ಗಣಿ ಚಿನ್ನಕ್ಕೆ ಕೌಟುಂಬಿಕರ ಮುಗಿಬೀಳುವಿಕೆ. ಬಣಗುಡುವ ಥಿಯೇಟರ್ನಲ್ಲಿ ಝಣ..ಝಣ..| KrishnamPranayaSakhi | Review

Поділитися
Вставка
  • Опубліковано 11 вер 2024
  • ಗಣಿ ಚಿನ್ನಕ್ಕೆ ಕೌಟುಂಬಿಕರ ಮುಗಿಬೀಳುವಿಕೆ. ಬಣಗುಡುವ ಥಿಯೇಟರ್ನಲ್ಲಿ ಝಣ..ಝಣ..| KrishnamPranayaSakhi | Review
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Whatsapp link: whatsapp.com/c...
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapath
    #bganapathi #bganapathinews #trending #kannada #moviereview #krishanampranayasakhi #goldenstarganesh #ganesh #sandalwoodnews #sandalwood #actress #rview #moviereview #KannadaMovie #kannada #MalavikaNair #Ganesh #GoldenStarGanesh #SrinivasRaju #PuneethRajkumar #KrishnamPranayaSakhi #SadhuKokila #RangayanaRaghu #SharanyaShetty #Shivadwaj #ShivadwajInterview #ShivadwajShettyExclusiveInterview #KrishnamPranayaSakhiMovieInterview #KrishnamPranayaSakhiTeamInterview #GaneshInterview #KrishnamPranayaSakhiBlockbuster #KrishnamPranayaSakhiSuccess #KrishnamPranayaSakhiReview

КОМЕНТАРІ • 112

  • @sridharsanjeev3050
    @sridharsanjeev3050 22 дні тому +95

    ""ಮೂರಡಿನಟ ಅಂತ ಹೀಯಾಳಿಸಿದವನ ಮುಂದೇನೆ ಬೆಳೆದ ಗಣೇಶ್❤️ಶುಭವಾಗಲಿ..

    • @sandeshchandra1819
      @sandeshchandra1819 22 дні тому

      Avru ibru changhi idare nenu yake thika urokthiya

    • @sanisk143
      @sanisk143 22 дні тому +1

      ​@@sandeshchandra1819nangansutte tika urkontironu ninu anta🤣😂😅

    • @manjurajeurs6180
      @manjurajeurs6180 21 день тому +3

      ಹಾಗೆಂದವರ ಸಿನಿಮಾ ಹಿಟ್ ಆಗಿ ಬರೋಬ್ಬರಿ 17 ವರ್ಷವಾಯಿತು ಇನ್ನೂ ಸಹಿತ ಒಂದು ಸಿನಿಮಾವೂ ಹಿಟ್ ಆಗಲಿಲ್ಲ😂

  • @sandeeps1542
    @sandeeps1542 22 дні тому +27

    ಚೆಲ್ಲಾಟ, ಮುಂಗಾರು ಮಳೆ, ಚೆಲುವಿನ ಚಿತ್ತಾರ, ಮುಗುಳು ನಗೆ , ಮಳೆಯಲಿ ಜೊತೆಯಲಿ, ಚಮಕ್, ಕೃಷ್ಣ, ಗಾಳಿಪಟ ಎಲ್ಲ ಬೊಂಬಾಟ್ ಸಿನಿಮಾಗಳು ❤❤

  • @narayananayak2482
    @narayananayak2482 22 дні тому +115

    ನಾನಿಲ್ಲದೇ.. ಕನ್ನಡಚಿತ್ರರಂಗ ಇಲ್ಲ.. ಎಂಬ.. ಭ್ರಮೆ... ಅಳಿಸಿಹೋಯಿತು.... ಧನ್ಯವಾದಗಳು 🎉🎉🎉🎉❤❤❤

    • @shankara00
      @shankara00 22 дні тому +3

      Same sudeep

    • @swimmingprakashpoojary2857
      @swimmingprakashpoojary2857 22 дні тому +5

      ಅವ್ರು ಒಳಗೆ ಹೋದ ಗಳಿಗೆ ಒಳ್ಳೆಯದಿದೆ 😂😂😂

    • @venkateshvenkatesh8891
      @venkateshvenkatesh8891 22 дні тому +1

      ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ವಿಷ್ಣು ಸರ್ ಹೆಸರು ಏಕೆ ನೀವು ಹೇಳುವುದಿಲ್ಲ ನಮಗೆ ಬೇಸರದ ಸಂಗತಿ

