ಈಕೆ ಬಕ್ರಾ ಮಾಡಿ IAS ಅಧಿಕಾರಿಯಾದ್ರಾ? ಇವ್ರ ಮೋಸದಾಟಕ್ಕೆ ಪ್ರಧಾನಿಯೇ ಬೆಚ್ಚಿಬಿದ್ರು- IAS pooja khedkar news

Поділитися
Вставка
  • Опубліковано 11 лип 2024
  • #poojakhedkar #deelipkhedkar #iaspoojakhedkar #IAS #narendramodi
    ಪೂಜಾ ಖೇಡ್ಕರ್. ಸದ್ಯ ಇಡೀ ದೇಶಾದ್ಯಂತ ಸುದ್ದಿಯಲ್ಲಿರುವ IAS ಅಧಿಕಾರಿ. ಹಾಗಾದ್ರೆ ಪೂಜಾ ಖೇಡ್ಕರ್ ಮಾಡಿರೋ ಯಡವಟ್ಟೇನು? ಏನೆಲ್ಲಾ ಬೆಳವಣಿಗೆ ಆಗ್ತಿದೆ. ಆ ಕುರಿತ ವಿವರ ಇಲ್ಲಿದೆ.
    Third eye kannada
    Subrahmanya S handige
  • Розваги

КОМЕНТАРІ • 374

  • @MaheshYamakanamardi
    @MaheshYamakanamardi Місяць тому +189

    ಹಿಂತಾವರಿಂದ ನಿಸ್ಟೆ ಇಂದ ಓದುವ ಸ್ಪರ್ದಾರ್ಥಿಗಳಿಗೆ ಅನ್ಯಾಯ

    • @akstargamer4790
      @akstargamer4790 Місяць тому +24

      ಹಿಂತಾವರಿಂದ ❌
      ಇಂಥವರಿಂದ ✅

    • @vivagikutti651
      @vivagikutti651 Місяць тому +3

      Hinthavru alla, Inthahavaru

    • @kavitapatil9812
      @kavitapatil9812 Місяць тому +2

      ​adu bijapur kade halli bhashe hintavarinda tilita 😂😂

    • @mohan-bc7iz
      @mohan-bc7iz Місяць тому

      ​@@kavitapatil9812 hai Kavitha avre neevu bijapura davara

    • @rcbian12314
      @rcbian12314 Місяць тому +3

      ಇಂಥವರಿಂದ ನಿಷ್ಠೆಯಿಂದ ಓದುವ ಸ್ಪರ್ಧಾರ್ಥಿಗಳಿಗೆ ಅನ್ಯಾಯ 😂❤

  • @Manjushetty634
    @Manjushetty634 Місяць тому +65

    🤔ಸರ್ selection team ಗೆನೆ ಬಕ್ರಾನಾ 😮😳

  • @sridevihiremath
    @sridevihiremath Місяць тому +69

    ಮೊದಲು ಡಿ ಗ್ಯಾಂಗ್ ಆಯಿತು
    ಈಗ ಛತ್ರಿ ಗ್ಯಾಂಗ್ 😮😅

    • @mohan-bc7iz
      @mohan-bc7iz Місяць тому +1

      Neevu north Karnataka davara

    • @SushmithaJog
      @SushmithaJog 27 днів тому +2

      ​@@mohan-bc7izಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅಂತ ಯಾಕೆ....??
      ನಾವೆಲ್ಲಾ ಕನ್ನಡಿಗರು ಕರ್ನಾಟಕದವರು 💛❤️
      ಜೈ ಹಿಂದ್ ಜೈ ಕರ್ನಾಟಕ

    • @mohan-bc7iz
      @mohan-bc7iz 27 днів тому

      @@SushmithaJog avrdu Hiremath antha surname ede adukke kelde aste

  • @sjrao7692
    @sjrao7692 Місяць тому +92

    ಗುಡ್. ಈ ಭ್ರಷ್ಟ ವ್ಯವಸ್ಥೆಯಲ್ಲಿ ಹೀಗೆಯೇ ಮಾಡಬೇಕು.

