ರಘುವೀರ್ ಮತ್ತು ಎಸ್. ನಾರಾಯಣ ಇಬ್ಬರೂ "ಚೈತ್ರದ ಪ್ರೇಮಾಂಜಲಿ" ಚಿತ್ರಕ್ಕಾಗಿ ಅವಮಾನ-ಅನುಮಾನ-ಸನ್ಮಾನ ಮೂರನ್ನೂ ಅನುಭವಿಸಿದ್ದಾರೆ. ಅವರಿಗೆ ಚಿತ್ರರಂಗದ ಎಲ್ಲ ಕಲಾವಿದರ-ತಂತ್ರಜ್ಞಾನರ ಆಶೀರ್ವಾದ-ಬೆಂಬಲವಿತ್ತು...
ನಾನು ನಿಮ್ಮ ಅಭಿಮಾನಿ ನಿಮ್ಮ ಎಲ್ಲಾ ನಿದರ್ಶನಗಳ. ಸಿನೆಮಾ ನೋಡಿದಿನಿ ನಮ್ಮ ಹಳ್ಳಿ ಭಾಷೆ, ಸಂಪ್ರದಾಯ, ದೇಶಭಕ್ತಿ, ಸ್ನೇಹ, ಪ್ರೀತಿ ಎಲ್ಲವು ಬಹಳ ನಿಮ್ಮ ಅಭಿನಯ ತುಂಬಾ ಇಷ್ಡ ಆದರೆ ಒಂದು ಬೇಸರ ಸಂಗತಿ ಎಂದರೆ ಇವತ್ತು ನಿರ್ದೇಶಕ ಆಗಿದಿರಾ ಅಂದ್ರೆ ಅದು ರಘುವೀರ್ ಸರ್ ಕೊಟ್ಟಂತಹ ಅವಕಾಶ ಅದನ್ನ ಯಾವತ್ತು ಮರೆಯಬೇಡಿ ಇವತ್ತು ಅವರು ಇಲ್ಲದೆ ಇರಬಹುದು ಆದರೆ ಅವಮಾನ ಮಾಡಬೇಡಿ ...
RIP raghuveer sir super acting and he only produced chaitrada premanjali and gave chance to many talents to grow further but they did not remembered him.....good story ,songs,direction etc..
ಅಡಿಗೆ ಯಾರು ಒಪ್ಕೊಂಡ್ರು.ಅಡಿಗೆ ಯಾರು ಮಾಡಿದ್ರು. ಎಲ್ಲಿ ಮಾಡಿದ್ರು ಮುಖ್ಯ ಅಲ್ಲ.ಊಟಕ್ಕೆ ಮಂದಿ ಇರಬೇಕು.ಕ್ಯಾಮರಾ ಯಾರು ಆನ್ ಮಾಡ್ಲಿ ಯಾರು ಶೂಟ್ ಮಾಡ್ಲಿ ಮುಖ್ಯ ಅಲ್ಲಾ.ಚಿತ್ರ ಚೆನ್ನಾಗಿರಬೇಕು.
ರಘುವೀರ್ ಮತ್ತು ಎಸ್. ನಾರಾಯಣ ಇಬ್ಬರೂ "ಚೈತ್ರದ ಪ್ರೇಮಾಂಜಲಿ" ಚಿತ್ರಕ್ಕಾಗಿ ಅವಮಾನ-ಅನುಮಾನ-ಸನ್ಮಾನ ಮೂರನ್ನೂ ಅನುಭವಿಸಿದ್ದಾರೆ. ಅವರಿಗೆ ಚಿತ್ರರಂಗದ ಎಲ್ಲ ಕಲಾವಿದರ-ತಂತ್ರಜ್ಞಾನರ ಆಶೀರ್ವಾದ-ಬೆಂಬಲವಿತ್ತು...