    • @Rocky-sb5fc
      @Rocky-sb5fc 22 дні тому

      Well said narayan bro

    • @NagarajuNagaraju.B-gm9xp
      @NagarajuNagaraju.B-gm9xp 22 дні тому

      Yes

  • @tarakeshwarik.s5666
    @tarakeshwarik.s5666 22 дні тому +25

    ಸರ್ ನಾವು ನೆನ್ನೆ ನೋಡಿ ಬಂದ್ವಿ ಕೃಷ್ಣಮ್ ಪ್ರಣಯ ಸಖಿ. ಸೊಗಸಾದ ಚಲನಚಿತ್ರ. ಎಲ್ಲಾ ಗೀತೆಗಳೂ ಇಂಪಾಗಿವೆ(ಸಮುದ್ರ ತೀರದ ಗೀತೆ ಸ್ವಲ್ಪ ಅಂಗಪ್ರದರ್ಶನ ಅನಿಸಿದರೂ ಅಷ್ಟೇನೂ ಅಸಭ್ಯ ಅನಿಸಲ್ಲ, ಚಲನಚಿತ್ರ ದಲ್ಲಿ ಇಷ್ಟೂ ಇರಬಾರದು ಎಂದು ನಿರೀಕ್ಷೆ ಮಾಡಬಾರದೇನೋ) ಆದರೆ ಇಡೀ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ, ಮುಂದೇನು ಎಂಬ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಎಂದಿನಂತೆ ಗಣೇಶ್ ಅವರ ಸಹಜ ಅಭಿನಯ ಮನಸೂರೆಗೊಳ್ಳುತ್ತೆ... 👌💐

  • @user-ij3mb6gp9f
    @user-ij3mb6gp9f 23 дні тому +37

    Zoom and Chamak blockbuster hit 😍

  • @sudheerkumarlkaulgud7521
    @sudheerkumarlkaulgud7521 22 дні тому +45

    ಮೊದಲಿಗೆ ಶ್ರೀನಿವಾಸ ರಾಜು ಅವರು ಚಿತ್ರ ಆರಂಭಿಸಿದಾಗ ಅನುಮಾನವಿತ್ತು. ಹಾಡುಗಳನ್ನು ಕೇಳಿದಾಗ ಸ್ವಲ್ಪಮಟ್ಟಿಗೆ ನಿವಾರಣೆಯಾಗಿತ್ತು. ಈಗ ಚಿತ್ರ ಯಶಸ್ವಿಯಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು

  • @sridharsanjeev3050
    @sridharsanjeev3050 22 дні тому +36

    "ದ್ವಾಪರ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ..🎧🎵❤️

    • @santhualluarjun5993
      @santhualluarjun5993 22 дні тому

      @@sridharsanjeev3050 nim ammanun na dingbeku ansthaede kalsthiya 👿😡🖕

  • @Naveen-tanjiro
    @Naveen-tanjiro 23 дні тому +35

    Golden 🌟 star 🤩🥳 is back.......

  • @sridharsanjeev3050
    @sridharsanjeev3050 22 дні тому +34

    "ದಯವಿಟ್ಟು ಸಭ್ಯಗಣೇಶ್ ಗೂ... ಹಾಗೂ ಪೆಟ್ರೋಮ್ಯಾಕ್ಸ್ ವಿಜಿಗೂ.. ಹೋಲಿಸಬೇಡಿ..🙏😂

  • @ravindrahk8676
    @ravindrahk8676 22 дні тому +18

    ಬಹಳ ದಿನ ಆಯಿತು..ಗಣಪತಿ ಅವರೆ..ನಿಮ್ಮ ಹಾಗೂ ಗಣೇಶ್ ಅವರ ಸಂಪೂರ್ಣ ಸಂದರ್ಶನ ಬೇಕಾಗಿದೆ. ಮೊದಲು roopatara ದಲ್ಲಿ ಬರುತ್ತಿದ್ದ ಹಾಗೆ.