    • @drdycreations7895
      @drdycreations7895 Місяць тому

      @@sjrao7692 ಅಣ್ಣಾ ಶೆಡ್ ಗೆ ಹೋಗ್ತೀರಿ ಹುಶಾರು....

  • @megaroadlines3339
    @megaroadlines3339 Місяць тому +104

    ಓಂ ಬಿರ್ಲಾ ಮಗಳು IAS ಆಗಿದ್ದು ಸಹ ಸಂಶಯದ ವಿಷಯ.

    • @killerkeerthikiller8449
      @killerkeerthikiller8449 Місяць тому +9

      Go and ask her friends about her she was brilliant student from childhood

    • @megaroadlines3339
      @megaroadlines3339 Місяць тому

      @@killerkeerthikiller8449 ಎಲ್ಲಾ ಆಯಾಮದಲ್ಲಿ ನೋಡಿದ ಮೇಲೆ ವಿಷಯ ಹೊರ್ ಬಂದಿದೆ.

    • @irappachhatti1962
      @irappachhatti1962 Місяць тому +1

      ಮೇಕ್ ಆಫ್ ಆಪರ್ ✍️100%👌

    • @irappachhatti1962
      @irappachhatti1962 Місяць тому

      ಮೊದಲು ನಮ್ಮ ದೇಶದ ಫೇಕ್ ಡಿಗ್ರಿ ಪ್ರಧಾನಿ ನೊ ಪ್ರೆಸ್ ಮೀಟ್ 2014ರಿದಾ ಒಂದೇ ಒಂದು ಇಲಿವರಿಗೆ ಇಲ್ಲಾ 2024. ಲೂಸ್ ಮೋಷನ್ 10ವರ್ಷ ವರೆಗೂ 😅😢🤣😂🌶️🌶️🌶️🌶️

    • @otravilootyravi1523
      @otravilootyravi1523 Місяць тому +12

      @@killerkeerthikiller8449 I think you are her classmate ,thts why you know about her knowledge 😃🤣🤣😃🤣😃

  • @Nitheshbelchadachelur
    @Nitheshbelchadachelur Місяць тому +76

    ಇವ್ಳು ಕಥೆ ಕೇಳಿದ ಮೇಲೆ ನನಗೂ IAS ಮಾಡಬೇಕು ಅಂತ ಅನಿಸ್ತಾದೆ

    • @smithadsouza395
      @smithadsouza395 Місяць тому +4

      😝😝😝😝😝

    • @kamalsingh3408
      @kamalsingh3408 Місяць тому +6

      Nice joke 😂

    • @jaishrihari89
      @jaishrihari89 Місяць тому +3

      ಬೆಂಕಿ ಅಣ್ಣಯ್ಯ

    • @drdycreations7895
      @drdycreations7895 Місяць тому +5

      @@Nitheshbelchadachelur ಆಕೆ ತೊಡೆ ತೋರಿಸಿದ್ದಾಳೆ, ನೀವು ಏನು ತೋರಿಸಿ ಸರ್ಟಿಫಿಕೆಟ್ ಪಡಿತೀರ?

  • @santoshtarihal3946
    @santoshtarihal3946 Місяць тому +12

    ಸಸ್ಪೆಂಡ್ ಮಾಡುವದನ್ನು ಬಿಟ್ಟು ಬೇರೆ ಕಡೆ ಟ್ರಾನ್ಸ್ಫರ್ ಮಾಡಿದ್ದಾರೆ... ಇದು ನಮ್ಮ ಸಮಾಜ😢😢

    • @RaviKumar-hj2mj
      @RaviKumar-hj2mj Місяць тому

      Bakra madirodu nin atra evidence ediya torsu

  • @Girledits143
    @Girledits143 Місяць тому +26

    Education system hacked 😂😂😂

  • @PratapsingPratapsingtl
    @PratapsingPratapsingtl Місяць тому +6

    ಸುಬ್ರಮಣ್ಯ ಹಂಡಿಗೆ ಸರ್ ನಿಮ್ಮ ಸಾಮಾಜಿಕ ಧನ್ಯವಾದಗಳು 🙏🙏🙏

  • @Sowraman
    @Sowraman Місяць тому +52

    She got inspiration from Airavatha kannada movie. Power of D Boss. Innondu Bali. 😂

