ಪರಂ ಅವರ ನಿಜವಾಗ್ಲೂ ತುಂಬಾ ಚೆನ್ನಾಗಿರೋ ಒಳ್ಳೆ ವಿಡಿಯೋ ಮಾಡಿದಿರಾ ಪ್ರಕೃತಿ ಬಗ್ಗೆ ಒಳ್ಳೆ ಆಸಕ್ತಿ ಮೂಡಿಸುವಂತಹ ವಿಡಿಯೋ ಇದು ನನಗಂತೂ ಬಹಳ ಇಷ್ಟವಾಯಿತು ದಯವಿಟ್ಟು ಇದನ್ನ ಕಂಟಿನ್ಯೂ ಮಾಡಿ❤🎉
ನಮ್ಮ ಉತ್ತರ ಕನ್ನಡ ಜಿಲ್ಲೆ ಸಮೃದ್ಧಿ ಬರಿತ ಜಿಲ್ಲೆ.. ಅಂಕೋಲಾ to ಹುಬಳ್ಳಿ ರೈಲ್ವೇ ಪ್ರೊಜೆಕ್ಟ್ ಆಗುವದರಿದ ಲಾಭ ಮತ್ತು ನಷ್ಟದ ಬಗ್ಗೆ ಸಲ್ಪ ಹೇಳಿ. ರೈಲ್ವೆ ಪ್ರಾಜೆಕ್ಟ್ ಆಗುವುದರಿಂದ ಅರಣ್ಯ ನಾಶ ಬಗೆ ಹೆಳಿ ಧನ್ಯವಾದ.🙏🙏
Realy hats off to param and Omkar for the introduction of the Uttara kannada. Please let Param explains how to reach the place from Bengaluru. It will be helpful for the seniors like me.
ಪರಮ್ ಸರ್ ನಮ್ಮ ಜೋಯಿಡಾ ಬಗ್ಗೆ ಜಗತ್ತಿಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್. ನೀವು ಭೇಟಿ ಕೊಡಲೇಬೇಕಾದ ಇನ್ನೊಂದು ಜಾಗ ಇದೆ ಸರ್ . ಆ ಊರು ಡಿಗ್ಗಿ. ಇಲ್ಲಿ ವರ್ಷ ಕ್ಕೆ ಒಮ್ಮೆ ಅತಿದೊಡ್ಡ ಜಾತ್ರೆ ನಡೆಯುತ್ತೆ. ಲಕ್ಷಗಟ್ಟಲೆ ಜನ ಹರಿದು ಬರುತ್ತಾರೆ. ದಯವಿಟ್ಟು ಇಲ್ಲಿಗೆ ಜಾತ್ರೆಯ ದಿನ ಭೆಟ್ಟಿ ನೀಡಿ ಸರ್. ಕಾಳಿ ನದಿ ಉಗಮ ಸ್ಥಾನ ಕೂಡ ಡಿಗ್ಗಿ.
ಗುರುವೇ ನಮ್ಮ ಶರಾವತಿ ಡ್ಯಾಮ್ ಕಡೆ ಸ್ವಲ್ಪ ಬರ್ರಿ ನಮ್ಮ ಮಲೆನಾಡಿನ ಶರಾವತಿ ಡ್ಯಾಮ್ ಮುಳುಗಡೆ ಆದ ಜನಗಳಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಕ್ಕಿಲ್ಲ ಅವರ ಜಾಗನೂ ಹೋಗಿದೆ ಅರಣ್ಯ ಪ್ರದೇಶದಲ್ಲಿರುವ ಜನರಿಗೆ ಹಕ್ಕುಪತ್ರವು ಸಿಗುತ್ತಿಲ್ಲ ಇದು ನಮ್ಮ ಮಲೆನಾಡಿನ ಕಥೆ ಶರಾವತಿ ಡ್ಯಾಮ್ ಕಟ್ಟೋದ್ಕಿಂತ ಮೊದಲು ಮಡೆನೂರು ಡ್ಯಾಮ್ ಅನ್ನೋ ಕಟ್ಟಿದ್ದಾರೆ ಅದು ಇದೇ ಕಥೆ ನಿಮ್ಮ ಮಾಧ್ಯಮದ ಮೂಲಕ ಜನರಿಗೆ ಸರ್ಕಾರಕ್ಕೆ ತಿಳಿಯಲಿ
Yappa very nice 👍 place give the number let us meet them once let us see once in a lifetime l am very happy to see this channel you are like an history param we want to teach our children by practical not in books no books have like this chapter his words are very true they will not teach us because we will get educated they have made buiessness param my son will also talk like this only he is also an engineer he also wants to do like this after five years sir
