`ಆನೆ ಸಾಕಲು ಹೊರಟವಳು ’ ಇ ಬುಕ್

Поділитися
Вставка
  • Опубліковано 3 жов 2024
  • ಡಾ. ಹಾ.ಮಾ. ನಾಯಕ ಅಂಕಣ ಬರಹ ಪುರಸ್ಕಾರ ಪಡೆದ ಕೃತಿ ಸಹನಾ ಕಾಂತಬೈಲು ಅವರ `ಆನೆ ಸಾಕಲು ಹೊರಟವಳು ’ ಈಗ ಇ ಬುಕ್ ರೂಪದಲ್ಲಿ ಋತುಮಾನ ಆಪ್ ನಲ್ಲಿ !
    ವಿಮರ್ಶಕಿ ಎಲ್. ಸಿ ಸುಮಿತ್ರಾ ಅವರು ನೀಡಿರುವ ಕೃತಿಯ ಮುನ್ನೊಟ ಇಲ್ಲಿದೆ.
    ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ ಅನುಭವವನ್ನು ಸರಳ ಪದಗಳೊಂದಿಗೆ ಸರಾಗವಾಗಿ ಪೋಣಿಸುತ್ತಾ ಹೋಗುತ್ತಾರೆ. ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಓದುಗರಿಗೆ ತಿಳಿಸಿಕೊಡುತ್ತಾರೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಹಳ್ಳಿಯ ಜನರ ಪಾಡು, ನೈಸರ್ಗಿಕ ವೈಪರೀತ್ಯಗಳಿಂದ ಬೆಳೆಗೆ ಆಗುವ ಹಾನಿ, ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಗುವ ರೈತರ ಪರಿಸ್ಥಿತಿ, ಎಲ್ಲವನ್ನು ಸಾಧಾರವಾಗಿ ವಿವರಿಸುತ್ತಾರೆ.

КОМЕНТАРІ • 3