  • @dadadhanu9281
    @dadadhanu9281 Місяць тому +21

    ಕಾಲವೇ ಕೆಟ್ಟುಹೋಗಿದೆ ಇಷ್ಟೇ ಓದಲಿ ಅವರ ಟ್ಯಾಲೆಂಟ್ ಗೆ ಬಡವರಿಗೆ ಕಾಲವಿಲ್ಲ😢 ಒಂದು ಅಕ್ಷರ ಓದಿಲ್ಲ ಎಂದರು ತೊಂದರೆ ಇಲ್ಲ ಯಾರು ಹಣ ಚೆಲ್ಲುತ್ತಾರೆ ಯಾರು ಶ್ರೀಮಂತರು ಅವರಿಗೆ ಮಾತ್ರ ಒಳ್ಳೆಯ ಕೆಲಸ ಮಾಡಿಕೊಡುತ್ತಾರೆ😢 ಇದೊಂದು ಕೆಟ್ಟ ಲಂಚ ಮಯ ಪ್ರಪಂಚವಾಗಿದೆ

  • @bhagya3893
    @bhagya3893 Місяць тому +39

    ಇಂಥವರಿಂದ ಎಂತಹ ಸೇವೆ ಸಾರ್ವಜನಿಕರಿಗೆ ದೊರೆಯಬಹುದು

  • @lakshmiev8046
    @lakshmiev8046 Місяць тому +11

    Immediately disqualify and not allow in any govt job.other merit person is cheated.

  • @simplys8118
    @simplys8118 Місяць тому +14

    ನಾನು ಯೋಚನೆ ಮಾಡ್ತಾ ಇದ್ದೆ
    ಈಗ ಖಂಡಿತ ಯೋಚನೆ ಮಾಡಲ್ಲ
    ಈಗ try ಮಾಡುತ್ತೇನೆ UPSC ಗೆ 😊

    • @drdycreations7895
      @drdycreations7895 Місяць тому

      @@simplys8118 ನೋಡವ ಅದು ಹೇಗೆ ಪಾಸ್ ಆಗ್ತೀರಾ ಅಂತಃ.... ದುಡ್ಡು ಜೋರ್ ಇದೆ ಅನ್ಸುತ್ತೆ!!!

  • @rajukle7741
    @rajukle7741 Місяць тому +31

    ಇವಳು ಐಎಎಸ್ ಹೇಗೆ ಪಾಸ್ ಮಾಡಿದಳು.?

    • @drdycreations7895
      @drdycreations7895 Місяць тому

      @@rajukle7741 ತನ್ನ ಪ್ರಶ್ನೆ ಪತ್ರಿಕೆ ಯನ್ನು ಬೇರೆಯವರಿಗೆ ಪಾಸ್ ಮಾಡಿ ಪಾಸ್ ಆಗಿದ್ದಾಳೆ

  • @drdycreations7895
    @drdycreations7895 Місяць тому +9

    ಏನು ತೋರಿಸಿ ಸೆಲೆಕ್ಟ್ ಆದ್ಲು ಈಕೆ? ಇಂಥ ಜನಕ್ಕೆ ಬುದ್ಧಿ ಕಲಿಸಬೇಕು

  • @bindassbalakrishna
    @bindassbalakrishna Місяць тому +23

    Narendra modhi ge SAUJANYA la bagge helovaru yarrilla

  • @natarajab8906
    @natarajab8906 Місяць тому +6

    ದಾಖಲೆಗಳನ್ಮು ಪರಿಶೀಲನೆ ಮಾಡುವುದಿಲ್ಲವೇ ,‌ ಯುಪಿಎಸ್ಸಿ ಬಗ್ಗೆ ಅನುಮಾನ ಬರುತ್ತಿದೆ.

