ದೇವರು ಇದ್ದಾರೆ ಎಂಬುದಕ್ಕೆ ಹಾಗೂ ಹೇಗೆ ದೇವರನ್ನು ನಂಬಬೇಕು ಎಂಬುದಕ್ಕೆ ಇದೊಂದೇ ಸ್ಥಳ ಮೇವಳಿ ಸಾಲೈ❤ ನಾನು ಹೋದಾಗಲೆಲ್ಲ ಮತ್ತೆ ಮತ್ತೆ ಹೋಗ ಬೇಕು ಎಂದು ಅನಿಸುವ ಸ್ಥಳ ಇದಕ್ಕಿಂತ ಮಿಗಿಲಾದ ನೆಮ್ಮದಿ ಬೇರೆಲ್ಲೂ ಇಲ್ಲ...ದೈವಮೇ ❤
I m from shimoga, I was visited first time to maivali salai on 2016 and researched about this guru and subject ( Mukthi ) from 2016, i got many proofs about guru and mukthi subject like kalagnana, dasara songs, sanskirt slokas etc, After I surrendered to this guru on 2021, Now I'm the one of the member of maivazhi salai
Meivazhi Salai, illupur Taluk, Annavasal Hobli, Keelakurchi Post, Pudukkottai-622101(TN) Bus/Train Route: Bangalore to Trichy,then Trichy to Pudukkottai via TN Bus.
ಈ ತರ ಜೀವನ ತುಂಬಾ ವಿಭಿನ್ನ ವಿಶೇಷವಾಗಿಲ್ಲ ಏಕೆಂದರೆ ನಾವು ಚಿಕ್ಕವರಿದ್ದಾಗ ಇದನ್ನೆಲ್ಲ ಅನುಭವಿಸಿದ್ದೇನೆ ಆದರೆ ಆಧುನಿಕ ಜೀವನದಿಂದ ಮತ್ತೆ ಸುಮಾರು 70 ವರ್ಷದ ಇಂದೆ ಹೋಗುವುದು ಎಷ್ಟು ಸರಿ ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಕುಗ್ರಾಮಗಳಿದ್ದಾವೆ ಆದರೂ ಒಂದು ರೀತಿ ಸ್ವತಂತ್ರ ಪೂರ್ವದ ಗ್ರಾಮ ಕೆಲವರಿಗೆ ಆ ತರಹದ ಜೀವನ ಶೈಲಿ ಇಷ್ಟವಾಗುತ್ತೆ ಅಲ್ಲಿ ಇರುವವರಿಗೆಲ್ಲ ಒಳ್ಳೆಯದಾಗಲಿ ಜೈ ಸಿತಾರಾಮ
ಮನುಷ್ಯ ಜನ್ಮ ಹುಟ್ಟಿರುವುದು ಯಾತಕ್ಕಾಗಿ ಅಂತ ಸರಿಯಾಗಿ ಅರ್ಥ ಮಾಡಿಕೊಂಡ್ರೆ. ಮೋಕ್ಷ ಅಂದರೇನು ಅಂತ ಸರಿಯಾಗಿ ತಿಳಿದುಕೊಂಡ್ರೆ ಎಲ್ಲಾ ಅರ್ಥವಾಗುತ್ತೆ.. ಈ ಐಹಿಕ ಜಗತ್ತಿನಿಂದ ಹೊರಗಡೆ ಬನ್ನಿ ಇದು ಶಾಶ್ವತವಲ್ಲ.. ಮೋಕ್ಷವೇ ಶಾಶ್ವತ ಅಲ್ಲಿ ಮೋಕ್ಷದ ದಾರಿ ತೋರಿಸುವ ಮಹಾನ್ ಗುರುಗಳು ಇದ್ದಾರೆ..ಸುಮ್ಮನೆ ಅಲ್ಲಿ ಜೀವನ ಸಾಗಿಸಲು ಹೋಗಿಲ್ಲ
ಅದರ ಹೆಸರು ಮೈವಡಿ ಶಾಲೆ ನಾನೂ ಸಹ tv 9ನಲ್ಲಿ ನೋಡಿದ್ದೇ ಸರ್ ನಾನೂ ಅಲ್ಲಿಗೆ ಬರಬೇಕು ಅಂತಾ ತುಂಬಾ ಅಸೆ ಇದೆ ಖಂಡಿತ ಬರ್ತೀನಿ ಆ ಪರಿಸರದ ಅನುಭವ ಆಸ್ವಾದಿಸ ಬೇಕು ನನಗೆ ನಂಬರ್ ಕಳುಹಿಸು ಪ್ಲೀಸ್
Check location : maps.app.goo.gl/cSdNtFYy4ujk9p7G9 Meivazhi Salai village, Illuppur taluk, Pudukkottai district, Tamil Nadu Bangalore to Thiruchirapallii train ( maildaturai train ) Trichy to narthamalai ( Pudukkottai root bus ) Narthamali to meivazhi salai auto
Sir nim e vidyo vidyo nodowaga nangu kuda aa vibhuthi smell . male biddaga baro mannu smell..tumba pure vibhuthi smell..real agi ..henge saadyaa idu...tumbaa vichitraa
Why is this aversion to modern items? It is not advisable to walk bare foot for diabetics. It is better to use gas stoves over kerosene stoves. Good to go natural, but not at the cost of destroying the forest and brining so much sand from elsewhere.