ಅಧ್ಭತವಾದ ಸಿನಿಮಾ, ಅಧ್ಭುತವಾದ ನಟನೆ ರಘುವಿರ್ ಸರ್ ಅವರದು🙏🙏
ರಘುವೀರ್ ಸರ್ ಅವರ ಬಗ್ಗೆ, ಸಿನಿಮಾ ಹಿಂದಿನ ಘಟನೆಗಳ ಬಗ್ಗೆ ಧಿರ್ಘವಾಗಿ ಮಾತಾಡ್ಬೇಕಿತ್ತು ಸರ್
ನಾರಾಯಣ್ ಸಾರ್ ಕಲಾಸೇವೆಗೆ ಮಾಡಿದ ನೆನಪುಗಳು... ಅದ್ಭುತವಾದ ಸೇವೆ
ನಾನು ನಿಮ್ಮ ಅಭಿಮಾನಿ ನಿಮ್ಮ ಎಲ್ಲಾ ನಿದರ್ಶನಗಳ. ಸಿನೆಮಾ ನೋಡಿದಿನಿ ನಮ್ಮ ಹಳ್ಳಿ ಭಾಷೆ, ಸಂಪ್ರದಾಯ, ದೇಶಭಕ್ತಿ, ಸ್ನೇಹ, ಪ್ರೀತಿ ಎಲ್ಲವು ಬಹಳ ನಿಮ್ಮ ಅಭಿನಯ ತುಂಬಾ ಇಷ್ಡ ಆದರೆ ಒಂದು ಬೇಸರ ಸಂಗತಿ ಎಂದರೆ ಇವತ್ತು ನಿರ್ದೇಶಕ ಆಗಿದಿರಾ ಅಂದ್ರೆ ಅದು ರಘುವೀರ್ ಸರ್ ಕೊಟ್ಟಂತಹ ಅವಕಾಶ ಅದನ್ನ ಯಾವತ್ತು ಮರೆಯಬೇಡಿ ಇವತ್ತು ಅವರು ಇಲ್ಲದೆ ಇರಬಹುದು ಆದರೆ ಅವಮಾನ ಮಾಡಬೇಡಿ ...
Chaitrada premanjali super duper hit film.s. Narayan sir, Raghuveer sir, and hamsalekha sir combination superb
ನಮ್ಮ ಕನ್ನಡ ಸಿನಿಮಾಗಳು . ಯಾಕೆ ಹಿಟ್ ಆಗಲ್ಲ ಅಂದ್ರೆ ಇಂತ ಸೊಕ್ಕಿನ ಡೈರೆಕ್ಟ್ ಇರೋವರಗೂ
Sir.... Neevu avara saadhane tilkondu avarige gourava kodi...
ಚೈತ್ರದ ಪ್ರೇಮಾಂಜಲಿ ಸೂಪರ್ ಮೂವಿ......👌
That moment when he said ಶಿವರಾಜಕುಮಾರ್ ನಮಗೆ ಪರಿಚಯವೇ ಇಲ್ಲ, ಆದ್ರೂ ನಮ್ ಚಿತ್ರಕ್ಕೆ ಬಂದು clap ಮಾಡಿದ್ರು 👌
ಅದ್ಭುತವಾದ ಅನುಭವವನ್ನು ಹಂಚಿಕೊಂಡಿದ್ದಾರೆ
ತುಂಬಾ ಅದ್ಬುತ ಅನುಭವ, ನೀಮ್ಮ ನಿರ್ದೇಶನದಲ್ಲಿ ಅನೇಕ ಸಿನಿಮಾ ಬರಬೇಕು
ಮಹಾನ್ ವ್ಯಕ್ತಿಗಳ ಜೀವನಾನುಭವದ ಕಥೆಗಳು ಜೀವನದಲ್ಲಿ ಗೆಲ್ಲಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಸ್ಫೂರ್ತಿ 🙏🙏🙏
Nin thika first tholko anthivi
nija sie
nija sir
Great! ಬಹಳ ಅದ್ಭುತ
evattigu chaitrada premanjali songs famous aagide andre Hamsalekha sir credits tumbaa important
Hamsalekha sir deserves respect
ಶಿವಣ್ಣ ❤️
S narayan really great...nice director...gentleman
ಶುಭಾರಂಭ ಶಿವಣ್ಣನವರಿಂದ...