after watching five videos .. finally I remember this person when the moment he says about karpura.... actually bought one pack of karpura and drink one cup of hot kokum... and asked him what's the use of kokum he replied when we drink it then from top to bottom will be alright 😂 and finally he said we are from kengeri near Bangalore as we were from bidadi... as part of college tour... and he had a small but nice shop in Ganesh gudi near the entrance of water games... if he see this review he can definitely remember me & my students ... bcoz of bidadi. gentleman 🎉
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಪರಂ ಅವರ ನಿಜವಾಗ್ಲೂ ತುಂಬಾ ಚೆನ್ನಾಗಿರೋ ಒಳ್ಳೆ ವಿಡಿಯೋ ಮಾಡಿದಿರಾ ಪ್ರಕೃತಿ ಬಗ್ಗೆ ಒಳ್ಳೆ ಆಸಕ್ತಿ ಮೂಡಿಸುವಂತಹ ವಿಡಿಯೋ ಇದು ನನಗಂತೂ ಬಹಳ ಇಷ್ಟವಾಯಿತು ದಯವಿಟ್ಟು ಇದನ್ನ ಕಂಟಿನ್ಯೂ ಮಾಡಿ❤🎉
Namma Uttarakannada Namma Hemme❤
❤
He is unique actually he can try doing vlogs. im the first subscriber for him🎉
Supa dam , I never seen, and uttara kannada, Good narration by the person. Thanks Kalamadhyama.
Super human...he is living in heaven..when we live like as our wish we will become like this man..hats off sir.
ನಮ್ಮ ಉತ್ತರ ಕನ್ನಡ ಜಿಲ್ಲೆ ಸಮೃದ್ಧಿ ಬರಿತ ಜಿಲ್ಲೆ..
ಅಂಕೋಲಾ to ಹುಬಳ್ಳಿ ರೈಲ್ವೇ ಪ್ರೊಜೆಕ್ಟ್ ಆಗುವದರಿದ ಲಾಭ ಮತ್ತು ನಷ್ಟದ ಬಗ್ಗೆ ಸಲ್ಪ ಹೇಳಿ. ರೈಲ್ವೆ ಪ್ರಾಜೆಕ್ಟ್ ಆಗುವುದರಿಂದ ಅರಣ್ಯ ನಾಶ ಬಗೆ ಹೆಳಿ ಧನ್ಯವಾದ.🙏🙏
ಉ.ಕ.ದಾಂಡೇಲಿ/ಜೋಯಿಡಾ ಭಾಗದಲ್ಲಿ ಹೆಚ್ಚಿನ ವಿಡಿಯೋಸ ಮಾಡಿ. ಸರ್ good morning ಸರ್.
ಏನು ಸರ್ ನಿಮ್ಮ ಮಾತುಗಳನ್ನು ಕೇಳ್ತಾಇದ್ದರೆ ಕೇಳ್ತಾ ಇರ್ಬೇಕು ಅನಿಸುತಿದೆ ತುಂಬಾ ಸೂಪರ್
ಅಧ್ಭುತ.. ತುಂಬಾ ಅಪರೂಪದ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು 🙏💐.
ಅದ್ಬುತ ಸಂದರ್ಶನ ಪರಮ್ ಸರ್
Great Knowledgeable person - omkar Umesh sir, one of the great documentary Param, good Job, keep it up. Enlightening words after 40 live your life.
Realy hats off to param and Omkar for the introduction of the Uttara kannada. Please let Param explains how to reach the place from Bengaluru. It will be helpful for the seniors like me.
