ಎರಡಕ್ಕೂ ಏನು ವ್ಯತ್ಯಾಸ? | Ayurvedic Vs Allopathy Medicine | Side Effects | Differences | Masth Magaa

Поділитися
Вставка
  • Опубліковано 24 сер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Allopathy #Ayurveda #DifferencesBetweenAllopathyandAyurveda
    #Allergy #Immunology #Neurology #Radiology #Surgery #Abhyangam #Kashayadhara #GreevaBasti #SpineBasti #Pizhichil #SideEffects #Insomnia #Headache #Vomiting #LooseMotion #MasthMagaa #AmarPrasad

КОМЕНТАРІ • 95

  • @rsidduhosmani6080
    @rsidduhosmani6080 11 місяців тому +48

    ಚಂದ್ರನ ಮೇಲೆ landing ಆದ ಮೇಲೆ ರೋವರ್ ಮತ್ತೆ ಪ್ರಗ್ಯಾನ್ ಮಾಡಿದ ಕಾರ್ಯಗಳ ಬಗ್ಗೆ complete ವಿವರದ ವರದಿ ಮಾಡಿ🎉❤❤

  • @shashikumar811
    @shashikumar811 11 місяців тому +34

    The one word answer is Alopathy is only for "emergency"😂 Ayurveda is all for life "expectancy" ❤🎉🙏

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

    • @Sankalp_359
      @Sankalp_359 11 місяців тому +2

      Right

  • @Sankalp_359
    @Sankalp_359 11 місяців тому +30

    Historical Ayurveda is the KING 👑

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @gangushastri
    @gangushastri 11 місяців тому +8

    ಅತಿ ವೇಗ ತಿಥಿ ಬೇಗ..
    ನಿಧಾನವೇ ಪ್ರಧಾನ..
    ಅವಸರವೆ ಅಪಘಾತಕ್ಕೆ ಕಾರಣ..
    ಅದರಕ್ಕೆ ಸಿಹಿ ಉದರಕ್ಕೆ ಕಹಿ..
    ಊಟ ಬಲ್ಲವನಿಗೆ ರೋಗವಿಲ್ಲ..

    • @bharathijk9611
      @bharathijk9611 11 місяців тому

      So only our chandrayaan 3👍👍 ..slow and steady win the race....russia 👎👎

  • @proper_t
    @proper_t 11 місяців тому +9

    Ayur wins in certain cases, allopathy wins in certain cases.

  • @abhilasharer4097
    @abhilasharer4097 11 місяців тому +4

    AYURVEDA also have many special branches like kayachikitsa,shalyatantra,baalachikitsa,grahachikitsa,urdwagachikitsa,damshtra chikitsa,jarachikitsa,vrisha chikitsa,panchakarma,swastavritta,prasutiandstriroga,etc

  • @gangambikebn2753
    @gangambikebn2753 11 місяців тому +7

    Ayurvedic medicine also give quick result some times depending upon the disease it takes time.

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @lalitayarnaal
    @lalitayarnaal 11 місяців тому +6

    👍👍😄ಒಳ್ಳೆ ಮಾಹಿತಿ ಕೊಟ್ಟಿರಿ. ಇನ್ನೂ ವಿವರವಾಗಿ ಹೇಳಬಹುದಿತ್ತು. 🌹🌹

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @chandrashekarhs8966
    @chandrashekarhs8966 2 місяці тому +1

    ಹೋಮಿಯೋಪತಿ ಬಗ್ಗೆ ವಿಡಿಯೋ ಮಾಡಿ ಅಮರ್ ಪ್ರಸಾದ್ 🙏

  • @futurehomeopathicdoctor5346
    @futurehomeopathicdoctor5346 11 місяців тому +8

    Homoeopathy treatment baggenu tilisi❤

  • @vidyasagarpatil2557
    @vidyasagarpatil2557 11 місяців тому +3

    Very useful information. Thank you so much.

  • @lohithlohith139
    @lohithlohith139 11 місяців тому +8

    Homeopathy.bagge mahithi Kodi.

