ಹನುಮಂತನ ಲುಂಗಿ ವಿಶೇಷತೆ! ೫ಕೋಟಿ ವೋಟಿಗೆ ಲುಂಗಿ ಕಾರಣವಾಯ್ತಾ?
Вставка
- Опубліковано 6 лют 2025
- / @smartscreen014
ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಗೆ ಹೋಗುವುದು ಒಂದು ಸಂಭ್ರಮವಾದ್ರೆ, ಬಿಗ್ ಬಾಸ್ ಮನೆಗೆ ಹೋಗಲು ಸೆಲೆಕ್ಟ್ ಆದ ಕೂಡಲೇ ಶಾಫಿಂಗ್ ಮಾಡುವುದೇ ಇನ್ನೋಂದು ಸಂಭ್ರಮ. ಡೈಲಿ ಯಾವ ಬಟ್ಟೆ ಹಾಕೋಬೇಕು? ವೀಕೇಂಡ್‌ನಲ್ಲಿ ಎಂತಹ ಮೀನ ಮೀನನ ಅನ್ನೋ ಬಟ್ಟೆ ಹಾಕೋಬೇಕು? ಕೋನೆದಾಗಿ ಫಿನಾಲೆ ವರೆಗೂ ಉಳಿದ್ರೆ ಗ್ರಾö್ಯಂಡ್ ಫೀನಾಲೆಗೆ ಎಂತಹ ಬಟ್ಟೆ ಹಾಕೋಳಬೇಕು ಇಧೇ ಈ ರೀತಿ ಸ್ಪರ್ಧೀಗಳು ಯೋಚಿಸುತ್ತಿರುತ್ತಾರೆ. ಅದರಂತೆ ಹೊಸ ಬಟ್ಟೆ ಶಾಪ್ ಮಾಡ್ತಾರೆ ಕಲರ್ ಫುಲ್ ಬಟ್ಟೆ ಹಾಕೋಂಡು ಮಿಂಚುತ್ತಾರೆ. ಆದ್ರೆ ಹನುಮಂತ ಲಮಾಣಿ. ಡೈಲಿ ಹಾಕೊಂಡಿದ್ದು, ಲುಂಗಿ ಶರ್ಟ್, ವೀಕೇಂಡ್ ನಲ್ಲೂ ಲುಂಗಿ, ಫಿನಾಲೆ ಸುಟು ಬೂಟು ಹಾಕೋಳ್ತಾರೆನೋ ಅಂದುಕೊAಡ್ರೆ ಹನುಮಂತನು ಫಿನಾಲೆಯಲ್ಲಿಯೂ ಲುಂಗಿನೇ ತೊಟ್ಟು ಡ್ಯಾನ್ಸ್ ಮಾಡಿ ಕಿಚ್ಚನ ಮುಂದೆ ಕೂತಿದ್ದಾರೆ. ಇದು ಹನುಮಂತನ ಲುಂಗಿ ವಿಶೇಷತೆ. ಲುಂಗಿ ತೊಟ್ಟು ಹನುಮಮತು ಫಿನಾಲೆಯಲ್ಲಿ ಸಿಂಪಲ್ ಆಗಿ ಕಾಣಿಸಿದ್ದಕ್ಕೆ ಸರಳತೆಯನ್ನ ತೋರಿದ್ರು ಅಂತಾರೆ, ಮತ್ತೊಂದಷ್ಟು ಜನ ಸಿಂಪತಿಗಾಗಿ ಲುಂಗಿ ಹಾಕೊತಾರೆ ಅಂತಾರೆ. ಹನುಮಂತನಿಗೆ ಕೇಳಿದ್ರೆ ಲುಂಗಿನೆ ನಂಗ ಕಂಫರ್ಟ್ಟೇಬಲ್ ಅಂತಾರೆ ಹಾಗಾದ್ರೆ ಎನೇನಾಯಿತು ಬನ್ನಿ ನೋಡೊಣ. / @smartscreen014
ಭವ್ಯ ಎಲಿಮಿನೇಟ್ ?ಜನಗಳ ನಿರ್ಧಾರ ಸರಿ ಇದೆಯಾ ?#bbk11 #bbkfinale
#lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel #gouthami #satyaserialheroine #couplesgame #bbk11newsgames #goldsuresh #anusha #viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel#viralvideo #ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ? ಹನುಮಂತು ಜೀವನ ಹೇಗಿತ್ತು? ಈಗ ಹೇಗಿದೆ? ಯಾರು ಈ ಹಳ್ಳಿ ಪ್ರತಿಭೆ? ನಿಜಕ್ಕೂ ಹನಮಂತು ಮುಗ್ದ ಹುಡುಗನಾ?#viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings #hanumantalamanigameplane #statrgy #kichhasudeepreactedhanamantulovestory panchayitiyalihanamantulovestory