Aa Kappu Hudugi Lyrical Video Song | HS Venkatesh Murthy,Mysore Ananthaswamy|Kannada Bhavageethegalu
Вставка
- Опубліковано 27 сер 2024
- Lahari Bhavagethegalu & Folk Kannada Presents "Aa Kappu Hudugi" Lyrical Video Song Sung in Voice of Mysore Ananthaswamy, Music composed by Mysore Ananthaswamy & Lyrics Written by H S Venkatesh Murthy.
Subscribe Us : goo.gl/mHCPgw
--------------------
Song: Aa Kappu Hudugi
Album/Movie: Pranayostava
Singer: Mysore Ananthaswamy
Music Director: Mysore Ananthaswamy
Lyricist: H S Venkatesh Murthy
Music Label: Lahari Music
------------------
Enjoy & stay connected with us!!
subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಕಾಡುವ ಕಪ್ಪು ಹುಡುಗಿ, ಕಾಡುವ ಹಾಡು, ಕಾಡುವ ಸಂಗೀತ, ಕಾಡುವ ಸಿರಿಕಂಠ, ಕಾಡುವ ನೋವು.our sweetest songs are those that reveals the saddest thought.
ಪ್ರೀತಿ ಬದುಕಿಗೆ ಯಾವುದೇ ಜಾತಿ ಬಣ್ಣ ಹಂಗು ಇಲ್ಲ ಅಧ್ಭುತ ಸಾಲು
ಏಷ್ಟು ಸುಂದರ ಹಾಡು ಇದು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ
ಆ ನೀಲಿ ಕೊಳವನ್ನು ಪ್ರೀತಿಸುವೆ ನಾನು
ಅಲ್ಲೇ ಕಂಡಳು ನಂಗೆ ಆ ಕಪ್ಪು ಹುಡುಗಿ
ಆ ಹೊನ್ನೇ ಮರವನ್ನು ಪ್ರೀತಿಸುವೆ ನಾನು
ಅಲ್ಲೇ ನಲಿದಾಡಿತ್ತು ಆ ಕಪ್ಪು ಹುಡುಗಿ
ಆ ಮುರುಕು ಮಂಟಪವ ಪ್ರೀತಿಸುವೆ ನಾನು
ಅಲ್ಲೇ ವಲಿದಿತ್ತು ನನ್ನ ಆ ಕಪ್ಪು ಹುಡುಗಿ
ಆ ದೇವ ಕಣಿಗೆಲೆಯ ಪ್ರೀತಿಸುವೆ ನಾನು
ಅಲ್ಲೇ ಮಲಗಿದ್ದಾಳೆ ಆ ಕಪ್ಪು ಹುಡುಗಿ
ಭಾವಗೀತೆಗಳು ಇನ್ನೂ ಹೆಚ್ಚು ಹೆಚ್ಚು ಕೇಳುವ ಆಸೆ,,,
ಪ್ರೀತಿಯ ಆರಾಧನೆ ಎಂದರೆ ಇದಕ್ಕಿಂತ ಹೆಚ್ಚು ಇನ್ನೇನು...... ಪ್ರೀತಿಯ ನೆನಪುಗಳಿಗೆ ಭಾವನಾತ್ಮಕವಾದ ಪ್ರೀತಿಯ ಸಿಂಚನ
ಸಾಹಿತ್ಯ, ಸಂಗೀತ ಒಂದಕ್ಕೊಂದು ಮಿಳಿತವಾಗಿ ಆಹ್ಲಾದಕರ ಅನುಭವ ನೀಡುತ್ತೆ! ಆದರೆ ರಾಜು ಅನಂತ ಸ್ವಾಮಿಯವರೇ ಹಾಡಿದ ಹಾಗಿದೆ.
ತುಂಬಾ ಧನ್ಯವಾದಗಳು.
Super voice and songs 👌👌👌👌
ಸಾಹಿತ್ಯ ತುಂಬಾ ಚೆನ್ನಾಗಿದೆ.
ಅದ್ಬುತ ಕಂಠಸಿರಿ🎉
ಪದ ಪುಂಜಗಳು ಬಹಳ ಚೆನ್ನಾಗಿ ಪೋಣಿಸಿದ್ದಿರ ಅದ್ಭುತ ಸರ್ ಶರಣು ❤
ಜೈ ಎಚ್ಎಸ್ವಿ
ಜೈ ಅನಂತ್.........
Evergreen Melody voice Anantha swamy also venkatesh Murthy's lyrics...
ಅದ್ಬುತ ವಾದ ಸಾಹಿತ್ಯ, ಗಾಯನ,ಸಂಗೀತ..,😍😘
❤️ wow
Nimma sahithya sangeethavannu preetisuve nanu
My Hero sir 💕❤️
ಸೂಪರ್ ಆ ಕಪ್ಪುಹುಡುಗಿ ಪೆಭಾವತಿ
Suprrr sir......manasige aanand vaytu......
ಕೇಳುಗರ ಮನಸ್ಸು ಕೂಡ ಪ್ರೀತಿಸಿದಿರಿ ನೀವು
ಸೂಪರ್ ಸ್ಪೆಷಾಲಿಟಿ ಸಾಂಗ್ ಸರ್ ✍️🤝💐🙏🙏😊
ಅದ್ಬುತ ಗುರುಗಳೇ. 🙏🙏🙏🙏
Super song
Sumadhuravada geethe 👏👏🎶🎼
Entha melody song. Super
Old is gold sanju
Super sir
Super lirycs sir👌👌🙏
Don't know but the song reminded me Mile sur mera tumhara song!
Mysore Anantha Swamy voice ge avare sre sate
Super 👌👌
Very super
Adbhuthava artha ede sir
Nice song...🙏
ಆ ಕಪ್ಪುಹುಡುಗಿ ಪೆಭಾವತಿ
Super songs
mind blowing
Thanks I love you 💗❤️💞❤️❤️💞❤️❤️ songs
Same my life story
awesome sir
Super ❤️ songs
Super Sir :)
Dhanyavadagalu....sir
👍👍👌👌
Am this song views in112
Old is gold sanju
ಅದ್ಬುತ
ಈ ಹಾಡನ್ನ ಮರೆತಿದೆ..
I love songs 💕❣️
Yanu ashitha !
What a morbulus song
the best of the best
very nice,song's
Super
👌👌👌👌
Sundara sahitya & gaayana
Kaanada kadalige hambalise mana.....
❤Love❤
Give a Aaskar this song
Thanks
like this songs
very meaning full lyrics
Super sir
❤❤🙏
ಮನಸೋತ ಹಾಡು
Supar
Adhbutha
very nice
nice
super
Nice sir
Awesome 😘
ಮತ್ತೆ ಮತ್ತೆ ಸುಡುವ ವಿರಹದ ಬೇಗೆ
ಇನ್ನಷ್ಟು ಸರಳ ಹೇಳಲಾದೀತೆ ಹೀಗೆ
ಪದಪದವೂ ಪ್ರೀತಿಯ ದ್ಯೋತಕ
ಸ್ವರಸ್ವರವೂ ಸಂಗೀತ ಪತಾಕ...
What is the meaning of this song!? Can anyone tell pls
The teller is recalling his dead lover.still he loves the pond,trees etc.,where they met & shared their feelings.
@@raghunandanms17 thank you
@@raghunandanms17 nicely explained brother
Karaoke Madi Sha please