  • @lokeshlokesh699
    @lokeshlokesh699 11 місяців тому +6

    ನೀವು ಹೇಳಿದ ಹಾಗೆ ಆಯುರ್ವೇದ ಟ್ರೈ ಮಾಡಿ ಹುಶಾರಗದಿದ್ರೆ ಅಲೋಪತಿನೆ ತೆಗೆದು ಕೊಳ್ಳೋದು ಒಳ್ಳೆಯದು.

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @akashkhilare732
    @akashkhilare732 11 місяців тому +3

    ದಯವಿಟ್ಟು ಎಲ್ಲಾ ಕಾಮೆಂಟ್ಸ್ ಗಳನ್ನು ಓದಿ sir plz.......🙏🙏🙏🙏

  • @kannadajwale
    @kannadajwale 11 місяців тому +5

    ಹೋಮಿಯೋಪತಿ ಬಗ್ಗೆ ಮಾಹಿತಿ ಕೊಡಿ

  • @yashodhakumara798
    @yashodhakumara798 11 місяців тому +3

    ಹೋಮಿಯೋಪತಿ ಮೆಡಿಸಿನ್ ಬಗ್ಗೆನೂ ತಿಳಿಸಿದ್ರೆ ಖಂಡಿತ ತುಂಬಾ ಅನುಕೂಲ ಆಗ್ತಿತ್ತು Sir ರಿಯಲಿ..... ಮತ್ತೊಂದು ವಿಡಿಯೋದಲ್ಲಿ ಹೊಮಿಯೋಪತಿ ಬಗ್ಗೆನೂ ಮಾಹಿತಿ ಕೊಡಿ sir Pls

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @akashkhilare732
    @akashkhilare732 11 місяців тому +2

    professional football player ಆಗುವದು ಹೇಗೆ complit video ಮಾಡಿ plz.....🙏🙏🙏

  • @mahendrapoojar477
    @mahendrapoojar477 11 місяців тому +3

    Protein powder side effects video madi. Protein is good or bad if we consume. Please video madi it will many people.

  • @HarishHarish-ij9xs
    @HarishHarish-ij9xs 11 місяців тому +4

    ಸರ್ ಬಿ 12 ವಿಟಮಿನ್ ಬಗ್ಗೆ ಒಂದು ವಿಡಿಯೋ ಮಾಡಿ ತಿಳಿಸಿ ಪ್ಲೀಸ್

  • @shivakumaraj5003
    @shivakumaraj5003 11 місяців тому +5

    Namma purvajarannu kapadidde ayurveda

  • @akashkhilare732
    @akashkhilare732 11 місяців тому +2

    professional football player ಆಗುವದು ಹೇಗೆ complete ವರದಿಯನ್ನು ನೀಡಿ sir plz...🙏🙏🙏🙏

  • @sharusharu5064
    @sharusharu5064 День тому

    yavdu best ?

  • @srinivashegade2545
    @srinivashegade2545 8 місяців тому +1

    Plss sir Homeopathy ಬಗ್ಗೆ ಹೇಳಿ

  • @adarshadarsh7990
    @adarshadarsh7990 11 місяців тому

    Muscular dystrophy problem bagge video madi sir 🙏

  • @haratama4961
    @haratama4961 Місяць тому

    Ayurvedic course bagge one video madi please

  • @prakasht1994
    @prakasht1994 11 місяців тому

    Good information

  • @rsidduhosmani6080
    @rsidduhosmani6080 11 місяців тому +8

    I think clean shave is more discipline🤔 ಏನಂತೀರಾ ಅಮರ್ sir .?

    • @Rajaram-ez6bx
      @Rajaram-ez6bx 11 місяців тому

      Not so
      It is our perception

    • @Shreeshkumar-xl7wd
      @Shreeshkumar-xl7wd 11 місяців тому +4

      @@Rajaram-ez6bx Not perception bro it is a fact . How do u maintain cleanliness especially in a dusty environment and sweating season. We feel like washing face several times a day just for feeling fresh. Can you do this while heaving thick beard.