ಶಿವಣ್ಣ ಅಂದ್ರೆ ಯಾರು ಅಂತಾನೇ ಗೊತ್ತಿಲ್ಲಾ.ಹೇಗೆ ಅವನ ಕೈಯಲ್ಲಿ ಕ್ಯಾಮರಾ ಸ್ವಿಚ್ ಆನ್ ಮಾಡಿಸಿದ್ರಿ.
ಕಲಾ ಸಾಮ್ರಾಟ್....... ❤️ಯೂ ಆರ್ ಗ್ರೇಟ್ ಸರ್🙏
👌
RIP raghuveer sir
super acting and he only produced chaitrada premanjali and gave chance to many talents to grow further but they did not remembered him.....good story ,songs,direction etc..
Rip raghuveer😭😭😭😭
Still date ,the best ever village love story oriented movie chaitrada premanjali❤️
ರಘುವೀರ್ ತುಂಬಾ ದಿನ ಬದಕೇಬೇಕಿತ್ತು ಅದ್ಬುತ ನಟ 💐
ರಘುವೀರ್ ಸರ್ .ಬಗ್ಗೆ ಒಂದು ಮಾತು ಮಾತಡ್ಲೆ ಇಲ್ವಲ ಸರ್ ..ತುಂಬಾ ಬೇಜಾರ್ ಆಯ್ತು..😧😞
They wil forget everything , once getting sucess
Matadidarala ...
ಗೆದ್ದೆತ್ತಿನ ಬಾಲ ಇಡಿಯೋ, ದುರಅಹಂಕಾರ ಮನೋಭಾವ ಇರುವವರ ಬಳಿ ಇದನ್ನು ನಿರೀಕ್ಷಿಸುವುದು ತಪ್ಪು. .
Ade Narayana Specially... Geddettina Bala hiditha hogodu.... Remake madtha irodu...
ಇದು ತಮ್ಮ ಸಕ್ಸಸ್ ಸ್ಟೋರಿ. ಆಗ ರಘವೀರ್ ಕೂಡ ಹೊಸಬರೆ. ಅವರಿಗೆ ಹಣ ಬಲವಿತ್ತು, ಇವರಿಗೆ ಬುದ್ಧಿ ಬಲವಿತ್ತು.... ಅಷ್ಟೆ..
ಗುರುಗಳೇ ನಿಮ್ಮ ಜೀವನ ಜರ್ನಿ ನಾ ಒಳ್ಳೆಯ ಸ್ಕ್ರಿಪ್ಟ್ ಮುಖಂತರ ಸಿನಿಮಾನೇ ಮಾಡಬಹುದು 🙏
Nam BOSS sivanna
ನೀವು ಗ್ರೇಟ್ ಸರ್, ಎಲ್ಲಾ ಡೈರೆಕ್ಟರ್ ರಿಜೆಕ್ಟ್ ಮಾಡಿದ ಸಿನಿಮಾವನ್ನು ನೀವು ಒಪ್ಪಿಕ್ಕೊಂಡು ಅದರಲ್ಲಿ ಗೆಲುವು ಕಂಡದ್ದು ಹೆಮ್ಮೆಯ ವಿಷಯ ಸರ್, ಸುಪರ್.......
