NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021

Поділитися
Вставка
  • Опубліковано 1 лис 2021
  • "NAAKU THANTHI" by Da.Ra.Bendre
    Composed by Mysore Ananthaswamy
    Sung by M.D.Pallavi
    At "Bhava Sangama"
    Tribute to Mysore Ananthaswamy and Raju Ananthaswamy
    Led By Praveen D Rao
    Held on 10th September 2021
    In Dayananda Sagar College Auditorium,
    Kumaraswamy Layout, Bengaluru
    At 59th Bengaluru Ganesh Utsava
  • Розваги

КОМЕНТАРІ • 176

  • @vijayhiremalali3962
    @vijayhiremalali3962 Рік тому +62

    ಅಮ್ಮನೊಳಗೆ ಅಪ್ಪನ ಮಗ,
    ಅಪ್ಪನ ಹೆಗಲಿಗೆ ಅಮ್ಮನ ನೊಗ....
    ಅದ್ಭುತ ಸಾಲುಗಳು

    • @revatirathod8614
      @revatirathod8614 Рік тому +4

      ಮಗ ಅಲ್ಲ ಮೊಗ

    • @chethanv6792
      @chethanv6792 2 дні тому

      ನಿಜ sir ಎಂಥಾ ಮಹಾತ್ವದ ಸಾಲುಗಳು 🙏🏼ಧನ್ಯವಾದಗಳು ದ ರ ಬೇಂದ್ರೆ sir......

  • @a.c.procky4217
    @a.c.procky4217 2 роки тому +103

    ಕಲೆಗೆ ಬೆಲೆ ಕಟ್ಟುವರಾರಯ್ಯ.....ಬೇಂದ್ರೆ ತಾತ...🙏💙 ಇದನ್ನ ಹಾಡಿದ ಕೋಗಿಲೆ ಪಲ್ಲವಿ ಮೇಡಂ ಗೆ ಕೋಟಿ ಕೋಟಿ ನಮನಗಳು....❤

  • @mgsentertainment26
    @mgsentertainment26 Рік тому +70

    ಭಾವಗೀತೆಗಳಿಗೆ ಭಾವ ತುಂಬಲೆಂದೇ
    ಹುಟ್ಟಿರುವ ದೇಹ ಎಂ.ಡಿ ಪಲ್ಲವಿ ಎಂಬ ಜೀವ
    🙏💐😍

    • @girijakotian6805
      @girijakotian6805 8 місяців тому

      0

    • @chethanv6792
      @chethanv6792 2 дні тому

      🙏🏼🙏🏼🙏🏼🙏🏼🙏🏼ನಮ್ಮ ಕನ್ನಡ ನಮ್ಮ ಹೆಮ್ಮೆ...

  • @udayashankarauday9464
    @udayashankarauday9464 Рік тому +115

    Only Pallavi can sing...like this most complicated Composition of Legend Bhendre Ajja.Justice done.... Hats off Pallavi and team.The performance of the troup is mindblowing , keeping in view the fact that it was a Live Programme.God bless the Legend Team of Musicians.🙏🏻🙏🏻🙏🏻🙏🏻

  • @samratgulbarga
    @samratgulbarga 10 місяців тому +34

    ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ
    ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ
    ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ
    ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ
    ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ
    ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ
    ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ
    ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
    ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ
    ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ
    ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ
    ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ
    ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
    ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ
    ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ
    "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ
    ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
    ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ
    ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ

  • @nagukantha4647
    @nagukantha4647 7 місяців тому +7

    ನಿಮ್ಮನ್ನು ಬಿಟ್ಟರೆ ಇನ್ಯಾವ ಗಾಯಕರು ಈ ಹಾಡನ್ನು ಹೀಗೆ ಹಾಡಲು ಸಾಧ್ಯವಿಲ್ಲ....marvelous, fantastic, mind blowing no words to explain....am just enjoying this...