  • @surajbsgatty9547
    @surajbsgatty9547 Місяць тому +7

    And some people say education makes country progress,and most of the corrupt people are educated one only

  • @user-kw7tx4fh5z
    @user-kw7tx4fh5z Місяць тому +10

    I think her mother is Bhavani Revanna cousin sister😂

  • @Anataranga
    @Anataranga Місяць тому +5

    ಹೇಳಿದ್ದನ್ನೆ ರಿಪಿಟ್ ರಿಪಿಟ್ ಹೇಳಬೇಡಿ ಸರ್...ವಿಷಯ ಡ್ರ್ಯಾಗ್ ಮಾಡೋಕೆ 4 ಪಾಯಂಟ್ಸ್ ಮ್ಯಾಟರ್ ಅದು

  • @Rockyramesh56
    @Rockyramesh56 Місяць тому +44

    ಐರಾವತ -2 ಪೂಜಾ

  • @yohanpejyohan4109
    @yohanpejyohan4109 Місяць тому +9

    ಇಂತಹ ಮುಂಡೆವು ಏನೂ ಸೇವೆ ಮಾಡ್ತಾರೆ 💥💥💥

  • @m.g.ramamurthy4534
    @m.g.ramamurthy4534 Місяць тому +6

    She should be dismissed from service & punished as per law

  • @mohammadalimirdhe1439
    @mohammadalimirdhe1439 Місяць тому +6

    Her probationary period is not satisfied? Kick out and start police enquiry for her falls certificate and property declaration.

  • @mohammedshahabuddin4314
    @mohammedshahabuddin4314 Місяць тому +8

    present status of rich, orthodox, brilliant families... what about the poor hard working candidates...

  • @User6039ggg
    @User6039ggg Місяць тому +46

    ಇವಳು ಮೋಸ ಮಾಡಿ ಐಎಎಸ್ ಆಗಿದ್ದಾಳೆ

  • @babajan1196
    @babajan1196 Місяць тому +6

    ಯಾವುದೇ ನೇಮಕಾತಿಯಲ್ಲಿ ನಿಜವಾಗ್ಲೂ ಕಷ್ಟ ಪಟ್ಟು ನೇಮಕಾತಿ ಆಗುವವರು ಕೇವಲ 40 ಪರ್ಸೆಂಟ್... ಅಷ್ಟೇ ಅನ್ನಿಸುತ್ತೆ.... ಇನ್ನೂ 60 ಪರ್ಸೆಂಟ್ ವಾಮ ಮಾರ್ಗ ದಿಂದ ನೇ ನೇಮಕ ವಾಗುವುದು... ಅನ್ನಿಸುತ್ತೆ...ನಮ್ಮ ದೇಶದಲ್ಲಿ ಕಾಸು ಕೊಟ್ಟರೆ ನಿಮಗೆ ಯಾವ ಸರ್ಟಿಫಿಕೇಟ್ ಬೇಕಾದ್ರೂ ಸಿಗುತ್ತೆ.. ..ನಮ್ಮ ರಾಜ್ಯದ ನೇಮಕಾತಿ ಗಳೇ ತಗೆದು ಕೊಳ್ಳಿ...

    • @akshaytr5276
      @akshaytr5276 Місяць тому

      Ella sir almost 99% yela hige..... yelo 1% aste kasta patvarige sigodu..... india da athunata job UPSC edrale scam madi join agtare andre enu bere exam gala bage kelbeka😅😅😅

  • @hubliman4264
    @hubliman4264 Місяць тому +5

    Civil services exam SSC exams are north indian monopoly

    • @nirus3265
      @nirus3265 Місяць тому

      Very true ! They know how to manipulate people

  • @akarsh381
    @akarsh381 Місяць тому +9

    Airavatha Movie Hindi version nodir beku

  • @rajendraraju8385
    @rajendraraju8385 Місяць тому +7

    Sar seve antha helbedi plz kelsa antha heli🙏🙏🙏

  • @rajendrashetty4417
    @rajendrashetty4417 Місяць тому +6

    Vedio main information starts from 5:58..😁😁

  • @kavya7490
    @kavya7490 Місяць тому +9

    2024 nalli en olle vichara idhe please heli yak andre exam question paper leak indha idhu upsc ge mosa madirodu yappa en agtha idhe nam dhesha

