ನಾನಿಡುವ ಪ್ರತಿಒಂದು ಹೆಜ್ಜೆಯು ಸಾ ನನ್ನೊಡೆಯನ ನೆನೆದೇ ಇಟ್ಟಿರುವೆ.ನನ್ನೆಲ್ಲ ಹೆಜ್ಜೆಯಲ್ಲು ನೀನಿರುವೆ ಎಂದು ನಂಬಿರುವೆ.. ಎಂದಿಗೂ ಹೀಗೆ ಕಾಯುವೆ ಎಂದು ಅಪಾರವಾದ ನಂಬಿಕೆ ಇಂದಿದ್ದೇನೆ.. ನನ್ನೋಡೆಯ ನೀನೂ.. 🙏🏻🌸🥺🌍
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ನನ್ನ ಆರಾಧ್ಯ ದೈವ... ಈ ಜೀವ ಇರುವರೆಗೂ ನಾ ಸದಾ ಚಿರಋಣಿ.... ಈ ಹಾಡು ಕೇಳುವಾಗ ಮೈ ರೋಮಚನವಾಗುದು... ಕಷ್ಟದಲ್ಲಿ ಕರೆದಾಗ ಬರುವವರೇ ನಮ್ ಒಡೆಯ...🙏
ಬ್ರಹ್ಮಲಿಂಗೇಶ್ವರ.... 🙏🏻🙇🏻♀️ಆರಾಧ್ಯ.... ❤🤲🏻
ಬ್ರಹ್ಮಲಿಂಗೇಶ್ವರ ಪ್ರಾಣಲಿಂಗೇಶ್ವರ ....ನಾನಿಡುವ ಪ್ರತಿಯೊಂದು ಹೆಜ್ಜೆಯಲ್ಲು ನೀ ನನ್ನ ಜೊತೆಗಿರುವೆ ಎಂದು ನಂಬಿರುವೆ .... ಅದರ ಅನುಭವವು ನನಗಾಗಿದೆ ದೇವ😇😍❤️
ಹವಪ
ಆರಾಧ್ಯ.... 🙏🙏
ಏನೇ ಆದ್ರೂ ಮೊದ್ಲು ನೆನಪಿಗೆ ಬರೋದು ನನ್ನೊಡಯ ಅವನೇ ನನ್ನ ಬ್ರಹ್ಮಲಿಂಗ 🙏🏼🙏🏼🙏🏼🙏🏼🙏🏼
ಬ್ರಹ್ಮಲಿಂಗೇಶ್ವರ ದೇವರು ಇನ್ನು ಹೆಚ್ಚಿನ ಅನುಗ್ರಹ ನೀಡಲಿ 💙
❤️🙏All the best for whole team 🙏❤️
💖🙏🌍ನನ್ನೊಡೆಯಾ ನೀನು🌍🙏💖
ದನ್ಯವಾದಗಳು❤
ನಿಮ್ಮ ಬೆಂಬಲದಿಂದ ನಮಗೆ ಆನೆಯ ಬಲ ಬಂದಂತಾಗಿದೆ.... 🚩❤
ತಂದೆ ಬ್ರಹ್ಮಲಿಂಗೇಶ್ವರ ನಾನೇನು ಪ್ರತಿಯೊಂದು ಹೆಜ್ಜೆಯ ಲ್ಲೂ ನಿಮ್ಮ ಸಹಾಯ ಬೇಕೆಂದು ನಿಮ್ಮಲ್ಲಿ ಬೇಡಿಕೋಳುವ ನಿಮ್ಮ ಭಕ್ತೆ ನಮಸ್ಕಾರ 🙏🏻
ಹಾಡು ಕೇಳಿ ತುಂಬಾ ಖುಷಿ ಐತು... ಒಡಯ ಯಾವಾಗಲು ಎಲ್ಲರನು ಕಾಪಾಡುತ್ತಾರೆ ... 🙏🏻🙏🏻🙏🏻
ಧನ್ಯವಾದಗಳು🙏
ನನ್ನ ನೆಚ್ಚಿನ ಆರಾಧ್ಯ ದೈವ ಬ್ರಹ್ಮಲಿಂಗೇಶ್ವರ 🙏💐 ನನ್ನೋಡೆಯಾ ನೀನು ಹಾಡು ಚಂದ ಮೂಡಿ ಬಂದಿದೆ ❤
ಭಾರಿ ಲೈಕ್ ಆಯ್ತ್ ಮರ್ರೆ❤
ಧನ್ಯವಾದಗಳು🙏
ಅದ್ಬುತವಾಗಿ ಮೂಡಿ ಬಂದಿದೆ ನನ್ನೊಡೆಯ ನೀನು, ಚಿತ್ರಿಕರಣ, ಗಾಯನ, ಸಾಹಿತ್ಯ ಎಲ್ಲವೂ ಸೂಪರ್, ಶುಭವಾಗಲಿ ಟೀಮ್ 💐💐💐❤️👌🔥
ಧನ್ಯವಾದಗಳು🙏
ನನ್ನೊಡಯ ನೀನು ಹಾಡು 👌 ಹಾಗೂ ಚಿತ್ರೀಕರಣ ಒಳ್ಳೆ ಮೂಡಿಬಂದಿದೆ, ಆರತಿ ವೇಳೆ ಆ ಒಡೆಯ ನಿಮ್ಮ ಹಾಡಿಗೆ ಒಲಿದಿದ್ದಾನೆ, (, best of lack ) 👍🏻
