#Free
Вставка
- Опубліковано 19 вер 2024
- #ಅಡ್ವಾನ್ಸ್ ಲೆವೆಲ್ ಬ್ಲೌಸ್ ಮಾಸ್ಟರ್ಸ್ ಕ್ಲಾಸ್ ಆನ್ಲೈನ್ ಕನ್ನಡ#FREE#
#advance level blouse masters class online#
#basic to advance level#
#how to take blouse body measurements online#
#ಬ್ಲೌಸ್ body measurement ಹೇಗೆ ತೆಗೆದುಕೊಳ್ಳುವುದು#
#free fashion designing classes online 3 months free#fashiondesignercourse#
###ಬ್ಲೌಸ್ ಕಟಿಂಗ್ ಸ್ಟಿಚಿಂಗ್#
#Ford Dart blouse#single #dartblouse#Prince cut blouse#katori blouse#Sabyasachi blouse#
#free #paid classes#kannada #what
ಕೆಲವೊಮ್ಮೆ ಕೆಲವು ಬಟ್ಟೆಗಳದ್ದು ಉಲ್ಟಾ- ಸೀದಾ ಗೊತ್ತಾಗ್ತಾ ಇರ್ಲಿಲ್ಲ ಮೇಡಂ ... ಪನ್ನ ಬಗ್ಗೆನು ಗೊತ್ತಿರ್ಲಿಲ್ಲ... ಇವತ್ತು ತಿಳಿತು.... ಶಾರ್ಪ್ ಇರೋ ಕಡೆದೆ ಉಲ್ಟಾ ಅಂದುಕೊಂಡಿದ್ದೆ... ಪ್ರಾಮಿಸ್ ನನಗೆ ತುಂಬಾ ಸಹಾಯ ಆಯ್ತು ಮೇಡಂ.... ❤🙏
ತುಂಬಾನೇ ಚೆನ್ನಾಗಿ ಅರ್ಥ ಆಗುವ ಹಾಗೇ ಹೇಳಿಕೊಟ್ಟಿದ್ದೀರಿ madam. ಧನ್ಯವಾದಗಳು❤😊
Yaru helade iro vichara thumba helkodta iddira madam.. thank you so much ❤
Thumbane chennagi helikodthira nimma thara yaru ishtu detail helilla superb maidem hat's off and tq
❤
Thank you madam
Tumba channagi heli kodtidira mam Thankyou madam
Thumbhsa chanagi explain madidera mam thank you🙏💕
Very nice explanation 🙏👏👏👏
Thanks madam
Yes mam l will join
Tumba artha ago reeti heli kotideera thank you mam
Useful video mam thank you so much mam 🥰🥰🥰
Thank you mam
Tq mam super explain .
yes,mam I will join master blouse class
Thank u somuch your guide mam
Hi mam,thumba chenagi helikodtira
What's up links ಕಲಿಸೋ ಕೆ ಆಗುತ್ತಾ, 🙏
Ok mam thank you
Thank you
Thank you so much mam.but neev helidhantha selve edge Ella battegaligu apply agalva? Yakandre kelavu batteyali thread work idhu niv helidha hage suji Tara irodhu mele idhe . So plz explain madi mam
ಕೆಲವೊಂದು ಬಟ್ಟೆಗಳಲ್ಲಿ ಇರೋದಿಲ್ಲ ಅದನ್ನ ನೀವು ಐಡೆಂಟಿಫ್ಯ್ ಮಾಡಬೇಕು
Hi tumba chennagi helikodtira mam so super but fashion designer class nali blousenali alate madodu barodilva badre yavariti togobeku heltira
ಕ್ಲಾಸ್ ಮುಗಿಯೋದ್ರೊಳಗಡೆ ಅದು ಒಂದು ವಿಡಿಯೋ update ಮಾಡ್ತೀನಿ