ದೇವರು ಇದ್ದಾರೆ ಎಂಬುದಕ್ಕೆ ಹಾಗೂ ಹೇಗೆ ದೇವರನ್ನು ನಂಬಬೇಕು ಎಂಬುದಕ್ಕೆ ಇದೊಂದೇ ಸ್ಥಳ ಮೇವಳಿ ಸಾಲೈ❤ ನಾನು ಹೋದಾಗಲೆಲ್ಲ ಮತ್ತೆ ಮತ್ತೆ ಹೋಗ ಬೇಕು ಎಂದು ಅನಿಸುವ ಸ್ಥಳ ಇದಕ್ಕಿಂತ ಮಿಗಿಲಾದ ನೆಮ್ಮದಿ ಬೇರೆಲ್ಲೂ ಇಲ್ಲ...ದೈವಮೇ ❤
Meivaazhi saalai long live.
ಈ. ವಿಶೇಷ ತುಂಬಿದ ಗ್ರಾಮದ ಬಗ್ಗೆ ತಿಳಿಸಿ ಕೊಟ್ಟಿ ದಕ್ಕೆ ಧನ್ಯವಾದಗಳು
ಸತ್ಯವೇ ಸ್ವರ್ಗ ಇಲ್ಲಿ ಬದುಕುವುದು ಒಂದು ಜೀವನದ ಅದ್ಬುತ ಸ್ವಾವಲಂಬಿಗಳ ಜೀವವೊಂದು ❤❤❤
ಶ್ರೀ ಅರವಿಂದ ಅಣ್ಣಾವ್ರು ಸ್ವರ್ಗ ಲೋಕದಲ್ಲಿ ನಿಂತು ಸ್ವರ್ಗದ ಬಗ್ಗೆ ಮಾಹಿತಿ ನೀಡುವ ಹಾಗೆ ಅನಿಸಿತು ಮತ್ತು ಗುರುಗಳ ಜೊತೆಗೆ ತೋರಿಸಿದ್ದೀರಿ ಧನ್ಯವಾದಗಳು ಅಣ್ಣಾವ್ರಿಗೆ 🙏🙏🙏
3:21
I m from shimoga, I was visited first time to maivali salai on 2016 and researched about this guru and subject ( Mukthi ) from 2016, i got many proofs about guru and mukthi subject like kalagnana, dasara songs, sanskirt slokas etc,
After I surrendered to this guru on 2021,
Now I'm the one of the member of maivazhi salai
Please share location...
maps.app.goo.gl/f4ivjkvH8nRMArmu5
@@AamirKhan-dr3hd maps.app.goo.gl/HJFbFRjU631hp34y8
@@AamirKhan-dr3hd maps.app.goo.gl/HJFbFRjU631hp34y8
Meivazhi Salai, illupur Taluk, Annavasal Hobli, Keelakurchi Post, Pudukkottai-622101(TN)
Bus/Train Route: Bangalore to Trichy,then Trichy to Pudukkottai via TN Bus.
