನಿರಲ್ಲಿ ಮುಳುಗಿ ಹೋಗಿದ್ದಾರೆ.😌
ಕಳೆದ ವರ್ಷ ಎರಡು ಕುಟುಂಬದ 6 ಮಂದಿ ಒಂದೇ ಸಲ ನಿರಲ್ಲಿ ಮುಗುಳಿ ಪ್ರಾಣವನ್ನ ಬಿಟ್ಟಿರುವ ಆ ಸಂದರ್ಭ ಇನ್ನು ಕಣ್ಣಮುಂದೆ ಇದೆ, ಆರು ಮೃತದೇಹಗಳನ್ನು ಸಾಗಿಸುವಾಗ ಅವರ ಕುಟುಂಬ ದವರ ಗೋಳು ಅಲ್ಲಿ ಪ್ರತ್ಯಕ್ಷಿಗಳಿಗೆ ಮಾತ್ರಾ ಗೊತ್ತು.
ದಯವಿಟ್ಟು ಯಾರು ಕೂಡ ನೀರಿನಜೊತೆ ತಮಾಷೆ ಮಾಡ್ಬೇಡಿ..
Aa kadina soundarya neeme voice and aa padagalu. Wah yen sobagu inu jasti agathe
Ananth ambani avara vantara elephant rescue ಬಗ್ಗೆ ತಿಳಿಸಿ
ಅಬ್ಬಬ್ಬಾ ಏನು ವರ್ಣನೆ ರಿ,ಕವಿ ಪುಂಗರರು ಸಾರ್
ನಮ್ಮ ಧಾರವಾಡ ನಮ್ಮ ದಾಂಡೇಲಿ ❤❤
ನಮ್ಮ ಹೆಮ್ಮೆಯ ಜಿಲ್ಲೆ ಉತ್ತರ ಕನ್ನಡ....
ನಮ್ಮ ಊರು 👌🙏🙏
ವೈವಿಧ್ಯತೆಗಳ ತವರೂರು ಉತ್ತರ ಕನ್ನಡ ಜಿಲ್ಲೆ 💛❤️
❤❤❤my world uttara kannada
Live from vijaynagar ❤❤❤
Hage namma aghanashini nadiya bagge nu heli... @mediamaster
Jai Hind Jai Karnataka Jai Shri Ram
Hage svachanda vada Aganashini nadi bagge vd madi sir❤
Good afternoon sir
Namma uttarkannada ❤
Hi sir ji 🙏
ನಮ್ಮ ಜೋಯಿಡಾ..❤
👌👌❤️❤️
Nammoru Dandeli, kali nadi namma tayi
Lost line supper
Nav black panther nodidvi night 1 o clock time near dandeli
ನಮ್ಮೂರು
ಕಾಳಿ.......
Voice 😮
ನಮಸ್ತೆ ಗುರುಗಳೆ
Sir badra nadhi video madi sir
ನನ್ನ ಜಿಲ್ಲೆ ಬಗ್ಗೆ ನನ್ನ ತಾಲೂಕ್ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು
👍
Namdu Sirsi
ಮೊದಲ ಲೈಕ್ 😊
ನಮ್ಮದೇ ಕರ್ನಾಟ ದೇಶ ಡೊಳ್ ಇಷ್ಟೊಂದು ಕೌತುಕ ಇದೆಯಾ???
🙏🙏
Hi sir
🙏🙏🙏🙏❤️❤️❤️❤️
Hai
❤
ನನಗೆಷ್ಟು ಗೊತ್ತಿಲ್ಲಾ
Hi ❤
🙏🏿
1st view
❤❤🙏🙏🙏🤗🤗
ಭಗವಂತ ನಿಮಗೆ satalite tv ಮಾಡೊ ಶಕ್ತಿ ಕೊಡಲಿ
(DVG❤️❤️
E benkipattana karkane mattu timber vyapara da kathe annu dr poornachandra tejasvi avara kathegalalli kanabahudu
Resorts ಹೆಸರಲ್ಲಿ ಕಾಡನ್ನು ನುಂಗುತ್ತಿರುವುದು ಯಾಕೆ ನಿಮ್ಮ ಗಮನಕ್ಕೆ ಬರುವುದಿಲ್ಲ....? ರಸ್ತೆ ಅಕ್ಕ ಪಕ್ಕದಲ್ಲಿ ಮಾತ್ರ ಕಾಡು.... ಉಳಿದ ಭೂಮಿಯೆಲ್ಲ ಅಡಿಕೆ ತೋಟ......
ನಾನೂ ಕೂಡ ಆ ಭಾಗದವನು.....
Nam ancestors, nam monarchies goobe galu. Britishrannu koladbittu nam wildlife na halmadavre
ಧಾರವಾಡ ದಿಂದ 54 km
Aadare resort restaurent anta heli parisara nasha madtidare
26th🎉🎉🎉🎉🎉🎉🎉🎉
🪖🌍🌏🌾👑
Please tourist don't come don't spoil our place
Hi gurugale 🎉
❤❤❤
❤
❤
❤❤❤❤❤
❤❤❤❤
❤