ಧನ್ಯವಾದಗಳು🙏
Shivmurthy anna❤ & The whole team 👏🏻👌
ಧನ್ಯವಾದಗಳು🙏
ನಾನಿಡುವ ಪ್ರತಿಒಂದು ಹೆಜ್ಜೆಯು ಸಾ ನನ್ನೊಡೆಯನ ನೆನೆದೇ ಇಟ್ಟಿರುವೆ.ನನ್ನೆಲ್ಲ ಹೆಜ್ಜೆಯಲ್ಲು ನೀನಿರುವೆ ಎಂದು ನಂಬಿರುವೆ.. ಎಂದಿಗೂ ಹೀಗೆ ಕಾಯುವೆ ಎಂದು ಅಪಾರವಾದ ನಂಬಿಕೆ ಇಂದಿದ್ದೇನೆ.. ನನ್ನೋಡೆಯ ನೀನೂ.. 🙏🏻🌸🥺🌍
ಹಾಡು ಕೇಳಿ ತುಂಬಾ ಖುಷಿ ಆಯ್ತು ಒಡೆಯ ಬ್ರಹ್ಮಲಿಂಗೇಶ್ವರ ಎಲ್ರಗೂ ಒಳೆದು ಮಾಡ್ಲಿ ❤❤❤❤
ಧನ್ಯವಾದಗಳು🙏
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ನನ್ನ ಆರಾಧ್ಯ ದೈವ... ಈ ಜೀವ ಇರುವರೆಗೂ ನಾ ಸದಾ ಚಿರಋಣಿ.... ಈ ಹಾಡು ಕೇಳುವಾಗ ಮೈ ರೋಮಚನವಾಗುದು... ಕಷ್ಟದಲ್ಲಿ ಕರೆದಾಗ ಬರುವವರೇ ನಮ್ ಒಡೆಯ...🙏
ಧನ್ಯವಾದಗಳು🙏
ಸೂಪರ್ ❤
ತುಂಬಾ ಚಂದ ಅಯ್ತ ಮತ್ತು ಕೇಳಿ ತುಂಬಾ ಸಂತೋಷವಾಯಿತು ಹೀಗೆ ತುಂಬಾ ಗೀತೆ ಹಾಡುವಂತೆ ಆಗಲಿ ಎಂದು ಒಡೆಯನ ಬಳಿ ನೆನೆಯುತ್ತೇನೆ ಒಡೆಯ ನಿಮಗೆ ಒಳ್ಳೆಯದನ್ನು ಮಾಡಲಿ
Wow super brothers Rajesh bhat sir music extraordinary 🙏🙏🙏🙏🙏🙏🙏🙏🙏bhramha lingeshwala olledu madali all the best ❤
ಧನ್ಯವಾದಗಳು🙏
4:36 Melting ❤❤
ಧನ್ಯವಾದಗಳು🙏
Super singing, super song🙏🏼all whole team
ಧನ್ಯವಾದಗಳು🙏
All the best for whole team❤
Thank you
All the best
ನನ್ನ ಆರಾಧ್ಯ ❤
ನಮ್ಮೆಲ್ಲರ ಒಡೆಯ ಶ್ರಿ ಬ್ರಹ್ಮಲಿಂಗೇಶ್ವರ ಸ್ವಾಮೀ🙏
ಹೀಗೆ ಆರಾಧ್ಯ ದೇವನ ಆಲ್ಬಮ್ ವಿಡಿಯೋ ಸಾಂಗ್ ಮಾಡ್ತಾ ಇರಿ ಅಣ್ಣ ❤
ಧನ್ಯವಾದಗಳು🙏
❤super 👌
ಧನ್ಯವಾದಗಳು🙏
ಆರಾಧ್ಯ ದೈವ ಬ್ರಹ್ಮಲಿಂಗೆಶ್ವರ 🙏🙏🙏
Mani bhai superr❤❤❤
🙏👌♥️.. mani super maga
ಅದ್ಭುತ ಸಂಯೋಜನೆ...🙏🙏🙏👌
ಶ್ರೀ ಮೂಕಾಂಬಿಕೆ ಹಾಗೂ ಶ್ರೀ ಬ್ರಹ್ಮಲಿಗೇಶ್ವರ ಇನ್ನು ಹೆಚ್ಚಿನ ಅನುಗ್ರಹ ನೀಡಲಿ ನಿಮಗೆ god bless you 👏❤❤👏
ಧನ್ಯವಾದಗಳು🙏
Super 🙏👏 All the best team 👍
ಧನ್ಯವಾದಗಳು🙏
Super song 🙏🙏🙏