💎🕉️💎🇮🇳💎 Jai Karnataka. Jai Hind. Sharanu Sharanarti 🙏
ತುಂಬಾ ಸಂತೋಷವಾಯಿತು ಈ ಸನ್ನಿಧಿ ನೋಡಿ ❤❤❤❤❤🙏🙏🙏🙏🙏
ವಿಶೇಷ, ಅಧ್ಭುತ ಮಾಹಿತಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು.ಗುರುಗಳಿಗೂ ನಮ್ಮ ನಮನ
The video remind me to 100 years old india, a gurukul, a parna kutira, way of living. Nice to see such village in the developed india, ❤. This.
❤ ನನಗೆ ತುಂಬಾ ಸಂತೋಷವಾಯಿತು ಇದು ಸ್ವರ್ಗ ಲೊಕ... ಸೋಮಶೇಖರ ಸರ್ ನೀವು ಪುಣ್ಯವಂತರು 🎉🎉 ನಿಮ್ಮ ಪ್ರೀತಿಯ ಶಂಕರಲಿಂಗ ಗೋಕಾಕ
ನಮಸ್ಕಾರ ಶಂಕರಲಿಂಗ, ಸಾಲೈ ಗೆ ಹೇಗೆ ಹೋಗಿದ್ದಿರಿ!?
ಹರ್ ಹರ್ ಮಹಾ ದೇವ್
Nice..... Simple living..... Should be really peace pervading!❤🙏🙏🙏🙏🙏
ಓಂ ನಮಃ ಶಿವಾಯ ಹರ ಹರ ಮಹಾದೇವ🙏
Now this is Civilization Started Here 🕉️🙏
We Indian Don't Know Our Great Heritage 🇮🇳
Searched this topic (place) many times on UA-cam
Today finally got this from God's grace 🙏🙏
Everything falls in ryt place at ryt time for ryt ppl..
Beautiful places ❤❤ thank you sir for giving inspiration
ಓಂನಮಃ ಶಿವಾಯಹರಹರಮಹಾದೇವ 😊
Thank you for this wonderful, thoughtful video that touches my heart.
Namaste.
Best 💯
Waiting for next episode 🙏❤️
ಹಿಂದಿನ ಭಾರತ ❤ 🙏🙏🙏🚩
ಆದರೆ ಇವರು ಹೇಳುವುದು ಸ್ವಲ್ಪ ಉತ್ಪ್ರೇಕ್ಷೆಯಾಗಿದೆ.
Thanda guru ivnu sanathan antha yavde devr pooje ella maraya idu nam dravidian culture not hinduism plzzzz try to understand
Jai south indians
Its very interesting, make some more videos about this place
Sustenable Village..no waste no pollution.. reduce chemical use with water
The best information 🎉🎉🎉
ಧನ್ಯವಾದಗಳು
ಈ ತರ ಜೀವನ ತುಂಬಾ ವಿಭಿನ್ನ ವಿಶೇಷವಾಗಿಲ್ಲ ಏಕೆಂದರೆ ನಾವು ಚಿಕ್ಕವರಿದ್ದಾಗ ಇದನ್ನೆಲ್ಲ ಅನುಭವಿಸಿದ್ದೇನೆ ಆದರೆ ಆಧುನಿಕ ಜೀವನದಿಂದ ಮತ್ತೆ ಸುಮಾರು 70 ವರ್ಷದ ಇಂದೆ ಹೋಗುವುದು ಎಷ್ಟು ಸರಿ ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಕುಗ್ರಾಮಗಳಿದ್ದಾವೆ ಆದರೂ ಒಂದು ರೀತಿ ಸ್ವತಂತ್ರ ಪೂರ್ವದ ಗ್ರಾಮ ಕೆಲವರಿಗೆ ಆ ತರಹದ ಜೀವನ ಶೈಲಿ ಇಷ್ಟವಾಗುತ್ತೆ ಅಲ್ಲಿ ಇರುವವರಿಗೆಲ್ಲ ಒಳ್ಳೆಯದಾಗಲಿ ಜೈ ಸಿತಾರಾಮ
ಮನುಷ್ಯ ಜನ್ಮ ಹುಟ್ಟಿರುವುದು ಯಾತಕ್ಕಾಗಿ ಅಂತ ಸರಿಯಾಗಿ ಅರ್ಥ ಮಾಡಿಕೊಂಡ್ರೆ. ಮೋಕ್ಷ ಅಂದರೇನು ಅಂತ ಸರಿಯಾಗಿ ತಿಳಿದುಕೊಂಡ್ರೆ ಎಲ್ಲಾ ಅರ್ಥವಾಗುತ್ತೆ.. ಈ ಐಹಿಕ ಜಗತ್ತಿನಿಂದ ಹೊರಗಡೆ ಬನ್ನಿ ಇದು ಶಾಶ್ವತವಲ್ಲ.. ಮೋಕ್ಷವೇ ಶಾಶ್ವತ ಅಲ್ಲಿ ಮೋಕ್ಷದ ದಾರಿ ತೋರಿಸುವ ಮಹಾನ್ ಗುರುಗಳು ಇದ್ದಾರೆ..ಸುಮ್ಮನೆ ಅಲ್ಲಿ ಜೀವನ ಸಾಗಿಸಲು ಹೋಗಿಲ್ಲ
Iam Muslim I like this culture and people
Super
Jai gurudev Datta Jai shree ram ji ki jai shree Mata
Jai saalai dhannynade
Spr video💐🙏🏻
Nam Swamiji Alli..?plz avar speech kelbeku.. guruji wating ur next video..