    • @Rajeshkkk14
      @Rajeshkkk14 Місяць тому +2

      Ondu good news india worldcup gelthu aste❤😅

  • @NageshMgowda-ku9hq
    @NageshMgowda-ku9hq Місяць тому +5

    Om birla magaludu Maadi sir plzz

  • @user-hf5hu6vv1h
    @user-hf5hu6vv1h Місяць тому +5

    Evla nodudre yar thane interview madtare hogamma duty ge join hagu antare😂😂😂😂😂

  • @PundalikPundalikTammagol
    @PundalikPundalikTammagol Місяць тому +3

    She inspired By Dboss Airavatha Movie Ansutte 👍

  • @vittalmankani8890
    @vittalmankani8890 Місяць тому +2

    ಐಎಎಸ್ ಆದ ಕುಟುಂಬದಿಂದ ಮತ್ತೆ ಐಎಎಸ್ ಆದವರು ದೇಶವನ್ನು ಹೇಗೆ ಸುಧಾರಣೆ ಮಾಡುತ್ತಾರೆ

  • @maheshgowda6511
    @maheshgowda6511 Місяць тому +8

    Istyala maduru ina job ali idale andre great

  • @AnupKumar-yj1kg
    @AnupKumar-yj1kg Місяць тому +3

    Hope this becomes a lesson for all people in power....now they now...there is a possibility where these things can happen...and can spoil their life

  • @ushakrishna7032
    @ushakrishna7032 Місяць тому +5

    Perfect name keedkar

  • @venkateshc188
    @venkateshc188 Місяць тому +4

    What is our system total our government failure UPSC

  • @kshmih.r1420
    @kshmih.r1420 Місяць тому +10

    ರೇವಣ್ಣ family thara

  • @anithamoorkoth7061
    @anithamoorkoth7061 Місяць тому +2

    Sir my daughter passed BTech in distinction 2024 but she did get internship in ISRO that is india

  • @manjunathkadam3079
    @manjunathkadam3079 Місяць тому +19

    ಇವಳಿಗೂ ಜಲಗಾರ‌ ಕಡೆಯಿಂದ ಕೇ..ಸಬೇಕು..😅😅

  • @MallikarjunM-zc1ot
    @MallikarjunM-zc1ot Місяць тому +2

    Our system is not good

  • @himam3785
    @himam3785 Місяць тому +1

    Interview nalli e thara aspirants na filter madbekitthu but yak madlilla....fake document create madoke yaryar involve aagiddaro paapa

