ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ ಇವನಂತ ಚೆಲ್ವರಿಲ್ಲ ನೋಡು ಬಾರೆ Shivanu Bhikshake Banda Nidu Bare Tangi

Поділитися
Вставка
  • Опубліковано 4 січ 2025

КОМЕНТАРІ • 446

  • @muttukuri2347
    @muttukuri2347 Місяць тому +5

    ಬಲು ಸೊಗಸಾಗಿ ಹಾಡಿದೆ ಮಗಳೇ ದೇವರು ಒಳ್ಳೆಯದ್ದು ಮಾಡಲಿ ❤️🙏

  • @basavarajsd3749
    @basavarajsd3749 Місяць тому +6

    ಅದ್ಭುತವಾದ ಹಾಡು ಸೂಪರ್ ಸಾಂಗ್ಸ್ ಸೂಪರ್ ಧ್ವನಿ ಸಿಸ್ಟೆರ್

  • @Parashivaiah
    @Parashivaiah 8 місяців тому +71

    ಶಿವನನ್ನು ಕುರಿತು ಹಾಡಿರುವ ನಿನಗೆ ಧನ್ಯವಾದಗಳು, ಬಹಳ ಸೊಗಸಾಗಿ ಹಾಡಿರುವೆ

  • @mahadevaswamy3265
    @mahadevaswamy3265 4 місяці тому +7

    ಶಿವನು ಬಿಕ್ಷೆಗೆ ಬಂದ್ ಈ ಹಾಡು ತುಂಬಾ ಚೆನ್ನಾಗಿ ಹಾಡಿದೆ ಧನ್ಯವಾದಗಳು ಪುಟ್ಟಿ

  • @siddappaGollar-dm7fj
    @siddappaGollar-dm7fj 8 місяців тому +22

    ಸೂಪರ್ ತಂಗಿ ನಿಮ್ಮ ಕಂಠ ತುಂಬಾ ಚನ್ನಾಗಿದೆ ತಂಗಿ❤

  • @nagarajaa2807
    @nagarajaa2807 6 місяців тому +5

    ಒಳ್ಳೆಯ ಮಧುರವಾದ ಕಂಠ.ಮುಂದಿನ ಭವಿಷ್ಯದಲ್ಲಿ ಒಳ್ಳೆಯದಾಗಲಿ ಕಂದಮ್ಮ.

  • @andanisunagar3737
    @andanisunagar3737 16 днів тому +2

    ಸೂಪರ್ ಹಾಡು ಕನಮ್ಮಾ ❤❤❤❤

  • @gopalkrishnahegde9746
    @gopalkrishnahegde9746 3 місяці тому +5

    ಒಳ್ಳೆಯ ಭವಿಷ್ಯವಿದೆ.
    ಶುಭವಾಗಲಿ

  • @rajashekharkalligudda
    @rajashekharkalligudda 3 місяці тому +22

    ಅದ್ಭುತವಾದ ಹಾಡು

  • @janhavimuruli5147
    @janhavimuruli5147 7 місяців тому +18

    ಅದ್ಭುತ ಅದ್ಭುತ ಕಲಾವಿದೆ.. ಪುಟ್ಟಿ ❤❤❤

  • @stargame2985
    @stargame2985 4 місяці тому +7

    ಅದ್ಭುತ ಕ೦ಠದಿಂದ ಬಂದ ಹಾಡು ನಾನು ಹತ್ತು ಬಾರಿಯಾದರೂ ಖಂಡಿತ ಕೇಳಿದ ಹಾಡು😊😊😊

  • @Name-p7s
    @Name-p7s 29 днів тому +4

    Supper song supperb voice👌👌👌👌

  • @shankarmagadum9540
    @shankarmagadum9540 Місяць тому +7

    ತುಂಬಾ ಚೆನ್ನಾಗಿ ಹಾಡಿದ್ದಾರೆ ಈ ಮಗು ದೇವರು ನಿಮಗೆ ಒಳ್ಳೆಯದು ಮಾಡಲಿ.

  • @SureshKumar-b4q1m
    @SureshKumar-b4q1m Місяць тому +1

    Being a Devotee of lord is very very special gift for any human being.I never find a politician who works as real servant for lord. All politics making followers drinkers and robers

  • @rajshekarkr1689
    @rajshekarkr1689 Місяць тому +1

    ಧನ್ಯವಾದಗಳು ತಾಹಿ ನಿನಗೆ ತುಂಬಾ ಚನ್ನಾಗಿ ಆಡಿದೀಯ

  • @thimmappagowda6679
    @thimmappagowda6679 8 місяців тому +29

    ಸತ್ಯಂ ಶಿವಂ ಸುಂದರಂ ತುಂಬಾ ಚೆನ್ನಾಗಿದೆ.