ಒಡೆಯ ಬ್ರಹ್ಮಲಿಂಗ 🙌👏🙏😍❤
ತುಂಬಾ ಧನ್ಯವಾದಗಳು.. ಒಡೆಯ 🙏
ನನ್ನೋಡೆಯ♥️🙏🙏super bro all the best🎉
ಧನ್ಯವಾದಗಳು🙏
ಒಡೆಯ ♥️
❤ superb❤
Thanks 🤗
Odeya Nanna badukige aadara nive❤yellagiru olledu madi thande
ಆರಾಧ್ಯ ಶ್ರೀ ಬ್ರಹ್ಮ ಲಿಂಗೇಶ್ವರ ಭಗವಂತ 🙏🌼🙏
Om namo brammadevaya namha bagavantha nanna kapadu thandhe prathi dhina prathi xana ninna nama japadhalle iruva 😢 🙏
Super song
ನನ್ನ ಒಡೆಯ ಬ್ರಹ್ಮಲಿಂಗೇಶ್ವರ❤🙏🙇
Listening for the sixth time what a soulful voice and captured very good visuals 🙏🙏🙏
ಧನ್ಯವಾದಗಳು🙏
Very good capture and nice song⭐⭐⭐⭐⭐ good team work 👍🙏
ಧನ್ಯವಾದಗಳು🙏
Om Shree Maranakatte Bramhaligeshwara Swami Namaha 🙏🙏🙏🚩🚩🚩
ನನ್ನೊಡೆಯ ನೀವು🙏🏻
Nice creations 🎉 all the best👍
ಧನ್ಯವಾದಗಳು🙏
All the best for the whole team🎉❤
ನಮ್ಮ ಆರಾಧ್ಯನ ಗುಣಗಾನ ನಿಮ್ ಮೂಲಕ ಅತ್ಯಧ್ಬುತವಾಗಿ ಮೂಡಿಬಂದಿದೆ..
ದನ್ಯವಾದಗಳು 🙏
Super 🙏🙏
Jay ho🙏
Super 🙏🙏🙏🙏🙏🙏
Suuuper porlatund tone sir 🙏🙏🙏🙏 super song solmelu
ಧನ್ಯವಾದಗಳು🙏
🙏🙏🙏🙏🔥🔥🔥
ಸೂಪರ್ ಸ್ವಾಮಿ
ಧನ್ಯವಾದಗಳು🙏
ಆರಾಧ್ಯ ನಮ್ಮ ಒಡೆಯ
Super ❤
ನನ್ನೋಡೆಯ ಶ್ರೀ ಬ್ರಹ್ಮಲಿಂಗೇಶ್ವರ ಎಲ್ಲರನ್ನೂ ಕಾಪಾಡಪ್ಪ.. song superb 🙏
ಧನ್ಯವಾದಗಳು🙏
ಒಡೆಯ... ❤❤❤
ಆರಾಧ್ಯ ದೈವ ಬ್ರಹ್ಮಲಿಂಗೇಶ್ವರ ❤
Namma aaradya❤❤❤
ನನ್ನೋಡೆಯ ನೀನು ಬ್ರಹ್ಮಲಿಂಗ🙏🙏🙏
ಧನ್ಯವಾದಗಳು🙏
ಆರಾಧ್ಯ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ 🙏
ಒಡಿಯನ ಆಶೀರ್ವಾದ ಎಲ್ಲರ ಮೇಲೆ ಸದಾ ಇರಲಿ. 🙏
🙏ನನ್ನೊಡೆಯ🙏
Superrrrr all the best 💐♥️
ಧನ್ಯವಾದಗಳು🙏
Secrete behind my sucsuss ...🔥🔥🙏🙏🙏
🙏🙏Nanu nambida aradya🙏🙏