  • @s.reddy.s.reddy.7019
    @s.reddy.s.reddy.7019 Рік тому +19

    ವರಕವಿ ಬೇಂದ್ರೆಯವರ ಅದ್ಭುತವಾದ ರಚನೆ
    ಅದ್ಭುತವಾದಕಂಠ ಸೀರಿ ನೀಡಿದ ನಿಮಗೆ ಧನ್ಯವಾದಗಳು. ❤️❤️🙏🙏

  • @shantappaholakundi9645
    @shantappaholakundi9645 7 місяців тому +4

    ಈ ಹಾಡು ಕೇಳಿ ಭಾರವಾದ ಈ ನನ್ನ ಮನಸ್ಸು ಹಗುರವಾಯಿತು ❤ಧನ್ಯವಾದಗಳು ಈ ಹಾಡು ಹಾಡಿದ್ದಕ್ಕೆ. 💖ಬೇಂದ್ರೆ ಅಜ್ಜರಿಗೆ ಅನಂತ ಕೋಟಿ ಧನ್ಯವಾದಗಳು. 🙇🏻‍♂️

  • @sanganeshbiradar1002
    @sanganeshbiradar1002 Рік тому +14

    ಅದ್ಭುತ ತಾಯಿ ನಿನ್ನ ಕಂಠಸಿರಿ ದ ರಾ ಬೇಂದ್ರೆ ಅವರಿಗೆ ಕೋಟಿ ನಮನಗಳು

  • @Yogabandhu
    @Yogabandhu 11 днів тому

    ಕೇಳ್ತಾ ಇದ್ರೆ ಮೈ ಝುಂ ಅನ್ನಿಸತ್ತೆ. ಅದ್ಭುತವಾದ ಗಾಯನ.

  • @maheshkolur8433
    @maheshkolur8433 5 місяців тому +8

    ಸ್ವರ ಶಾರದೆಗೆ ಅನಂತ ಧನ್ಯವಾದಗಳು

  • @KingKing-ed5pi
    @KingKing-ed5pi 7 місяців тому +10

    ಹೃದಯ ತಂಪಾಗಿದೆ ಈ ಮಧುರ ಗಾನ ದಿಂದ❤

  • @DrdARUNavir
    @DrdARUNavir Рік тому +14

    ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ 🔥

  • @pramodr4637
    @pramodr4637 Рік тому +12

    ಪಲ್ಲವಿ ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಒಳ್ಳೆದು ಮಾಡಲಿ 🔥🔥🔥

  • @aishwaryahm9683
    @aishwaryahm9683 6 місяців тому +5

    ಹೇಗೆ ವರ್ಣಿಸಲಿ ತಾಯಿ, ♥️

  • @shivas9306
    @shivas9306 Рік тому +6

    ಅದ್ಭುತ ಪಲ್ಲವಿ ಮೇಡಂ ವಾಯ್ಸ್.. 🙏

  • @srinivashanasi5633
    @srinivashanasi5633 6 місяців тому +3

    ನನ್ನ ಕಣ್ಣು ಮುಚ್ಚಿ ಈ ಗೀತೆಯನ್ನು ಆಲಿಸಿದಾಗ ನನ್ನ ಮೈಯಲ್ಲಿರುವ ಪ್ರತಿ ರೋಮವು ಎದ್ದು ನಿಂತಿತ್ತು. ಇದು ಅದ್ಭುತವಾದ ಅನುಭವ ಥ್ಯಾಂಕ್ಯು ಥ್ಯಾಂಕ್ಯು🙏💐

  • @jayanthkumar5238
    @jayanthkumar5238 Рік тому +38

    She is a legend

  • @mouneshbadiger1076
    @mouneshbadiger1076 Місяць тому

    ಈ ಹಾಡ ಎಷ್ಟ ಬಾಲ್ ಚಂದ ಹಾಡಿದಾರ ಪಲ್ಲವಿ ಅತ್ತಿ .. ಇನ್ನ ಮಠ ಕರೆಗೂ ಇಷ್ಟ ಬಾರ್ರಿ ಯಾರು
    ಹಾಡಿಲ್ಲ ❤

  • @gvravikumar7181
    @gvravikumar7181 4 місяці тому

    ಅಧ್ಭುತ ಗಾಯನ.
    ಭಾವ ಪರವಶವಾಗಿದೆ ಮನ
    ತಮಗೆ ನಮೋ ನಮಃ
    ವರಕವಿಯ ರಚನೆ
    ತಮ್ಮ ಗಾಯನ
    ಅನಂತಸ್ವಾಮಿಯವರ ಸಂಗೀತ
    ಕೇಳುವ ನಾವೇ ಧನ್ಯರು
    🙏🙏🙏

  • @kavitahanumagoudra500
    @kavitahanumagoudra500 14 днів тому

    Super ur my favourite singer

  • @BroVKExpert
    @BroVKExpert Рік тому +5

    Naadigobbare "Vara Kavi" "D R Bendre" 🙏🙏🙏. "Bendare Bendre".