  • @Annaavaraabhimani
    @Annaavaraabhimani 23 дні тому +33

    ಕನ್ನಡ ಚಿತ್ರರಂಗದ ಸುವರ್ಣಯುಗ ಶುರು ಆಯಿತೆಂದು ಭಾವಿಸೋಣವೇ?

  • @girishs1650
    @girishs1650 22 дні тому +12

    Superb movie of the year 2024. Biggest Family hit of the year ❤❤❤❤❤❤❤❤❤❤❤❤

  • @suryanarayanams8900
    @suryanarayanams8900 22 дні тому +15

    ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ ವಂದನೆಗಳು 🙏🙏🙏

  • @Jayaramu-xt6fx
    @Jayaramu-xt6fx 22 дні тому +16

    ತುಂಬಾ ಚೆನ್ನಾಗಿದೆ

  • @ramyaajay2280
    @ramyaajay2280 23 дні тому +18

    Beautiful movie

  • @ragavendraragavendra522
    @ragavendraragavendra522 22 дні тому +8

    ಈ ತರ ಉತ್ತಮ ಸಂದೇಶ ದ ಚಿತ್ರ ಬಂದಿದ್ದು ಸಂತಸದ ವಿಚಾರ

  • @sureshsuri5484
    @sureshsuri5484 23 дні тому +13

    Super Movie 🥰❤️ Bombat😊

  • @HemanthKumarH.N
    @HemanthKumarH.N 22 дні тому +15

    Krishna bheema ibbroo seri duryodhana nannu mugisi bittru

    • @tarakeshwarik.s5666
      @tarakeshwarik.s5666 22 дні тому

      @@HemanthKumarH.N comment of the decade...... 😂

    • @PampaBond
      @PampaBond 20 днів тому +1

      😄😄😄ವಾವ್ 👌

    • @Sgeenta
      @Sgeenta 15 днів тому +1

      😂😂😅😅👌👌

  • @universepower7358
    @universepower7358 22 дні тому +4

    i have watched cinima after watch your review...really outstanding family cinima

  • @shambupattar8446
    @shambupattar8446 22 дні тому +5

    👌👌 All your observation points are valid to the point for the Success of this movie sir.

  • @raghavendraraghu7061
    @raghavendraraghu7061 22 дні тому +12

    Suppppper movie❤

  • @Sgeenta
    @Sgeenta 15 днів тому

    ಮತ್ತೆ ಮುಂಗಾರು ಮಳೆ ಸುರಿಯುತ್ತಿದೆ ಭರ್ಜರಿ.. ನಿಮ್ಮ ವಿಮರ್ಶೆ ಸಹ ಅತ್ಯಂತ ಉತ್ತಮ❤❤

  • @VENKI_BHR
    @VENKI_BHR 22 дні тому +10

    Movie 👌

  • @ghostprobably5732
    @ghostprobably5732 22 дні тому +3

    sir malavika nair is really beautiful, idk what beauty standards do you have. I think ur bald head is more attractive than cleopatra

  • @mychoice5195
    @mychoice5195 22 дні тому +1

    ನಮ್ಮ ಮನಸಲ್ಲಿರುವ ಅನಿಸಿಕೆನ ನಿಮ್ಮ ಮುಕೇನ ಕೇಳಿದ್ದು ತುಂಬಾ ಖುಷಿಯಾಯಿತು 👉❤️😅👌👌 ಮತ್ತೆ ಈ ಚಿತ್ರದಂಡಕ್ಕೆ ದೊಡ್ಡ ನನ್ನದೊಂದು ಸಲಾಂ ಯಾಕಂದರೆ ನಮ್ಮ ಹಿರಿಯ ನಟರಿಗೆ ಅವಕಾಶಕೊಟ್ಟು ಪರದೆ ಮೇಲೆ ತಗೋಬಂದಕ್ಕೆ ❤️

  • @srinidhin3127
    @srinidhin3127 22 дні тому +6

    Ganesh talent ge takkanta fim galu jasti bandilla 4 directors matra ganesh talent na sari agi balasirodu 2006-2009 ganesh act madiro all movies super