ತುಂಬಾ ಚೆನ್ನಾಗಿದೆ ಬರ್ದರ್ ಒಳ್ಳೆ ಟೀಮ್ ವರ್ಕ್ ಮಾಡಿದ್ರ ದೇವರ ಒಳ್ಳೆದ ಮಾಡ್ಲಿ
ಧನ್ಯವಾದಗಳು🙏
ಒಡೆಯ ...ಎಲ್ಲರನ್ನು.. ಕಾಪಾಡು 🙏🙏🙏🙏🙏
Sprb... Great work
ಧನ್ಯವಾದಗಳು🙏
Full of devotional with Nannodeya Brahammalingeshwara😍😍 awesome lyrics and singing🎉🎉all the best team
ಧನ್ಯವಾದಗಳು🙏
ಆರಾಧ್ಯ 🙏🏻🙏🏻🙏🏻🙏🏻
ಪ್ರತಿಯೊಂದು ಹೆಜ್ಜೆಯಲ್ಲೂ ನೀನಿರುವ ನಂಬಿಕೆ ನನಗಿದೆ ಅನುಭವವೂ ನನಗಾಗಿದೆ
ಅದ್ಭುತವಾಗಿ ಮೂಡಿಬಂದಿದೆ.🙏🙏🙏👏🌷
Super song🎤, lyrics, Vediography🎥 and good team work🙂
ಧನ್ಯವಾದಗಳು🙏
Good luck
ಧನ್ಯವಾದಗಳು🙏
🙏🙏🙏👏👍
ತುಂಬಾ ಚೆನ್ನಾಗಿದೆ ನನ್ನ ಒಡೆಯನ ನನ್ನ ಆರಾಧ್ಯ
ಧನ್ಯವಾದಗಳು🙏
Best of mani brother god bless you ❤❤❤
ಒಡೆಯ 🙏🙏
ಪರಮಾನಂದವಾಯಿತು ಒಡೆಯ ಎಲ್ಲರನ್ನು ಕಾಪಾಡು ತಂದೆ,🙏🙏
ಧನ್ಯವಾದಗಳು🙏
ಬ್ರಹ್ಮಲಿಂಗೇಶ್ವರ🙏🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇಡೀ ತಂಡಕ್ಕೆ ದೇವರ ಅನುಗ್ರಹ ಇರಲಿ.
ಧನ್ಯವಾದಗಳು🙏
ಅದ್ಭುತ ಆನಂದ
ಆರಾಧ್ಯ ಶ್ರೀ ಬ್ರಹ್ಮಲಿಂಗೇಶ್ವರ 🙏🏻🌺🌎ನನ್ನೋಡೆಯ
Thank you for the reply Aaradya creation ❤
🙏🙏 ತಂದೆ
Boss
ಪದ್ಯ ಕೇಳಿ ತುಂಬಾ ಖುಷಿ ಆಯಿತು, ತುಂಬಾ ತುಂಬಾ ಧನ್ಯವಾದಗಳು 🙏🙏
ಧನ್ಯವಾದಗಳು🙏
ನನ್ನೋಡೆಯ ನೀನು..🙏❤
🙏🏻✨️❤️ಸ್ವಾಮಿ ಬ್ರಹ್ಮಲಿಂಗೇಶ್ವರ ಕಾಪಾಡು ತಂದೆ 🙏🏻❤️✨️
ಹಾಡು ಚನ್ನಾಗಿ ಇದೆ ನಿಮೆಲಾರ ಮೇಲೆ ಬ್ರಹ್ಮಲಿಂಗನಾ ಆಶೀರ್ವಾದ ಸದಾ ಇರಲಿ 🙏🏻
ಧನ್ಯವಾದಗಳು🙏
🌻♥️ಓಂ ಶ್ರೀ ಬ್ರಮ್ಮಲಿಂಗೇಶ್ವರ ದೇವಾಯಾ ನಮಃ.. ♥️🌻
Wonderful
ಧನ್ಯವಾದಗಳು🙏
Music.. Voice... Super
Brahmalingeshwara tande🙏
🙏❤❤❤❤❤🙏
ನನ್ನೊಡೆಯ 🙏🙏🙏
ಅದ್ಭುತ ಎಲ್ಲರಿಗೂ ಶುಭವಾಗಲಿ 🙏🙏
ಧನ್ಯವಾದಗಳು🙏
Nan odeya nivu iruva anubhava nange agide .saad hige idu bidu thande
Nice lyrics 🎉🎉
ಧನ್ಯವಾದಗಳು🙏
Great lyrics brothers all the best team