Adbutha 🌱🙏🏻
Olleya Adhyatma Stala parichayasiddiri Dhanyawadgalu 🙏
Great heritage with 1.3 billion seeds.
Thank you sir
OM!
🙏🙏🙏🙏🙏🙏🙏🙏🙏 thank you
For this wonderful video
Satyayuga Darshana. 😊
Yohananda guruji jayavagali
Nan ge itara mane mate itara jaaga tumba ishta
Super please
Everybody should change their minds/ attitude to live peacefully 🙏🙏🙏🙏🙏
Yoganda Swami speech s
Jai shri krisha
Om namaha shivaya
Jai saalai dhanyanade
Incredible 🙏🙏
All master s 🙏🙏🙏🙏🙏😀😀😀😀😀
Nijavaglu kantara film hage ittu❤❤❤
Fine
Super sir,👌👌👌
ವಿಳಾಸ ತಿಳಿಸಿ ದಯವಿಟ್ಟು 🙏🏻🙏🏻🙏🏻
Veeresh sajjan🧡🧡🇮🇳🌹🧡
🙏🌍🙏
🎉
❤❤❤❤❤
ನಿಜವಾದ ಹಿಂದೂಗಳು ಅಂದ್ರೆ ಈ ಊರಿನವರು
ಎಲ್ಲಕ್ಕೂ ಧ್ಯಾನವೇ (meditation) ಮೂಲ
Dhyana madbeku andru jeeva irbeku,,,aaa nammolage iro jeevane avathara thaali bandiro jaaga idu, ee jagakke bandu sharanadhare, nimma jeeva nimage swantha agutte
Navella heege iddevu sannavaru iruvaaga. No electricity, gas etc😊1960......
Nanu egrama nodabekendu ase paduttene
ದಯವಿಟ್ಟು ಯೊಗಾನಂದ ಗುರುಗಳ ವಿಡಿಯೋ ಹಾಕಿ
🙏🙏🌺🙏🙏
hara hara mahadev
Rasavidyalli space vehical ready maduvavaru yalli sir
🙏🙏🙏🙏🙏
Yogananda avara bagge vedeo madi
ಯೋಗಾನಂದ ಗುರುಗಳ ವಿಡಿಯೋ ಮಾಡಿ sir. ಇನ್ನು ತುಂಬಾ ವಿಷಯ ತಿಳಿಸಿ. ಅದು ಪೂರ್ತಿ ಆಗ್ಲಿ ಎಪಿಸೋಡ್ಸ್ 🙏🙏🙏
Yoganandara innashtu video maadi please🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅದರ ಹೆಸರು ಮೈವಡಿ ಶಾಲೆ ನಾನೂ ಸಹ tv 9ನಲ್ಲಿ ನೋಡಿದ್ದೇ ಸರ್ ನಾನೂ ಅಲ್ಲಿಗೆ ಬರಬೇಕು ಅಂತಾ ತುಂಬಾ ಅಸೆ ಇದೆ ಖಂಡಿತ ಬರ್ತೀನಿ ಆ ಪರಿಸರದ ಅನುಭವ ಆಸ್ವಾದಿಸ ಬೇಕು ನನಗೆ ನಂಬರ್ ಕಳುಹಿಸು ಪ್ಲೀಸ್
Wrong to take sand from river bed, rather leave the ground as the local terrain is. Rest all looks very earthy and peaceful.