ಪರಮ್ ಸರ್ ನಮ್ಮ ಜೋಯಿಡಾ ಬಗ್ಗೆ ಜಗತ್ತಿಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್. ನೀವು ಭೇಟಿ ಕೊಡಲೇಬೇಕಾದ ಇನ್ನೊಂದು ಜಾಗ ಇದೆ ಸರ್ . ಆ ಊರು ಡಿಗ್ಗಿ. ಇಲ್ಲಿ ವರ್ಷ ಕ್ಕೆ ಒಮ್ಮೆ ಅತಿದೊಡ್ಡ ಜಾತ್ರೆ ನಡೆಯುತ್ತೆ. ಲಕ್ಷಗಟ್ಟಲೆ ಜನ ಹರಿದು ಬರುತ್ತಾರೆ. ದಯವಿಟ್ಟು ಇಲ್ಲಿಗೆ ಜಾತ್ರೆಯ ದಿನ ಭೆಟ್ಟಿ ನೀಡಿ ಸರ್. ಕಾಳಿ ನದಿ ಉಗಮ ಸ್ಥಾನ ಕೂಡ ಡಿಗ್ಗಿ.
Weather looks so beautiful
Rajasthan incidence about the person's desire narrated is really inspirational
Superrrrrrrb video.... Kindly do such videos more n more and let us explore Karnataka
ಹಲೊ ಪರಮ ಸರ್ ಕಾಳಿ ನದಿಯ ಡ್ಯಾಮ ನಲ್ಲಿ ನನ್ನ ಗೆಳತಿಯ ಮನೆ ಒಂದು ಮುಳಗಿದ್ದು ಸೂಪಾ ಈಗ ಅದು ಗಣೆಶಗುಡಿ ಆಗಿದೆ 😊😊
Wonderful analysis of life
ಓಂಕಾರ್ ಸರ್ ಕಸ್ತೂರಿ ಚಾನೆಲ್ ನಲ್ಲಿ ಇದ್ರು 🙏💐❤️
❤️ಸೂಪರ್ ಥಾಂಕ್ಸ್ ಸರ್ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Omkar Umesh is also good photographer. He was journalist working with leading daily Vijayavani.
ಓಂಕಾರ್ ಸರ್ ತುಂಬ ಚನ್ನಗಿ ಮಾತಾಡ್ತಾರೆ ಸೂಪರ್ ಸರ್
Thanks for your video sir,! & Thanks for your concern Omkar Umesh sir .!!
Best documentary.
Retirement @40 well said
ಅದ್ಬುತವಾದ ಮಾತು ಮತ್ತು ಅನುಭವ 🙏👍
Tumba olleya matugalu.
No 1 Kallinadi❤
Jai shree Ram
ಗುರುವೇ ನಮ್ಮ ಶರಾವತಿ ಡ್ಯಾಮ್ ಕಡೆ ಸ್ವಲ್ಪ ಬರ್ರಿ ನಮ್ಮ ಮಲೆನಾಡಿನ ಶರಾವತಿ ಡ್ಯಾಮ್ ಮುಳುಗಡೆ ಆದ ಜನಗಳಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಕ್ಕಿಲ್ಲ ಅವರ ಜಾಗನೂ ಹೋಗಿದೆ ಅರಣ್ಯ ಪ್ರದೇಶದಲ್ಲಿರುವ ಜನರಿಗೆ ಹಕ್ಕುಪತ್ರವು ಸಿಗುತ್ತಿಲ್ಲ ಇದು ನಮ್ಮ ಮಲೆನಾಡಿನ ಕಥೆ
ಶರಾವತಿ ಡ್ಯಾಮ್ ಕಟ್ಟೋದ್ಕಿಂತ ಮೊದಲು ಮಡೆನೂರು ಡ್ಯಾಮ್ ಅನ್ನೋ ಕಟ್ಟಿದ್ದಾರೆ ಅದು ಇದೇ ಕಥೆ
ನಿಮ್ಮ ಮಾಧ್ಯಮದ ಮೂಲಕ ಜನರಿಗೆ ಸರ್ಕಾರಕ್ಕೆ ತಿಳಿಯಲಿ
Very good motivation video. Thanks both of you.
