ನಾನು ನಿಮ್ಮ ಈ ಸರಣಿಯ ಎಲ್ಲಾ ಸಂದರ್ಶನಗಳ ವೀಕ್ಷಕನಾಗಿದ್ದು.. ಮುಂದಿನ ಸಂದರ್ಶನದಲ್ಲಿ ಕನ್ನಡವನ್ನು ಅತಿಯಾಗಿ ದೈನಂದಿನ ಜೀವನದಲ್ಲಿ ಬಳುಸುವ ಹಾಗೂ ಪ್ರೀತಿಸುವ ಕಲಾವಿದ ಮಾನ್ಯ 'ಸುಚೇಂದ್ರ ಪ್ರಸಾದ' ರವರನ್ನು ಸಂದರ್ಶಿಸಿ .. 🙏
ನಮ್ಮ ಭಾಷೆ , ಸಂಸ್ಕೃತಿ , ನೆಲ, ಜಲ. ಇವನ್ನೆಲ್ಲ ನಮ್ಮದು ಎಂದು ಯವಾಗಿಂದ ಮುಜುಗರವಿಲ್ಲದೆ ನೋಡಿಕೊಳ್ಳುತ್ತೀವೊ, ಅಂದಿನಿಂದಲೇ ಬದಲಾವಣೆ ಶುರು. ಇದನ್ನೇ ಕಿಶೋರ್ ಅವರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ 🙏
Arguably one of the best interview about exploiting the current system. Just because we don’t have any other option than BJP, it doesn’t mean we need to accept every bill they pass!! I certainly don’t want INDIA to become next China. Hope this bill gets fixed in favor of our farmers or it gets abandoned!! Thanks Kishore for articulating it so well and apt ... keep up your good work 👏
The anchor is repeatedly saying irreparable...no mistake in the world is irreparable...he is of so much positivity...his policy of life is so simplified...lot to learn.
ಈ ಸ್ವಾತಿ ಚಂದ್ರಶೇಖರ್ ಗೆ ಆಂಗ್ಲ ಭಾಷೆಯ ಪದಗಳನ್ನು ಹೇಗೆ ಬಳಸಬೇಕು ಎಂದು ತಿಳಿದಿಲ್ಲ ಎನ್ನಿಸುತ್ತಿದೆ. ಜಾಣ, ಚತುರ , ಬುದ್ದಿವಂತ - ಇಂತಹ ಪದಗಳು Smart ಎಂಬ ಪದಕ್ಕೆ ಕನ್ನಡದಲ್ಲಿ ಪರ್ಯಾಯ ಪದಗಳು. ಒಂದು ಗಂಭೀರವಾದ ವಿಷಯದ ಬಗ್ಗೆ ಕಿಶೋರ್ ರವರು ಅದ್ಭುತವಾಗಿ ಮಾತನಾಡುತ್ತಿರುವಾಗ ಈ ಸ್ವಾತಿ ಚಂದ್ರಶೇಖರ್ Smart ಆಗಿ ಮಾತನಾಡುತ್ತೀರ ಎಂದು ಹೇಳುವುದು ಬಾಲಿಶವಾಗಿ ಕಾಣುತ್ತದೆ .
E swathi chandra shekhar no 1 idiot eyammange anchoring madoke baralla properge kuttokoluke baralla avlu expression sexually provoking madu tara ede ..better e anchorna madbeku,
One of the epic interview I've even seen. So realistic, he has totally exposed our current system 🔥
Kuu hu n
💯💯💯💯
ನಾನು ನಿಮ್ಮ ಈ ಸರಣಿಯ ಎಲ್ಲಾ ಸಂದರ್ಶನಗಳ ವೀಕ್ಷಕನಾಗಿದ್ದು.. ಮುಂದಿನ ಸಂದರ್ಶನದಲ್ಲಿ ಕನ್ನಡವನ್ನು ಅತಿಯಾಗಿ ದೈನಂದಿನ ಜೀವನದಲ್ಲಿ ಬಳುಸುವ ಹಾಗೂ ಪ್ರೀತಿಸುವ ಕಲಾವಿದ ಮಾನ್ಯ 'ಸುಚೇಂದ್ರ ಪ್ರಸಾದ' ರವರನ್ನು ಸಂದರ್ಶಿಸಿ .. 🙏
Kishore is beaming pure awesomeness in the whole interview!!!