  • @rashmimanjumanju237
    @rashmimanjumanju237 Місяць тому +2

    ನಮಸ್ಕಾರ 🙏ಸರ್

  • @ShashidharN-re4ku
    @ShashidharN-re4ku Місяць тому +6

    😮

  • @poojashetty8040
    @poojashetty8040 Місяць тому +5

    Hello sir

  • @DPKrishnegowda
    @DPKrishnegowda Місяць тому +3

    Enthavarige...govt kelsa kodabeka...chimari aaki jail ge kalisabeku...🎉❤🎉🎉🎉

  • @umeshshetty2502
    @umeshshetty2502 Місяць тому +1

    Enjoy your self beautiful ❤️

  • @ajitsindhe9742
    @ajitsindhe9742 Місяць тому +2

    Mast edale

  • @lathabs1872
    @lathabs1872 28 днів тому +1

    ಒದ್ದು ಒಳಗೆ ಹಾಕ್ಬೇಕು 😡

  • @RoshanKumar-we3nz
    @RoshanKumar-we3nz Місяць тому +1

    Just imagine how corrupt was her father in his working day's

  • @shridarams4406
    @shridarams4406 Місяць тому +1

    Inthavarigella ..kanonu sariyada karma thogobeku ...sir

  • @pgnaganuri664
    @pgnaganuri664 Місяць тому +1

    Rajeev reaction is appropriate

  • @Nityajeevana
    @Nityajeevana Місяць тому +11

    ಇದು ಮೋದಿಯ ಹಾಗೂ ಮೋದಿ ಸರ್ಕಾರದ ಸಾಧನೆ. ಇದೇ ನಮ್ಮ ಸರ್ಕಾರ

    • @anandpatil1744
      @anandpatil1744 Місяць тому +8

      ಹೌದು 70 ವರ್ಷ ಕಿತ್ತು ಗುಡ್ಡೆ ಹಾಕಿರೋದು ನಾವು ನೋಡಿದಿವಿ

    • @Vishwanath-lz4tt
      @Vishwanath-lz4tt Місяць тому

      ಈಗಲಾದರು ಎಲ್ಲೋ ಒಂದೊಂದು ಇಂತ ಕೇಸ್ ಗಳಿವೆ. ಹಿರಿಯ ವಂಶಪಾರಂಪರ್ಯ ಪಕ್ಷ ಅಧಿಕಾರದಲ್ಲಿದ್ದಾಗ ಇವರಪ್ಪ, ತಾತನ ವಂಶದವರು ನೇಮಕಾವಾಗಿದ್ದು. ಈಗ ಮೋದಿ ಅಧಿಕಾರಾವಾಧಿಯಲ್ಲಿ ಇವಳದ್ದು "ಫೇಕ್ ದಾಖಲಾತಿ" ಪಕ್ಕ ಆದರೆ ವಜಾ ಆಗುತ್ತಾಳೆ.

  • @Harish-zd7dw
    @Harish-zd7dw Місяць тому +1

    Karnataka dhale 420/419 Act hake case erorge KSISF nale job kottidhare dhuru nededhru KSISF Department yaudhe action thagotha ella

  • @sudhabk4152
    @sudhabk4152 Місяць тому +2

    Tale sari ildavrella IAS officer adre deshad kathe enu anta.

  • @GaneshA-bw9dp
    @GaneshA-bw9dp Місяць тому +1

    Sir my question how it can be done fake documents for UPSC examination ?

  • @sugunavathikg5657
    @sugunavathikg5657 Місяць тому +1

    Ayyo bidi sir yivarigintha thimigilagalu yiddare yidyava lekka

  • @blacklife7978
    @blacklife7978 Місяць тому +3

    Ond prashne gurugale ivaru IAS pass madirodu sathyana antha heli

  • @dundappadundappanavar1904
    @dundappadundappanavar1904 Місяць тому

    Nice story

  • @megaroadlines3339
    @megaroadlines3339 Місяць тому +10

    2014 ರಿಂದ ಇಂಥ ಘಟನೆಗಳು ಸಾಮಾನ್ಯ ವಾಗಿವೆ.

    • @nagendraadith4250
      @nagendraadith4250 Місяць тому +4

      Artha aithu bidi nim mind set enu antha

    • @otravilootyravi1523
      @otravilootyravi1523 Місяць тому

      @@nagendraadith4250 ವಾಟ್ಸಾಪ್ ಯೂನಿವರ್ಸಿಟಿ ಯಲ್ಲಿ ನಕಲಿ MA ಪಡೆದಿರುವವರು ದೇಶದ ಉನ್ನತ ಹುದ್ದೆ ಯಲ್ಲಿ ಇರುತ್ತಾರೆ ಎನ್ನುವುದು ಪೂಜಾ ವಿಷಯದಲ್ಲಿ ತಿಳಿಯುತ್ತದೆ😃😃😃

    • @anandpatil1744
      @anandpatil1744 Місяць тому +3

      ಹೋಗಲೇ ಗಂಜಿ ಗಿರಾಕಿ

    • @otravilootyravi1523
      @otravilootyravi1523 Місяць тому

      @@nagendraadith4250 ವಾಟ್ಸಾಪ್ ಯೂನಿವರ್ಸಿಟಿ ಯಲ್ಲಿ ನಕಲಿ MA ಪದವಿ ಸರ್ಟಿಫಿಕೇಟ್ ಇಟ್ಟುಕೊಂಡಿರುವವನು ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಯಾರು? ( ಫೇಕ್...)