    • @raghavendraa646
      @raghavendraa646 22 дні тому

      4 director's name

    • @Kumar-gw9cr
      @Kumar-gw9cr 22 дні тому

      S your wright sir

    • @srinidhin3127
      @srinidhin3127 22 дні тому

      ​​​@@raghavendraa646md sridhar Yogaraj bhat preetam gubbi manju swaraj simple sunil

  • @NagarajuNagaraju.B-gm9xp
    @NagarajuNagaraju.B-gm9xp 22 дні тому +1

    ಒಳ್ಳೆ ಚಿತ್ರ ಬಂದರೇ ಜನ ನೋಡ್ತಾ ರೇ ಬೀಮಾ ಈ ಚಿತ್ರ ಸಾಕ್ಷಿ 🙏

  • @RekhaMnaryanswammy
    @RekhaMnaryanswammy 22 дні тому +9

    Ganesha ni ge Àgra puje sallusabekaddu yellara Adya Kartvya.

  • @softwaredoctor55
    @softwaredoctor55 23 дні тому +15

    ಸರ್ ದಯವಿಟ್ಟು ಆದಿವಾಸಿ ಎಣ್ಣೆಯ ವಿಮರ್ಶೆ ಮಾಡಿ..

    • @SaiKoundinya
      @SaiKoundinya 22 дні тому +3

      😅😅 ಪಾಪ.. ಸರಿಯಾದವರನ್ನ ಕೇಳಿದೀರಾ

    • @softwaredoctor55
      @softwaredoctor55 22 дні тому

      @@SaiKoundinya ಬ್ರೋ ಅವರು ಎಣ್ಣೆ ತಲೆಗೆ ಹಚ್ಚಿ ನೋಡ್ಲಿ ಕೂದಲು ಬಂದ ಮೇಲೆ ನಮಗೂ ಸ್ವಲ್ಪ ನಂಬಿಕೆ ಬರುತ್ತೆ. ನಾವು ಧೈರ್ಯವಾಗಿ ಎಣ್ಣೆ ಆರ್ಡರ್ ಮಾಡಬಹುದು 😊

    • @PUTTALAKSHMIP
      @PUTTALAKSHMIP 22 дні тому +1

      Karma

    • @Snaik749
      @Snaik749 22 дні тому +1

      😂

    • @adithyavasudev3881
      @adithyavasudev3881 22 дні тому +1

      😂😂😂😂😂 yen preshne yarge guru

  • @krishnamurthybv9455
    @krishnamurthybv9455 19 днів тому +1

    Sir Don't compare Ganesh & Vijay.. Ganesh is actor of all male & female. Somewhat versatile actor.

