Devadasi (1978) Kannada Full Movie | Jayanti | Uday Kumar | Master Hirannaiah | C V Raju | A2 Movies

Поділитися
Вставка
  • Опубліковано 28 жов 2024

КОМЕНТАРІ • 37

  • @khanditavaadi8099
    @khanditavaadi8099 Рік тому +4

    ಬಹಳ ಹಿಂದೆ ನೋಡಿದ್ದ ಸೊಗಸಾದ, ಮಿಂಚಿನಂತಹ ಸಂಭಾಷಣೆ, ಸಮಾಜಕ್ಕೆ ಸಂದೇಶ ನೀಡುವ ಉತ್ತಮವಾದ ಸಿನಿಮಾ. ಈಗ ಲಭ್ಯ ಮಾಡಿದಕ್ಕೆ ಧನ್ಯವಾದಗಳು.

  • @mahadevkatageri408
    @mahadevkatageri408 3 місяці тому +1

    ಇವತ್ತಿನ ಕಾಲಘಟ್ಟಕ್ಕೆ ಹೊಂದುವಂತಹ ❤❤❤❤ ಅರ್ಥ ಪೂರ್ಣವಾದ ಕತೆ ಹಾಗೂ ಸನ್ನಿವೇಶ ಅದ್ಭುತವಾದ ಸಿನಿಮಾ

  • @varalakshmibv8251
    @varalakshmibv8251 Рік тому +13

    ನಮಗೆ ಟಿವಿ ಯಲ್ಲಿ ಸಿಗದೇ ಇರುವ ಚಲನ ಚಿತ್ರಗಳನ್ನು ಅಪ್ಲೋಡ್ ಮಾಡಿ ನಮಗೆ ತೋರಿಸಿ ಕೊಟ್ಟ ಯೂಟ್ಯೂಬಿರ್ಗೆ ಧನ್ಯವಾದಗಳು ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ವಯಸ್ಸಾದ ನಾಗರಿಕರಿಗೆ ಇಂತಹ ಹಳೆಯ ಚಿತ್ರಗಳು ಕಪ್ಪು ಬಿಳಿಪು ಚಿತ್ರಗಳು ಹೋಳಿಗೆ uta🌹ಮಾಡಿ ಸವಿ ನಿದ್ರೆಗೆ ಜಾರಿದಂತೆ 👍👍👍👍 ಜೈ ಕನ್ನಡಾಂಬೆ

    • @M.Radhamurthy7670
      @M.Radhamurthy7670 Рік тому +1

      Houdu namagu old movie thumba ishta ,Tugudeepa ,Hosilu mettida hennu ,Magiya kanasu upload madi pls

  • @ashokashok4034
    @ashokashok4034 Рік тому +9

    👌🙏ಎಲ್ಲಾ ಕಲಾವಿದರಿಗೂ 🙏🙏🙏🙏 ಡೈರೆಕ್ಟರ್ S. A ಶ್ರೀನಿವಾಸ್ ಸರ್ ರವರಿಗೆ ❤️🙏🙏🙏🙏

  • @sharanayyaswamyrevoor1413
    @sharanayyaswamyrevoor1413 Рік тому +9

    ಉದಯಕುಮಾರ್ ಮಾಸ್ಟರ್ ಹಿರಣ್ಣಯ್ಯ ನರಸಿಂಹರಾಜು ಪಂಡರಿಬಾಯಿ ಜಯಂತಿ ನಿಮ್ಮೆಲ್ಲರ ಅಭಿನಯ ಸೂಪರ್ ಐ ಮಿಸ್ ಯು

  • @raghunayak1276
    @raghunayak1276 Рік тому +2

    ವಾಹ್...💞👌 ಉದಯ್ ಕುಮಾರ್ ಮಾಸ್ಟರ್ ಹಿರಣ್ಣಯ್ಯ ಅವರ ನಾಜುಕ್ಕಯ್ಯ ಅಭಿನಯ ಅಮೋಘ ಅಭಿನಯ
    ಒಬ್ಬ ವ್ಯವಿಚಾರಿ ಸೂ* ಹಿಂದೆ ಹೋದರೆ ಏನಾಗುತ್ತದೆ ಎಂದೂ ಚಿತ್ರಕಥೆಯಲ್ಲಿ ತುಂಬಾ ಚೆನ್ನಾಗಿ ಅಭಿನಯವಾಗಿ ತೋರಿಸಿದ್ದಾರೆ.. ಸೂಪರ್ 💞💞💞💞👌👌👌👌👌🙏🙏🙏🙏