    • @otravilootyravi1523
      @otravilootyravi1523 Місяць тому +2

      ಲೋ ಆನಂದ ನಿನ್ನಂತ ಅಂದ ಭಕ್ತರಿಗೆ ಹೇಳುವುದು ಗಂಜಿ ಗಿರಾಕಿ ಅಂತ.2 rupaayi ganji giraki

  • @Rockyramesh56
    @Rockyramesh56 Місяць тому +4

    All in one First 🥇 ಬೆಳಗಾವಿ 💛❤️🇮🇳

  • @chethana9069
    @chethana9069 Місяць тому +1

    D boss Airavatha Film Story .

  • @chandrappan.t7254
    @chandrappan.t7254 Місяць тому +2

    They are not Muslims /Christians//untouchables.they are greate higher caste dhesh bhaktharu, Sree rama bhaktharu ??????

  • @venkatanarayanaraodesai377
    @venkatanarayanaraodesai377 Місяць тому +2

    ಒದ್ದು ಒಳಗೆ ಹಾಕಿ

  • @lesslyfernandes7324
    @lesslyfernandes7324 Місяць тому

    A thorough investigation has to be made among the young IAS officials nation wide. ( especially official from rich & high profile parents origin). A thorough compatitive study has to be made about their Salary Vs Productivity. To cut the vegetable we don't want golden knife.

  • @nagarajapoojary4814
    @nagarajapoojary4814 Місяць тому +11

    ಮೋದಿಜಿ ಯ ಅಚ್ಛೇ ದಿನ್ ಬಂದೇ ಬಿಡ್ತು

  • @ravindranathshetty7215
    @ravindranathshetty7215 Місяць тому +1

    Now a days girls are very smart

  • @ramaswamyc4285
    @ramaswamyc4285 Місяць тому +4

    ಅಚ್ಚೆ ದಿನ್ ಅಂದರೆ ಇದೇ

  • @rajeev3418
    @rajeev3418 Місяць тому +4

    ಐಯೋ ಇದೇನ್ ಮಹಾ ಬಿಡು guru🤦🏻‍♂️
    ನಮ್ ಇಸ್ವಗುರು ಇಡೀ ದೇಶಾನೇ ಮಂಗಾ ಮಾಡಿ ಪರದಾನಿ ಆಗಿಲ್ವ 🤦🏻‍♂️😅

  • @umakanthams3957
    @umakanthams3957 Місяць тому

    Please mention date and time and episode number

  • @Salma-hsn
    @Salma-hsn Місяць тому +1

    ಉನ್ನತ ಮಟ್ಟದ ಲೂಟಿಕೋರರು

  • @malluk-yb2tk
    @malluk-yb2tk Місяць тому +2

    Dis;belagavii,,, tq:mudalagi

  • @trimurthya149
    @trimurthya149 Місяць тому +4

    ಬಿಳಿ ಆನೆ.😂

    • @Niwhsayadwog
      @Niwhsayadwog Місяць тому

      ಶೆಡ್ ಅಲ್ಲಿ ಕಟ್ಟಿ ಇಟ್ಟಿದ್ದಾರೆ😂

  • @ManjuPujari-kv4hm
    @ManjuPujari-kv4hm Місяць тому

    Recalling system irbeku public service kuda agle intavra sokku muriyute

  • @sunilv6020
    @sunilv6020 Місяць тому

    Some ias officers not help ppl personaly hapn me alsooo ....

  • @gssrinivasa1551
    @gssrinivasa1551 Місяць тому

    Sir Modalu inthavarannu Modalu kyalsa thegiyabeku,hagene avarappa adikariyagiddaga akkramavagi sampadisiddu yestu,yara yara yesaralli ide,ivella yenquari madi,aa asthi acountugalu mutugolu aki,mula bharathiya raithajanaprajegala arthika belavanige madabeku.intha brasta adikarigalu yare iddadru,kyalsa thegedu,nistavanthavagi iro yesto Jana raitha makkalu iddare,avarige kyalsagalu kodabeku.