Super sir estu chanda vivarane kottidaria
Interesting documentary sir 😊😊😊😊😊😊
Shankarnag first movie Ondanondu kaladalli shot in Supa village
Sopa town I visited every year ulavi festival
Abba guse bumps videos Thank you sir❤
Hats off, both of you sir 🙏🙏🙏🙏🙏
❤️👌ಸಂದರ್ಶನ ಸರ್ 🥰
Well said sir
ನಿಜವಾಗಲೂ ಬಹಳ ಒಳ್ಳೆಯ ಸಂದೇಶ ದಾಂಡೇಲಿ ಪ್ರಕೃತಿ ಬಗ್ಗೆ ತಿಳಿದುಕೊಳ್ಳಲು ಬಹಳ ಇದೆ ಮಿಷನ್ ಇನ್ ಪಾಸಿಬಲ್
Yappa very nice 👍 place give the number let us meet them once let us see once in a lifetime l am very happy to see this channel you are like an history param we want to teach our children by practical not in books no books have like this chapter his words are very true they will not teach us because we will get educated they have made buiessness param my son will also talk like this only he is also an engineer he also wants to do like this after five years sir
Hindustan 🚩
Super persona meet madidira❤
ನನ್ನ ಊರು ನನ್ನ ಹೆಮ್ಮೆ ನನ್ನ ದಾಂಡೇಲಿ
ತುಂಬಾ ಕುಶಿ ಆಗುತ್ತೆ sir ಇಲ್ಲಿ ಹುಟ್ಟಿದೀನಿ ಅನ್ನೋಕೆ ಸರ್ ಧನ್ಯವಾದಗಳು ನಿಮಗೆ
14.22 ಕೊಳ್ಳೇಗಾಲ
Small correction
Krs storage capacity 49.45 tmc
Soopa dam is 4 times bigger than KRS
thats our uttar karnataka 😍
Beautiful episode param sir..❤❤❤
Super we should implement in r lifr
super episode
Very best
👌👌👌👌ಮಾತುಗಳು
Good speech sir 👏👏👏👏
Sir nima kalamadhyama channelna fan nanu💞💞💞
Nima kalamadhyama channelna ila video nodota idevi sir ila video super❤❤❤
Correct correct sir
I Love bapeli
Nice
Very good
Super sir
Super explore 👌👌👌👌😍😍😍😍😍🙏🙏🙏
Superrrrr❤
This guy is very good
Superb talk.
Dandeli tour - joyda is beautiful. Thank you so much. Please share the contact of this person you met here. His talks was very impressive.
Yes , I expect his phone number and home stay.
Very nice 👌👌
ಪ್ರಕೃತಿ ಉಳಿಯಬೇಕು ಅಂದ್ರೆ ಜನಸಂಖ್ಯೆ ನಿಯಂತ್ರಣವಾಗಬೇಕು
Love this place
after watching five videos .. finally I remember this person when the moment he says about karpura.... actually bought one pack of karpura and drink one cup of hot kokum... and asked him what's the use of kokum he replied when we drink it then from top to bottom will be alright 😂 and finally he said we are from kengeri near Bangalore as we were from bidadi... as part of college tour... and he had a small but nice shop in Ganesh gudi near the entrance of water games... if he see this review he can definitely remember me & my students ... bcoz of bidadi.
gentleman 🎉
it's in the last month .. December 25th
Inspired sir❤
Super 😍 sir
Continue maadi
Iam.so.happy.
Dandeli jungle inn
Our HOME STAY
🎉
Sir krs dam video madi sir❤❤❤
ನಮ್ಮ ಜೋಯಿಡಾ ನಮ್ಮ ಹೆಮ್ಮೆ ❤
Avru narration maadtidaralla avr name yenu matte avrdu UA-cam channel ediya
👌👌👌
Nagavarholie documentary madi
Namma Dandeli 🌳🌳🌳
Namagu ondu avakasha kodi sir....plz
Superb information
ಕೊಳ್ಳೇಗಾಲ💛❤️❤️💛
❤❤Super sir
Param sir,Puttanna kanagal sir Dharani mandala madhyadolage movie shooting madiro location alvaaa sir edu Ganeshgudi Dam
❤❤❤❤
Namma Uttarakannada
Nam Dandeli.... Nam Hemme
Very butiful netration
Yana tour madi sir
Nam uru dandeli ❤
Nanu hogidde alli😊
👌👌👌👍👍
Sir KRS 97 ala 48 .. 97 irrodu mettur dam
49.5 sir
Wrong information Bandipura -1200sqkm, nagarahole-900sqkm,br hills-700sqkm sir
Nimma anubava nanu tilikolabeku
ಇದೇ ಅಲ್ವಾ ಸರ್ ಜೀವನ , ಒಳ್ಳೆ ಮಾಹಿತಿ
Dandelige nave hogi nodidastu kusi aythu e modalunodieddaru kuda eglyhogabeku ansthedy danyvadagalu
Yaana, yathre tour madi
Ulavi ge hogi sir
Sir nimma 3ru episode nodini sir
Param sir hage Ambikanagar hogi banni
How many times you say sir sir sir???