  • @vaishnavisvaishnavis86
    @vaishnavisvaishnavis86 9 днів тому

    Pallavi mam u just an amazing ❤❤❤❤

  • @pramodgangavati9107
    @pramodgangavati9107 10 місяців тому +1

    I have heard this song sung by many but Pallavi singing is unique and mind boggling very beautiful rendition

  • @weather606
    @weather606 Рік тому +2

    Da Ra Bendre hats off you sir, and also pallavi madam thank you for such a beautiful voice.

  • @user-yp8fw6ts5d
    @user-yp8fw6ts5d Місяць тому

    ಸೂಪರ್ ವಾಯ್ಸ್ ಮೇಡಂ ನೀವ್ ಅಂದ್ರೆ ನಂಗೆ ತುಂಬಾ ಇಷ್ಟ ನಾನು ನಿಮ್ಮ ಅಭಿಮಾನಿ ಮೇಡಂ

  • @pranuputtafire6716
    @pranuputtafire6716 9 місяців тому +2

    Raju anant Swamy sir song is supper....

  • @rvj29
    @rvj29 Рік тому +1

    Pallavi mam... Beautiful performance.. Hats off to the musicians too .. complication (lyrics) simplified (music)..

  • @vidyakashyap1751
    @vidyakashyap1751 Рік тому +1

    Trying to learn from many years. Stil nt able to learn this complicated compo. Hatts off to Pallavi❤

  • @omakraachari3792
    @omakraachari3792 Рік тому +2

    ರಾಜು ಆನಂತ ಸ್ವಾಮಿ ಅಭಿನಂದನೆಗಳು

  • @Raju_kulkarni
    @Raju_kulkarni 4 місяці тому

    Really great, this song can be sung only if you know its meaning and then only the singer can express feelings. Thanks Pallavi madam. I will be listening it every day...

  • @devadaspoojary1958
    @devadaspoojary1958 Рік тому +2

    One of the best song husband wife u should realise kavitha

  • @manjulaharu755
    @manjulaharu755 Рік тому +1

    My all time favourite singer...ur voice is magic madam

  • @Shiva.0765
    @Shiva.0765 Рік тому +1

    -ಬೇಂದ್ರೆ
    Love from ❤️

  • @sudhab.a.1983
    @sudhab.a.1983 10 місяців тому +2

    Wow what a song..... voice ❤

  • @mallutumbad5792
    @mallutumbad5792 Рік тому

    I am very impressed by feeling this song. I am so happy Thank u

  • @VenkateshVenky-oh6tq
    @VenkateshVenky-oh6tq 28 днів тому

    Superb voice pallavi medam

  • @rskattimani5298
    @rskattimani5298 Місяць тому +1

    ಕನ್ನಡಮ್ಮ ವರವ ಕೇಳಿದರೆ ಮತ್ತೊಮ್ಮೆ ವರಕವಿಯನ್ನು ಕರುಣಿಸು ಎಂದು ಕೇಳುವೇ....

  • @pushpa9191
    @pushpa9191 Рік тому

    ಪಲ್ಲವಿ ಮೇಡಂ ❤❤❤❤great singer...💐💐🙏

  • @2007visa
    @2007visa Рік тому +2

    Without knowing kannada i can enjoy the song pallavi madam equally sing like her guru ..

  • @satishdevadiga9817
    @satishdevadiga9817 4 місяці тому

    Koti namanagalu Amma 🙏🙏🙏🙏 nimmanna padeda nave. Dhanya❤️

  • @user-ie4ol1uy4x
    @user-ie4ol1uy4x 4 місяці тому +2

    The best singer

  • @sushmagowdasp4887
    @sushmagowdasp4887 Рік тому

    Soothing singing ❤️

  • @gangadharamurthys9352
    @gangadharamurthys9352 Рік тому

    God gifted tone. Hats of

  • @kalyani1956
    @kalyani1956 10 місяців тому +1

    Powerful song
    Powerful voice
    👌🙏

  • @tulunaddaponnu677
    @tulunaddaponnu677 Рік тому +2

    Pallavi medam 🔥🔥🔥🔥 evergreen super voice 👌👌

  • @ManuManu-sg9sy
    @ManuManu-sg9sy 2 місяці тому

    Adbutha...