  • @rekhasap1232
    @rekhasap1232 6 місяців тому +15

    ಕಮಲದ ಕಣ್ಣೋ ಳೆ....ಕಮಲದ ಮೊಗದೋಳೆ..... ಹಾಡಿದ ಗಾಯಕಿ..... ಸರಿಗಮ....ಝೀ

  • @solarpanel6716
    @solarpanel6716 4 місяці тому +3

    Beautiful,melodious and meaningful folk song.Well sung and never tired of listening this song again and again.

  • @vijaymahantesh210
    @vijaymahantesh210 3 місяці тому +2

    Ad never came before it was played. Great 🎉

  • @HiriHancharavalli
    @HiriHancharavalli 4 місяці тому +5

    ನಿನ್ನ ಕಂಠ ಸಿರಿ ಧ್ವನಿ ಅದ್ಬುತ ತಂಗ್ಯವ್ವ ಸೂಪರ್

  • @lofisongswithreverb
    @lofisongswithreverb Місяць тому +2

    ಬಲು ಸೊಗಸಾಗಿ ಹಾಡಿದೆ ದೇವರು ಒಳ್ಳೇದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @ArunaAruna-n3o8b
    @ArunaAruna-n3o8b Місяць тому +5

    ❤❤❤❤❤ ಓಂ ನಮಃ ಶಿವಾಯ ❤❤❤❤❤

  • @muniramaiahl9907
    @muniramaiahl9907 8 місяців тому +15

    ತುಂಬಾ ಚೆನ್ನಾಗಿ ಮಾಡಿದ್ದೀಯಾ ಭಗವಂತನ ಒಳ್ಳೆಯದನ್ನು ಮಾಡಯ 1:52 1:52

  • @vasudevah.m8511
    @vasudevah.m8511 Рік тому +99

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಇಂತಃ ಒಳ್ಳೆ ಹಾಡಿಗೆ

  • @allinonemusic2885
    @allinonemusic2885 8 місяців тому +8

    Superbb. Kogile. 🎉🎉🎉🎉🎉🎉🎉🎉🎉👌👌👌👌👌👌👌👌👌

  • @kanakappahalleppadasar8047
    @kanakappahalleppadasar8047 8 місяців тому +9

    ತುಂಬಾ ಚೆನ್ನಾಗಿ ಹಾಡಿದ್ದಾರೆ.

  • @tippananavi3276
    @tippananavi3276 8 місяців тому +13

    ತುಂಬಾ ಚನ್ನಾಗಿದೆ ಪುಟ್ಟಾ🥳🥳🥳

  • @VasantNaik-li5dg
    @VasantNaik-li5dg Місяць тому +1

    ವಾವ್ ಸೂಪರ್ ತುಂಬಾ ಚೆನ್ನಾಗಿದೆ ಹಾಡು

  • @SahadevbBasapur
    @SahadevbBasapur 7 місяців тому +4

    Tangi super ma innu cennagi mundakke baramma god bless you ma bangaru

  • @chikkannapt5242
    @chikkannapt5242 2 місяці тому

    ಕಾವ್ಯಶ್ರೀಯವರ ಮಧುರ ಗಾನವನ್ನು ಕೇಳಲು ಬಹಳ ಇಷ್ಟವಾಯಿತು ತುಂಬಾ ಅದ್ಭುತವಾದ ಗಂಟಸಿರಿಯನ್ನು ಹೊಂದಿದ್ದಾರೆ ಅಭಿನಂದನೆಗಳು ಕಾವ್ಯಶ್ರೀ ಮೇಡಂ