  • @manjunathak.p8624
    @manjunathak.p8624 22 дні тому +2

    @Ganapathi ji well said ...one of best entertainment movie

  • @pradeeppradi9797
    @pradeeppradi9797 22 дні тому +3

    ಸಿನೇಮಾ ಕನ್ನಡ:
    ಕೃಷ್ಣಂ
    ಪ್ರಣಯಂ
    ಸಖಿ
    First Half: ಪೂರ್ತಿ ನಿಮ್ಮನ್ನು ನಗುವಿನಲ್ಲಿ ನೋಡಿಸುತ್ತೆ.
    Second Half ನಿಮ್ಮನ್ನು ತುಂಬಾ ತುಂಬಾ ಹಾಸ್ಯದಲ್ಲಿ ಮುಳುಗಿಸುತ್ತದೆ.
    👏👏❤️❤️❤️👌👌👌👌
    * ನಾಯಕ ರಾಗಿ
    ಗೋಲ್ಡನ್ ಸ್ಟಾರ್ ಗಣೇಶ್
    ರವರ ಅಭಿನಯದ ಹೊಸ ಚಿತ್ರ.
    * ನಿರ್ದೇಶಕ: ಶ್ರೀನಿವಾಸ ರಾಜು ರವರ
    ಜಾಣ್ಮೆಯ ಕಥಾ ನಿರೂಪಣೆ.
    ಕಥೆ: ಒಂದು ಸಣ್ಣ ಐಡಿಯಾ, ಒಂದು ಸರಳ ಕಥೆ, ಸ್ಕ್ರೀನ್ ಪ್ಲೇ.
    ಮುಖ್ಯವಾಗಿ ಸನ್ನಿವೇಶಗಳ ಸೃಷ್ಟಿಸಿದ
    ಕುಸುರಿಕೆಲಸ .
    ಸಿಂಪ್ಲಿ ಸೂಪರ್ ಸೂಪರ್ಬ್ ರಿ.👏❤️
    * ಸಂಭಾಷಣೆ: ಅತಿ ಸರಳ, ಆದ್ರೆ ಅದರ ಸರಿಯಾದ ಸಾಂದರ್ಭಿಕ ದೃಶ್ಯಕ್ಕೆ ನಿರ್ದೇಶನದ ಕೌಶಲ್ಯ ಮತ್ತು ನಟರೆಲ್ಲರ ಅಭಿನಯ ಉತ್ತಮ ಉತ್ತಮ ಹಾಸ್ಯ ಮೂಡಿಸಿ.
    ನಗೆಗಡಲಲ್ಲಿ ನಮ್ಮನ್ನು ಸಂತೋಷ ಪಡಿಸುತ್ತೆ.😆😆👌❤️❤️👌👌👌👏
    * ರಂಗಾಯಣ ರಘು ಸರ್
    ಪಾತ್ರ. ಗಣೇಶ್ ರ ಸೆನ್ಸಿಬಲ್ ಅಭಿನಯ, ನಾಯಕಿಯ ಸೆಟಲ್ಡ್ ಪರ್ಫಾರ್ಮೆನ್ಸ್,
    ಕಾಸ್ಟ್ಯೂಮ್ , ಎಲ್ಲ ಮನಸ್ಸಿಗೆ ಮುದ ನೀಡುತ್ತಾ ಇಷ್ಟಾ ಆಗುತ್ತೆ.
    ಸಂಗೀತ ಮಾತ್ರ ❤️❤️❤️👌👌👌👏
    ಮನೆ ಮಂದಿಯೆಲ್ಲ ತುಂಬಾ ಎಂಜಾಯ್ ಮಾಡಬಹುದಾದ ಉತ್ತಮ ಅಭಿರುಚಿಯ ಚಿತ್ರ ಕಣ್ರೀ.
    * ನನಗೆ ಇನ್ನೂ ಹೇಳ್ಬೇಕು ಅನ್ನಿಸಿದ್ರು
    ಕಥೆ ಬಿಟ್ಕೋಡಬಾರದು ಅಲ್ವಾ ಅದಕ್ಕಾಗಿ ಇಷ್ಟು ಮಾತ್ರ ಹೇಳಿದೆ.
    ತುಂಬಾ ಚೆನ್ನಾಗಿದೆ.
    ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿ ಇದು ನಿಮಗೆ ರವಾನಿಸಿದೆ.
    ವಂದನೆಗಳೊಂದಿಗೆ
    ನಿಮ್ಮ ಗೆಳೆಯ
    ಪ್ರದೀಪ್ ಪರಾಕ್ರಮ
    🙏🤝

  • @som_divate
    @som_divate 22 дні тому +1

    ಎಂತ ಒಳ್ಳೆಯ movie review , ಬಿ ಗಣಪತಿಯವರೇ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ🎉

  • @sureshsuri5484
    @sureshsuri5484 19 днів тому +1

    Super Duper Blockbuster Movie 🎥🍿🔥❤️😍🥰❤️ of KGI 2024

  • @satyahitnal1297
    @satyahitnal1297 16 днів тому

    Full family showing kannada film, fantastic we are very to see this film

  • @From-INDIA15
    @From-INDIA15 18 днів тому

    My ಫೇವರಿಟ್ hero ಗಣೇಶ್
    ಮುಂಗಾರು ಮಳೆ ಇವತ್ತಿಗೂ ಕೂಡ youtubalallu ನೋಡ್ತಾ ಇರ್ತೀನಿ

  • @prasadvishnu6239
    @prasadvishnu6239 18 днів тому

    Super movie krishnam pranayam saki super songs goldan ⭐ star goldan dyans

  • @SunilPawar-i1v
    @SunilPawar-i1v 16 днів тому

    Ur describing style super sir , very meaningful 💯 ❤️❤️❤️❤️❤️❤️❤️

  • @sureshsuri5484
    @sureshsuri5484 19 днів тому +1

    Super Movie 🎥🍿🔥❤️

  • @noaakshay
    @noaakshay 18 днів тому

    Golden star Ganesh is back hope he chose next script wisely

  • @adithyavasudev3881
    @adithyavasudev3881 22 дні тому +1

    Nice movie and nice explanation🎉

  • @Project800o
    @Project800o 14 днів тому

    I wanted this movie to win so so badly!!