  • @shekarh.m2023
    @shekarh.m2023 7 місяців тому

    She is legend of musicians...❤❤❤❤❤❤❤❤❤❤

  • @PoojaPooja-yq1ik
    @PoojaPooja-yq1ik 2 місяці тому

    Super singing mam thank you so much for your singing. .

  • @manjunathkc
    @manjunathkc 7 місяців тому +1

    ಬೇಂದ್ರೆ ❤❤❤

  • @girishmanjanath2730
    @girishmanjanath2730 Рік тому +1

    Excellent singing. 🎶🎶🎉

  • @A.G_2199
    @A.G_2199 9 місяців тому +1

    I didn't understand the lines,, but I like her voice❤️and the way she singing the song ❤️

  • @s.shalli8556
    @s.shalli8556 Рік тому +1

    It's mind blowing

  • @uahaashok5237
    @uahaashok5237 Рік тому

    Surya chandra eruvo varige ee Hadu shashvatha 🙏🙏🙏🙏🙏

  • @umeshnidoni7060
    @umeshnidoni7060 Місяць тому

    ಬೆಸ್ಟ್ ಸಾಂಗ್ ಪಲ್ಲವಿ

  • @prabhumadiwalar6598
    @prabhumadiwalar6598 2 роки тому +2

    ಅದ್ಭುತ 👍🙏

  • @spchoukimath1835
    @spchoukimath1835 3 місяці тому +1

    Super singing

  • @kaverihighschoolmadiwala3036
    @kaverihighschoolmadiwala3036 Рік тому +1

    Excellent rendering........

  • @manjunathahadagali280
    @manjunathahadagali280 11 місяців тому +1

    🌹💯ಸೂಪರ್ 💓💯💐ಅಕ್ಕ ಸೂಪರ್ 🌹❤️💐

  • @nisarahamed1908
    @nisarahamed1908 8 місяців тому

    UNBELIVABLE....Voice And also most Underestimated Voice...

  • @basavarajbhangi2598
    @basavarajbhangi2598 10 місяців тому

    Mind blowing singing

  • @sreeramulu.v5631
    @sreeramulu.v5631 2 роки тому +2

    Awesome...👌

  • @jainkarelectronics9932
    @jainkarelectronics9932 Рік тому +2

    So nice Pallavi mam❤❤

  • @adhithi_3_a234
    @adhithi_3_a234 Рік тому

    Super singing legend 🙏🙏🙏🙏

  • @revatirathod8614
    @revatirathod8614 Рік тому +1

    Wow amazing singing mam

  • @sunilm5670
    @sunilm5670 10 місяців тому

    Super ಪಲ್ಲವಿ ma'am 👌 👍 🎉

  • @anandaambi4939
    @anandaambi4939 11 місяців тому

    Mahatayita swarna kantakke koti 🙏🙏🙏🙏🙏🙏🙏🙏🙏🙏🙏🙏🙏🙏🙏

  • @anandka2863
    @anandka2863 Рік тому +1

    ಬೇಂದ್ರೆ ❤️🙏🏽

  • @grsportsandentertainment9378
    @grsportsandentertainment9378 8 місяців тому +1

    Superrrr

  • @nagukantha4647
    @nagukantha4647 10 місяців тому

    Superb!... Loved it.. ❤

  • @rockyluckychannel4149
    @rockyluckychannel4149 Місяць тому

    Super voice

  • @muttuhutte
    @muttuhutte Місяць тому

    ಇದೇ ಹಾಡನ್ನು ಸಂಗೀತಾ ಕಟ್ಟಿ ಹಾಡಿರುವ ಹಾಡು ಇದಕ್ಕಿಂತ ಚೆಂದ ಅನ್ನಿಸಿತು. ಒಂದ್ ಸಾರಿ ಕೇಳಿ.