  • @nagmanjulajainhadagli3298
    @nagmanjulajainhadagli3298 2 місяці тому +1

    ಮಧುರವಾಗಿ ಮೂಡಿ ಬಂದಿದೆ

  • @PavitraKammar-hy3uv
    @PavitraKammar-hy3uv 22 дні тому

    ಹನುಮಂತ ನಿನ್ನ ಹಾಡಕೇಳೊಕೆ ತುಂಬಾನೇ ಹಾಡುತ್ತಲೆ ಇರು🎉🎉🎉❤❤❤
    🏆🏆🏆🏆🏆💐💐💐💐💐

  • @pampapathikpampak4229
    @pampapathikpampak4229 5 місяців тому +5

    ❤ ಜೇನಿನಂತ ಸೊಗಸಾದ ದ್ವನಿ 👌❤️

  • @geetarwalikar5262
    @geetarwalikar5262 7 місяців тому +4

    Olle kelsa madiroru tunadinavru. Nimge abhinandanegalu💐

  • @sunrathod8826
    @sunrathod8826 2 місяці тому +4

    ತುಂಬು ಹೃದಯದ ಧನ್ಯವಾದಗಳು

  • @SATISHAN-o5m
    @SATISHAN-o5m 4 місяці тому +3

    ತುಂಬಾ ಚೆನ್ನಾಗಿ ಆಡಿದ್ದೀಯ ತಂಗಿ ಸೂಪರ್

  • @Sudheesh-pn8ci
    @Sudheesh-pn8ci 8 місяців тому +4

    Voice Sprb thangi❤❤

  • @vishnudevadiga9990
    @vishnudevadiga9990 8 місяців тому +39

    ತಂಗಿ ನಿನ್ನ ಕಂಠಸಿರಿಗೆ ಶಿವನ ಆಶೀರ್ವಾದ ಸದಾ ಇರಲಿ.

  • @satishs8225
    @satishs8225 9 місяців тому +12

    ತುಂಬ ಚನ್ನಾಗಿ ಇದೆ ಹಾಡಿದು ಮತ್ತು ನೀನು ಚೆನ್ನಾಗಿ ಇದೆಯಾ ಪುಟ್ಟ ವಾಯ್ಸ್ ಸೂಪರ್ 👌🏻👌🏻👌🏻❤️❤️❤️❤️

  • @IndraniH-bu5ty
    @IndraniH-bu5ty 3 місяці тому +1

    ದೇವಾಂಶ ಸಂಬೂತ ನಮ್ಮ ನಾಯಕ.good singing

  • @veenarao608
    @veenarao608 3 місяці тому +1

    Thank you🙏 we are waiting for video for more bhajans. Thank you🙏🙏

  • @CsnSwamy-yr1gy
    @CsnSwamy-yr1gy 8 місяців тому +16

    Thangi--------ನಿನ್ನ ಕಂಠ ಸಿರಿ ತುಂಬಾ ಚೆನ್ನಾಗಿದೆ ನಿನ್ನ ಕೀರ್ತಿ ಉತ್ತುಂಗ ಕ್ಕೇರಲಿ

  • @Vinodreddy-123
    @Vinodreddy-123 4 місяці тому +4

    ಸೂಪರ ತಂಗಿ🙏

  • @lancydsouza6089
    @lancydsouza6089 5 місяців тому +6

    Super ತುಂಬಾ ಇಷ್ಟ ಆಯ್ತು

  • @amaregoudagouda1755
    @amaregoudagouda1755 8 місяців тому +13

    ತುಂಬಾ ಚೆನ್ನಾಗಿದೆ ಹಾಡು ಪುಟ್ಟ

  • @MonaharMadar
    @MonaharMadar 5 місяців тому +4

    ತುಂಬಾ ಸೊಗಸಾಗಿ ಹಾಡಿದ್ದಿರಾ ಎನ್ ದ್ವನಿ ತುಂಬಾ ಚೆನ್ನಾಗಿದೆ ❤❤❤❤❤❤❤❤❤❤

  • @babusalianb3557
    @babusalianb3557 Місяць тому

    Good singing. God bless u baby

  • @mahadeva3206
    @mahadeva3206 9 місяців тому +4

    Very nice voice and beautiful devotional song

  • @yogishkumar3034
    @yogishkumar3034 5 місяців тому +2

    ಪಿಲಿಗೂಡು ಪರಿಸರ ಕಂಡ, ಒಂದು ಅದ್ಬುತ ಕಾರ್ಯಕ್ರಮ

  • @yogishthodar1394
    @yogishthodar1394 3 місяці тому +1

    🙏🙏🙏👌🏻👌🏻❤ Jai Tulunad

  • @naveenkubsad7686
    @naveenkubsad7686 8 місяців тому +4

    Oh nana thangi nenu thumba chenaghi hadidiya i like it voice awesome fantastic mind-blowing pretty girl 😘😘😘😘😘😘😘