    • @jayanthshiva4757
      @jayanthshiva4757 11 місяців тому +1

      ಅಮರ್ ಅಲ್ಲ ಅವ್ರು.... ಬೇರೆ ವ್ಯಕ್ತಿ ಅವ್ರು..

    • @rsidduhosmani6080
      @rsidduhosmani6080 11 місяців тому

      @@jayanthshiva4757 nan question ಕೇಳಿದ್ದು amar sir ge

  • @sachinchintamani314
    @sachinchintamani314 11 місяців тому

    @7:34 which is not massage panchakarma therapy

  • @shruthipatil5944
    @shruthipatil5944 5 місяців тому

    Nanu allergy ge togonta edini.... Bt work agide... Medicine kaali adre matte problems starts..... Pinworms infection ge work agle ella ayu bt allopathy hinda churu clear agide..

  • @Killerking-pg3pp
    @Killerking-pg3pp 11 місяців тому +2

    Herble life product bagge video madi sir

  • @girigirisha8090
    @girigirisha8090 11 місяців тому

    Pune benglore expressway bagge information kodi sir

  • @GynanbyBA
    @GynanbyBA 11 місяців тому

    Thankyou Sujayraj.
    One request, kindly use more and more kannada words while explaining the news or any subjects. 😮

  • @vrmyageridailycurrentaffai1369
    @vrmyageridailycurrentaffai1369 11 місяців тому +1

    ಹೊಮಿಯೋಪತಿ ಬಗ್ಗೆ ಕೂಡ ಹೇಳಿ ಸರ್

  • @sangameshalagundagi40
    @sangameshalagundagi40 11 місяців тому

    Ayurveda is best

  • @health512
    @health512 11 місяців тому

    Comment ali ayurveda anth modalu allopathy ne use madatare

  • @Greenberry846
    @Greenberry846 11 місяців тому +5

    ಯೋಗ ಆಯುರ್ವೇದ ಯಾವ್ ದೇಶದಲ್ಲಿ ಹುಟ್ಟಿತು ಹೇಳಿ 🙏🙏🙏

    • @lalitayarnaal
      @lalitayarnaal 11 місяців тому

      ಭಾರತವೇ ಆಯುರ್ವೇದದ ತಾಯಿ 😄. ಬ್ರಿಟಿಷರ ಆಳ್ವಿಕೆಯಿಂದ ಆಲೋಪತಿ ಔಷಧಿ ಪ್ರಚಾರಕ್ಕೆ ಬಂದಿರಬಹುದು. ಆಯುರ್ವೇದವನ್ನು ವಿದೇಶಿಯರು ಕಲಿತುಕೊಂಡು ಪ್ರಚಾರ ಮಾಡಿದರು. ಅಲ್ಲಿ ಹೆಚ್ಚು ಜನಪ್ರಿಯ ಆಯಿತು. ವಿದೇಶಿ ಪದ್ಧತಿಗೆ ಮಾರು ಹೋಗಿ ಭಾರತೀಯರು ಇದನ್ನು ಕಡೆಗಣಿಸಿದರು 🙄🙄. ಈಗ ಮತ್ತೆ ಮುನ್ನೆಲೆಗೆ ಬರ್ತಾ ಇದೆ 👍👍😄

    • @kgf-2movie40
      @kgf-2movie40 11 місяців тому

      Pakistan

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

    • @itz_Epic_boi
      @itz_Epic_boi 11 місяців тому +3

      Bharatha guru...😊
      Yoga vanne vishwakle parichayisidde navu matte ayurveda kooda bharatha..

