ದೇವಿ ಬಂದಳೆ ಸಿರಿದೇವಿ ಬಂದಳೆ (

Поділитися
Вставка
  • Опубліковано 17 вер 2024
  • ದೇವಿ ಬಂದಳೆ ಸಿರಿದೇವಿ ಬಂದಳೆ ಚೌರಿ ರಾಗಟೆ ಹಾಕಿದ ಚೆಲುವೆ ಬಂದಳೆ ||ಪ||
    ಬುಗುಡಿ ಮೂಗುತೀ ಇಟ್ಟ ಸುಗುಣೆ ಹರಿಸತೀ | ವಾರಿಜಾ ಮುಖಿ ರಥವನೇರಿ ಬಂದಳೇ ||೧||
    ಸ್ನಾನ ಮಾಡಿರಿ ದೇವಿ ಪೂಜೆ ಮಾಡಿರಿ ದೇವಿ ಮುಂದೆ ನಿಂತುಕೊಂಡು ವರವ ಬೇಡಿರಿ||2||
    ಸೀರೆ ಉಟ್ಟಳೆ ಒಳ್ಳೆ ಬಳೆಯ ತೊಟ್ಟಳೆ ಮಗುವನೆತ್ತಿಕೊಂಡು ತಾ ನಗುತ ಬಂದಳೇ||೩||
    ಕಡಗ ಕಂಕಣ ಋಳಿ ಗೆಜ್ಜೆ ಪೈಝಣ ಘಲು ಘಲು ಎನುತ ತಾ ಕುಣಿದು ಬಂದಳೇ||೪||
    ರಂಗ ವಿಠಲನ ಅರಸಿ ಶೃಂಗಾರದಿಂದಲೀ ಬಂದು ನೆಲೆಸಿಹ ಭಕ್ತರ ಹೃದಯ ಕಮಲದಲಿ||೫||

КОМЕНТАРІ •