ಕನ್ನಡದ ಅಪರಂಜಿ ಅಪರ್ಣಾ ಅಮರ..!! ಭಾಷೆಗೂ ಬದುಕು ಕೊಟ್ಟ ಅವಿನಾಶಿ..!!! | Aparna Is NoMore | B ganapathi | News

Поділитися
Вставка
  • Опубліковано 19 сер 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #bganapathi #bganapathinews #trending #kannada #NagarajVastare, #Aparna, #AparnaVastarey, #Cancer, #AnchorAparna, #AparnaIsNoMore, #AnchorAparnaIsNoMore, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews,

КОМЕНТАРІ • 105

  • @savithaashok9897
    @savithaashok9897 Місяць тому +31

    ಅಪರ್ಣ ಇನ್ನಿಲ್ಲ ಅಂತ ಕೇಳಿ ತುಂಬಾ ದುಃಖ ಆಯಿತು. ನಮ್ಮ ಹತ್ತಿರದ ಜೀವ ನಮ್ಮನ್ನ ಬಿಟ್ಟು ಹೋಯಿತು ಅನ್ನುವ ಹಾಗೆ ಆಗುತ್ತಾ ಇದೇ.ಅವರ ಸ್ವರ ನಮ್ಮ ಜೊತೆಗೆ ಯಾವಾಗಲೂ ಇರುತ್ತ ಇತ್ತು.ಈವಾಗ ಅನ್ಸುತ್ತೆ ಅವರ ಸ್ವರ ಮಾತ್ರ ಅಲ್ವಾ ಅವರು ನಮ್ಮ ಜೊತೆಗೆ ಇದ್ದಿದ್ದರೂ ಅನ್ಸುತ್ತೆ.

  • @anandkumaranandkumar6764
    @anandkumaranandkumar6764 Місяць тому +6

    ಅಪರ್ಣ ಮೇಡಂ ಬಗ್ಗೆ ಅದ್ಬುತವಾಗಿ ಮಾತಾಡಿದ್ದೀರಿ ಸಾರ್..ನಿಮ್ಮ ಕನ್ನಡ ಭಾಷೆಯು ತುಂಬಾನೇ ಚೆನ್ನಾಗಿದೆ. ನಿಮ್ಮ ಈ ವ್ಯಕ್ತಿತ್ವಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸಾರ್...

  • @jayalakshmichammanna1102
    @jayalakshmichammanna1102 Місяць тому +17

    ಅಪರ್ಣಾ ಇನ್ನಿಲ್ಲ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ.ಆದರೇ ಅವರ ದ್ವನಿ ಎಂದೆಂದಿಗೂ ಅಮರ ❤

  • @rekhac1616
    @rekhac1616 Місяць тому +17

    ಶೀರ್ಷಿಕೆ ತುಂಬಾ ಅರ್ಥಪೂರ್ಣವಾಗಿದೆ🙏🙏.ತುಂಬಾ ತುಂಬಾ ದುಃಖವಾಗುತ್ತಿದೆ😢😢. ಅಪರ್ಣಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.ಓಂ ಶಾಂತಿ 🙏🙏

  • @savitharj7962
    @savitharj7962 Місяць тому +11

    ಅರ್ಪಣ ಯಾವಾಗಲೂ ಪರಿಪೂರ್ಣ .
    ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ . ನಮ್ಮ ಚಂದನವನದ ಅಪ್ರತಿಮ ಕನ್ನಡ ನಿರೂಪಕಿಯನ್ನು ಕಳೆದುಕೊಂಡಿದೆ .

  • @rajathudaykumar9444
    @rajathudaykumar9444 Місяць тому +8

    ಅಪರ್ಣ ನಿಜವಾದ ಕನ್ನಡ ಸೇವೆ ಮಾಡಿದವರು. ವಿನಮ್ರತೆಯ ವ್ಯಕ್ತಿತ್ವ ಹೊಂದಿದ್ದದವರು. ಎಲ್ಲರ ಗೌರವಕ್ಕೆ ಪಾತ್ರರಾದವರು.
    ಎಲ್ಲರ ಮನಸ್ಸಿನಲ್ಲೂ ಉಳಿಯುವರು 🙏

  • @prasadvn524
    @prasadvn524 Місяць тому +9

    ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ

  • @saraswathibhat9803
    @saraswathibhat9803 Місяць тому +11

    ಸೊಗಸಾದ ಶೀರ್ಷಿಕೆ,ಶುದ್ಧ ಕನ್ನಡದ ಒಂದು ಕೊಂಡಿ ಕಳಚಿದೆ.ತುಂಬಾ ನೋವಾಗಿದೆ.ಶುದ್ಧ ಚೈತನ್ಯಕ್ಕೆ ನಮೋನಮಃ.