ಕನ್ನಡ ಸಂಸ್ಕೃತಿ ರಾಯಭಾರಿ!!💛❤️
ನಿಮ್ಮ ಜ್ಞಾನ ಭಂಡಾರ ಅಪಾರ. 🙏
One of the best episode from TV5. 💐
Wow beautiful words sir
Hi sir namaste.. nijjakku ತುಂಬಾ ಒಳ್ಳೆ ಮಾತುಗಳು ನಿಮ್ಮಿಂದ ಜನಕ್ಕೆ ತಿಳ್ಕೊಳಕ್ಕೆ ನೀವು ತುಂಬಾ ಇನ್ಸ್ಪಿರೇಷನ್ ಸರ್
kishor sir🙏 nim acting🔥🔥 Birugaali movie li neev madiro acting yaru madokagalla👌
Real Bahubali..Inspiring. Thank you Kishore Sir and TV5
ಎಲ್ಲಾ ಜನಾಂಗಗಳು ಕೇಳಬೇಕಾದ ಮಾತು ಗಳು. ಅದ್ಬುತ ಕಿಶೋರ್
kishore sir is so soft , very matured actor. god bless you kishore sir. all tamil people like kishore sir
ನಮ್ಮ ಭಾಷೆ , ಸಂಸ್ಕೃತಿ , ನೆಲ, ಜಲ.
ಇವನ್ನೆಲ್ಲ ನಮ್ಮದು ಎಂದು ಯವಾಗಿಂದ ಮುಜುಗರವಿಲ್ಲದೆ ನೋಡಿಕೊಳ್ಳುತ್ತೀವೊ, ಅಂದಿನಿಂದಲೇ ಬದಲಾವಣೆ ಶುರು. ಇದನ್ನೇ ಕಿಶೋರ್ ಅವರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ 🙏
I see him like Manoj bajapayee in sandalwood. Most versatile actor I seen in Kannada industry
Tamil industry as well
I love kishore sir cannot understand south language i do i hear him 😢😢
Arguably one of the best interview about exploiting the current system. Just because we don’t have any other option than BJP, it doesn’t mean we need to accept every bill they pass!! I certainly don’t want INDIA to become next China. Hope this bill gets fixed in favor of our farmers or it gets abandoned!! Thanks Kishore for articulating it so well and apt ... keep up your good work 👏
5:45 inda helodu awesome 🔥🔥 Kishore mele additional maryade!!
It is the rarest interview where interviewer talk less & guest speaks more & its wonderful
ಅದ್ಭುತ ಕಾರ್ಯಕ್ರಮ,ಸಂದರ್ಶಕಿಯ ಕನ್ನಡ ತುಂಬಾ ಸ್ಪುರದೂಪಿಯಾಗಿದೆ. ಕಿಶೋರ್ ಅದ್ಭುತ ನಟ ಹಾಗೂ ಒಳ್ಳೆಯ ರೈತ ಹೀಗೆ ನಿಮ್ಮ ಸರಣಿ ಕಾರ್ಯಕ್ರಮ ಮುಂದುವರಿಯಲಿ ಒಳ್ಳೆಯ ಕಾರ್ಯಕ್ರಮ...
ಮೇಡಂ, ಚೂರು ನಾರ್ಮಲ್ ಹಾವ ಭಾವ & ಭಾಷಾ ಬಳಕೆ ಆದರೆ ಇನ್ನೂ ಚನ್ನಾಗಿ ನಿಮ್ಮ ಆ್ಯಂಕರಿಂಗ್ ಬರುತ್ತೆ. ಶುಭವಾಗಲಿ.