  • @kirankvn6969
    @kirankvn6969 18 днів тому

    Beautiful Movie, Story Amazing ❤

  • @slncinemas_production
    @slncinemas_production 22 дні тому +1

    Super Talk sir❤

  • @user-qy8zl4vv3e
    @user-qy8zl4vv3e 22 дні тому +1

    ❤Golden star

  • @aviraksha5327
    @aviraksha5327 21 день тому +1

    KPS ಸೂಪರ್ ಮೂವಿ.....🎉🎉🎉

  • @RamakrishnaRam-r7f
    @RamakrishnaRam-r7f 22 дні тому +1

    Nice movie

  • @sowmyasowmya9190
    @sowmyasowmya9190 17 днів тому

    Super movie ❤

  • @preethimonthiero5041
    @preethimonthiero5041 19 днів тому +1

    ❤❤❤❤❤❤

  • @SaleemPasha-ed1sv
    @SaleemPasha-ed1sv 21 день тому +1

    SUPER HI MOVIE 💯 DASS PAKK

  • @sureshbm7136
    @sureshbm7136 22 дні тому +5

    ಇದು ಬರಿ ಪೀಠಿಕೆ ಎಪಿಸೋಡ್,,,

    • @gajendrajr5489
      @gajendrajr5489 22 дні тому

      Yala ayogya

    • @sureshbm7136
      @sureshbm7136 22 дні тому

      @@gajendrajr5489 ಹಾಗಾದ್ರೆ,,ನೀನು ನನಗೆ ಹುಟ್ಟಿದೋನ್,,

  • @dineshdina3131
    @dineshdina3131 22 дні тому +2

    ❤🎉

  • @ThippeSwamyAk-tz1sz
    @ThippeSwamyAk-tz1sz 22 дні тому +1

    Movie chennagideree

  • @sureshsuri5484
    @sureshsuri5484 19 днів тому

    Gani Boss ❤️🔥🎉👏😍👌❤

  • @prakashhprakashh9221
    @prakashhprakashh9221 22 дні тому +1

    👌🌹🌹🌹👌

  • @sureshsuri5484
    @sureshsuri5484 19 днів тому

    Sakkath Movie 🥰😍🔥❤️ Sakkath Bombat movie 🎥🍿

  • @noaakshay
    @noaakshay 16 днів тому

    Don’t compare gani ❤ with Vijay

  • @UNIVERSALFORU
    @UNIVERSALFORU 22 дні тому +4

    Beach song A certificate kodbodu adanna kutuma sahita nodoke aagala..

  • @chandrakanthmoodanadambur4871
    @chandrakanthmoodanadambur4871 22 дні тому +2

    Ellavu ranganna na mahime

  • @PraveenabnPavi
    @PraveenabnPavi 17 днів тому

    Black blasters movies 2024

  • @srinivasrao6299
    @srinivasrao6299 22 дні тому +3

    Nin hobane good budappa 😂😂😂

  • @user-tl5ck6qr6l
    @user-tl5ck6qr6l 22 дні тому

    E bolu thale yen buildup koduttho

  • @babut8499
    @babut8499 19 днів тому

    Evndu bari buildup gale nija kelohaagilla evnu burude

  • @muttuhugar2601
    @muttuhugar2601 19 днів тому

    Gboosgm🎉🎉🎉🎉

  • @KING-137
    @KING-137 22 дні тому +1

    Ayyo thika mucchappa ninu...2 days ge hit anthare...
    Sumaar kade distributor gal golu kelovr illa...
    Nin anthu en ella gothidhe anno haage aadbeda...
    Ninu en saacha aala...saacha aagidhre isht varsha aadhru nin kathe namgu gothu

  • @vijayathingalaya8019
    @vijayathingalaya8019 22 дні тому +1

    Nodalla.