  • @venkateshmurthys9759
    @venkateshmurthys9759 Місяць тому +8

    ಭಾವಪೂರ್ಣ ಶ್ರದ್ದಾಂಜಲಿ ಅಪರ್ಣ ಅಕ್ಕಾ

  • @ramaswamyc4285
    @ramaswamyc4285 Місяць тому

    ಗಣಪತಿ ಅವರೇ ಅಪರ್ಣ ಬಗ್ಗೆ ಕಾರ್ಯಕ್ರಮ ಮಾಡಿದ್ದು ಬಹಳ ಚೆನ್ನಾಗಿ ಮಾಡಿದ್ದೀರಿ. ಕನ್ನಡದ ಅಸ್ಮಿತೆ ಅಪರ್ಣ. ನಿಮ್ಮ ಮನದಾಳದ ಮಾತುಗಳು , ನಿಮ್ಮ ಈ ಕಾರ್ಯಕ್ರಮದ ಹಿಂದಿನ ಶ್ರಮ ಅದ್ಬುತ. ನಿಮ್ಮ ಭಾಷೆಯ ಪ್ರಬುದ್ಧತೆ ಅದ್ಬುತ

  • @belagulivenkata3656
    @belagulivenkata3656 Місяць тому +8

    ಕನ್ನಡದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುತ್ತಿದ್ದ ಪ್ರತಿಭಾವಂತೆ

  • @user-yy1gs6hl7g
    @user-yy1gs6hl7g Місяць тому +2

    ಸಿನಿ ಜಗತ್ತಿನ ಆಳ ಅಗಲ ಗೊತ್ತಿದೆ ಅನ್ನೋದಕ್ಕೆ ನಿಮ್ಮ ಈ ಮೌಲಿಕ ಸಕಾಲಿಕಾವಾದ ಮಾತುಗಳೇ ಆಧಾರ
    ಮೇಡಂ ಅವರ ಸಾವಿಗೆ ಸರಿಯಾದ ನ್ಯಾಯ,ಗೌರವ, ಸಲ್ಲಿಸಿದ್ದೀರಿ ಗುರುಗಳೇ ಧನ್ಯವಾದಗಳು.

  • @nirmalashekhar8261
    @nirmalashekhar8261 Місяць тому

    ಬಹಳ ಬಹಳ ಅಭಿನಂದನೆ ಗಳು ಮನಕಲಕುವಂತಿತ್ತು ಯಾರಿಗೂ ಸಿಗದೇ ಇರುವಂತಹ ಸ್ಥಾನ ಗಳಿಸಿಕೊಂಡಿರುವಂತಹ ನಮ್ಮಗಳ ಸಹೋದರಿಯ ಅಗಲಿಕೆಯ ಬಗ್ಗೆ ನಮ್ಮಗಳ ಜೊತೆ ನೋವನ್ನ ಹಂಚಿ ಕೊಂಡಿದ್ದೀರಿ ನಿಮಗೆ ಒಳ್ಳೆಯದಾಗಲಿ

  • @girishm9510
    @girishm9510 Місяць тому +2

    ಅದ್ಭುತವಾದ ನುಡಿ ನಮನ 🙏🙏🙏

  • @sunithaj3810
    @sunithaj3810 Місяць тому +1

    ಸುಂದರ ಮುಖದ ಸುಂದರ ಮನಸ್ಸಿನ ನಮ್ಮ ಅಪರ್ಣಾ❤

  • @sreedharramachandra2143
    @sreedharramachandra2143 Місяць тому +7

    ಬಹಳ ಬೇಸರದ ಸುದ್ದಿ
    ಅದ್ಯಾಕೆ ಹೀಗೆ ಆ ದೇವರು ಮಾಡುತ್ತಾನೋ ನಾನರಿಯೆ
    ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಹಾಗೂ ಮೂಲಕ ಮನೆಯವರಿಗೆ ಅವರ ನಿರ್ಗಮನವನ್ನು ಸಹಿಸಿ ಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ

  • @sharanupadhyaya2875
    @sharanupadhyaya2875 Місяць тому +4

    ಮಸಣದ ಹೂ ಮಸಣ ಸೇರಿದ್ದು, ನಮ್ಮ ದುರ್ದೈವ😢😢

  • @rajeshshetty5536
    @rajeshshetty5536 Місяць тому +1

    ಪದ್ಮಶ್ರೀ, ಪದ್ಮಭೂಷಣಕ್ಕೆ ಅರ್ಹರು ಅಪರ್ಣಾ ಅವರು.

  • @agkumaraswamy9683
    @agkumaraswamy9683 Місяць тому +1

    ಅಸದೃಶ ವ್ಯಕ್ತಿತ್ವ, ಅಸ್ಕಲಿತ ಭಾಷಾ ಪ್ರೌಢಿಮೆ, ನವಿರಾದ ನಿರೂಪಣೆ, ಇಡೀ ವೇದಿಕೆಯನ್ನು ತನ್ನ ಮಾತಿನಿಂದ ಆಕರ್ಷಿಸುತ್ತಿದ್ದ ನಮ್ಮ ಕನ್ನಡದ ಮಗಳು ಇನ್ನಿಲ್ಲ ಎನ್ನುವುದು ಕರುನಾಡು ಅರಗಿಸಿಕೊಳ್ಳಲು ಕಷ್ಟ

  • @nagarajababu9504
    @nagarajababu9504 Місяць тому +3

    Ganapathi avare dhanyavadagalu... Aparna namma maneya hudugi..... Shrandanjali akege ...devaru sadgathi kodali... Nanna pithru sambandhi

  • @roopakishen1127
    @roopakishen1127 Місяць тому +1

    ಅಪರ್ಣ ಅವರ ಚಿತ್ರ ನಿಮ್ಮ ಮಾತುಗಳನ್ನು ಕೇಳುತ್ತಾ ಆನಂದಿಸುತ್ತಿರುವ ಹಾಗಿದೆ !

  • @girishvasudev7378
    @girishvasudev7378 Місяць тому +1

    ಈಗ ಬಂದ್ರಾ ..ತುಂಬಾ ತಡವಾಯ್ತು
    ಆಕೆ... ಹೊರಟುಬಿಟ್ಲು
    ಅದೇನು ಇಂದು ಈ ದಾರೀಲಿ ?
    ಅರೆಚಾಟ ಕೇಳಿ ಓಡಿಬಂದ್ರಾ
    ವೇಳೆಯಾಯ್ತು... ಆಕೆ ಹೊರಟು ಬಿಟ್ಲು...
    ಬಸ್ ನಲ್ಲಿ ಬಂದ್ರಾ...? ಸಾಧ್ಯನೇ ಇಲ್ಲ
    ಎಲ್ಲೋ ಮೆಟ್ರೋದಲ್ಲಿ ಧ್ವನಿ ಕೇಳಿ ನೆನಪಾಗಿರಬೇಕು
    ಕಾಯ ಆಕೆಯ ಕಾಯಲಿಲ್ಲಾ...ಹೊರಟು ಬಿಟ್ಲು
    ಸಭೆ..ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದ್ರಾ
    ಮೊದಲೇ ತಿಳಿಸಬೇಕಿತ್ತು ಅಲ್ವಾ
    ಸ್ವರ್ಗದಲ್ಲಿ ಕಾರ್ಯಕ್ರಮವಿತ್ತು... ಹೊರಟುಬಿಟ್ಲು
    ಬಿಂದು ಇಟ್ಟರೇ ಮಾತ್ರ ಸಂಪೂರ್ಣ... ಅಂದ್ರಾ?
    ಅಸಿಂಧುಗೊಳಿಸಬೇಕು ಹಾಗಾದ್ರೆ ಈ ಸಾವನ್ನು
    ಅರ್ಧವೇ ಆಗಿದ್ದು ಪಯಣ...ಆದ್ರೂ ತಡವಾಯ್ತು
    ಕನ್ನಡದ ಕಿಡಿ ಹೊತ್ತಿಸಿದ ನಂತರವೇ ಹೊರಟಿದ್ದಾಳೆ
    ಬೆಳಗುತಲೇ ಇರುವ ಆಕೆ ಮರಳುವವರೆಗೆ...ಬನ್ನಿ ತಡವಾಯ್ತು...
    ಗಿರೀಶ್ ವಾಸುದೇವ್