🌹ಸಾಮ್ರಾಟ್ ಕನ್ನಡ ಕಲಾವಿದ ♥️👉🇮🇳
Narayan from bhadravathi, proud to be from our home town
ಜೈ ಶಿವಣ್ಣ
Raghuveer , ಫಸ್ಟ್ ಮೂವೀ ನಲ್ಲೆ ಬೆಸ್ಟ್ ಆಕ್ಟರ್ ಅನ್ಸಿದ್ದು ಈ ಮೂವೀ ಲಿ ,ಫೈಟ್ ರೊಮ್ಯಾನ್ಸ್ ಡಾನ್ಸ್ ,ಫೇಸ್ expressions everything is good
Sir ನಿಮ್ಮ ಅದ್ಬುತವಾದ ನಿರ್ದೇಶನ ಆ ಚಿತ್ರದಲ್ಲಿ ಕಾಣುತ್ತೆ. ನೀವು come back ಮಾಡಬೇಕು. Please. ಕಲಾ ಸಾಮ್ರಾಟ್ ಅಂತ ನಿರೂಪಿಸಿ 🙏
Ramu sir avara atmakke shanti sigali sir miss u sir.
Hamsalekha 😘😘😘
ಅಡಿಗೆ ಯಾರು ಒಪ್ಕೊಂಡ್ರು.ಅಡಿಗೆ ಯಾರು ಮಾಡಿದ್ರು. ಎಲ್ಲಿ ಮಾಡಿದ್ರು ಮುಖ್ಯ ಅಲ್ಲ.ಊಟಕ್ಕೆ ಮಂದಿ ಇರಬೇಕು.ಕ್ಯಾಮರಾ ಯಾರು ಆನ್ ಮಾಡ್ಲಿ ಯಾರು ಶೂಟ್ ಮಾಡ್ಲಿ ಮುಖ್ಯ ಅಲ್ಲಾ.ಚಿತ್ರ ಚೆನ್ನಾಗಿರಬೇಕು.
NARAYNNA YOU ARE A GREAT DIRACTAR IN KANNADA FILM INDUSTRY SO I LIKE YOU SIR
80% comments are about SN not mentioning Raghuveer !!
Sudhir is good..
RIP Raghuveer sir.. S. narayan sir ne evu raghuveer sir bagge matanad bekittu. Nimage chance kottidavrna neevu nenusko bekittu.
Great experience super
ರಘುವೀರ್ hero and ಪ್ರಡ್ಯೂಸರ್ ಹಾಗಿದ್ರು..
Jai Dr Raj
Narayan.sir.shivannge.ondi.ole.movie.madi..🌹🙏
Good sir...but raguveer bagee helilaa please...namagee tumbaa novaayituu...
Nivu legend sir ♥️🥰
Super S Narayan Sir
Hamsaleka main karana chaitrada premanjali hit aglike
ಅದೆಷ್ಟೋ ಸಿನಿಮಾ ಗಳ ಗೆಲುವಿಗೆ ಹಂಸಲೇಖ ಅವರೇ ಕಾರಣ
Super narayan sir
ಚೈತ್ರದ ಪ್ರೇಮಾಂಜಲಿ ಗೆಲುವಿನಲ್ಲಿ ಸಿಂಹ ಪಾಲು ಹಂಸಲೇಖ ಅವ್ರದ್ದು.. ಉಳಿದಿರೋದಷ್ಟೇ ನಿಮ್ಮದು......
ಕಥೆ-ಚಿತ್ರಕಥೆ, ನಿರ್ದೇಶಕ ಮುಖ್ಯ
ನಿಜ,
ಆದ್ರೆ ಈ ಚಿತ್ರಕ್ಕೆ ಸಂಬಂಧಪಟ್ಟಂಗೆ ಇವತ್ತು ಯಾರು ಆ ಚಿತ್ರದ ಕಥೆ ಚಿತ್ರಕಥೆ ಬಗ್ಗೆ ಮಾತಾಡಲ್ಲ
Producer n hero Raghuveer n Hamsalekha Sir avru kuda mukhya e narayana avrge credit kododilla
Shivanna.....
Love u bosss
KING 👑 of kfi dr Shivanna ❤️❤️❤️🙏
👍👍sir
Super sir neevu, innu jasthi film direct maadi sir.
ಚಿತ್ರದ ಯಶಸ್ಸಿನ ಹಲವಾರು ಗುಟ್ಟುಗಳನ್ನು
ನಿಮಗೆ ಹೇಳಲಾ ಸರ್?