  • @bhatmys8012
    @bhatmys8012 2 місяці тому

    Really wonderful singing. Very good tone for hearing

  • @kmohananaik7440
    @kmohananaik7440 Місяць тому +1

    ❤supper song

  • @ಸಿರಿಗನ್ನಡತಿ
    @ಸಿರಿಗನ್ನಡತಿ Місяць тому +1

    ಸೂಪರ್ ಸಹೋದರ

  • @NamithaM-su1in
    @NamithaM-su1in 3 місяці тому

    Super pandere. Jai tulunad. Solmelu 👌👌🙏

  • @veenanagasampagi5077
    @veenanagasampagi5077 5 місяців тому +2

    Nice singing 👌🏻🙏🏻

  • @brswami5895
    @brswami5895 Місяць тому

    🙏🙏ohm shree guru Basavalingaynamh🙏

  • @nanjundaradyas
    @nanjundaradyas Місяць тому +1

    ಕಂದ ದೇವರು ಒಳ್ಳೆಯದು ಮಾಡ್ಲಿ

  • @RekhaPinki
    @RekhaPinki 8 місяців тому +4

    Supar ❤❤ voice ❤❤❤

  • @HarishHarishHM-nm1dl
    @HarishHarishHM-nm1dl 5 місяців тому +3

    Super thangi yama😊😊😊 nice voice 😊😊😊 neenu i song chenagi haadidhya 🎉 🙏🙏🙏

  • @vasudevmoolya9532
    @vasudevmoolya9532 Місяць тому +1

    Super sonu

  • @lakkappapujeri8681
    @lakkappapujeri8681 Місяць тому

    ಒಟ್ಟಿನಲ್ಲಿ ಎಲ್ಲವೂ ಸುಪರ್ ಆಗಿದೆ.
    🌷🌷🙏🙏🙏🌷🌷

  • @ಡಾ.ಜಗದೀಶ್.ಸಿ.ಕೆ

    ಒಳ್ಳೆಯದಾಗಲಿ, ಭವಿಷ್ಯ ಉಜ್ವಲವಾಗಲಿದೆ..

  • @kalavathisalian7185
    @kalavathisalian7185 2 місяці тому

    ಆದರ್ಶ ದಂಪತಿಯಾಗಿ ನೂರ್ ವರ್ಸ ಚನ್ನಾಗಿ ಬಾಳಿ ನಿನ್ನ ಹಾಡಿಗೆ ಹ್ಯಾಂಡ್ಸ್ ಆಫ್ ❤❤❤❤🌷🌷💐💐

  • @shashikalav3835
    @shashikalav3835 8 місяців тому +4

    ಸೂಪರ್ ಸಿಂಗಿಂಗ್ ಕಂದ

  • @BRPai
    @BRPai 3 місяці тому

    Melodious singing 💐❤️

  • @sudhakaras1966
    @sudhakaras1966 4 місяці тому

    Super voice my sweet daughter all the best God bless you 🙏

  • @Susheelasudhakar-l5c
    @Susheelasudhakar-l5c 3 місяці тому +1

    ತುಂಬಾ ಒಳ್ಳೆಯ ಹಾಡು ಕೇಳುತ್ತಾ ಕೇಳುತ್ತಾ ಇರಬೇಕು ಅಂತ ಅನಿಸುತ್ತೆ ಮೇಡಂ

  • @shivannanaik9906
    @shivannanaik9906 8 місяців тому +4

    Super song super voice'thank you.

  • @ramug3134
    @ramug3134 8 місяців тому +8

    God blles you putta

  • @manjunathpoojary3083
    @manjunathpoojary3083 4 місяці тому +3

    ನೋಡಿದ್ರೆ ತುಂಬಾ ಚನ್ನಾಗಿರಭೂದು ಆದ್ರೆ ಕೇಳುವ ಭಾಗ್ಯ ನನಗೆ ಇಲ್ಲ

  • @sujatha.h.mpresidentmysore7378
    @sujatha.h.mpresidentmysore7378 3 місяці тому

    Super voice ,super culture, may you reach still higher positions in future in future.