  • @user-he3zp8zj3e
    @user-he3zp8zj3e Місяць тому +2

    Miss you a lot Aparna❤❤

  • @sudheerkumarlkaulgud7521
    @sudheerkumarlkaulgud7521 Місяць тому +2

    ಅಪರ್ಣಾ ಅವರ ಅಸ್ಖಲಿತ ಕನ್ನಡ ಕೇಳಿದಾಗ ಒಂದು ಮಾಧುರ ಗೀತೆ ಕೇಳಿದ ಅನುಭವವಾಗುತ್ತದೆ. ವಿಧಿ ತುಂಬಾ ಕ್ರೂರಿ ಎಂದು ಮತ್ತೆ ಸಾಬೀತಾಗಿದೆ

  • @rukminicr8248
    @rukminicr8248 Місяць тому

    ಮಂತ್ರಾಲಯದ ಒಂದು ಕಾಯ೯ಕ್ರಮ ನಡೆಸಿಕೊಟ್ಟಿದ್ರು ಅದು ತುಂಬಾ ಚೆನ್ನಾಗಿತ್ತು, ಮಧ್ಯ ಒಂದು ಹಾಡು ಬರ್ತಿತ್ತು,ಕರುಣೆ ತೋರೆಯಾ ಶ್ರೀ ರಾಘವೇಂದ್ರನೇ ,ಕಾಯಲಾರೆಯಾ ಶ್ರೀ ರಾಘವೇಂದ್ರನೆ, ನಾನಂತೂ ಅತ್ತು ಅತ್ತೂ ಸಾಕಾಗಿತ್ತು

  • @TSS928
    @TSS928 Місяць тому

    Rightly said ganapati sir

  • @geetha.kmohan8039
    @geetha.kmohan8039 Місяць тому

    ಅಪರ್ಣ ಅವರ ನಿರೂಪಣೆ ಅಂದ್ರೆ ಆ ಪ್ರೋಗ್ರಾಮ್ ಯಾವ ಮಟ್ಟದ್ದು ಅಂತ ಊಹಿಸಲು ಸಾಧ್ಯವಾಗುತಿತ್ತು. We really miss her. She was a true kannadiga. Not like some fake faces who call themselves as fighters for kannada.

  • @PadmaTM-ut3dz
    @PadmaTM-ut3dz Місяць тому

    🎉🙏🏽ಕನ್ನಡದ ಕಂದಮ್ಮ ❤️🙏🏽

  • @ShashidharKoteMusic
    @ShashidharKoteMusic Місяць тому +3

    Tumbaa arthapoorna shraddhaanjali ganapati ji

  • @rukminipawar1504
    @rukminipawar1504 Місяць тому

    Om shanthi. Such people are very rare. Her smile is immemorable.

  • @bangerayashoda2375
    @bangerayashoda2375 16 днів тому

    Aparna madam avaru Padmashree award ge ahraru. Mahila Shakti devathe. Shanthivadi.I Bagge sarakarada gamanakke tharalu prayathnisi sir. Nimmannu devaru kai biduvudilla. God bless you sir.

  • @PreetiArtGallery392
    @PreetiArtGallery392 Місяць тому +1

    Om shanti 🙏🙏🙏

  • @umamaheshwari6629
    @umamaheshwari6629 Місяць тому +1

    Om Shanti😢🙏🙏🙏

  • @sunithar2083
    @sunithar2083 Місяць тому +1

    Om shanthi

  • @sureshdn7842
    @sureshdn7842 Місяць тому +1

    Great tribute her soul.

  • @bangerayashoda2375
    @bangerayashoda2375 16 днів тому

    Sir baha chennagi Aparna avarannu varnisiddiri sir. Aparna avara vivaraneyannu upload madi sir.

