🔥ರಾಜಾ ಯಯಾತಿ🔥ಯಕ್ಷನಾದ ಯಕ್ಷರಾತ್ರಿ 2024🔥 ಸ್ತಿತಿಗಾರ್ ಯಕ್ಷರಾತ್ರಿ🔥
Вставка
- Опубліковано 8 лют 2025
- ಯಕ್ಷನಾದ ಕಲಾ ಪ್ರತಿಷ್ಠಾನ (ರಿ.) ಸಾಲ್ಕೋಡ್, ಹೊನ್ನಾವರ ಗೌರವ-ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ
೦೮ - ನವಂಬರ್, ೨೦೨೪, ಶುಕ್ರವಾರ ಸಂಜೆ ೭ ಗಂಟೆಯಿಂದ
ಸ್ಥಳ : ಸ್ಥಿತಿಗಾರ್ ಮೈದಾನ ಆವರಣದಲಿ. (ಸಾಲ್ಕೋಡ್, ಹೊನ್ನಾವರ )
ಸುಪ್ರಸಿದ್ಧ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ
ಪ್ರಸಂಗ : ರಾಜಾ ಯಯಾತಿ
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನಸಾಲೆ
ಮದ್ದಳೆ : ಶ್ರೀ ಸುನೀಲ್ ಭಂಡಾರಿ ಕಡತೋಕ
ಚೆಂಡೆ : ಸುಜನ್ ಹಾಲಾಡಿ
ಯಯಾತಿ :ಶ್ರೀ ವಿದ್ಯಾಧರ್ ರಾವ್ ಜಲವಳ್ಳಿ
ಶರ್ಮಿಷ್ಠೆ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ದೇವಯಾನಿ: ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ
ಶುಕ್ರಾಚಾರ್ಯ :ಶ್ರೀ ಪ್ರಸನ್ನ ಶೆಟ್ಟಿಗಾರ ಮಂದಾರ್ತಿ
ವ್ರಷಪರ್ವ: ಶ್ರೀ ವಿನಯ ಭಟ್ಟ ಬೇರೊಳ್ಳಿ
ವ್ರಧ್ದ ಯಯಾತಿ : ಶ್ರೀ ರಮೇಶ ಭಂಡಾರಿ ಮೂರೂರು ಯಯಾತಿ ಮಕ್ಕಳು : ಶ್ರೀ ದರ್ಶನ ಭಟ್ಟ ಮುಗ್ವಾ, ಶ್ರೀ ಕೆ ಜಿ ಕಾರ್ತಿಕ್ ಕಣ್ಣಿಮನೆ,ಶ್ರೀ ಪವನ್ ಕುಮಾರ ಸಾಣ್ಮನೆ , ಶ್ರೀ ಚಂದ್ರು ಮರಾಠಿ ಕಳವೆ, ಶ್ರೀ ವರ್ಷಾ ಹೆಗಡೆ ಕೊಡಾರಿ