ಅಬ್ಬಾ ಎಂತಹ ವಾಕ್ ಚಾತುರ್ಯ. ಮೂರು ಜನ ವಿದ್ವಾನ್ ಗಳ ಮಾತು ಕೇಳಿ ಈ ದಿನ ನನಗೆ ಕರ್ಣಾನಂದವಾಯಿತು. ಅಷ್ಟೇ ಇಂಪಾದ ಜನ್ಸಾಲೆಯವರ ಗಾಯನ. ರವಿವಾರವನ್ನು ಸಾರ್ಥಕವನ್ನಾಗಿಸಿತು. ಇಂತಹ ಕಲಾವಿದರನ್ನು ಪಡೆದ ನಾವೇ ಧನ್ಯ.
ಈ ನಾಲ್ಕು ಗಂಟೆಯ ತಾಳಮದ್ದಳೆ ಒಂದು ಅಪೂರ್ವ ಅವಕಾಶ.ಪಾಂಡಿತ್ಯಪೂರ್ಣ ಅರ್ಥಗಾರಿಕೆ ಹಾಗೂ ಇಂಪಾದ ಭಾಗವತಿಕೆಯ ಮಿಶ್ರಣ. ಆಯೋಜರಿಗೆ ಹಾಗೂ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು.ಯಕ್ಷಗಾನ ಗೆಲ್ಲಲಿ.ಬಾಳಲಿ
ಜನ್ಸಾಲೆಯವರ ಸುಮದುರ ಹಾಡುಗಾರಿಕೆ, ಅದಕ್ಕೆ ಪೂರಕವಾಗಿ ಮೂಡಿಬಂದ ಅರ್ಥಗಾರಿಗೆ, ಅಪೂರ್ವವಾಗಿದೆ.,
ಅಬ್ಬಾ ಎಂತಹ ವಾಕ್ ಚಾತುರ್ಯ. ಮೂರು ಜನ ವಿದ್ವಾನ್ ಗಳ ಮಾತು ಕೇಳಿ ಈ ದಿನ ನನಗೆ ಕರ್ಣಾನಂದವಾಯಿತು. ಅಷ್ಟೇ ಇಂಪಾದ ಜನ್ಸಾಲೆಯವರ ಗಾಯನ. ರವಿವಾರವನ್ನು ಸಾರ್ಥಕವನ್ನಾಗಿಸಿತು. ಇಂತಹ ಕಲಾವಿದರನ್ನು ಪಡೆದ ನಾವೇ ಧನ್ಯ.
ಅಧ್ಭುತ ವಾದ ತಾಳಮದ್ದಲೆ ಎಲ್ಲ ಅಥ೯ದಾರಿಗಳಿಗೂ ಹಿಮ್ಮೇಳಕ್ಕೂ ಪ್ರಾಯೋಜಕರಿಗೂ ವಂದನೆಗಳು 🙏
ಈ ನಾಲ್ಕು ಗಂಟೆಯ ತಾಳಮದ್ದಳೆ ಒಂದು ಅಪೂರ್ವ ಅವಕಾಶ.ಪಾಂಡಿತ್ಯಪೂರ್ಣ ಅರ್ಥಗಾರಿಕೆ ಹಾಗೂ ಇಂಪಾದ ಭಾಗವತಿಕೆಯ ಮಿಶ್ರಣ. ಆಯೋಜರಿಗೆ ಹಾಗೂ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು.ಯಕ್ಷಗಾನ ಗೆಲ್ಲಲಿ.ಬಾಳಲಿ
ಆಹಾ ಎಂತಹ ಪಾಂಡಿತ್ಯ, ಅದೆಂತಹ ಅರ್ಥಗಾರಿಕೆ , ಒಬ್ಬರನ್ನೊಬ್ಬರು ಮೀರಿಸುವ ಜ್ಞಾನ ದೀವಿಟಿಕೆ . ನಿಮಗೆ ನೀವೇ ಸಾಟಿ . ಎಲ್ಲರಿಗೂ ಧನ್ಯವಾದಗಳು .
ಜನ್ ಸಾ ಲೆ ಹಾಡುಗಾರಿಕೆ wow super
Ondu sundara shrangaara kayva aaswadisidante. Ella kalavidarige nooru namanagalu.
ವಿದ್ವತ್ಪೂರ್ಣ ಅರ್ಥಗಾರಿಕೆ. ಸೊಗಸಾದ ತಾಳ ಮದ್ದಳೆ . ಹಿಮ್ಮೇಳವೂ ಚೆನ್ನಾಗಿತ್ತು.
Kannada yakshagana talamaddale at a new level.marvelous performance by all patradharis
Out of the world 🙏🙏
Adbhutha arthagarike . Mai mana mudhagonditu ashwadisi ... dhanyoshmi ....adda bidde 🙏🙏
ಎಂಥ ಪಾಂಡಿತ್ಯ,ಅತ್ಯದ್ಭುತ ಅರ್ಥಗಾರಿಕೆ, ಹಿಂಮೇಳ.
ಬಹಳ ಅಪುರೂಪದಲ್ಲಿ ಅಪುರೂಪ.
Super👏👏 excellent Himmel & mmmela💐💐
Undoubtledly one of the best performances.
Stalwart speakers, immense knowledge, excellent oratory, contemporary interpretation.🙏🙏👏👏👌👌
ಜನ್ಸಾಲೆಯವರ ಭಾಗವತಿಕೆ ಗೆ ಬಲಿಯ (ಉಮಾಕಾಂತ ಭಟ್ರ) ಭಕ್ತಿ ಆತ್ಯಂತಿಕೆ ಆಧ್ಯಾತ್ಮಿಕ ಅನುಭೂತಿ!!
ವಾಮನ- ಬಲಿ & ಬಲಿ- ಶುಕ್ರಾಚಾರ್ಯ ಸಂಭಾಷಣೆ 👍👍👍
Lyy
K
ಇಂಥಹ ಕಾರ್ಯ ಕೃಮಮತೆಬರಲಿ
ಹಾಡುಅಧುಭತಮರೆಯಲಾಗದು
Prasanga kelida naave danya
good
ಹಿಮ್ಮೇಳ ಮುಮ್ಮೇಳ👌👌👌
ಧನ್ಯನಾದೆ
Very nice
Best vamana charitre ever!!!❤
ಉತ್ತಮಪ್ರಸಂಗ
Soooooooper 🙏🙏🙏
Both are good *Vagpatugalu*
🌹Nice Presentation 🌹Impressive & Effective 🌹Ujjain M P 🌹
50:00🎶🎤🎵🎧💐
ಉತ್ತಮ ಕಾರ್ಯ ಕೃಮಹಿಮೇಳಮುಮೇಳಮರೆಯಲಾಗದು
🎉🎉🎉🎉
Super
ವಿದ್ವಾನ್ ಗಳು
Bhagavathike 💐
ಜಮ್ಸಾಲೆಯವರ ಭಾಗವತಿಕೆ 👌👌👌
🙏🏿🙏🏿
Namaskara matilla ellara. padaravindakke shira bagtene
23:05
ಅಪ್ಯಾಯಮಾನ ಅರ್ಥಗಾರಿಕೆ.
1:56:54😂
👍👍👍🙏🙏.
56:00🎧🎶🎤🎵💐