Sir please Address of Temple
🙏
Ahankara villladha ooru
Nim swadesh media dali idonde chenagiro video mate jaaga
ಸ್ವರ್ಗ
What about medical facility and education
Sariyagi Adress tilisi
Please guide cameraman to cover place clearly
Yogananda guruji videos hakki sir
ಯೋಗಾನಂದ್ ಗುರೂಜಿ ವಿಡಿಯೋ ಹಾಕಿಲ್ಲ ಇವತ್ತು
ಯೋಗಾನಂದ ಯೋಗಾನಂದ ವಿಡಿಯೋ ದಯಮಾಡಿ ಹಾಕಿ ಮತ್ತಷ್ಟು ವಿಡಿಯೋಗಳನ್ನು ಮಾಡಿ ಹಾಕಿ ಪ್ಲೀಸ್
Tv9 Heegu li bandidide nodu guru
❤@@gajanandlamani7336
அரவிந்தர் நமஸ்கார
எங்களது தமிழ்நாடு பற்றியவிவரங்கள் தெறிவித்தர்க்குநன்றி
தாங்கள் வீரபிரம்மோந்திரார் காலக்ஞனங்கள் பற்றியவிவரங்கள் பதிவிடுங்கள்
Current illa but awra hatra mobile idyalla 🤔
Commumication
Current illa antha helidru, but switch boards kanisthide ide. 16.37
Ondhu border olage electricity use madalla,
Sir next ವಿಡಿಯೋ ಹಾಕಿ sir
ಸರ್ ಯೋಗಾನಂದ ಗುರುಗಳ ವೀಡಿಯೋ ಹಾಕಿ ಸರ್
TV9 ee mahiti bandittu sir🙏🏾
ಅಡ್ರೆಸ್ಸ್ ಕರೆಕ್ಟ್ ಲೊಕೇಶನ್ ಕಳ್ಸಿ ಸರ್
Check location : maps.app.goo.gl/cSdNtFYy4ujk9p7G9
Meivazhi Salai village, Illuppur taluk, Pudukkottai district, Tamil Nadu
Bangalore to Thiruchirapallii train ( maildaturai train )
Trichy to narthamalai ( Pudukkottai root bus )
Narthamali to meivazhi salai auto
Check location : maps.app.goo.gl/cSdNtFYy4ujk9p7G9
Meivazhi Salai is a village in the Illuppur taluk, Pudukkottai district, Tamil Nadu
and do they have only vegetarian food?
Yes
Eshtu oLLe aalochane & sangha jeevana
Mobile Gimbal baLasi. Video stable aagirabekittu
Sir nim e vidyo vidyo nodowaga nangu kuda aa vibhuthi smell . male biddaga baro mannu smell..tumba pure vibhuthi smell..real agi ..henge saadyaa idu...tumbaa vichitraa
ಮತ್ತೆ ಕರೆಂಟ್ ಇಲ್ಲ ಅಂದ್ರಿ ಮತ್ ಮೊಬೈಲ್ ಫೋನ್ ಹೇಗೆ ಬಳಸ್ತಿರಾ ಮತ್ತ ಈ ಮಂಟಪ ದಲ್ಲಿ ಕರೆಂಟ್ ಇದೆ ಅನುಸುತ್ತೆ
No TV, No Electricity, but why mobile in your pocket? How do you charge your phone?
Solar
But still what is the requirement of mobile phone? @@bkb23plus
Everything ok but how they live without any salary what is there income
Normally they doing all types work, self employed, salaried , savings income
Why is this aversion to modern items? It is not advisable to walk bare foot for diabetics. It is better to use gas stoves over kerosene stoves. Good to go natural, but not at the cost of destroying the forest and brining so much sand from elsewhere.
They are using solar power now
Satyaloka
Ella sari, sathosha aaythu, but Maralu dayavittu tharabedi, Kaveri Nadhi kaapadodu mukhya, nelakke bere vyavasthe Maadi
Location share madi sir
maps.app.goo.gl/f4ivjkvH8nRMArmu5
maps.app.goo.gl/cSdNtFYy4ujk9p7G9