    • @Greenberry846
      @Greenberry846 11 місяців тому +1

      ​@@itz_Epic_boitq guru 💪♥️👍👌🙏 😊😊

  • @appuinspiration6688
    @appuinspiration6688 11 місяців тому +2

    ನೀನು ಕೊಟ್ಟಿರೋ ಮಾಹಿತಿ ತೃಪ್ತಿಕರವಾಗಲಿಲ್ಲ

  • @AjayKumar-yl4qn
    @AjayKumar-yl4qn 11 місяців тому

    Naturopathy is best

  • @vinodkumarhiremath3885
    @vinodkumarhiremath3885 11 місяців тому

    Only ayurveda best

  • @manjunathgoudanh3485
    @manjunathgoudanh3485 11 місяців тому +1

    One thing I can say .... allopathic treatment is evidence based where as ayurvedic is non evidence based ,and for any tablet to come in market has to pass through clinical trials

  • @kmrkmr7209
    @kmrkmr7209 11 місяців тому +2

    ಹಾಯ್ ಸುಝಯ್ ರಾಝ್ 😅

  • @user-rn3pc9vd8g
    @user-rn3pc9vd8g 11 місяців тому +1

    Ayush nnu hechhu maduva gnanakke ayurveda

  • @gururajranjolkar6545
    @gururajranjolkar6545 11 місяців тому

    Ayurvedic vs Homeopathy video maadi sir🙏

  • @27ganeshshettaraamc35
    @27ganeshshettaraamc35 11 місяців тому

    2,3 months for curing its worng information ur going and ayurved we r practice surgery also

  • @laxmandivan4778
    @laxmandivan4778 11 місяців тому

    You are using more English words unnecessarily .Otherwise your topic and it's presentation is good. I do not know to express my opinion in Kannada through the smart phone. Please accept my apology.

  • @shreekrishna207
    @shreekrishna207 11 місяців тому

    Out dated information 😑.

  • @satish6999
    @satish6999 11 місяців тому +1

    Tumba wrong information kottidira ....

  • @techwizard8214
    @techwizard8214 11 місяців тому +1

    It's not allopathy, it's called evidence based medicine.

    • @SubhashChandra-ck2py
      @SubhashChandra-ck2py 11 місяців тому +1

      ಹಿಂದಿನ ಕಾಲದಲ್ಲಿ ಅಯ್ಯುರ್ವೇದ ಬರೀ ರಾಜರಿಗೆ, ಬ್ರಾಹ್ಮಣರಿಗೆ ಹಾಗೆ ಹಣವಿರುವ ವರ್ಗದ ಜನರಿಗೆ ಮಾತ್ರ ಸೀಮಿತವಾಗಿತ್ತು ಅಂತಹ ಸಮಯದಲ್ಲಿ ಜನಗಳಿಗೆ ಹಳ್ಳಿಗಳಲ್ಲಿ ಕೊಡುತಿದ್ದ ಕೈ ಔಷದಿ ಮಾತ್ರ ಜನಗಳಿಗೆ ತಲುಪುತಿತ್ತು, ಆದರೆ ಬ್ರಿಟಿಷರು ಬಂದ ನಂತರ ಕಾಲಕ್ರಮೇಣ ಹಲವರಿಗೆ ಅಲೋಪತಿ ಚಿಕಿತ್ಸೆ ಲಭ್ಯವಾಗಿ ಹೆಚ್ಚು ಹೆಚ್ಚು ಪ್ರಸಿದ್ದಿ ಪಡೆಯಿತು. ಹೀಗಾಗಿ ಯಾರಿಗೂ ಹೇಳಿಕೊಡದ ಕೇವಲ ಕೆಲವೇ ಜನಕ್ಕೆ ಸೀಮಿತವಾಗಿದ್ದ ಆಯುರ್ವೇದ ಕಾಲಕ್ರಮೇಣ ಮಹತ್ವವನ್ನ ಕಳೆದುಕೊಂಡಿತು.

  • @satish6999
    @satish6999 11 місяців тому +1

    Ayurveda Bega agutte....neevu helo hage 2 -3. Month admele effect antha helidri adu wrong .....
    Neevu inna hecchu reasearch madi video madbekitttu

  • @dsp938
    @dsp938 11 місяців тому +1

    What u r doing hell... leaving important topics like g20 and all u r speaking on dummy topics... ಇದೆ ಆಯ್ತು ಅಮರ್ ಇಲ್ಲ ಅಂದ್ರೆ

  • @akashkhilare732
    @akashkhilare732 11 місяців тому +1

    professional football player ಆಗುವದು ಹೇಗೆ complit video ಮಾಡಿ plz...🙏🙏🙏