  • @padmanabharaju329
    @padmanabharaju329 Місяць тому +1

    Om shanti

  • @subhashyaraganavi8910
    @subhashyaraganavi8910 Місяць тому +2

    Sarala sundar Baduku

  • @gmanjun
    @gmanjun Місяць тому +2

    Death can kill a human being but not one's achievement. Regards 🌸🌻🌾🔔🔔🔔

  • @ManjulaManjula-jt4wj
    @ManjulaManjula-jt4wj Місяць тому

    ಸರ್, ಅಪರ್ಣಾ ಅವರ ಬಗ್ಗೆ ಸಮಗ್ರವಾಗಿ ತಿಳಿಸಿ ಕೊಟ್ಟಿರಿ. ಧನ್ಯವಾದಗಳು 🙏🙏. ಆ ಅಪ್ರತಿಮ ನಿರೂಪಕಿಗೆ ಹೃದಯ
    ಪೂರ್ವಕ ವಿದಾಯ.😢😢

  • @chandrahasadyanthaya1375
    @chandrahasadyanthaya1375 Місяць тому +1

    Woow nice vice

  • @shubhayathish0246
    @shubhayathish0246 Місяць тому

    Om shanti. Bhavapoorna shraddhanjali.

  • @harishkumarkl2511
    @harishkumarkl2511 Місяць тому +1

    ಓಂ ಶಾಂತಿ

  • @jayaramnayak2343
    @jayaramnayak2343 Місяць тому

    Om Shanthi

  • @sribalajivenkatachala1159
    @sribalajivenkatachala1159 Місяць тому +1

    NIMMA MATHU SATHYA

  • @anushkahpoojarychandravath419
    @anushkahpoojarychandravath419 23 дні тому

  • @ganeshbhat1640
    @ganeshbhat1640 Місяць тому

    Befitting condolences 🙏

  • @MayaShindhe-bt9hb
    @MayaShindhe-bt9hb Місяць тому

    💐🙏🏻

  • @vasundharanaveen5064
    @vasundharanaveen5064 Місяць тому +1

    😞😞🙏🙏🙏💝💝

  • @harishpradhan3061
    @harishpradhan3061 Місяць тому

    Very nice

  • @ammaamma8786
    @ammaamma8786 Місяць тому +1

    😭😭🙏🙏

  • @shanthihegde9171
    @shanthihegde9171 Місяць тому +4

    ಮತ್ತೊಮ್ಮೆ. ಹುಟ್ಟಿ. ಬನ್ನಿ ಇಲ್ಲಿಯೇ

  • @rajendragowda5342
    @rajendragowda5342 Місяць тому

    👌👌

  • @vydehiiyengar1279
    @vydehiiyengar1279 Місяць тому

    Aparna vyakkthitvakke ondu lavaleshavu kundu baradanthe athyadbhuthavagi nimma mathina mulakat kattimottiddiri .great ganapathiyavare.

  • @laxmiraolaxmirao8918
    @laxmiraolaxmirao8918 Місяць тому

    ದ್ರುವತಾರೆ ಅಪರ್ಣ 💐

  • @kumaraswamyb1916
    @kumaraswamyb1916 Місяць тому +3

    Madam Aparna neevu innilla annuvudu nambalu innu aaguthila. Hogibanni madam nimma dhvani mareyalagada dhvani.

  • @user-wk7qw6yl8k
    @user-wk7qw6yl8k Місяць тому +1

    😢😢

  • @sahanahamsagar9547
    @sahanahamsagar9547 Місяць тому +1

    So sad R I P

  • @ravindranathbg2167
    @ravindranathbg2167 Місяць тому

    ಶ್ರೀಯುತ ಗಣಪತಿ ಯವರೇ,, ಹ್ರದಯ ಅಲ್ಲ ಹೃದಯ ಎಂದು ಉಚ್ಛರಿಸಿ.