Very nice, after this you directed Dr.rajkumar movie also.
👍👍👍
Raghuveer acting super
ಅ ತರ ಸಿನಿಮಾ ಈ genarestion ಗು ಒಂದು ಸಾರಿ ಮಾಡಿ sir
Narayan sir most under rated director.
Shivanna❤️
S Narayan made money, once you become rich you willl forget your olden days... Raghuveer was a simple person..such people never be remembered.
Raghuveer sir nim life chenge karana sir yar yaro hesar heltidiralla avru nimge chanch kodlilla andre evattu e interview neditirlilla sir
Aparana dalli first show nanu nanna geleyaru nodiddeve.. Super movie.
Yav movie sir idu
Super sir
ಸೂಪರ್ ಸರ್
👌
ಅಯ್ಯೋ ಬೋಳಿಮಗನೇ ರಘುವೀರ್ ಬಗ್ಗೆ ಏನು ಮಾತಾಡಲಿಲ್ಲವಲ್ಲ..
Love you shivanna and raguveer sir
Rip raghuvir sir iam big fan u sir
Which flim
Super
Every field have struggle.
Love u sir god blass you
Raguveer avaru Nima jothe release timeli bandilvaa sir
Raghuveer is the best actor
ಚೈತ್ರದ ಪ್ರೇಮಾ೦ಜಲಿ ಚಿತ್ರೀಕರಣ ದ
ಅನುಭವ ಹೇಳಿ ಸರ್
You forget hamsalekha sir. So u deserve for this situation
Who is M Shashikala producer
Which movie ?
Chaithrada premanjali
👍
ನಮ್ಮ ಚಾನಲ್ ಅನ್ನು subscribe ಮಾಡಿಕೊಳ್ಳಿ ನಿಮಗೆ ನಮ್ಮ ವೀಡಿಯೋ ಇಷ್ಟ ಆದರೆ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ
He forgot Raghuveer. It so sad.
nimge life kottavaru director agi madidavaru raghuveer avaru ide katena neevu tagondu dwarakeesh avar hatra hodaga mukhakke bisaki kalisidru raghuveer sir avaranna nenapisi kolli
Hhatasp sir,,, jevanavella mareyade eruvanthaha cinima kottidira,, nimma nirdeshanada ravimama,,, thavarina thottilu movi namage thumbhane esta,,,
Bagirathi serial supeer
ನೀವು ಲೆಜೆನ್ಡ್ ಸರ್🙏🙏🙏🙏🙏
Is it true Narayan sir,
Kalasamrat is legend
Sir darshan Sir ge ondu movie narayansir please abhimani request Sir
👏
Nimage life kottiddu raghu veer avru avra name heloke nimge eega agtilla....
Howdu nija
Sir pls matte nev director madi plz
Sir a watchman avanadu thappilla ಅವನ duty ಅವನು madidane aste avara ಜಾಗದಲ್ಲಿ nividdaru aste naniddaru aste
ಡಿ ಬಾಸ್ ಅಭಿಮಾನಿಗಳು ಸಪೊಟ ಇರುತ್ತೆ ಸರ್
🤣🤣🤣🤣🤣ಪಬ್ಲಿಸಿಟಿ ಬಾಸ್
Sapota kg ge yestu sir 😀
Jai d boss
Please news 1st kannada suggest to S narayana sir to make one family entertainment movie with challenging star darshan..jai d boss
Chanda.. Movie tara Duniya vijay sir ge innond movie madi sir plz..
Shivanna is king
ನನ್ನ ಫೇವರಿಟ್ ಡೈರೆಕ್ಟರ್ ಸರ್ ನೀವು ಲವ್ ಯು ಸರ್
Evn film yavaglu EDITED..😤😤
Ree s. Narayan raghuveer sir bagge matak yenu ninge roga... Chance kottorige sariyag madhya bidu... Adakke recently ninge sariyaha mariyade aithalla dk shivkumar sir jote😆😆