Correct agi helidri, ..
ಸರಳ,ಸಹಜ,ನೈಜ ವ್ಯಕ್ತಿತ್ವ..💐💐
Super sir. Your speech brilliant I like your beautiful smile sir.
Hats off Kishore sir 👏👏👏👏
ವಾವ್ ಸೂಪರ್ ನಿಮ್ಮ ಜ್ಞಾನ ನಮ್ಮಂತ ಯುವಕರಿಗೆ ಬೇಕು ಸರ್
Best interview I ever seen. ನಾನು ಒಬ್ಬ ರೈತನ ಮಗ ಹಾಗಿ hatts off ಹೆಳ್ಳಲೆ ಬೇಕು
Inspirational speech kishore sir thank you
...💓
Spr sir very lovely simplicity
Human.. love u Kishor sir
Love u Kishore sir ❤️🙏
Who is after watching KANTHARA
ಉತ್ತಮ ನಟ ಉತ್ತಮ ಕೃಷಿಕ ಕಿಶೋರ್ ಸರ್.
Kishore voice 🔥
We can see that how innocence and intelligent he is
Ur so intelligent and inspirational sir
So simple and so nice man with wonderful thoughts
ಕಿಶೋರ್ sir
ನಿಮ್ಮ ತಿಳುವಳಿಕೆ ಗೆ
ದೊಡ್ಡ Salute and your family
Exalent speech supar sir
ಕಿಶೋರ್ sir ❤❤❤🎉🎉🎉
ಚಿನ್ನದಂತ ಮಾತು ತುಂಬಾ ಖುಷಿ ಆಯ್ತು ಸರ್ 🥰🥰❤️❤️❤️😘
Inspiration... 🙏🙏🙏🙏🙏
Kishore sir u r my favourite actress(hero). All the best.
One of the best actor in sandalwood with no chances 😔
Most waited video on *UA-cam*. Thanks for uploading.
Hats off sir..
This guy is a superstar for me💛
Really inspired
U r great sir 💛❤️
anchor most ..super ..olle maathu ...nice ..love u
Nivu nijavada inspiration sir🙏🙏🙏
Very intelligent, great Person
Respect this man , super sir this is what our current status
ellaru ollevralla ellaru kettavrala jaga kotmele enmadodu budii sayotanka bidalla saithare anta yargu gothilla nanna heart kishore sir 😊
Hats off kishore sir
Super acting in kantara
Wonderful maturity talk
Great sir.... 🙏🙏🙏🙏👏👏👏
Ur my first inspiration for doing organic farming..
ಸ್ಪೂರ್ತಿದಾಯಕ ಸಂಚಿಕೆ 🙌
Mam your smile awesome ❤❤🤗
ಸೂಪರ್ motivation sir 🔥🔥
ಹೋಗಳೊಕೆ ಬಿಡಿ ನಮ್ಮನ್ನ :- ಪ್ರಕಾಶ ರಾಜ್ ಮಾತು ಅತ್ಯುತ್ತಮ 🙏🙏🙏
Best anchor in Karnataka
Madam kishore avara part 2 interview upload madi nav nodlebeku
One of the best interview what I seen videos
Super, real star kishor sir.
Simply man ಕಿಶೋರ್,
ಸೂಪರ್ ಸರ್ nice of you 😍
I just impressed by ur words sir
The anchor is repeatedly saying irreparable...no mistake in the world is irreparable...he is of so much positivity...his policy of life is so simplified...lot to learn.
Supper speetch Anna ...