  • @sreenivasab.t1241
    @sreenivasab.t1241 25 днів тому

    Send to jail for imprisonment

  • @Asha-em1xs
    @Asha-em1xs Місяць тому

    😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 such a wonderful idea i l

  • @Geeta.inspire
    @Geeta.inspire Місяць тому

    After two months , what is status, nobody don't show

  • @shivanandmasamaddi4263
    @shivanandmasamaddi4263 Місяць тому +7

    ದುರಹಂಕಾರಿಗಳು ಮತ್ತು fakers ಹೀಗೆ expose ಆಗುವದು, ನಂತರ ಪಾತಾಳಕ್ಕೆ, ಮುಂದಿನ scene ಸಹ ಮಜವಾಗಿರುತ್ತೆ, ಸರ್ ನಿಮ್ಮ ಮುಂದಿನ video ಬಹುಶಃ curiosity ಇಂದ ಕೊಡಿರುತ್ತೆ 😂

  • @bharathrbrRanganath-vm5zr
    @bharathrbrRanganath-vm5zr Місяць тому

    ಫಿಲ್ಮ್ ಎಫೆಕ್ಟ್ ಇದು ರಣ ವಿಕ್ರಮ, ಸಿಂಗಂ ನೋಡಿರಬೇಕು.

  • @chandrashekarachar8450
    @chandrashekarachar8450 26 днів тому

    ಏನು ಇಲ್ಲಾ ಸರ್, ದುಡ್ಡು ಕೊಟ್ಟು ಕೆಲಸ ಗಿಟ್ಟಿಸಿದಾರೆ. ಅಷ್ಟೇ ಆಮೇಲೆ recommend ಆಗಿದೆ

  • @madhun6432
    @madhun6432 Місяць тому

    Evlanna dismiss madlilla Andre deshadalli yav government idre enu, Ella corrupt, poor and middle-class ge alla ee prapancha

  • @honnegowdabh5225
    @honnegowdabh5225 Місяць тому +3

    Ekena oddu olgaki Rubbri

  • @Asha-em1xs
    @Asha-em1xs Місяць тому

    Hooooo poojaaaaaa

  • @Kolir6105
    @Kolir6105 Місяць тому +4

    😮😮😮😮

  • @ushakrishna7032
    @ushakrishna7032 Місяць тому +2

    Full blind or 90% blind is handicap she is not handicap

  • @lathabs1872
    @lathabs1872 29 днів тому

    ರಾಹುಲ್ ಫ್ರೆಂಡ್ ಅನ್ನಿಸುತ್ತೆ 😡

  • @srinivasbiotech5492
    @srinivasbiotech5492 Місяць тому

    Sir you don't know ,In India ,about 99 percent officers become IAS or IPS or any other govt job is for PRESTIGE and MONEY.
    Even these days politics is also in the same track .
    In india ,public servants will not serve like servants but this is not happening in india.

  • @shivarajshivu7404
    @shivarajshivu7404 Місяць тому

    ಇಂಥವರು ನಮಗೆ ಬೇಕಾ

  • @Prajjjjj
    @Prajjjjj Місяць тому

    Interview 280 yake kodtu panel😮😮

  • @gopinathb.k7945
    @gopinathb.k7945 Місяць тому

    Entavarege DC Post Kottre , Publikars Gate Enu , Mattu Evara Hand nalli kelasa Maaduvavara Gate Aadevare Balla.

  • @manjunathargowda2638
    @manjunathargowda2638 Місяць тому

    Upsc mele nambike ittu ega adu hoytu, nalayakugallela rajakaranigalu, adhikarigalinda desha uddhara

  • @srmediamysore
    @srmediamysore Місяць тому

    Upsc avru en mannu tintiddra, estu jana kelsokskra study madi age bar agotre

  • @K.R.Pet.kirik.341
    @K.R.Pet.kirik.341 Місяць тому

    ಇವಳಿಗೆ ಶೆಡ್ಡ್ ಅಲ್ಲೇ ಬುದ್ದಿ ಕಲಿಸಬೇಕು

  • @shivaramg7703
    @shivaramg7703 Місяць тому

    Ayyo karnataka dalli yavude village survey number leagal ila ella governament notification illada bogus hissa documents srushti madi hagarana akrama madtidare revenue department officers..khathedararige shasanabaddavagi 1956.1959.1960.1969 resurvay notification surveyed settled agiruva records ellide mahithi kodri Swamy kodisikodi