Super mam please classes ardakke nilsbedi nan thumba channel alli nodidini ardakke stop madi bidtare ee kade kaliyoku agalla time kuda waste agbiduthe channagi helikodoru yavaglu kai kottu bidtare nirase aguthe please nivadru full course complete madi
ವಿಡಿಯೋ ಮಾಡೋದು ಲೇಟಾಗಬಹುದು ಕ್ಲಾಸಸ್ ಕಂಟಿನ್ಯೂ ಆಗುತ್ತೆ ನಿಲ್ಸುವುದಿಲ್ಲ
Tq mdm
Mam nivu explain maduvaga nim students ge artha agli annuva thuditha nim manasinda nim mathu baruthala adu nanage thumba esta mam
🤝🤝❤️💫💖
Cutting heli kodi
❤❤❤❤❤❤❤❤🥰🥰🥰🥰
asiment andre yav tara madodu mam please yeli
ಕಮ್ಯೂನಿಟಿ ಗೈಡ್ ಲೈನ್ನಲ್ಲಿ ಪೋಸ್ಟ್ ಮಾಡಿರುವಂತಹ ಮೆಶರ್ರ್ಮೆಂಟ್ ಗಳನ್ನ ನಿಮ್ಮ ಅಳತೆಗೆ ತೆಗೆದು ಅದೇ ರೀತಿ ಬರೀಬೇಕು,,
❤❤
Ok mam
Mam assignment WhatsApp madidre agalva email id work agtha illa nanage tailoring kaliyalu thumba intrest ide yella assignment madbeku antha ase ide adre hege nimage kalisodu antha gotthagilla WhatsApp madtheevi mam
ಅಸೈನ್ಮೆಂಟ್ ಕಳಿಸುವುದರ ಬಗ್ಗೆ ನೆಕ್ಸ್ಟ್ ವಿಡಿಯೋದಲ್ಲಿ ಮಾತಾಡ್ತೀನಿ
Mam navu kalsiruva assignment nimige bandide mathe namige nivu notes kalsudre hege nododu please heli
Thumba Arth helicopter ke tanks madam
Thumba chanagi helkodthira
3 video nanige bandila
Mam nanu Malini nanu fashion designeing hagu blouse mastering serkolbeku heg serkolladhu mame can u pls tell us 😊
ಫ್ಯಾಶನ್ ಡಿಸೈನಿಂಗ್ ಕೋರ್ಸ್ ಹೇಗೆ ಜಾಯಿನ್ ಆಗಬೇಕು ಅನ್ನುವ ವಿಡಿಯೋ ನೋಡಿ ಅರ್ಥ ಆಗುತ್ತೆ
ಮೇಡಂ ಈ ಚಾರ್ಟ್ ಯಾವ ವಿಡಿಯೋ ದಲ್ಲಿ ಇದೆ ಮೇಡಂ
ಯಾವುದು ಅಂತ ಕ್ಲಿಯರ್ ಆಗಿ ತಿಳಿಸಿ
ಈ ವಿಡಿಯೋ ದಲ್ಲಿ ಇವಾಗ ಜಸ್ಟ್ ಪೇಪರ್ ಅಲ್ಲಿ ಅಳತೆ ಬರ್ದಿರೋದು ತೋರಿಸಿದಿರಲ್ವ ಅದೇ ಮೇಡಂ @@HemaRaj_Designer
ಕಮ್ಯುನಿಟಿ ಗೈಡ್ ಲೈನ್ನಲ್ಲಿ ಪೋಸ್ಟ್ ಮಾಡ್ತೀನಿ ಚೆಕ್ ಮಾಡ್ಕೊಳಪ್ಪ
@@HemaRaj_Designerok ma'am
Class andre youtube video nododena elva yavidadru link vatti classes join agbeka mam
ಸಿಂಗಲ್ ಹತ್ತು ಜನ 20 ಜನಕ್ಕೆ ನಾನು ಕ್ಲಾಸ್ ತಗೊಂಡ್ರೆ ಅವರಿಗೆ ಮಾತ್ರ ವೀಡಿಯೋಸ್ ರೀಚ್ ಆಗುತ್ತೆ ಯೂಟ್ಯೂಬಲ್ಲಿ ರೆಕಾರ್ಡೆಡ್ ಕ್ಲಾಸ್ ವೀಡಿಯೋ ಯೂಟ್ಯೂಬ್ ನಲ್ಲಿ ಹಾಕುವುದರಿಂದ ಪ್ರತಿಯೊಬ್ಬ ಹೆಣ್ಣುಮಕ್ಕಳ ವರೆಗೂ ರೀಚ್ ಆಗುತ್ತೆ ಎಲ್ಲರಿಗೂ ಉಪಯೋಗ ಆಗ್ಲಿ ಅನ್ನೋದು ನನ್ನ ಒಂದು ಉದ್ದೇಶ ,,, ಬೇರೆ ಕೋರ್ಸ್ ಗಳೆಲ್ಲ ಇಷ್ಟ ಇದ್ದಲ್ಲಿ zoom ಕ್ಲಾಸ್ ಗಳಲ್ಲಿ live ಕ್ಲಾಸ್ ಗಳನ್ನು ಅಟೆಂಡ್ ಮಾಡಬಹುದು amount pay ಮಾಡಿ
Thank you mam
Thanks mam
Thank u
Tq mdm
Thankyou mam