ಈ ಸ್ವಾತಿ ಚಂದ್ರಶೇಖರ್ ಗೆ ಆಂಗ್ಲ ಭಾಷೆಯ ಪದಗಳನ್ನು ಹೇಗೆ ಬಳಸಬೇಕು ಎಂದು ತಿಳಿದಿಲ್ಲ ಎನ್ನಿಸುತ್ತಿದೆ. ಜಾಣ, ಚತುರ , ಬುದ್ದಿವಂತ - ಇಂತಹ ಪದಗಳು Smart ಎಂಬ ಪದಕ್ಕೆ ಕನ್ನಡದಲ್ಲಿ ಪರ್ಯಾಯ ಪದಗಳು. ಒಂದು ಗಂಭೀರವಾದ ವಿಷಯದ ಬಗ್ಗೆ ಕಿಶೋರ್ ರವರು ಅದ್ಭುತವಾಗಿ ಮಾತನಾಡುತ್ತಿರುವಾಗ ಈ ಸ್ವಾತಿ ಚಂದ್ರಶೇಖರ್ Smart ಆಗಿ ಮಾತನಾಡುತ್ತೀರ ಎಂದು ಹೇಳುವುದು ಬಾಲಿಶವಾಗಿ ಕಾಣುತ್ತದೆ .
E swathi chandra shekhar no 1 idiot eyammange anchoring madoke baralla properge kuttokoluke baralla avlu expression sexually provoking madu tara ede ..better e anchorna madbeku,
One'of the model in new youths jenration
🙏🙏🙏 Great Human
Kishor bro❤️❤️
Wonderful person
Nanna fevarit acatar kishor sir
Super sir I respect you lot
Good speech sir
ಕಿಶೋರ್ ಅವರು ಉತ್ತಮ ನಟ ಮತ್ತು ಶ್ರೇಷ್ಠ ಕೃಷಿಕ ಕೃಷಿಯ ಬಗ್ಗೆ ಇನ್ಸ್ಪಿರೇಷನ್🙏
Humanity is greater than religion
Excellent talk
Very good Medam Pragnavanta raita also good word.
Excellent sir🙏
ತುಂಬ ಚನ್ನಾಗಿದೆ ನಿಂಮ ಉತ್ತರಗಳ ಸರ್
Great words
ಸ್ಕ್ರೀನ್ ಮೇಲೆ ಅಷ್ಟು ವಯಲೆಂಟ್ ಆಗಿ ಕಾಣುವ ಕಿಶೋರ್ ಸರ್, ನಿಜ ಜೀವನದಲ್ಲಿ ಇಷ್ಟು ಸಿಂಪಲ್ ಆಗಿರ್ತಾರೆ, ಇಷ್ಟೊಂದು ಜ್ಞಾನ ಇದೆ ಅವ್ರಿಗೆ ಅಂತ ತಿಳಿದು ಆಶ್ಚರ್ಯ ಆಯಿತು.
ಕಿಶೋರ್ ಸೂಪರ್,,,, ನಿರೂಪಕಿ ಸೂಪರ್ ❤
nan sir😊
Legendary
Mam ur voice is awesome mam super
His kannada is so pure but his tamil is local and simple like me
sir nandhaa
He's so different in real life.
Meaning?
ಸಾಥ೯ಕ❣️ ಬದುಕಿನ ಸಾಧಕ ಇವರೇ ನನ್ನ 🙏ನಾಯಕ🙏
Anchor is damn 🔥🔥🔥
ನಿಮ್ಮ ಮಾತಿಗೆ ತುಂಬ ಶಕ್ತಿ ಇದೆ sir
ಈಗ ಇವರು ನಮ್ಮ ಊರಿನ ಹತ್ತಿರ ಒಂದು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವುದು ತುಂಬಾ ಹೆಮ್ಮೆ
Addictive voice
Good motivation
Nivu 👌👏👏
Swathi. Interview. Super. Madem. You. Big. Fan.
Super sir
❤❤❤❤❤❤❤❤❤❤❤❤❤❤❤❤❤ah