  • @puttaveerannav6357
    @puttaveerannav6357 Рік тому +2

    Extraordinary movie master hiraniah awesome acting superb dialogs lyrics music is so good lata acting best brilliant direction what a message to the mankind and society even for today's generation moral message hat's off for entire team

  • @mlatha342
    @mlatha342 Рік тому +2

    ತುಂಬಾ ಚೆನ್ನಾಗಿದೆ

  • @srikanthk7466
    @srikanthk7466 Рік тому +5

    Good Momery thank U sir ✴️🙏

  • @ManjuR-vl5hb
    @ManjuR-vl5hb Рік тому +8

    Super movie old is gold ❤❤❤❤❤❤ 🎉🎉🎉🎉🎉

  • @sharanayyaswamyrevoor1413
    @sharanayyaswamyrevoor1413 Рік тому +5

    ವಾವ್ ಸೂಪರ್ ಹಿಟ್ ಮೂವಿ

  • @swamy245
    @swamy245 Рік тому +6

    Thanks for loading this movie

  • @AvishKumar-qu6mt
    @AvishKumar-qu6mt Рік тому +6

    Please upload Vijaya Kranthi

  • @sharanayyaswamyrevoor1413
    @sharanayyaswamyrevoor1413 Рік тому +4

    ಉದಯಕುಮಾರ್ ಮಾಸ್ಟರ್ ಹಿರಣ್ಣಯ್ಯ ನಿಮ್ಮಿಬ್ಬರ ಅಭಿನಯ ಸೂಪರ್

  • @shashijettappa-rc9vj
    @shashijettappa-rc9vj Рік тому +1

    Tq so much uploading tq

  • @manjunathabh8192
    @manjunathabh8192 Рік тому +6

    ಸೂಪರ್ ಮೂವಿ

  • @shobhashobha5725
    @shobhashobha5725 Місяць тому

    👌👌👌👌

  • @bgraghunatharao6185
    @bgraghunatharao6185 Рік тому +1

    Extraordinary music by great
    GK Venkatesh . Superb songs and BGM.

  • @sharanayyaswamyrevoor1413
    @sharanayyaswamyrevoor1413 Рік тому +4

    ಸೂಪರ್ ಸಿನಿಮಾ ಓಲ್ಡ್ ಇಸ್ ಗೋಲ್ಡ್

  • @sharadachandrasekharaiah2888
    @sharadachandrasekharaiah2888 Рік тому +2

    Super movie 🎉

  • @shashijettappa-rc9vj
    @shashijettappa-rc9vj Рік тому +1

    Wonderful movie miss you all old actores

  • @sujathabn1602
    @sujathabn1602 Рік тому

    Songs arthapurnavagide good movie

  • @VIDEOS-ej6vz
    @VIDEOS-ej6vz Рік тому +4

    Super sir movis

  • @farmanpasha4624
    @farmanpasha4624 Рік тому +1

    Nice movie

  • @ragzzyp7325
    @ragzzyp7325 Рік тому +4

    Very rare thanks

  • @ganeshprasadganu456
    @ganeshprasadganu456 Рік тому +2

    Old movie gold ❤❤❤

  • @rachappaPavadashetti
    @rachappaPavadashetti 2 місяці тому

    ನಿಮ್ಮ.ಚಾಣಲದಿಂದ.ಮೊಹಿನಿ.ಬಸ್ಮಸೂರ.ಕನ್ನಡ.ಚಿತ್ರ.ಪ್ರಸಾರ.ಮಾಡಿರಿ

  • @mkalavathi1506
    @mkalavathi1506 10 місяців тому +1

    Samajakke intha cinema bekagede 👌🏻👍

  • @andhanappachennappa8768
    @andhanappachennappa8768 Рік тому +1

    ಈ ಚಲನಚಿತ್ರದ ನಿರ್ದೇಶಕರು ಸಿ.ವಿ.ರಾಜು, ಶ್ರೀನಿವಾಸ್ ಅಲ್ಲ

  • @gunduraosn666
    @gunduraosn666 9 місяців тому

    👃👃👍👍

  • @manjulakumar-r1j
    @manjulakumar-r1j 9 місяців тому

    😂😂😂😂😂😂

  • @raghuvishnu2562
    @raghuvishnu2562 9 місяців тому

    ಸೂಪರ್ ಮೂವಿ

  • @veerkumar5510
    @veerkumar5510 Рік тому

    Excellent film 🎥

  • @MadheviGouda-sk8kb
    @MadheviGouda-sk8kb Рік тому

    Nice movie