  • @pramodraj3521
    @pramodraj3521 Рік тому

    Pallavi u r the perfect singer❤

  • @vasundararai4546
    @vasundararai4546 Рік тому +1

    Love your voice pallavi mam

  • @VenkateshN-lq8xh
    @VenkateshN-lq8xh Рік тому

    Evergreen songs

  • @chandangowda6824
    @chandangowda6824 10 місяців тому

    God gift❤

  • @shashikumarnagarbetta
    @shashikumarnagarbetta 3 місяці тому

    ವಾಹ್ ವಾಹ್ ವಾಹ್ ವಾಹ್ ವಾಹ್

  • @doddanagoudagoudar4069
    @doddanagoudagoudar4069 12 днів тому

    Super

  • @raivaibhavi683
    @raivaibhavi683 7 місяців тому +2

    Avu eevina naavu neevige Anu tAnAda tana nanA
    naanu neenina eeni nAnige bEne EnO? jANe naa
    chAru tantriya charaNa charaNada ghanaghanita chaturasvanA
    hatavO hitavO aa anAhatA mitimitige iti nana nanA
    benninAnike janana jAnike mananavE sahitastanA
    gOvina koDugeya hadagada huDigi beDagile bandaLu naDunaDugi
    saligeya suligeya bayakeya olume bayalina neyyaya siriyuDugi
    nADiya naDigeya naluvina nAlige nenedire sOluva sollinali
    muTTada mATada huTTada huTTige jEnina ThaLimaLi saniha hani
    becchida vecchavu basarina moLake bacchidyAvudO naa tiLiye
    bhUtada bhava udbava jAva mole UDisuvaLu pratibhe nava
    chittimaLi tatti hAkatittu swAti muttinoLaga
    sattyO magana anta koogidaru sAvee magaLu bhAvi magaLu kooDi
    ee jaga apyA ammana maga ammanoLaga apyana moga
    apyana kattige ammana noga naa avara kanda sri gurudatta anda
    "naanu" "neenu" "aanu" "tAnu" nAku nAke tanti
    sollisidaru nillisidaru Om Om danti
    gaNanAyaka mai mAyaka sai sAyaka mADi
    guriya tumbi kuriya kaNNu dhAtu mAtu kooDi

  • @manyashree5052
    @manyashree5052 Рік тому +1

    Super voice mam..

  • @channegowda5785
    @channegowda5785 Рік тому

    ಸೂಪರ್ ಕನ್ನಡತಿ 💛❤️🥰🥰🥰🥰🥰👌👌👌💞💞💞💞

  • @shivaramun7877
    @shivaramun7877 2 місяці тому

    Great

  • @virupakshakumbar4203
    @virupakshakumbar4203 4 місяці тому

    Thank you so much madam🙏🙏🙏🙏🙏

  • @LakkappaKhanappagol
    @LakkappaKhanappagol 13 днів тому

    👌👌

  • @basawarajpavadashetti606
    @basawarajpavadashetti606 Рік тому

    Super songs

  • @anandaambi4939
    @anandaambi4939 Рік тому

    ಬೇಂದ್ರೆ ಅಜ್ಜ🙏🙏🙏🙏🙏🙏🙏🙏

  • @maheshshetty4509
    @maheshshetty4509 Рік тому +1

    ಅಧ್ಬುತ ಗಾಯನ

  • @mohammedismail3204
    @mohammedismail3204 Рік тому +1

    superrrrr

  • @manjunathtacnr
    @manjunathtacnr 3 місяці тому

    ❤...enjoying

  • @shivabharati-sv7si
    @shivabharati-sv7si Рік тому

    Superb

  • @devarajr4008
    @devarajr4008 10 місяців тому

    Music composer is great sir c ashwath

  • @vijayalaxmitalawr7877
    @vijayalaxmitalawr7877 Місяць тому

    👌🙏🙏🙏🙏🙏

  • @dr.krishnamoorthydambe7420
    @dr.krishnamoorthydambe7420 9 днів тому

    ❤❤❤🎉

  • @arun.gemest8376
    @arun.gemest8376 Рік тому

    Madem super 💕

  • @kannadiga160
    @kannadiga160 3 місяці тому

    Pallavi ma'am ❤❤❤

  • @girishnaik7569
    @girishnaik7569 21 годину тому

    Nanku tanti songu bhavageete na illava

  • @virupakshakumbar4203
    @virupakshakumbar4203 4 місяці тому

    🙏🙏🙏🙏🙏🙏🙏

  • @palakshayyahiremath7200
    @palakshayyahiremath7200 Рік тому

    Super super

  • @ramanagoudapatil1156
    @ramanagoudapatil1156 Рік тому +5

    Words are difficult for me to explain....... Absolutely I'm speechless........ Art for Art's sake...... What more one could ask?🎉

  • @naliniyg797
    @naliniyg797 Рік тому

    Supper madam.