    • @trueadmirer
      @trueadmirer Місяць тому

      ಕರಾವಳಿ ಕಡೆಯವರಿಗೆ ಹೃದಯ, ಗೃಹ ಅನ್ನೋ ಪದಗಳೇ ಉಚ್ಛಾರಣೆ ಬರಲ್ಲ. ಗೃಹ ಎಂಬ ಪದವನ್ನ ಗ್ರಹ ಅಂತ ಹೇಳ್ತವೆ 😂

  • @r.sabithadevi1594
    @r.sabithadevi1594 Місяць тому

    🙏🙏

  • @thimmareddys7561
    @thimmareddys7561 Місяць тому

    🙏🏿🙏🏿🙏🏿

  • @mahanteshnanda4311
    @mahanteshnanda4311 Місяць тому +3

    Aprathima Kannada Nirupaki

  • @sumangalakrishna2206
    @sumangalakrishna2206 Місяць тому

    🙏🙏👌👌

  • @premakaushik5042
    @premakaushik5042 Місяць тому +1

    Nammalli obbaragi jotheyalli sadaa eruva asanmuki aparna.

  • @roopakishen1127
    @roopakishen1127 Місяць тому +1

    ಇದು ಬದುಕು ಇದು ಪ್ರೀತಿ ಬಹಳ ಸರಿಯಾದ ಮಾತು

  • @ananthganapathihegde9930
    @ananthganapathihegde9930 Місяць тому

    🙏🏼🙏🏼🙏🏼🙏🏼🙏🏼

  • @dakshayanigv6721
    @dakshayanigv6721 Місяць тому

    Aparnage Aparnane saati. RIP

  • @rameshcc8768
    @rameshcc8768 Місяць тому

    RIP madam 🙏

  • @prasanthgowda2249
    @prasanthgowda2249 Місяць тому +1

    Nivu avrna ond sarthi interview madbekitu sir😢

  • @devaraja1084
    @devaraja1084 Місяць тому

    RIP Madam 🙏😭

  • @realentertainment.2414
    @realentertainment.2414 Місяць тому

    😢😢😢😢

  • @chandrashekharhs9738
    @chandrashekharhs9738 Місяць тому

    Very sad news. Less than a year ago, during 2023 navaratri, she had anchored a music program in sringeri sharadapeetham.

  • @atgirishchandra2603
    @atgirishchandra2603 Місяць тому

    ಆತ್ಮ ಕೆ
    😢
    ನಮ್ಮ ಕಂಬನಿ

  • @harimurthyrao9391
    @harimurthyrao9391 Місяць тому

    ವಿಧಿಯ ಆಟ ಓಂ ಶಾಂತಿ

  • @roopakishen1127
    @roopakishen1127 Місяць тому

    ಅಪರೂಪವಾಗಿರಲಿಲ್ಲ ಅಪರ್ಣ ಅಪೂರ್ವವಾಗಿದ್ದರು !!! ಎಂತಹ ವ್ಯಕ್ತಿತ್ವ !!! ಕಿಲುಬಿಲ್ಲದ... ಎಷ್ಟೋ ದಿನ ಆಗಿತ್ತು ಈ ಪದ ಕೇಳಿ !!!

  • @suchetatorke3072
    @suchetatorke3072 Місяць тому

    ಅಜರಾಮರ ಪ್ರತಿಭೆಗೆ ನಮನ .

  • @sudheerkulkarni4u
    @sudheerkulkarni4u Місяць тому

    O̊m̊ s̊h̊ån̊t̊i̊ 😢

  • @shivamadegowda1674
    @shivamadegowda1674 Місяць тому

    Kannada aparanji Aparna madom yendendigu amara

  • @muralitharank1736
    @muralitharank1736 Місяць тому +1

    Kannadakke arpaneyada Aparna endendoo amara.

  • @vydehiiyengar1279
    @vydehiiyengar1279 Місяць тому

    Kattikottiddiri

  • @rathnarathna9652
    @rathnarathna9652 Місяць тому

    Malathi alla. Sunitha avru

  • @lovemynation
    @lovemynation Місяць тому

    ಕನ್ನಡತಿ..

  • @chethanm5362
    @chethanm5362 Місяць тому +1

    Tumba dukkakaravada sangati

  • @mahanteshnanda4311
    @mahanteshnanda4311 Місяць тому +1

    Avara modhala movie, amutha galige

  • @anushkahpoojarychandravath419
    @anushkahpoojarychandravath419 23 дні тому