  • @jayaramaiahba5782
    @jayaramaiahba5782 3 місяці тому

    ❤❤ನನ್ನ ಕರುನಾಡಿನ ❤ನನ್ನಮಗಳಿಗೆ❤ ಆಯುಸ್ಸು , ಕಲಾಭಿವೃದ್ಧಿ , ಆಗಲೆಂದು ಪ್ರಾಕೃತಿಕವಾಗಿ ಹರಿಸುವೆ❤❤

  • @RajugoudDeshpande-k3l
    @RajugoudDeshpande-k3l 5 місяців тому +2

    ಧನ್ಯವಾದಗಳು ಮೇಡಂ ನಮಸ್ತೆ ❤

  • @eshwarappa7817
    @eshwarappa7817 2 місяці тому

    ಚೆನ್ನಾಗಿ ಹಾಡಿದೀಯ ಪುಟ್ಟ ಶಿವಕರುಣೆ ನಿನ್ನ ಮೇಲೆ ಇರಲಿ

  • @ManjunathBM-ch9hb
    @ManjunathBM-ch9hb 5 місяців тому +3

    🙏🙏🙏. Godd. Blles. For.. Aalllyou... Jai. SiyaaaRaamm...

  • @ManjunathBM-ch9hb
    @ManjunathBM-ch9hb 5 місяців тому +2

    🌹🌹🌹Beautifulllll..... ❤️❤️❤️.... 👌👌👌👌. Singinggg.

  • @mallappakhanagoudar8505
    @mallappakhanagoudar8505 Місяць тому

    God bless you putta ❤

  • @rajanirajani9619
    @rajanirajani9619 Місяць тому

    ಅಧ್ಬುತ ಕಂಠ 🎉🎉🎉🎉🎉🎉🎉

  • @SnaSa-q9s
    @SnaSa-q9s 9 місяців тому +5

    Super👌👌👌. Vocie.

  • @sumesh4106
    @sumesh4106 Місяць тому

    Super song sister 🙏🙏🙏

  • @sachinholeyannavar
    @sachinholeyannavar 4 місяці тому +1

    Namah. Shivaaya🙏🙏🙏🙏🙏🙏🙏🙏🚩🚩🚩🚩🚩

  • @DaderaoR
    @DaderaoR 8 місяців тому +2

    Super song wish you all the best

  • @kalleshbn2794
    @kalleshbn2794 3 місяці тому

    ಅಧ್ಬುತ ಗಾಯನ ❤❤❤

  • @shrisaraf5452
    @shrisaraf5452 5 місяців тому +2

    SUPER 🎉🎉❤❤

  • @RajudodamaniDodamani-b3i
    @RajudodamaniDodamani-b3i 4 місяці тому +1

    ತಂಗಿ ಸೂಪರ್ ಏನು ನಿನ್ನ ದನಿ ❤

  • @shivaleelahugar143
    @shivaleelahugar143 3 місяці тому

    ಹಾಡು ತುಂಬಾ ಚನ್ನಾಗಿ ದೆ ಸರ್ 🙏

  • @bharathibharathi5286
    @bharathibharathi5286 3 місяці тому

    ಪೋಲಿ ಸಾರಿಗೆ ನಮನಗಳು ❤

  • @mgramesh8859
    @mgramesh8859 7 місяців тому

    Very very nice voice putta, god bless you🙏

  • @KrishnappaC-p7n
    @KrishnappaC-p7n 4 місяці тому +1

    Om namo shivaya namaha har har Mahadev namaste 🎉🎉

  • @ganeshbg733
    @ganeshbg733 Місяць тому

    Super singing ❤❤

  • @M.kotreshaM.kotresha
    @M.kotreshaM.kotresha 5 місяців тому +2

    God bless you putta

  • @NarayanAmbiga
    @NarayanAmbiga 2 місяці тому

    ತುಂಬಾ ಚೆನ್ನಾಗಿದೆ 😊

  • @kalpanams1950
    @kalpanams1950 4 місяці тому

    Tumbaa chennagi haadidiyappa God bless u kanda

  • @SowmyaSonu-c9s
    @SowmyaSonu-c9s Місяць тому

    ❤super voice sissy

  • @SomayyaMat
    @SomayyaMat 8 місяців тому +1

    Wow super song ❤❤

  • @nagarajulic9253
    @nagarajulic9253 8 місяців тому +1

    ಸೂಪರ್ ಪುಟ್ಟ

  • @ManjunathBM-ch9hb
    @ManjunathBM-ch9hb 5 місяців тому +2

    👌👌👌. ThankhSss....... 👍👍👍👍❤️❤️❤️❤️🌹🌹🌹🌹🎉🎉🎉🎉🙏🙏🙏

  • @raghushet3560
    @raghushet3560 4 місяці тому

    ತುಂಬಾ ಮಧುರವಾಗಿದೆ ಕಂಠ❤

  • @SanthoshKumar-uc6mn
    @SanthoshKumar-uc6mn Рік тому +1

    Beautiful charming Girl
    song also very good.
    Thank you